Changes
From Karnataka Open Educational Resources
1,949 bytes added
, 22:40, 7 December 2013
Line 75: |
Line 75: |
| | | |
| ಮೂರನೆಯ ದಿನದ ಕಾರ್ಯಾಗಾರದಲ್ಲಿ ಕೊಯರ್ ಸಂಪನ್ಮೂಲ ಬಳಕೆ, ಮತ್ತು ೯ ನೇ ತರಗತಿ ಪಠ್ಯದಲ್ಲಿ ಈ ಸಂಪನ್ಮೂಲ ಬಳಕೆ . ನೆರವು ನೀಡುವುದರ ಬಗ್ಗೆ ,. ಕೊಯರ್ ಮತ್ತು ಇತರೆ ಮೂಲಗಳಿಂದ ಸಂಪನ್ಮೂಲ ಸಂಗ್ರಹಾಲಯ ಅಭಿವೃದ್ದಿಪಡಿಸುವುದು. ಪ್ರತಿದಿನ ಹುಡುಕಿದ ಸಂಪನ್ಮೂಲಗಳನ್ನು ಪ್ರತ್ಯೇಕ ಪೋಲ್ಡರ್ ಗಳಲ್ಲಿ ದಾಖಲಿಸುವುದನ್ನು ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಡಲಅಯಿತು. | | ಮೂರನೆಯ ದಿನದ ಕಾರ್ಯಾಗಾರದಲ್ಲಿ ಕೊಯರ್ ಸಂಪನ್ಮೂಲ ಬಳಕೆ, ಮತ್ತು ೯ ನೇ ತರಗತಿ ಪಠ್ಯದಲ್ಲಿ ಈ ಸಂಪನ್ಮೂಲ ಬಳಕೆ . ನೆರವು ನೀಡುವುದರ ಬಗ್ಗೆ ,. ಕೊಯರ್ ಮತ್ತು ಇತರೆ ಮೂಲಗಳಿಂದ ಸಂಪನ್ಮೂಲ ಸಂಗ್ರಹಾಲಯ ಅಭಿವೃದ್ದಿಪಡಿಸುವುದು. ಪ್ರತಿದಿನ ಹುಡುಕಿದ ಸಂಪನ್ಮೂಲಗಳನ್ನು ಪ್ರತ್ಯೇಕ ಪೋಲ್ಡರ್ ಗಳಲ್ಲಿ ದಾಖಲಿಸುವುದನ್ನು ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಡಲಅಯಿತು. |
| + | |
| + | ನಾಲ್ಕನೆಯ ದಿನದ ಕರ್ಯಾಗಾರದಲ್ಲಿ ಸಿ.ಸಿ.ಇ ಅಂಶಗಳು ಮತ್ತು ಕಾರ್ಯತಂತ್ರಗಳ ಕುರಿತು , ಡಾಕ್ಯಮೆಂಟ್ಸ ಮತ್ತು ಟೆಕ್ಸ್ಟ Spreadsheet ರಚನೆ ಬಗ್ಗೆ ಹಾಗೂ ತರಗತಿ ಕೋಣೆಯಲ್ಲಿ ಬಳಸಬಹುದಾದ ICT ಸಂಪನ್ಮೂಲವನ್ನು ಕುರಿತು ತಿಳಿಸಲಾಯಿತು. ಕೊಯರ್ ಮತ್ತು ಇತರೆ ಮೂಲಗಳಿಂದ ಸಂಪನ್ಮೂಲ ಸಂಗ್ರಹಾಲಯ ಅಭಿವೃದ್ದಿಪಡಿಸುವುದು. ಪ್ರತಿದಿನ ಹುಡುಕಿದ ಸಂಪನ್ಮೂಲಗಳನ್ನು ಪ್ರತ್ಯೇಕ ಪೋಲ್ಡರ್ ಗಳಲ್ಲಿ ದಾಖಲಿಸುವುದು ಮುಂತಾದ ಚಟುವಟಿಕೆಗಳಲ್ಲಿ ಶಿಕ್ಷಕರು ಕ್ರಯಾಶೀಲತೆಯಿಂದ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸಿದರು. |
| + | |
| + | ಐದನೆಯ ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವಿಶ್ಲೇಷಣೆ ಮತ್ತು ಸಂಪೂರ್ಣಗೊಳಿಸುವುದು, ವೀಡಿಯೋ ಸಂಕಲನ ಕಲಿಕೆಯ ಮೂಲಕ ಐದು ದಿನದಕಾರ್ಯಾಗಾರವನ್ನು ಯಶಶ್ವಿಯಾಗಿ ನಡೆಸಲಾಯಿತು. |
| + | ತರಬೇತಿಯ ಅವದಿಯಲ್ಲಿ ಮಾನ್ಯ ಪ್ರಾಚಾರ್ಯರಾದ ಗಂಗಪ್ಪ ಇವರು ಬೇಟಿ ನೀಡಿ ಶಿಬಿರಾರ್ಥಿಗಳನ್ನು ಉತ್ತೇಜಿಸಿದರು. ೫ ದಿನಗಳ ಕಾರ್ಯಾಗಾರದ ಅವದಿಯಲ್ಲಿ it for change ನ ಸಿಬ್ಭಮದಿಯವರು ನೀಡಿದ ಸಹಕಾರ ಗಮನಾರ್ಹವಾಗಿತ್ತು. |
| | | |
| | | |