Anonymous

Changes

From Karnataka Open Educational Resources
8,869 bytes added ,  09:00, 8 February 2014
Line 7: Line 7:
==Agenda==

==Agenda==

==See us at the Workshop==

==See us at the Workshop==
If district has prepared new agenda then it can be shared here

[[File:hiremath sir.jpg|400px]]

[[File:hiremath sir 1.jpg|400px]]

[[File:teachers .jpg|400px]]

If you click on edit, you will see the command and how to enter photos.

{{#widget:Picasa

{{#widget:Picasa

|user=

|user=
Line 27: Line 19:
==Workshop short report==

==Workshop short report==

Upload workshop short report here (in ODT format)

Upload workshop short report here (in ODT format)

=Mathematics=

=Mathematics=
Line 145: Line 138:
==See us at the Workshop==

==See us at the Workshop==

{{#widget:Picasa

{{#widget:Picasa
|user=

|user=itfc.communications
|album=

|album=5966368907620621633

|width=300

|width=300

|height=200

|height=200
Line 155: Line 149:

==Workshop short report==

[[:File:bgm.JPG]]

[[image:bgm.JPG|400px]]==Workshop short report==

Upload workshop short report here (in ODT format)

Upload workshop short report here (in ODT format)

[[:File:DSCN0218.JPG]]

[[image:DSCN0218.JPG|400px]]

#science stf workshop training image

[[:File:bharat.JPG]]

[[image:bharat.JPG|400px]]

[[:image:vish.JPG]][[File:vish.JPG|400px]]

=Social Science=

=Social Science=
Line 165: Line 165:
==See us at the Workshop==

==See us at the Workshop==

{{ #widget:Picasa |user=danammazalaki@gmail.com|album=5960635748206908017 |width=300 |height=300 |captions=1 |autoplay=1 |interval=1 }}
ದಿನಾಂಕ 23-12-13 ರ ಬೆಳಗಾವಿಯ ಸಮಾಜ ವಿಜ್ಞಾನ ಎಸ್ ಟಿ ಎಫ್ ತರಬೇತಿಯ ಪೋಟೋಗಳನ್ನು  ವೀಕ್ಷಿಸಿ

{{ #widget:Picasa |user=danammazalaki@gmail.com|album=5962112545615050353 |width=300 |height=300 |captions=1 |autoplay=1 |interval=1 }}
ದಿನಾಂಕ 24-12-13 to 27-12-13 ಬೆಳಗಾವಿಯ ಸಮಾಜ ವಿಜ್ಞಾನ ಎಸ್ ಟಿ ಎಫ್ ತರಬೇತಿಯ ಪೋಟೋಗಳನ್ನು  ವೀಕ್ಷಿಸಿ

{{ #widget:Picasa |user=danammazalaki@gmail.com|album=5962825492441179329 |width=300 |height=300 |captions=1 |autoplay=1 |interval=1 }}
ದಿನಾಂಕ 28-12-13 ಬೆಳಗಾವಿಯ ಸಮಾಜ ವಿಜ್ಞಾನ ಎಸ್ ಟಿ ಎಫ್ ತರಬೇತಿಯ ಪೋಟೋಗಳನ್ನು  ವೀಕ್ಷಿಸಿ

{{ #widget:Picasa |user=danammazalaki@gmail.com|album=5976964025653623873 |width=300 |height=300 |captions=1 |autoplay=1 |interval=1 }}
watch State Level Bunadi Training photos (it was held on 27-1-14 to 31-1-14 in cte Belgaum)

==See us at the Workshop(KSR BGM)==

{{#widget:Picasa

{{#widget:Picasa
|user=

|user=rvbagewadi@gmail.com
|album=

|album=5961244124732548401

|width=300

|height=200

|captions=1

|autoplay=1

|interval=5

==See us at the Workshop(KSR BGM)==

{{#widget:Picasa

|user=rvbagewadi@gmail.com

|album=5961286748307559585

|width=300

|width=300

|height=200

|height=200
Line 176: Line 198:
==Workshop short report==

==Workshop short report==
Upload workshop short report here (in ODT format)

{{ #widget:Picasa |user=danammazalaki@gmail.com|album=5960630618885125282 |width=300 |height=300 |captions=1 |autoplay=1 |interval=1 }}
ಬೆಳಗಾವಿ ಜಿಲ್ಲೆಯ ಸಮಾಜ ವಿಜ್ಞಾನ ಎಸ್ ಟಿ ಎಫ್ ತರಬೇತಿ ಪೋಟೋ ವೀಕ್ಷಿಸಿ

[http://karnatakaeducation.org.in/KOER/en/index.php/File:Belguam_sst_stf_Workshop_Report_2013_-14_.odtಬೆಳಗಾಂ ಸಮಾಜ ವಿಜ್ಞಾನ ಬೆಳಗಾವಿ ಸಿ ಟಿ ಇ ಕಾಲೇಜಿನ ತರಬೇತಿಯ ವರದಿಯನ್ನ್ನು ಓದಲು ಈ ಲಿಂಕನ್ನು ಕ್ಲಿಕ್ಕಿಸಿ]

==Workshop short report in KSR BEd College==

ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ (STF) ತರಬೇತಿ , ಬೆಳಗಾವಿ ಜಿಲ್ಲೆ, ದಿನಾಂಕ 23-12-13 ರಿಂದ 27-12-13 ರವರೆಗೆ

ಉದ್ಘಾಟನಾ ಸಮಾರಂಭ - ಅಧ್ಯಕ್ಷರು - ಮಾನ್ಯ ಶ್ರೀಮತಿ ಫಾತಿಮಾ ರೀಡರ್, ಸಿ ಟಿ ಇ ,

ಉಪಸ್ಥಿತರು  - ಶ್ರೀ ಹಿರೇಮಠ ಉಪನ್ಯಾಸಕರು ತರಬೇತಿ ನೊಡಲ್ ಅಧಿಕಾರಿ ಸಿ ಟಿ ಇ,

ಶ್ರೀ ರಾಘವೇಂದ್ರ ಪತ್ತಾರ - ನೊಡಲ್ ಅಧಿಕಾರಿ ಸಿ ಟಿ ಇ,

ಸಂಪನ್ಮೂಲ ವ್ಯಕ್ತಿಗಳು - ೧. ಶ್ರೀ. ರಾಜಶೇಖರ ಬಾಗೇವಾಡಿ . ೨. ಶ್ರೀಮತಿ. ಕೆ.ಎಸ್.ಗಣಾಚಾರಿ.

===1ನೇ ದಿನದ ತರಬೇತಿಯ ಮುಖ್ಯಾಂಶಗಳು(KSR BGM)===

# gmail I D ಇದ್ದವರಿಗೆ ತಮ್ಮ ತಮ್ಮ id ಗಳು ಚಾಲನೆಯಲ್ಇವೆಯೇ  ಎಂಬುದನ್ನು ಪರಿಶೀಲಿಸಲು ತಿಳಿಸಲಾಯಿತು. ಹೊಸದಾಗಿ ಬಂದಂತಹ ಶಿಬಿರಾರ್ಥಿಗಳ email id create ಮಾಡಲಾಯಿತು.

# ಕಲಿಕಾರ್ಥಿಗಳ ಮಾಹಿತಿಯನ್ನು ಆನ್ ಲೈನ್ ದಲ್ಲಿ ಭರ್ತಿ ಮಾಡಿಸಲಾಯಿತು.

# LibreOffice writer ದ ಬಗ್ಗೆ ಮಾಹಿತಿ ನೀಡಿ file ರಚಿಸಲು ತಿಳಿಸಲಾಯಿತು ಅದನ್ನು save ಮಾಡಲು ತಿಳಿಸಲಾಯಿತು.ಹೊಸ folder ರಚಿಸಲು ತಿಳಿಸಿ ಅದರಲ್ಲಿ file save ಮಾಡುವುದನ್ನು ಕಲಿಸಲಾಯಿತು.

# email chating ಮಾಡುವುದನ್ನು ಕಲಿಸಲಾಯಿತು. email ಮಡುವಾಗ ಅದಕ್ಕೆ file attach ಮಾಡುವುದು ಹೇಗೆಂದು ತಿಳಿಸಲಾಯಿತು.

# internet ದ ಮೂಲಭೂತ ಪರಿಕಲ್ಪನೆಯನ್ನು ಅರ್ಥೈಸಲಾಯಿತು.

# ಶಿಬಿರಾರ್ಥಿಗಳಲ್ಲಿ ಗುಂಪು ರಚನೆ - ಅದರಲ್ಲಿ ಹೊಸದಾಗಿ ಇರುವ ಹಾಗೂ ಕಂಪ್ಯೋಟರ್ ಬಳಸದೇ ಇರುವವರನ್ನು ಕಂಪ್ಯೂಟರ್ ದಲ್ಲಿ ಉತ್ತಮ ಜ್ಞಾನ ಇರುವವರೊಂದಿಗೆ ಸೇರಿಸಿ ಗುಂಪು ರಚನೆ ಮಾಡಲಾಯಿತು.

#ಡಿಜಿಟಲ್ ರಿಸೋರ್ಸ ತಯಾರಿಸಲು ೯ ನೇ ತರಗತಿಯ ಪಾಠಗಳ ಹಂಚಿಕೆ ಮಾಡಲಾಯಿತು

===2ನೇ ದಿನದ ತರಬೇತಿಯ ಮುಖ್ಯಾಂಶಗಳು(KSR BGM)===

# ನಿನ್ನೆ ದಿನದ ತರಬೇತಿ ಹಿಮ್ಮಾಹಿತಿಯನ್ನು ಪಡೆಯಲಾಯಿತು.

# freemind ಬಗ್ಗೆ ಮಾಹಿತಿ ನೀಡಲಾಯಿತು.

# ಎಲ್ಲರಿಗೂ ಕನಿಷ್ಟ ೩ mind map ಗಳನ್ನು ಅವರಿಗೆ ಕೊಟ್ಟ ವಿಷಯದಲ್ಲಿ ತಯಾರಿಸಲು ಹೇಳಲಾಯಿತು.

# mind map ಗಳಿಗೆ hyperlink ಕೊಡುವುದನ್ನು ಹೇಳಲಾಯಿತು.

# internet ದಲ್ಲಿ google search ಬಳಸಿ image download ಮಾಡುವುದನ್ನು ತಿಳಿಸಲಾಯಿತು.

# kn.wikipedia ಹಾಗೂ en.wokipedia ದಲ್ಲಿ ಮಾಹಿತಿ ಹುಡುಕುದನ್ನು ತಿಳಿಸಲಾಯಿತು.

# GIMP Image editor tool ಬಗ್ಗೆ ವಿವರಣೆ ನೀಡಲಾಯಿತು.

# GIMP ದಲ್ಲಿ image ದ size ಕಡಿಮೆ ಮಾಡುವುದನ್ನು ತಿಳಿಸಲಾಯಿತು.

# GIMP ದಲ್ಲಿ image ಗೆ ಹೆಸರನ್ನು ಸೇರಿಸುದನ್ನು ಕಲಿಸಲಾಯಿತು.

===3ನೇ ದಿನದ ತರಬೇತಿಯ ಮುಖ್ಯಾಂಶಗಳು(KSR BGM)===

# ನಿನ್ನೆ ದಿನದ ತರಬೇತಿ ಹಿಮ್ಮಾಹಿತಿಯನ್ನು ಪಡೆಯಲಾಯಿತು.

# KOER  ಬಗ್ಗೆ ಮಾಹಿತಿ ನೀಡಲಾಯಿತು.

# KOER ದಲ್ಲಿ ಯಾವ ರೀತಿ ಸಂಪನ್ಮೂಗಳನ್ನು ಜೋಡಿಸಲಾಗಿದೆ ಎಂಬುದನ್ನು ಇಳಿಸಲಾಯಿತು.

# KOER ದಲ್ಲಿ ಸಂಪನ್ಮೂಲಗಳನ್ನು ಶಿಕ್ಷಕರು ತಯಾರಿಸಿದ್ದಾರೆ ಎಂಬುದನ್ನು ತೋರಿಸಲಾಯಿತು.

# KOER ದ ಒಂದು ಖಾಲಿ template ನ್ನು ಎಲ್ಲರ email id ಗೆ mail ಮಾಡಿ ಅದರಂತೆ ತಯಾರಿಸಲು ತಿಳಿಸಲಾಯಿತು.

# CCE ಬಗ್ಗೆ ಹೆಚ್ಚಿನ ಮಾಹಿತಿಯನ್ನು ಶ್ರೀಯುತ ಆರ್.ಟಿ.ಬಳಿಗಾರ BEO ರವರು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು.

# digital resource ತಯಾರಿಸುತ್ತಿರುವ ಶಿಕ್ಷಕರಿಗೆ writer ದಲ್ಲಿ header footer ಹಾಕಲು ತಿಳಿಸಲಾಯಿತು.

===4ನೇ ದಿನದ ತರಬೇತಿಯ ಮುಖ್ಯಾಂಶಗಳು(KSR BGM)===

# record-changes ಬಗ್ಗೆ ವಿವರಣೆ ನೀಡಲಾಯಿತು.

# KOER ಸಂಪನ್ಮೂಲ ತಯಾರಿಸಲು ಅವಕಾಶ ನೀಡಿ ತೊಂದರೆಗಳಿಗೆ ಪರಿಹಾರ ನೀಡಲಾಯಿತು.

# ICT tools ಬಗ್ಗೆ ವಿವರಣೆ ನೀಡಲಾಯಿತು.

# ವ್ಯವಹಾರ ಅಧ್ಯಯನ ವಿಷಯದಲ್ಲಿ ಬಂದಿರುವ ಕಠಿಣ ಪರಿಕಲ್ಪನೆಗಳಿಗೆ ಸೂಕ್ತ ವಿವರಣೆಯನ್ನು ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ನೇಸರಗಿ ಉಪನ್ಯಾಸಕರಾದ ಶ್ರೀ.ಕಾಮಕರ ರವರ ಮೂಲಕ ಪರಿಹಾರ ಕಂಡುಕೊಳ್ಳಲಾಯಿತು.

===5ನೇ ದಿನದ ತರಬೇತಿಯ ಮುಖ್ಯಾಂಶಗಳು(KSR BGM)===

# ತಾವು ತಯಾರಿಸಿದ digital ಸಂಪನ್ಮೂಲಗಳನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಳ್ಳಲು ತಿಳಿಸಲಾಯಿತು.

# youtube ದಲ್ಲಿ video ಗಳನ್ನು download ಮಾಡುವುದನ್ನು ಮತ್ತೊಮ್ಮೆ recall ಮಾಡಲಾಯಿತು.

# youtube ದಲ್ಲಿ video ಗಳನ್ನು upload ಮಾಡುವುದನ್ನು ತಿಳಿಸಿಕೊಡಲಾಯಿತು.

# video editor ಬಗ್ಗೆ ಇನ್ನಷ್ಟು ಮಾಹಿತಿ ತಿಳಿಸಿಕೊಡಲಾಯಿತು.

# ಎಲ್ಲ ಶಿಬಿರಾರ್ಥಿಗಳಿಂದ ತರಬೇತಿಯ feedback ಮಾಹಿತಿಯನ್ನು ಪಡೆಯಲಾಯಿತು.

# closing function ಮಾಡುವುದರ ಮೂಲಕ ತರಬೇತಿಗೆ ತೆರೆ ಎಳೆಯಲಾಯಿತು.

* [https://mail.google.com/mail/ca/?shva=1#inbox/143398ecc5fbab5d closing function ದ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ.]