Anonymous

Changes

From Karnataka Open Educational Resources
no edit summary
Line 1: Line 1:  +
 +
 
=='''ಚರಿತ್ರೆ ರಚನೆಗೆ ಆಧಾರಗಳು ಏಕೆ ಬೇಕು ?'''==  
 
ಆಧಾರ ಎಂದರೆ ಚರಿತ್ರೆಯ ರಚನೆಗೆ ಬೇಕಾಗುವ ಮೂಲಾಧಾರಗಳು.
 
ಇತಿಹಾಸ ರಚನೆಗೆ ಆಧಾರಗಳು ಮೂಲ ಸಾಮಾಗ್ರಿಗಳು,ಗತಿಸಿಹೋದ ಘಟನೆಗಳ ಬಗ್ಗೆ ತಿಳಿದುಕೊಳ್ಳಲು ಆಧಾರಗಳು ಬಹುಮಖ್ಯ.
 
   −
== '''ಆಧಾರಗಳ ವಿಧಗಳು''' ==
+
== ಆಧಾರಗಳ ವಿಧಗಳು ==
 
==='''ಸಾಹಿತಿಕ ಆಧಾರಗಳು.''' ===
 
==='''ಸಾಹಿತಿಕ ಆಧಾರಗಳು.''' ===
 
ಮನುಷ್ಯನು ತಾನು ನೋಡಿದ್ದು,ಆಲೋಚಿಸಿದ್ದು ಹಾಗೂ ಅನುಭವಿಸಿದ್ದನ್ನು ಬರವಣಿಗೆಯ ಮೂಲಕ ದಾಖಲಿಸುವುದನ್ನು ಸಾಹಿತಿಕ ಆಧಾರಗಳು ಎನ್ನುವರು.  
 
278

edits