Line 1: |
Line 1: |
| __FORCETOC__ | | __FORCETOC__ |
− | =Activity No # 1 - '''Name of Activity'''= | + | =Activity No # 1 - '''ಪ್ರೋಟೀನ ಪರೀಕ್ಷೆ'''= |

− | ==Estimated Time== | + | ==Estimated Time== 40 min |

| ==Materials/ Resources needed== | | ==Materials/ Resources needed== |
| + | *ನಳಿಕೆ , |
| + | *ನಳಿಕೆ ಹಿಡಿಕೆ, |
| + | *ಬೈಯುರೆಟ್ ದ್ರಾವಣ |
| + | *ಪ್ರೋಟೀನ್ ಇರುವ ಯಾವುದೆ ಆಹಾರ ಪದಾರ್ಥ (ಹಾಲು). |
| ==Prerequisites/Instructions, if any== | | ==Prerequisites/Instructions, if any== |
| ==Multimedia resources== | | ==Multimedia resources== |
| + | *ಉಪಕರಣಗಲನ್ನು ತೋರಿಸುತ್ತಾ ಮಕ್ಕಳಿಗೆ ಪ್ರಶ್ನ್ನೇ ಕೇಳಲಾಯಿತು . |
| + | *ನಳಿಕೆ , ನಳಿಕೆ ಹಿಡಿಕೆ, ಬೈಯುರೆಟ್ ದ್ರಾವಣ - ಇವೆಲ್ಲವನ್ನು ಮತ್ತೋಮ್ಮೆ ಪರಿಚಯಿಸಿ ಉತ್ತರ ಪಡೆಯಲಾಯಿತು. |
| ==Website interactives/ links/ simulations== | | ==Website interactives/ links/ simulations== |
| ==Process (How to do the activity)== | | ==Process (How to do the activity)== |
| + | ಮೋದಲಿಗೆ ನಳಿಕೆಯನ್ನು ತೆಗೆದುಕೊಂಡು ಹಿಡಿಕೆಯ ಸಹಾಯದಿಂದ 5 ml ಬೈಯುರೆಟ್ ದ್ರಾವಣವನ್ನು ಹಾಕಲಾಯಿತು . ಹಾಕಿದ ನಂತರ ಮಕ್ಕಳಿಗೆ ಕೆಲವು ಪ್ರಶ್ನೇಗಳನ್ನು ಕೇಳಲಾಯಿತು ಅವು ಹೀಗಿವೆ . |
| + | * ನಳಿಕೆಯಲ್ಲಿ ಇರುವ ಬಣ್ಣ ಯಾವುದು ?

| + | ಉತ್ತರ : ಆಕಾಶ ಬಣ್ಣ, ನೀಲಿ ಬಣ್ಣ , ಸ್ಕೈ ಬ್ಲ್ಯೂ , ಸ್ವಲ್ಪ ನೀಲಿ ಬಣ್ಣ , ಇತರೆ . |
| + | ಅದಾದ ನಂತರ ಅದಕ್ಕೆ ಕೆಲವು ಹನಿಗಳಷ್ಟು ಹಾಲನ್ನು ಹಾಕಲಾಯಿತು . ಅವಾಗ ನಿಧಾನವಾಗಿ ಬಣ್ಣದಲ್ಲಿ ಬದಲಾವಣೆಯಗುತ್ತಾ ಬಂತು . ಅದು ಕೆಳಗಡೆಯಿಂದ ನಿಧಾನವಾಗಿ ಗುಲಾಬಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿತು . |
| + | \ಇದಾದನಂತರ ಮತ್ತೆ ಮಕ್ಕಳಿಗೆ ಪ್ರಶ್ನೇಗಳನ್ನು ಕೇಳಲಾಯಿತು .

| + | * ನಳಿಕೆಯಲ್ಲಿ ಇರುವ ಬಣ್ಣ ಯಾವುದು ?

| + | ಉತ್ತರ : ನೀಲಿ, ಸ್ಕೈ ಬ್ಲ್ಯೂ , ಸ್ವಲ್ಪ ನೀಲಿ ಬಣ್ಣ, ನಿಧಾನವಾಗಿ ಬದಲಾದಗ ನಳಿಕೆಯ ಕೆಳಗಡೆ ನೋಡಿ ಸ್ವಲ್ಪ ಸ್ವಲ್ಪ ಗುಲಾಬಿ ಬಣ್ಣಕ್ಕೆ ಬರುತ್ತಿದೆ ,

| + | * ನಳಿಕೆಯಲ್ಲಿ ಇರುವ ಬಣ್ಣದಲ್ಲಿ ಏನಾದರು ವ್ಯತ್ಯಾಸ ಆಯಿತೆ ?

| + | ಉತ್ತರ : ಆಯಿತು ಸರ್ .

| + | * ಗುಲಾಬಿ ಬಣ್ಣಕ್ಕೆ ಬಂದರೆ ಅದು ಏನನ್ನು ಸೂಚಿಸುತ್ತದೆ ?

| + | ನೀಲಿ ಬಣ್ಣದಿಂದ ಗುಲಾಬಿ ಬಣ್ಣಕ್ಕೆ ಬಂದರೆ ಅದರಲ್ಲಿ ಪ್ರೋಟೀನ್ ಇದೆ ಎಂದು ಅರ್ಥ .

| + | * ಎಲ್ಲಾ ಆಹಾರ ಪದಾರ್ಥಗಳು ಗುಲಾಬಿ ಬಣ್ಣಕ್ಕೆ ಬರುತ್ತವೆಯಾ?

| + | ಉತ್ತರ : ಇಲ್ಲಾ ಸರ್ , ಹೌದು ಸರ್, ನಂತರ - ಯಾವುದು ಪ್ರೋಟೀನ್ ಅಂಶ ಇರುತ್ತದೆ ಅದು ಗುಲಾಬಿ ಬಣ್ಣಕ್ಕೆ ಬರುತ್ತದೆ .

| + | * ಇದರಿಂದ ಏನು ಗೊತ್ತಾಗುತ್ತೆ ?

| + | ಉತ್ತರ : ಪ್ರ್ರೋಟೀನ ಇರುವ ಆಹಾರ ಪದಾರ್ಥ ಹೇಗೆ ಪರಿಕ್ಷೆ ಮಾಡಬಹುದು ಎಂದು ತಿಳಿದುಕೊಳ್ಳಲಾಯಿತು .

| + | ಯಾವುದೆ ಪದಾರ್ಥದಲ್ಲಿ ಪ್ರ್ರೋಟೀನ ಇರುವ ಆಹಾರ ಪದಾರ್ಥವನ್ನು ಪರಿಕ್ಷೆ ಮಾಡಬೇಕಾದರೆ ನಮಗೆ ಮುಖ್ಯವಾಗಿ ಬೈಯುರೇಟ್ ದ್ರವಣ ಬೇಕಾಗುತ್ತದೆ ಮತ್ತು ನೀಲಿ ಬಣ್ಣದಿಂದ ಗುಲಾಬಿ ಬಣ್ಣಕ್ಕೆ ತಿರುಗಿತು ಎಂದರೆ ಅದರಲ್ಲಿ ಪ್ರೋಟೀನ್ ಇದೆ ಎಂಬುವದನ್ನು ಸುಲಬವಾಗಿ ತಿಳಿದು ಕೊಳ್ಳಬಹುದು . |
| ==Developmental Questions (What discussion questions)== | | ==Developmental Questions (What discussion questions)== |
| ==Evaluation (Questions for assessment of the child)== | | ==Evaluation (Questions for assessment of the child)== |