Changes
From Karnataka Open Educational Resources
64 bytes added
, 09:44, 17 December 2013
Line 60: |
Line 60: |
| ಎಸ್ ಟಿ ಎಫ್ ತರಬೇತಿಯು ದಿನಾಂಕ: 09-12-13 ರಿಂದ 14-12-13 ೩ರ ವರೆಗೆ ನಡೆಯಿತು. 5 ದಿನಗಳ ತರಬೇತಿಯ ಮಧ್ಯದಲ್ಲಿ 11-12-13 ರಂ ದು ಮೈಸೂರಿನ ಅರಸು ಮನೆತನದ ಕೊನೆಯ ಕೊಂಡಿಯಾದ ಶ್ರೀ ಶ್ರೀಕಂಠದತದತ್ತ ಒಡೆಯರ್ ರವರು ದೈವಾಧೀನರಾದ್ದರಿಂದ ಒಂದು ದಿನದ ರಜೆಯ ನಿಮಿತ್ತ ಆರು ದಿನಗಳ ಸಮಯ ಹಿಡಿಯಿತು.<br> | | ಎಸ್ ಟಿ ಎಫ್ ತರಬೇತಿಯು ದಿನಾಂಕ: 09-12-13 ರಿಂದ 14-12-13 ೩ರ ವರೆಗೆ ನಡೆಯಿತು. 5 ದಿನಗಳ ತರಬೇತಿಯ ಮಧ್ಯದಲ್ಲಿ 11-12-13 ರಂ ದು ಮೈಸೂರಿನ ಅರಸು ಮನೆತನದ ಕೊನೆಯ ಕೊಂಡಿಯಾದ ಶ್ರೀ ಶ್ರೀಕಂಠದತದತ್ತ ಒಡೆಯರ್ ರವರು ದೈವಾಧೀನರಾದ್ದರಿಂದ ಒಂದು ದಿನದ ರಜೆಯ ನಿಮಿತ್ತ ಆರು ದಿನಗಳ ಸಮಯ ಹಿಡಿಯಿತು.<br> |
| ''' | | ''' |
| + | ****************'''SCIENCE STF ....1 st BATCH TRAINING-2013''' |
| == ಆರಂಭದ ಕ್ಷಣ == | | == ಆರಂಭದ ಕ್ಷಣ == |
| ''' .......... | | ''' .......... |
| ಮೊದಲ ದಿನ ದಿನಾಂಕ 09-12-13 ರಂದು ನೋಡಲ್ ಅಧಿಕಾರಿಯಾದ ಶ್ರೀ ಶಂಕರ್ ಖಾರ್ವಿಯವರು ಶಿಬಿರಾರ್ಥಿಗಳನ್ನು ಸ್ವಾಗತಿಸಿದ ನಂತರ ಮಾಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಸನ್ನಕುಮಾರ್ ಶೆಟ್ಟಿ, ಶ್ರೀ ಗುರುಪ್ರಸಾದ್, ಶ್ರೀ ಗಿರೀಶ್ ಹಾಗೂ ತಾಂತ್ರಿಕ ಸಹಾಯಕರಾದ ಶ್ರೀ ಪ್ರದೀಪ್ ಶೆಟ್ಟಿಯವರ ಸಹಯೋಗದೊಂದಿಗೆ ತರಬೇತಿಯು ಆರಂಭಗೊಂಡಿತು.<br> | | ಮೊದಲ ದಿನ ದಿನಾಂಕ 09-12-13 ರಂದು ನೋಡಲ್ ಅಧಿಕಾರಿಯಾದ ಶ್ರೀ ಶಂಕರ್ ಖಾರ್ವಿಯವರು ಶಿಬಿರಾರ್ಥಿಗಳನ್ನು ಸ್ವಾಗತಿಸಿದ ನಂತರ ಮಾಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಸನ್ನಕುಮಾರ್ ಶೆಟ್ಟಿ, ಶ್ರೀ ಗುರುಪ್ರಸಾದ್, ಶ್ರೀ ಗಿರೀಶ್ ಹಾಗೂ ತಾಂತ್ರಿಕ ಸಹಾಯಕರಾದ ಶ್ರೀ ಪ್ರದೀಪ್ ಶೆಟ್ಟಿಯವರ ಸಹಯೋಗದೊಂದಿಗೆ ತರಬೇತಿಯು ಆರಂಭಗೊಂಡಿತು.<br> |
| ''' | | ''' |
| + | |
| == ಮೊದಲ ದಿನ == | | == ಮೊದಲ ದಿನ == |
| ''' ........ ದಂದು koer karnatakaeducation.org.com ಗೆ ಹೋಗಿ ಜಿಲ್ಲಾ ತರಬೇತಿಯ agenda ನೋಡಿ ಶಿಬಿರಾರ್ಥಿಗಳ ಮೊದಲ ದಿನದ participants form ನ್ನು ತುಂಬಿದೆವು . ಪ್ರತಿಯೊಬ್ಬರು ತಮ್ಮ email-id ಗಳನ್ನು ವೀಕ್ಷಿಸಿದರು ,ಇಲ್ಲದವರು ಹೊಸ email-id ಯನ್ನು ರಚಿಸಿದರು . ಚಹಾ ವಿರಾಮದ ನಂತರ ಯುಟ್ಯೂಬ್ ನಿಂದ ವಿಡಿಯೋಗಳನ್ನು ಡೌನ್ ಲೋಡ್ ಮಾಡಲು ಕಲಿತೆವು . ಪಠ್ಯಕ್ಕೆ ಸಂಬಂಧಿಸಿದ ಕೆಲವು ವಿಡಿಯೋಗಳನ್ನು ಡೌನ್ ಲೋಡ್ ಮಾಡಿಕೊಂಡೆವು . ಅಪರಾಹ್ನ ಮೈಂಡ್ ಮ್ಯಾಪ್ ಮಾಡಲು ಅಗತ್ಯವಾದ ೯ನೇ ತರಗತಿಯ ಘಟಕವನ್ನು ಆಯ್ಕೆ ಮಾಡಿ ವಿಡಿಯೋ ಅಥವಾ ಇಮೇಜಿನಿಂದ ನಕ್ಷೆಗೆ ಹೈಪರ್ಲಿಂಕ್ ಮಾಡುವುದನ್ನು ಅರಿತೆವು . | | ''' ........ ದಂದು koer karnatakaeducation.org.com ಗೆ ಹೋಗಿ ಜಿಲ್ಲಾ ತರಬೇತಿಯ agenda ನೋಡಿ ಶಿಬಿರಾರ್ಥಿಗಳ ಮೊದಲ ದಿನದ participants form ನ್ನು ತುಂಬಿದೆವು . ಪ್ರತಿಯೊಬ್ಬರು ತಮ್ಮ email-id ಗಳನ್ನು ವೀಕ್ಷಿಸಿದರು ,ಇಲ್ಲದವರು ಹೊಸ email-id ಯನ್ನು ರಚಿಸಿದರು . ಚಹಾ ವಿರಾಮದ ನಂತರ ಯುಟ್ಯೂಬ್ ನಿಂದ ವಿಡಿಯೋಗಳನ್ನು ಡೌನ್ ಲೋಡ್ ಮಾಡಲು ಕಲಿತೆವು . ಪಠ್ಯಕ್ಕೆ ಸಂಬಂಧಿಸಿದ ಕೆಲವು ವಿಡಿಯೋಗಳನ್ನು ಡೌನ್ ಲೋಡ್ ಮಾಡಿಕೊಂಡೆವು . ಅಪರಾಹ್ನ ಮೈಂಡ್ ಮ್ಯಾಪ್ ಮಾಡಲು ಅಗತ್ಯವಾದ ೯ನೇ ತರಗತಿಯ ಘಟಕವನ್ನು ಆಯ್ಕೆ ಮಾಡಿ ವಿಡಿಯೋ ಅಥವಾ ಇಮೇಜಿನಿಂದ ನಕ್ಷೆಗೆ ಹೈಪರ್ಲಿಂಕ್ ಮಾಡುವುದನ್ನು ಅರಿತೆವು . |