Anonymous

Changes

From Karnataka Open Educational Resources
7,613 bytes added ,  11:18, 15 June 2023
Created page with "== '''Listening and Speaking''' == '''Dr. Uzma S Raheel''' === '''Objectives: ಉದ್ದೇಶಗಳು :''' === https://drive.google.com/file/d/1jcZHZqZol6K9e6mQq_krWsqHYH..."
== '''Listening and Speaking''' ==
'''Dr. Uzma S Raheel'''

=== '''Objectives: ಉದ್ದೇಶಗಳು :''' ===
https://drive.google.com/file/d/1jcZHZqZol6K9e6mQq_krWsqHYHhGS5lo/view?usp=drive_link

·        To create an awareness of the importance of developing listening skill focusing on different sub skills of listening.

·        To develop the ability to listen and comprehend different types of listening texts.

·        To achieve greater intelligibility between the addresser and addressee by developing the oral skills in terms of pronunciation, word stress, sentence stress and intonation for effective communication.


·        ಆಲಿಸುವಿಕೆ ಕೌಶಲ್ಯದ ವಿವಿಧ ಉಪ ಕೌಶಲ್ಯಗಳನ್ನು ಗಮನದಲ್ಲಿರಿಸಿಕೊಂಡು ಆಲಿಸುವಿಕೆ ಕೌಶಲ್ಯದ ಅಭಿವೃಧ್ಧಿ ಪಡಿಸುವಿಕೆಯ ಮಹತ್ವದ ಬಗ್ಗೆ ತಿಳುವಳಿಕೆ ಮೂಡಿಸುವುದು.

·        ವಿವಿಧ ಬಗೆಯ ಆಲಿಸುವಿಕೆಯ ಪಠ್ಯಗಳನ್ನು ಗ್ರಹಿಸುವ  ಮತ್ತು ಅರ್ಥೈಸಿಕೊಳ್ಳುವ ಸಾಮರ್ಥ್ಯದ ಅಭಿವೃಧ್ಧಿಪಡಿಸುವುದು.

·        ಮೌಖಿಕ ಭಾಷಾ ಕೌಶಲ್ಯದ  ಉಚ್ಛಾರಣೆ,  ಪದಗಳಿಗೆ  ಒತ್ತು ನೀಡುವಿಕೆ, ವಾಕ್ಯಗಳಿಗೆ ಒತ್ತು ನೀಡುವಿಕೆ, ಮತ್ತು ಧ್ವನಿಯ ಏರಿಳಿತ ದಂತಹ ಉಪ ಕೌಶಲ್ಯಗಳ ಅಭಿವೃಧ್ಧಿಯ ಮೂಲಕ ಕೇಳುಗ ಮತ್ತು ನುಡಿಯುವವನ ನಡುವಿನ ಉತ್ಕೃಷ್ಟ ಸಂವಹನ ಮತ್ತು ಅರ್ಥೈಸಿಕೊಳ್ಳುವಿಕೆಯನ್ನು ಸಾಧಿಸುವುದು.

=== '''Input: ಮಾಹಿತಿಗಾಗಿ''' ===
          Listening is the first skill in the hierarchy of language skills as it acts as an input for speaking. The other two literacy skills namely, Reading and Writing are to a great extent dependent on the primary language skills i.e., Listening and Speaking. Hence, listening forms the foundation on which language learning takes place.

ಮಾತನಾಡುವ ಕೌಶಲ್ಯಕ್ಕೆ ಏಣಿಯಾಗುವ ಮೂಲಕ ಭಾಷಾ ಕೌಶಲ್ಯಗಳ ಶ್ರೇಣಿಕೃತ ವ್ಯವಸ್ಥೆಯಲ್ಲಿ ಆಲಿಸುವಿಕೆಯು ಮೊದಲ ಸ್ಥಾನ ಪಡೆದಿದೆ. ತದನಂತರ ಬರುವ ಭಾಷೆಯ ಉಳಿದೆರೆಡು ಬಹುಮುಖ್ಯ ಕೌಶಲ್ಯಗಳಾದ ಓದುವಿಕೆ ಮತ್ತು ಬರವಣಿಗೆಗಳು ಆಲಿಸುವಿಕೆ ಮತ್ತು ಮಾತನಾಡುವಿಕೆ ಕೌಶಲ್ಯಗಳ ಮೇಲೆ ಅತಿಯಾಗಿ ಅವಲಂಬಿತವಾಗಿವೆ. ಈ ವಿವರಣೆಯಿಂದ ಆಲಿಸುವಿಕೆಯು ಭಾಷಾ ಕೌಶಲ್ಯಗಳನ್ನು  ಕಲಿಯುವ ಕಾರ್ಯದಲ್ಲಿ ಮೂಲಧಾತುವಿನಂತೆ ಮೊದಲ ಮೆಟ್ಟಿಲಾಗಿ ಕಾರ್ಯನಿರ್ವಹಿಸುತ್ತದೆ ಎಂಬ ಅಂಶವು ಮನದಟ್ಟಾಗುತ್ತದೆ, ಆಲಿಸುವಿಕೆಯ ಕೌಶಲ್ಯವು ಈ ಕೆಳಕಂಡ ಉಪ ಕೌಶಲ್ಯಗಳಿಂದ ಕೂಡಿದೆ.

 Listening skill involves the following sub skills which need to be focused upon while developing listening comprehension.

=== '''Sub skills of listening:''' ===

* Discriminating sounds in isolated word-forms
* Discriminating sounds in connected speech
* Discriminating stress patterns within words
* Understanding intonation patterns and interpreting attitudinal meaning

'''ಉಪ ಕೌಶಲ್ಯಗಳು'''

ಆಲಿಸುವಿಕೆಯ ಈ ಕೆಳಕಾಣುವ ಉಪ ಕೌಶಲ್ಯಗಳು ಆಲಿಸುವ ಕೌಶಲ್ಯದ ಪರಿಪೂರ್ಣ ಪಕ್ವತೆಗಾಗಿ ಅತೀ ಮಹತ್ವದವುಗಳಾಗಿವೆ.

* ·        ಪ್ರತ್ಯೇಕ ಪದಗಳಲ್ಲಿನ ಶಬ್ದಗಳ ನಡುವಣ ವ್ಯತ್ಯಾಸ ಅರಿಯುವುದು.
* ·        ಸಂವಹನದಲ್ಲಿನ ವಾಕ್ಯಗಳಲ್ಲಿ ಉತ್ಪತ್ತಿಯಾಗುವ ಶಬ್ದಗಳ ನಡುವಣ ವ್ಯತ್ಯಾಸ ಅರಿಯುವುದು.
* ·        ಪದಗಳಲ್ಲಿ ಕಾಣಸಿಗುವ ವಿವಿಧ ಶಬ್ದಗಳ ಒತ್ತು(ಸ್ಟ್ರೆಸ್ )  ನೀಡುವಿಕೆಯ ವ್ಯತ್ಯಾಸ ಅರಿಯುವುದು.
* ·        ಸ್ವರಭೇದ( ಏರಿಳಿತ)ಗಳು ಮತ್ತು ಅವುಗಳ ಸಾಂಧರ್ಬಿಕ ಅರ್ಥಗಳ ಅರಿವು.

=== '''Activities to develop Listening skill''' ===

* ·        Listen and do   ಆಲಿಸು ಮತ್ತು ಸಾಧಿಸು
* ·        Listen and repeat ಆಲಿಸಿ ಪುನರಾವರ್ತಿಸು
* ·        Listening to directions ಸೂಚನೆಗಳನ್ನು ಆಲಿಸು
* ·        Listening to a passage/story/dialogues ಕಥೆ / ಸಂಭಾಷಣೆ / ಗದ್ಯವನ್ನು ಆಲಿಸು
* ·        Listening to an announcement ಘೋಷಣೆಗಳನ್ನು ಆಲಿಸುವುದು

==== 1.      <big>Listen and Do ಆಲಿಸು ಮತ್ತು ಮಾಡು</big> ====
(following instructions to draw a diagram)

( ಸೂಚನೆಗಳನ್ನು ಅನುಸರಿಸುತ್ತಾ ಚಿತ್ರವನ್ನು ಬಿಡಿಸುವುದು)

'''''Suggested activity-1:'' '''

==== '''2.    ''' <big>Listening to Directions ದಿಕ್ಕುಗಳನ್ನು ತಿಳಿಸುವ ಸೂಚನೆಗಳನ್ನು ಆಲಿಸು</big> ====
(giving and receiving directions to reach different destinations using a road map)

  ( ರಸ್ತೆಯ ನಕ್ಷೆ ಯನ್ನು ಬಳಸಿ ವಿವಿಧ ಸ್ಥಳಗಳನ್ನು ತಲುಪಲು ಸೂಚನೆಗಳನ್ನು ನೀಡುವುದು ಹಾಗೂ ಸೂಚನೆಗಳನ್ನು ಅರ್ಥೈಸಿಕೊಳ್ಳುವುದು.)
[[File:2 Railway announcment.jpg|center|thumb|427x427px|directions|alt=]]

'''Suggested activity-2 :'''
==== 3.     <big>Railway announcement</big> ====
(listening to details)

“May I have your attention please…passengers travelling to Mumbai by the Udyan Express no. 11302 at 5.30 pm, are requested to board the train on platform no. 9 instead of 7. Inconvenience is regretted.”

ಪ್ರಯಾಣಿಕರೇ ಗಮನಿಸಿ... ಮುಂಬಯ್ ಗೆ 5:30 ಪಿ.ಎಂ ಗೆ ತೆರಳಲಿರುವ ಉದ್ಯಾನ್ ಎಕ್ಷ ಪ್ರೆಸ್ ಗಾಡಿ ಸಂಖ್ಯೆ 11302 ಯ ಪ್ರಯಾಣಿಕರು ಪ್ಲಾಟ್ ಫಾರಂ ಸಂಖ್ಯೆ 7 ರ ಬದಲಾಗಿ 9 ಕ್ಕೆ ತೆರಳಬೇಕಾಗಿ ವಿನಂತಿಸುತ್ತೇವೆ. ಅನಾನುಕೂಲಕ್ಕೆ ವಿಷಾದಿಸುತ್ತೇವೆ.

https://drive.google.com/file/d/1zUd_Tg4XCAE5BUwIK0KZZdylStKK_T1n/view?usp=drive_link

{{Youtube|7wUCyjiyXdg
}}

[[Category:Kn Listening and Speaking]]
[[Category:RIESI]]
[[Category:CELT in Kannada]]
<bs:pageaccess groups="RIESI" />