Anonymous

Changes

From Karnataka Open Educational Resources
18 bytes removed ,  13:40, 14 December 2013
Line 43: Line 43:  
Upload workshop short report here (in ODT format)
 
Upload workshop short report here (in ODT format)
 
[[:File:koer training report .odt]]
 
[[:File:koer training report .odt]]
ದಿನ-೧ ; ಮೊದಲನೆ ದಿನ ಶ್ರೀಕಂಠದತ್ತ ವಡೆಯರು  ದೈವಾಧಿನರಾದ  ಕಾರಣ  ಪ್ರಾಂಶುಪಾಲರು  & ಎಲ್ಲ ಶಿಕ್ಷಕರು  ಒಂದು  ನಿಮಿಷ  ಮೌನ ಆಚರಿಸಿದೆವು . ಸರಕಾರಿ ರಜೆ ಘೋಸಿಸಿದ್ದರಿಂದ  ಎಲ್ಲ  ಕಾರ್ಯಗಳನ್ನು  ಮುಂ ದುಡಲಾಯಿತು  . ಆದರೂ  ಬಹಳ ದೂರದಿಂದ ಬಂದ ಶಿಕ್ಷಕರು  ವಾಸ್ತವ್ಯ ಮಾಡಿದ್ದರಿಂದ ಕೆಲವು ಶಿಕ್ಷಕರು  ಕಂಪ್ಯೂಟರ್ ಗೆ ಸಂಭಂಧಿಸಿದ ಕಲವು ಮಾಹಿತಿಗಳನ್ನು ಚರ್ಚಿಸಲಾಯಿತು.. ಮದ್ಯಾಹ್ನದಲ್ಲಿ ನಾಳೆಯ ದಿನಗಳ ಕಾರ್ಯಗಳನ್ನು ತಿಳಿಸು ತ್ತಾ ಆ ದಿನ ಮುಕ್ತಾಯ ಗೋಳಿಸಲಾಯಿತು  .  
+
ದಿನ-೧ ; ಮೊದಲನೆ ದಿನ ಶ್ರೀಕಂಠದತ್ತ ವಡೆಯರು  ದೈವಾಧಿನರಾದ  ಕಾರಣ  ಪ್ರಾಂಶುಪಾಲರು  & ಎಲ್ಲ ಶಿಕ್ಷಕರು  ಒಂದು  ನಿಮಿಷ  ಮೌನ ಆಚರಿಸಿದೆವು . ಸರಕಾರಿ ರಜೆ ಘೋಸಿಸಿದ್ದರಿಂದ  ಎಲ್ಲ  ಕಾರ್ಯಗಳನ್ನು  ಮುಂ ದುಡಲಾಯಿತು  . ಆದರೂ  ಬಹಳ ದೂರದಿಂದ ಬಂದ ಶಿಕ್ಷಕರು  ವಾಸ್ತವ್ಯ ಮಾಡಿದ್ದರಿಂದ ಕೆಲವು ಶಿಕ್ಷಕರು  ಕಂಪ್ಯೂಟರ್ ಗೆ ಸಂಭಂಧಿಸಿದ ಕಲವು ಮಾಹಿತಿಗಳನ್ನು ಚರ್ಚಿಸಲಾಯಿತು.. ಮದ್ಯಾಹ್ನದಲ್ಲಿ ನಾಳೆಯ ದಿನಗಳ ಕಾರ್ಯಗಳನ್ನು ತಿಳಿಸು ತ್ತಾ ಆ ದಿನ ಮುಕ್ತಾಯ ಗೋಳಿಸಲಾಯಿತು  . ದಿನ- ೨ ;-  ಈ ದಿನ ಪ್ರಾರ್ಥನೆಯೋಂದಿಗೆ  ಕಾರ್ಯಕ್ರಮ  ಪ್ರಾರಂಭವಾಯಿತು  .  ಇಂದು  ಮೈಂಡ್ ಮ್ಯಾಪ್ ವಿಷಯದ ಮೇಲೆ ಶ್ರೀ  ಉಪನಾಳ  & ಶ್ರೀ  ತಿಮ್ಮಾಪುರ  ಶಿಕ್ಷಕರು  ಪ್ರಾತ್ಯಕ್ಷಿತೆಯೊಂದಿಗೆ  ವಿವರಿಸಿದರು  .  ಮದ್ಯಾಹ್ನ ೧೨ ಗಂಟೆಗೆ ಚಹಾ ವಿರಾಮದ ನಂತರ ಶ್ರೀ ಜವಳಗಿ  ಶಿಕ್ಷಕರು  ಕೋಯರ್ ನ  ಗು  ರಿ  , ಉದ್ದೇಶ  &    ಶಿಕ್ಷಕರು  ತಮ್ಮ ಪಾಠ ಬೋಧನೆಗೆ ಕೋಯರ್ ನ್ನು ಹೇಗೆ ಉಪಯೋಗ  ಮಾಡಿಕೋಳ್ಳಬೇಕು  ಎಂದು  ವಿವರಿಸಿದರು . ನೋಡಲ್  ಅಧಿಕಾರಿಗಳಾದ ಶ್ರೀ  ಎಮ್  ಜಿ  ದಾಸರ  & ಶ್ರೀ  ಪಡಿಯಣ್ಣವರ  ಇವರು    ಕಾರ್ಯಕ್ರಮಗಳನ್ನು  ಗಮನಿಸು ತ್ತದ್ದರು  .ಮದ್ಯಾಹ್ನ ೨ ಗಂಟೆಗೆ  ಊಟದ ನಂತರ  ಎಲ್ಲ ಕಲಿಕಾರ್ಥಿ ಶಿಕ್ಷಕರಿಗೆ  ಅಂತರ್ಜಾಲ ವನ್ನು ಪರಿಚಯಿಸಿ ಕಂಪ್ಯೂಟರ್ನಲ್ಲಿ ಇ- ಮೇಲ್, ನೋಡಲು  ಐಡಿ ರಚಿಸಲು  ತಿಲಿಸಲಾಯಿತು  . ನಂತರ ಜಿಂಪ್ gimp ಮೂ  ಲಕ photo ಸಂಕಲನ ಮಾಡು ವದನ್ನು ತಿಳಿಸಲಾಯಿತು . ೩ನೇ ದಿನದ ಕೆಲಸಗಳನ್ನು  ತಿಳಿಸಿ  ಕೈ ಬಿಡಲಾಯಿತು .ದಿನ-೩:- ತರಗತಿಯಲ್ಲಿ Geogbra tool ಬಳಸಿ ಪಾಠವನ್ನು ಪರಿಣಾಮಕಾರಿಯಾಗಿ ಮಾಡಬಹು ದು  ಎಂದು        ಶ್ರೀ ಉಪನಾಳ ಗು ರು ಗಳು ತಿಳಿಸಿದರು . ನಂತರ Geogebra tool ನಲ್ಲಿ work ಮಾಡಲು  ತಿಳಿಸಿಲಾಯಿತು . ಮದ್ಯಾಹ್ನ ೧  ರವರೆಗೆ  work ಮಾಡಿ save ಮಾಡಿದರು . ಮದ್ಯಾಹ್ನ ೨ ಗಂಟೆಯಿಂದ  ಪ್ರತಿಯೊಬ್ಬರಿಗೂ    ಒಂದು  
ದಿನ- ೨ ;-  ಈ ದಿನ ಪ್ರಾರ್ಥನೆಯೋಂದಿಗೆ  ಕಾರ್ಯಕ್ರಮ  ಪ್ರಾರಂಭವಾಯಿತು  .  ಇಂದು  ಮೈಂಡ್ ಮ್ಯಾಪ್ ವಿಷಯದ ಮೇಲೆ ಶ್ರೀ  ಉಪನಾಳ  & ಶ್ರೀ  ತಿಮ್ಮಾಪುರ  ಶಿಕ್ಷಕರು  ಪ್ರಾತ್ಯಕ್ಷಿತೆಯೊಂದಿಗೆ  ವಿವರಿಸಿದರು  .  
+
ಘಟಕವನ್ನು  ನೀಡಿ  ಅದಕ್ಕೆ  ಸಂಬಂದಿಸಿದ  ಸಂಪನ್ಮೂಲಗಳನ್ನು  internet ನಲ್ಲಿ ಸಂಗ್ರಹಿಲು   ತಿಳಿಸಲಾಯಿತು . & ಅವುಗಳನ್ನು  stf  ಗೆ ಕಳುಹಿಸಲು ತಿಳಿಸಿತು.  
  ಮದ್ಯಾಹ್ನ ೧೨ ಗಂಟೆಗೆ ಚಹಾ ವಿರಾಮದ ನಂತರ ಶ್ರೀ ಜವಳಗಿ  ಶಿಕ್ಷಕರು  ಕೋಯರ್ ನ  ಗು  ರಿ  , ಉದ್ದೇಶ  &    ಶಿಕ್ಷಕರು  ತಮ್ಮ ಪಾಠ ಬೋಧನೆಗೆ ಕೋಯರ್ ನ್ನು ಹೇಗೆ ಉಪಯೋಗ  ಮಾಡಿಕೋಳ್ಳಬೇಕು  ಎಂದು  ವಿವರಿಸಿದರು . ನೋಡಲ್  ಅಧಿಕಾರಿಗಳಾದ ಶ್ರೀ  ಎಮ್  ಜಿ  ದಾಸರ  & ಶ್ರೀ  ಪಡಿಯಣ್ಣವರ  ಇವರು    ಕಾರ್ಯಕ್ರಮಗಳನ್ನು  ಗಮನಿಸು ತ್ತದ್ದರು  .ಮದ್ಯಾಹ್ನ ೨ ಗಂಟೆಗೆ  ಊಟದ ನಂತರ  ಎಲ್ಲ ಕಲಿಕಾರ್ಥಿ ಶಿಕ್ಷಕರಿಗೆ  ಅಂತರ್ಜಾಲ ವನ್ನು ಪರಿಚಯಿಸಿ ಕಂಪ್ಯೂಟರ್ನಲ್ಲಿ ಇ- ಮೇಲ್, ನೋಡಲು  ಐಡಿ ರಚಿಸಲು  ತಿಲಿಸಲಾಯಿತು  . ನಂತರ ಜಿಂಪ್ gimp ಮೂ  ಲಕ photo ಸಂಕಲನ ಮಾಡು ವದನ್ನು ತಿಳಿಸಲಾಯಿತು . ೩ನೇ ದಿನದ ಕೆಲಸಗಳನ್ನು  ತಿಳಿಸಿ  ಕೈ ಬಿಡಲಾಯಿತು .
+
ದಿನ:೪ :- ದಿನದಿಂದ ದಿನಕ್ಕೆ ಎಲ್ಲ ಶಿಕ್ಷಕರು  ಬಹಳ ಆಸಕ್ತಿಯಿಂದ ವಿಷಯವನ್ನು ತಿಳಿದು ಕೊಳ್ಳುತ್ತಿದ್ದರು.. ಚರ್ಚೆಯಲ್ಲಿ ಪಾಲ್ಗೊಳ್ಳು ತ್ತಿದ್ದರು  . ಈ ದಿನ  ಮು 0ಜಾನೆ spread sheet & document ನಲ್ಲಿ ಕೆಲಸ ಮಾಡುವದನ್ನು ಜವಳಗಿ & ತಿಮ್ಮಾಪೂರ ಶಿಕ್ಷಕರು  ವಿವರಿಸಿದರು  .ನಂತರ spre ad sheet & document ನಲ್ಲಿ ಕೆಲಸ ಮಾಡಲು  ಎಲ್ಲರಿಗೂ  ತಿಳಿಸಲಾಯಿತು  .  
ದಿನ-೩:- ತರಗತಿಯಲ್ಲಿ Geogbra tool ಬಳಸಿ ಪಾಠವನ್ನು ಪರಿಣಾಮಕಾರಿಯಾಗಿ ಮಾಡಬಹು ದು  ಎಂದು        ಶ್ರೀ ಉಪನಾಳ ಗು ರು ಗಳು ತಿಳಿಸಿದರು . ನಂತರ Geogebra tool ನಲ್ಲಿ work ಮಾಡಲು  ತಿಳಿಸಿಲಾಯಿತು . ಮದ್ಯಾಹ್ನ ೧  ರವರೆಗೆ  work ಮಾಡಿ save ಮಾಡಿದರು . ಮದ್ಯಾಹ್ನ ೨ ಗಂಟೆಯಿಂದ  ಪ್ರತಿಯೊಬ್ಬರಿಗೂ    ಒಂದು            
  −
ಘಟಕವನ್ನು  ನೀಡಿ  ಅದಕ್ಕೆ  ಸಂಬಂದಿಸಿದ  ಸಂಪನ್ಮೂಲಗಳನ್ನು  internet ನಲ್ಲಿ ಸಂಗ್ರಹಿಸಲು   ತಿಳಿಸಲಾಯಿತು . & ಅವುಗಳನ್ನು  stf  ಗೆ ಕಳುಹಿಸಲು ತಿಳಿಸಿತು.  
  −
ದಿನ:೪ :- ದಿನದಿಂದ ದಿನಕ್ಕೆ ಎಲ್ಲ ಶಿಕ್ಷಕರು  ಬಹಳ ಆಸಕ್ತಿಯಿಂದ ವಿಷಯವನ್ನು ತಿಳಿದು ಕೊಳ್ಳುತ್ತಿದ್ದರು.. ಚರ್ಚೆಯಲ್ಲಿ ಪಾಲ್ಗೊಳ್ಳು ತ್ತಿದ್ದರು  . ಈ ದಿನ  ಮು 0ಜಾನೆ spread sheet & document ನಲ್ಲಿ ಕೆಲಸ ಮಾಡುವದನ್ನು ಜವಳಗಿ & ತಿಮ್ಮಾಪೂರ ಶಿಕ್ಷಕರು  ವಿವರಿಸಿದರು  .
  −
ನಂತರ spre ad sheet & document ನಲ್ಲಿ ಕೆಲಸ ಮಾಡಲು  ಎಲ್ಲರಿಗೂ  ತಿಳಿಸಲಾಯಿತು  .  
   
ಮದ್ಯಾಹ್ನ ದಲ್ಲಿ PhET ನ ಬಗ್ಗೆ ಮಾಹಿತಿ ನೀಡಿ  ಕೆಲವೊಂದು  ಉಪಯು  ಕ್ತ  ವೆಬ್ ಸೈಟ್  ಗಳ ಕು ರಿತು  ಉಪನಾಳ ಶಿಕ್ಷಕರು  ಮಾಹಿತಿ ನೀಡಿದರು  .  ನಂತರ ಅವರಿಗೆ ಕೊಟ್ಟ ಘಟಕಗಳ  ಕು ರಿತು    ಸಂಪನ್ಮೂಲಗಳನ್ನು  internet ನಲ್ಲಿ ಸಂಗ್ರಹಿಸಲು  ತಿಳಿಸಲಾಯಿತು .
 
ಮದ್ಯಾಹ್ನ ದಲ್ಲಿ PhET ನ ಬಗ್ಗೆ ಮಾಹಿತಿ ನೀಡಿ  ಕೆಲವೊಂದು  ಉಪಯು  ಕ್ತ  ವೆಬ್ ಸೈಟ್  ಗಳ ಕು ರಿತು  ಉಪನಾಳ ಶಿಕ್ಷಕರು  ಮಾಹಿತಿ ನೀಡಿದರು  .  ನಂತರ ಅವರಿಗೆ ಕೊಟ್ಟ ಘಟಕಗಳ  ಕು ರಿತು    ಸಂಪನ್ಮೂಲಗಳನ್ನು  internet ನಲ್ಲಿ ಸಂಗ್ರಹಿಸಲು  ತಿಳಿಸಲಾಯಿತು .
  
15

edits