Changes
From Karnataka Open Educational Resources
6 bytes added
, 09:58, 6 February 2013
Line 1: |
Line 1: |
− | ='''ಚರಿತ್ರೆ ರಚನೆಗೆ ಆಧಾರಗಳು ಏಕೆ ಬೇಕು ?'''= | + | =='''ಚರಿತ್ರೆ ರಚನೆಗೆ ಆಧಾರಗಳು ಏಕೆ ಬೇಕು ?'''== |
| ಆಧಾರ ಎಂದರೆ ಚರಿತ್ರೆಯ ರಚನೆಗೆ ಬೇಕಾಗುವ ಮೂಲಾಧಾರಗಳು. | | ಆಧಾರ ಎಂದರೆ ಚರಿತ್ರೆಯ ರಚನೆಗೆ ಬೇಕಾಗುವ ಮೂಲಾಧಾರಗಳು. |
| ಇತಿಹಾಸ ರಚನೆಗೆ ಆಧಾರಗಳು ಮೂಲ ಸಾಮಾಗ್ರಿಗಳು,ಗತಿಸಿಹೋದ ಘಟನೆಗಳ ಬಗ್ಗೆ ತಿಳಿದುಕೊಳ್ಳಲು ಆಧಾರಗಳು ಬಹುಮಖ್ಯ. | | ಇತಿಹಾಸ ರಚನೆಗೆ ಆಧಾರಗಳು ಮೂಲ ಸಾಮಾಗ್ರಿಗಳು,ಗತಿಸಿಹೋದ ಘಟನೆಗಳ ಬಗ್ಗೆ ತಿಳಿದುಕೊಳ್ಳಲು ಆಧಾರಗಳು ಬಹುಮಖ್ಯ. |
| | | |
− | = '''ಆಧಾರಗಳ ವಿಧಗಳು''' = | + | == '''ಆಧಾರಗಳ ವಿಧಗಳು''' == |
− | =='''ಸಾಹಿತಿಕ ಆಧಾರಗಳು.''' == | + | ==='''ಸಾಹಿತಿಕ ಆಧಾರಗಳು.''' === |
| ಮನುಷ್ಯನು ತಾನು ನೋಡಿದ್ದು,ಆಲೋಚಿಸಿದ್ದು ಹಾಗೂ ಅನುಭವಿಸಿದ್ದನ್ನು ಬರವಣಿಗೆಯ ಮೂಲಕ ದಾಖಲಿಸುವುದನ್ನು ಸಾಹಿತಿಕ ಆಧಾರಗಳು ಎನ್ನುವರು. | | ಮನುಷ್ಯನು ತಾನು ನೋಡಿದ್ದು,ಆಲೋಚಿಸಿದ್ದು ಹಾಗೂ ಅನುಭವಿಸಿದ್ದನ್ನು ಬರವಣಿಗೆಯ ಮೂಲಕ ದಾಖಲಿಸುವುದನ್ನು ಸಾಹಿತಿಕ ಆಧಾರಗಳು ಎನ್ನುವರು. |
| ಸಾಹಿತಿಕ ಆಧಾರಗಳಲ್ಲಿ 2 ವಿಧ. | | ಸಾಹಿತಿಕ ಆಧಾರಗಳಲ್ಲಿ 2 ವಿಧ. |