Changes
From Karnataka Open Educational Resources
3,623 bytes added
, 17:39, 13 February 2013
Line 44: |
Line 44: |
| | | |
| == ಯಾದಗಿರಿ == | | == ಯಾದಗಿರಿ == |
| + | |
| + | ಯಾದಗಿರಿಯ ಸಮಾಜ ವಿಜ್ಞಾನ ಶಿಕ್ಷಕರೆಲ್ಲರೂ ಸೇರಿ ತಯಾರಿಸಿದ ನಾಲ್ಕು ಅಂಕಗಳ ಪ್ರಶ್ನೆಗಳು. download ಮಾಡಲು [http://karnatakaeducation.org.in/KOER/index.php/File:4_marks_questions_Yadgir.odt '''ಇಲ್ಲಿ''' ] ಒತ್ತಿ |
| + | |
| + | '''ನಾಲ್ಕು |
| + | ಅಂಕದ ಪ್ರಶ್ನೆಗಳು''' |
| + | |
| + | # ಸ್ವತಂತ್ರ ಹೋರಾಟದಲ್ಲಿ ಸುಭಾಶ್ ಚಂದ್ರಬೋಸ್ ರವರ ಸೇನೆಯ ಪಾತ್ರವೇನು ? ಅಥವಾ ಐ.ಎನ್.ಎ ಸೇನೆಯ ಸಾಧನೆಗಳೇನು? |
| + | # ಮಂದಗಾಮಿಗಳೆಂದರೆ ಯಾರು ? ಅವರ ಪ್ರಮುಖ ಬೇಡಿಕಗಳೇನು ? |
| + | # ಅಸಹಕಾರ ಚಳುವಳಿಯಲ್ಲಿ ಗಾಂಧೀಜಿಯವರ ಪಾತ್ರವೇನು ? ವಿವರಿಸಿ . |
| + | # ಭಾರತ ಸ್ವತಂತ್ರ ಹೋರಾಟದಲ್ಲಿ ತಿಲಕರ ಪಾತ್ರವನ್ನು ವಿವರಿಸಿ . |
| + | # 1942 ರ ಕ್ವಿಟ್ ಇಂಡಿಯಾ (ಭಾರತ ಬಿಟ್ಟು ತೊಲಗಿ ) ಚಳುವಳಿಯನ್ನು ವಿವರಿಸಿ . |
| + | # ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕರಣಗೊಳಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳಾವುವು ? |
| + | # ಸ್ವಾತಂತ್ರ್ಯದ ನಂತರ ಸ್ತ್ರೀಯರ ಸ್ಥಾನಮಾನ ಉತ್ತಮ ಪಡಿಸಲು ಸರ್ಕಾರ ಕೈಗೊಂಡ ಕ್ರಮಗಳಾವುವು ? |
| + | # ಬಡತನ ಎಂದರೇನು ? ಅದರ ನಿವಾರಣೆಗೆ ಸರ್ಕಾರ ಕೈಗೊಂಡ ಕ್ರಮಗಳೇನು ? |
| + | # ಅನಕ್ಷರತೆ ನಿವಾರಣೆಗೆ ಸರ್ಕಾರ ಕೈಗೊಂಡ ಕ್ರಮಗಳೇನು ? |
| + | # ಆರ್ಥಿಕ ಅಸಮಾನತೆಗೆ ಸರ್ಕಾರ ಕೈಗೊಂಡ ಕ್ರಮಗಳೇನು ? |
| + | # ವಿಶ್ವ ಸಂಸ್ಥೆಯ ಸಾಧನೆಗಳೇನು ? |
| + | # ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಸೌಹಾರ್ದಯುತವಾಗಿಲ್ಲ . ಹೇಗೆ ? |
| + | # ಭದ್ರತಾ ಮಂಡಳಿಯ ರಚನೆ ಮತ್ತು ಕಾರ್ಯಗಳನ್ನು ತಿಳಿಸಿರಿ . |
| + | # ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಕೃಷಿಯ ಪ್ರಾಮುಖ್ಯತೆಯನ್ನು ತಿಳಿಸಿ . ಅಥವಾ ಭಾರತದ ವ್ಯವಸಾಯವು ಅರ್ಥವ್ಯವಸ್ಥೆಯ ಬೆನ್ನೆಲುಬಾಗಿದೆ . ಹೇಗೆ ? |
| + | # ಭಾರತದಲ್ಲಿ ಕೃಷಿ ಹಿಂದುಳಿದಿರಲು ಕಾರಣವೇನು ? |
| + | # ಕೃಷಿಯ ಅಭಿವೃದ್ಧಿಗೆ ಸರ್ಕಾರ ಕೈಗೊಂಡ ಕ್ರಮಗಳೇನು ? |
| + | # ವೈಜ್ಞಾನಿಕ ಬೇಸಾಯವೆಂದರೇನು ? ಇದು ಒಳಗೊಂಡಿರುವ ಅಂಶಗಳಾವುವು ? |
| + | # ಮಣ್ಣಿನ ಸವೆತ ಎಂದರೇನು ? ಅದನ್ನು ತಡೆಗಟ್ಟಲು ಕೈಗೊಂಡ ಕ್ರಮಗಳಾವುವು ? |
| + | # ಭಾರತದ ಪಾವತಿ ಶುಲ್ಕವು ಯಾವಾಗಲೂ ಪ್ರತಿಕೂಲವಾಗಿರಲು ಕಾರಣಗಳೇನು ? |
| + | # ರಫ್ತನ್ನು ಹೆಚ್ಚಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ತಿಳಿಸಿರಿ . |
| + | |
| | | |
| [http://karnatakaeducation.org.in/KOER/index.php/File:MOCK_EXAM_7.odt Model Question Paper] | | [http://karnatakaeducation.org.in/KOER/index.php/File:MOCK_EXAM_7.odt Model Question Paper] |