Anonymous

Changes

From Karnataka Open Educational Resources
2,126 bytes added ,  05:38, 18 December 2013
Line 41: Line 41:     
==Workshop short report==
 
==Workshop short report==
 +
 +
[http://karnatakaeducation.org.in/KOER/en/index.php/File:Yadgiri_Maths_Workshop_Report_2013_%E2%80%93_14.odt Yadgiri 1st Batch Maths Workshop Report 2013 – 14 Report ಓದಲು ಈ ಲಿಂಕನ್ನು ಕ್ಲಿಕ್ಕಿಸಿ]
 +
 +
ಗಣಿತ ವಿಷಯ ಶಿಕ್ಷಕರ STF ತರಬೇತಿ ಕಾರ್ಯಕ್ರಮ
 +
 +
ಸ್ಢಳ : ಯಾದಗಿರಿ                             
 +
 +
ದಿನಾಂಕ : 26-11-2013  ರಿಂದ 30-11-2013
 +
ಯಾದಗಿರಿ ಜಿಲ್ಲಾ ಮಟ್ಟದ ಗಣಿತ ಶಿಕ್ಷಕರ  stf ತರಬೇತಿಯು  ೫ ದಿನಗಳ ಕಾಲ ನಡೆಯಿತು. ಈ ತರಬೇತಿ ಯಲ್ಲಿ ಶಿಕ್ಷಕರು ಕಂಪ್ಯೂಟರ ನ ಬಳಕೆ ಮತ್ತು  ಕಂಪ್ಯೂಟರನಿಂದ ಇ - ಮೇಲ್ ಗಳನ್ನು  ಓದುವುದು, ಕಳಿಸುವುದು, ತಿಳಿದುಕೊಂಡರು.
 +
 +
ಭಾಗವಹಿಸಿದ ಎಲ್ಲಾ ಶಿಕ್ಷಕರು ತಮ್ಮ ಈ -ಮೇಲ್ ತಾವೇ ಮಾಡಿ access ಮಾಡಿದರು, ವೇಬ ಸೈಟನಿಂದ  ಬೇಕಾದ ವಿಷಯವನ್ನು  download  ಮಾಡುವದನ್ನು ಕಲಿತರು, KOER WEB SITE ನ ಪರಿಚಯ ಮಾಡಿಸಲಾಯಿತು. ಇದರಲ್ಲಿ  resource ನ್ನು create  ಮಾಡುವದನ್ನು ಹೇಳಲಾಯಿತು. ಇದರಲ್ಲಿ mindmap, activity, mathamatican,ರನ್ನು ಹೇಗೆ ರಚಿಸಿ upload ಮಾಡುವದನ್ನು ಎಲ್ಲೂರು ಮಾಡಿದ್ದಾರೆ. ಮತ್ತು gimp, geogebra, kWordquiz, etc toolಗಳ ಪರಿಚಯ ಮಾಡಿಸಲಾಯಿತು, practice ಮಾಡಿದ್ದಾರೆ. ಈ ಮೂಲಕ ಈ ತರಬೇತಿ ತೃಪ್ತಿಕರವಾಗಿತು ಎಂದು ಹೇಳಬಯ ಸುತ್ತೇನೆ.
 +
 +
ಧನ್ಯವಾದಗಳೂಂದಿಗೆ,
 +
 +
 +
ಮಲ್ಲಿಕಾರ್ಜುನ, ರಮೇಶ,
 +
 +
ಬಂದಪ್ಪ,
 +
 +
ಅಸ್ಮಿತ.
 +
 +
ಸಂಪನ್ಮೂಲ ವ್ಯಕ್ತಿಗಳು , ಯಾದಗಿರಿ.
 +
 +
 +
 +
 +
 +
 
Upload workshop short report here (in ODT format)
 
Upload workshop short report here (in ODT format)
      
=Science=
 
=Science=
1,287

edits