Changes
From Karnataka Open Educational Resources
2,441 bytes added
, 22:34, 14 August 2022
=== English writing ===
'''Words for Dictation'''
Level 1 - Bat, Box, Pen
Level 2 - Ball, Road, Train
Level 3 - Chair, Plant, Teeth
'''Sentences for Dictation'''
Level 1 - The book is on the table, I like to sing songs, My dog can run fast.
Level 2 - The flowers are white and yellow, I want to buy new shoes, He is always late to class.
'''Fill in the Blanks'''
1. My name is ____________________________.
2. I like to eat _____________________________.
3. The colour of the _________________ is blue.
4. I like to _____________________ in my free time.
5. My favourite subjects are ____________________ and ___________________.
6. When I get up in the morning I ___________________________________________________.
=== Kannada Writing ===
[[File:Photo 2022-08-14 22-07-41.jpg|left|thumb|700x700px]]
'''ಕಾಲಿ ಜಾಗಾ ತುಂಬಿ'''
1. ಈ ಚಿತ್ರದಲ್ಲಿ ನಿಮಗೆ ಕಾಣಿಸುತ್ತಿರುವ ಪ್ರಾಣಿ-ಪಕ್ಷಿಗಳು _______, ________, ________, _______, ________, ________
2. ಈ ಚಿತ್ರದಲ್ಲಿ ಮಾರಟವಾಗುತ್ತಿರುವ ವಸ್ತುಗಳು _____, ______, ________, ________, ________
'''ಚಿತ್ರವನ್ನು ನೋಡಿ ಮತ್ತು ನಿಮಗೆ ಏನೇನು ಕಾಣಿಸುತ್ತಿದೆಯೋ ಅದನ್ನು ೩-೪ ವಾಕ್ಯಗಳಲ್ಲಿ ಬರೆಯಿರಿ'''
----
----
----
----
----
----'''ಪದಗಳ ಉಕ್ತಲೇಖನ'''
{| class="wikitable"
|+
|1)ಮರ
|2)ಸಮಯ
|3)ಅಂಬರ
|-
|4)ಪಂಚೆ
|5)ಅಂಗಡಿ
|6)ಕಿವಿ
|-
|7) ಚಪ್ಪಲಿ
|8)ತಕ್ಕಡಿ
|9)ಹುಲ್ಲು
|-
|10)ಚಕ್ರ
|11) ಮನುಷ್ಯರು
|12)ದೇವಸ್ಥಾನ
|}
'''ವಾಕ್ಯಗಳ ಉಕ್ತಲೇಖನ'''
1)ನಮ್ಮ ಶಾಲೆಯ ಪರಿಸರ ತುಂಬಾ ಸುಂದರವಾಗಿದೆ.
2)ಆ ದಿನ ನಾನು ದೇವಾಲಯಕ್ಕೆ ಹೋದೆನು.
3) ನಾನು _ ತರಗತಿಯಲ್ಲಿ ಓದುತ್ತಿದ್ದೇನೆ.
4) ನನಗೆ ಓದಲು ಇಷ್ಟ.
5) ನನಗೆ ರೆಕ್ಕೆಗಳು ಇದ್ದಿದ್ದರೆ ಆಕಾಶದೆತ್ತರಕ್ಕೆ ಹಾರುತ್ತಿದ್ದೆ.
6) ಅವನು ಪ್ರಾಮಾಣಿಕ ವ್ಯಕ್ತಿಯಾಗಿದ್ದಾನೆ.