Anonymous

Changes

From Karnataka Open Educational Resources
2,529 bytes added ,  17:41, 9 March 2015
Line 46: Line 46:  
}}
 
}}
 
===Workshop short report===
 
===Workshop short report===
Upload workshop short report here (in ODT format), or type it in day wise here
+
 
 +
'''1st Day'''
 +
 
 +
ಶ್ರೀ ಗಣೇಶ್ ಶೆಟ್ಟಿಗಾರ್, ಸಂಪನ್ಮೂಲ ಶಿಕ್ಷಕರು, ಎರಡನೇ ದಿನದಲ್ಲಿ ತಿಳಿಸಿಕೊಟ್ಟಿರುವ  ಜೀಯೋಜೀಬ್ರಾ ಟೂಲ್ಸನ್ನು ಉಪಯೋಗಿಸಿ ತ್ರಿಭುಜಕ್ಕೆ ಪರಿವೃತ್ತ ರಚಿಸುವ , ಪರಿತ್ರಿಜ್ಯ ಅಳೆಯುವ  ಹಾಗೂ ವೃತ್ತಕ್ಕೆ ಬಾಹ್ಯ ಬಿಂದುವಿನಿಂದ ಎರಡು ಸ್ಪರ್ಶಕಗಳನ್ನು ರಚಿಸುವ ಚಟುವಟಿಕೆಗಳನ್ನು ತಯಾರಿಸಿ ಅದನ್ನು ಇ ಮೈಲ್ ಮೂಲಕ ಕಳುಹಿಸುವ ಬಗ್ಗೆ ತಿಳಿಯಲಾಯಿತು. ನಂತರದ ಅವಧಿಯಲ್ಲಿ ಜಿಯೋಜಿಬ್ರದ ಟೂಲ್ಸ್‍ಗಳಾದ ಇನ್ಸರ್ಟ್ ಇಮೇಜ್‍ನ ಬಳಕೆ, ಹೊಸ ಟೂಲನ್ನು ರಚಿಸುವ ಹಂತಗಳನ್ನು ಚರ್ಚಿಸಿದ ನಂತರ ಅವುಗಳನ್ನು ಅಭ್ಯಾಸ ಮಾಡಲಾಯಿತು. ಅಪರಾಹ್ನದ ಅವಧಿಯಲ್ಲಿ ಪೆನ್ ಡ್ರೈವನ್ನು ಜಿಯೋಜಿಬ್ರದಲ್ಲಿ ಬಳಕೆ ಬಗ್ಗೆ ಶ್ರೀ ನಾಗರಾಜ್ ಸಂಪನ್ಮೂಲ ಶಿಕ್ಷಕರು ಮಾಹಿತಿ ನೀಡಿದರು. ಶ್ರೀ ಗಣೇಶ್ ಶೆಟ್ಟಿಗಾರ್, ಸಂಪನ್ಮೂಲ ಶಿಕ್ಷಕರು ನಂತರ ಜಿಯೋಜಿಬ್ರದ ಸ್ಲೈಡರ್ ಟೂಲ್ಸ್‍ನ ವಿಶೇಷತೆಗಳನ್ನು ಪರಿಚಯಿಸಿದರು. ಅದನ್ನು ಶಿಭಿರಾರ್ಥಿಗಳು ಬಾಹು ಮತ್ತು ಕೋನಗಳಿಗೆ ಅನ್ವಯಿಸಿ ಪ್ರಾಯೋಗಿಕವಾಗಿ ಕಲಿತರು. ಶ್ರೀ ಜಯಪ್ರಕಾಶ್ ಸಂಪನ್ಮೂಲ ಶಿಕ್ಷಕರು ಶಿಭಿರಾರ್ಥಿಗಳಿಗೆ ಸಹಕರಿಸಿದರು. ವಿರಾಮದ ಅವಧಿಯಲ್ಲಿ ಅಂತರ್ಜಾಲದಿಂದ ಗಣಿತದ ವಿವಿಧ ವೀಡಿಯೋಗಳನ್ನು ನೋಡುವ ವಿಧಾನವನ್ನು  ಶ್ರೀ ಗಣೇಶ್ ಶೆಟ್ಟಿಗಾರ್, ಸಂಪನ್ಮೂಲ ಶಿಕ್ಷಕರು ತಿಳಿಸಿದರು. ಇದರೊಂದಿಗೆ ಮೂರನೇ ದಿನದ ತರಬೇತಿಯು ಸಂಪನ್ನಗೊಂಡಿತು.
 +
 
 +
'''2nd Day'''
 +
 
 +
'''3rd Day'''
 +
 
 +
'''4th Day'''
 +
 
 +
'''5th Day'''
    
==Batch 3==
 
==Batch 3==
1,287

edits