Anonymous

Changes

From Karnataka Open Educational Resources
no edit summary
Line 1: Line 1: −
'''ಮೈಸುರು ವಿಭಾಗ ಹಂತದ ಎಂ. ಆರ್. ಪಿ. ತರಬೇತಿ ಕಾರ್ಯಗಾರ'''  
+
'''ಮೈಸುರು ವಿಭಾಗ ಹಂತದ ಎಂ. ಆರ್. ಪಿ. ತರಬೇತಿ ಕಾರ್ಯಗಾರ''' <br>
 +
 
ಆತ್ಮೀಯಾ ಮಂಜುನಾಥ್ ಸರ್,
 
ಆತ್ಮೀಯಾ ಮಂಜುನಾಥ್ ಸರ್,
 
ಮೈಸೂರ ವಿಭಾಗದ ವಿಜ್ಞಾನ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ ಯಶಸ್ವಿಯಾಗಿ ಮುಗಿದಿದ್ದು, ಈ ಕಾರ್ಯಗಾರದಲ್ಲಿ ಭಾಗವಹಿಸಿದ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ತಾವು ಕಲಿತಿರುವ ವಿಷಯವನ್ನು ಜಿಲ್ಲಾ ಹಂತದಲ್ಲಿ ಶಿಕ್ಷಕರಿಗೆ ಕಲಿಸಲು ಹೊರಟಿದ್ದಾರೆ. ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಟಾನಕ್ಕಾಗಿ ಮೈಸೂರ ವಿಭಾಗದ ತರಬೇತಿಯ ಬಗ್ಗೆ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳಬಯಸುತ್ತೇನೆ. <br>