Anonymous

Changes

From Karnataka Open Educational Resources
85 bytes added ,  18:22, 25 December 2013
Line 194: Line 194:       −
                                                      2 ನೇ ತಂಡ  
+
                                      2 ನೇ ತಂಡ  
 
     ಪ್ರಥಮ ದಿನದ ವರದಿ :-   
 
     ಪ್ರಥಮ ದಿನದ ವರದಿ :-   
    
ದಿನಾಂಕ:23-12-2013 ರಿಂದ 27-12-2013 ರ ವರೆಗೆ ಡಯಟ್ ಶಿವಮೊಗ್ಗದಲ್ಲಿ 05 ದಿನಗಳ ಸನಿವಾಸ ತರಬೇತಿ ಕಾರ್ಯಾಗಾರವನ್ನು ಆಯೋಜಿಸಿ,ಆರಂಭಿಸಲಾದ ಕಾರ್ಯಾಗಾರದ ಮೊದಲ ದಿನದಲ್ಲಿ ಕಲಿಕಾರ್ಥಿಗಳಾದ ನಾವು ಸಕ್ರೀಯವಾಗಿ ಪಾಲ್ಗೊಂಡು ಈ ಕೆಳಗಿನಂತೆ  ಕಾರ್ಯಾಗಾರದ ಉಪಯೋಗ ಪಡೆದುಕೊಂಡೆವು.
 
   −
         ಸಂಚಾಲಕರು                                           ಸಂಪನ್ಮೂ ಲ ವ್ಯಕ್ತಿಗಳು  
+
         ಸಂಚಾಲಕರು:-                                ಸಂಪನ್ಮೂಲ ವ್ಯಕ್ತಿಗಳು:-
         ಶ್ರೀ.ನಾಗರಾಜ್, 1. ಶ್ರೀ.ಶೇಖರಪ್ಪ   
+
         ಶ್ರೀ.ನಾಗರಾಜ್,                               1. ಶ್ರೀ.ಶೇಖರಪ್ಪ   
         ಉಪನ್ಯಾಸಕರು, 2. ಶ್ರೀ.ನರಸಿಂಹ ಮೂರ್ತಿ
+
         ಉಪನ್ಯಾಸಕರು,                               2. ಶ್ರೀ.ನರಸಿಂಹಮೂರ್ತಿ
         ಡಯಟ್, ಶಿವಮೊಗ್ಗ. 3. ಶ್ರೀ.ಪರಶುರಾಮ್ ಭಜಂತ್ರಿ  
+
         ಡಯಟ್, ಶಿವಮೊಗ್ಗ.                         3. ಶ್ರೀ.ಪರಶುರಾಮ್ ಭಜಂತ್ರಿ  
                                                        4. ಕು.ಆಶಾರಾಣಿ
+
                                              4. ಕು.ಆಶಾರಾಣಿ
 
   1. ಸಮಯ : ಬೆಳಿಗ್ಗೆ 9-30 ರಿಂದ  10-30  ರವರೆಗೆ
 
   1. ಸಮಯ : ಬೆಳಿಗ್ಗೆ 9-30 ರಿಂದ  10-30  ರವರೆಗೆ
     ವಿಷಯ : ಪ್ರಾರ್ಥನೆ, ಉದ್ಘಾ ಟನೆ ಮತ್ತು ಕಲಿಕಾರ್ಥಿಗಳ ಪರಿಚಯ  
+
     ವಿಷಯ : ಪ್ರಾರ್ಥನೆ, ಉದ್ಘಾಟನೆ ಮತ್ತು ಕಲಿಕಾರ್ಥಿಗಳ ಪರಿಚಯ  
     ಸಂಪನ್ಮೂಲ ವ್ಯಕ್ತಿಗಳು : ಶ್ರೀಮತಿ.ಲೀಲಾ ಮತ್ತು ಶ್ರೀ.ನಾಗರಾಜ್  
+
     ನಿರೂಪಕರು : ಶ್ರೀಮತಿ.ಲೀಲಾ ಮತ್ತು ಶ್ರೀ.ನಾಗರಾಜ್  
 
     ಕಲಿಕಾಂಶಗಳು : ಈ ಕಾರ್ಯಕ್ರಮವು ನೋಂದಣಿಯ ನಂತರ ಶ್ರೀಮತಿ.ಲೀಲಾರವರ ಪ್ರಾರ್ಥನೆಯೊಂದಿಗ ಚಾಲನೆಯಾಯಿತು.                   
 
     ಕಲಿಕಾಂಶಗಳು : ಈ ಕಾರ್ಯಕ್ರಮವು ನೋಂದಣಿಯ ನಂತರ ಶ್ರೀಮತಿ.ಲೀಲಾರವರ ಪ್ರಾರ್ಥನೆಯೊಂದಿಗ ಚಾಲನೆಯಾಯಿತು.                   
                 ಸಂಚಾಲಕರಾನಾಗರಾಜ್ ಕಾರ್ಯಕ್ರಮವನ್ನು ತಂತ್ರಾಂಶ ಚಾಲನೆ ಮಾಡುವುದರ ಮೂಲಕ ಉದ್ಘಾ ಟಿಸಿದರು ಹಾಗೂ ಕಾರ್ಯಕ್ರಮದ ಸದುಪಯೋಗ     
+
                 ಸಂಚಾಲಕರಾದ ನಾಗರಾಜ್ ರವರು  ಕಾರ್ಯಕ್ರಮವನ್ನು ತಂತ್ರಾಂಶ ಚಾಲನೆ ಮಾಡುವುದರ ಮೂಲಕ ಉದ್ಘಾಟಿಸಿದರು ಹಾಗೂ ಕಾರ್ಯಕ್ರಮದ ಸದುಪಯೋಗ     
 
                 ಪಡೆದುಕೊಳ್ಳಲು ಕರೆ ನೀಡಿದರು.ಕಲಿಕಾರ್ಥಿಗಳು ತಮ್ಮ - ತಮ್ಮ ಪರಿಚಯ ಮಾಡಿಕೊಂಡರು.
 
                 ಪಡೆದುಕೊಳ್ಳಲು ಕರೆ ನೀಡಿದರು.ಕಲಿಕಾರ್ಥಿಗಳು ತಮ್ಮ - ತಮ್ಮ ಪರಿಚಯ ಮಾಡಿಕೊಂಡರು.
    
   2. ಸಮಯ : 10-30 ರಿಂದ 11-00 ರವರೆಗೆ
 
   2. ಸಮಯ : 10-30 ರಿಂದ 11-00 ರವರೆಗೆ
 
       ವಿಷಯ : ಹಿಂದಿನ STF ತರಬೇತಿಯ ಪುನರಾವಲೋಕನ  
 
       ವಿಷಯ : ಹಿಂದಿನ STF ತರಬೇತಿಯ ಪುನರಾವಲೋಕನ  
       ಸಂಪನ್ಮೂ ಲ ವ್ಯಕ್ತಿಗಳು :  ಶ್ರೀ.ನಾಗರಾಜ್  
+
       ಸಂಪನ್ಮೂಲ ವ್ಯಕ್ತಿಗಳು :  ಶ್ರೀ.ನಾಗರಾಜ್  
 
       ಕಲಿಕಾಂಶಗಳು :  ಹಿಂದಿನ ವರ್ಷದ STF ತರಬೇತಿಯ ಪುನರಾವಲೋಕನವನ್ನು ಕಲಿಕಾರ್ಥಿಗಳಿಗೆ "ಪೂರ್ವಭಾವಿ ಪರೀಕ್ಷೆ " ನೀಡುವ ಮೂಲಕ ಪ್ರಸ್ತುತ ತರಬೇತಿಗೆ     
 
       ಕಲಿಕಾಂಶಗಳು :  ಹಿಂದಿನ ವರ್ಷದ STF ತರಬೇತಿಯ ಪುನರಾವಲೋಕನವನ್ನು ಕಲಿಕಾರ್ಥಿಗಳಿಗೆ "ಪೂರ್ವಭಾವಿ ಪರೀಕ್ಷೆ " ನೀಡುವ ಮೂಲಕ ಪ್ರಸ್ತುತ ತರಬೇತಿಗೆ     
 
                   ಅಣಿಗೊಳಿಸಿದ್ದು ತುಂಬಾ ವಿಶೇಷವಾಗಿತ್ತು,ಕಲಿಕೆಯ ಜ್ಞಾನ ಕಟ್ಟಿ ಕೊಳ್ಳು ವುದು ಹೇಗೆ ಎಂಬುದನ್ನು  ಮಾರ್ಮಿಕವಾಗಿ ತಿಳಿಸಿದರು.
 
                   ಅಣಿಗೊಳಿಸಿದ್ದು ತುಂಬಾ ವಿಶೇಷವಾಗಿತ್ತು,ಕಲಿಕೆಯ ಜ್ಞಾನ ಕಟ್ಟಿ ಕೊಳ್ಳು ವುದು ಹೇಗೆ ಎಂಬುದನ್ನು  ಮಾರ್ಮಿಕವಾಗಿ ತಿಳಿಸಿದರು.
Line 219: Line 219:  
   3. ಸಮಯ : 11-00 ರಂದ 11-45
 
   3. ಸಮಯ : 11-00 ರಂದ 11-45
 
     ವಿಷಯ : How to creat Folder  
 
     ವಿಷಯ : How to creat Folder  
     ಸಂಪನ್ಮೂ ಲ ವ್ಯಕ್ತಿಗಳು : ಕು. ಆಶಾರಾಣಿ  
+
     ಸಂಪನ್ಮೂಲ ವ್ಯಕ್ತಿಗಳು : ಕು.ಆಶಾರಾಣಿ  
     ಕಲಿಕಾಂಶಗಳು : Folder  ಗಳನ್ನು  ಹೊಸದಾಗಿ creat ಮಾಡುವ ಬಗ್ಗೆ , ಅವುಗಳಲ್ಲಿ Extra, Library , Mind Map, Templetes ಎನ್ನು ವ Folder     
+
     ಕಲಿಕಾಂಶಗಳು : Folderಗಳನ್ನು ಹೊಸದಾಗಿ creat ಮಾಡುವ ಬಗ್ಗೆ , ಅವುಗಳಲ್ಲಿ Extra,Library,Mind Map, Templetes ಎನ್ನುವ Folder     
                 creat ಮಾಡಿ ಅವುಗಳ ಪ್ರಾಮುಖ್ಯತೆ, ಅವುಗಳಲ್ಲಿ ಸಂಗ್ರಹಿಸಬಹುದಾದ data ಗಳ ಬಗ್ಗೆ  ಮಾಹಿತಿ ನೀಡಿದರು.ಚಹಾ ವಿರಾಮ.
+
                 creat ಮಾಡಿ ಅವುಗಳ ಪ್ರಾಮುಖ್ಯತೆ, ಅವುಗಳಲ್ಲಿ ಸಂಗ್ರಹಿಸಬಹುದಾದ data ಗಳ ಬಗ್ಗೆ  ಮಾಹಿತಿ ನೀಡಿದರು.
 +
    ನಂತರ ಚಹಾ ವಿರಾಮವನ್ನು ನೀಡಲಾಯಿತು.
   −
 
+
   4. ಸಮಯ : ಮಧ್ಯಾಹ್ನ 12-00 ರಿಂದ 12-45
   4. ಸಮಯ : ಮಧ್ಯಾ ಹ್ನ 12-00 ರಿಂದ 12-45
   
     ವಿಷಯ : ಪಾಠಗಳ ಹಂಚಿಕೆ  
 
     ವಿಷಯ : ಪಾಠಗಳ ಹಂಚಿಕೆ  
 
     ಸಂಪನ್ಮೂಲ ವ್ಯಕ್ತಿಗಳು : ಶ್ರೀ.ನರಸಿಂಹಮೂರ್ತಿ  
 
     ಸಂಪನ್ಮೂಲ ವ್ಯಕ್ತಿಗಳು : ಶ್ರೀ.ನರಸಿಂಹಮೂರ್ತಿ  
 
     ಕಲಿಕಾಂಶಗಳು :9ನೇ ತರಗತಿಯ ಸಮಾಜವಿಜ್ಞಾನ ವಿಷಯದ ಪಾಠದ ಸಂಪನ್ಮೂಲಗಳನ್ನು  ಕೋಯರ್ ಗೆ upload ಮಾಡುವ ಉದ್ದೇಶದಿಂದ ವಿಷಯ ಸಂಗ್ರಹಣೆಗಾಗಿ   
 
     ಕಲಿಕಾಂಶಗಳು :9ನೇ ತರಗತಿಯ ಸಮಾಜವಿಜ್ಞಾನ ವಿಷಯದ ಪಾಠದ ಸಂಪನ್ಮೂಲಗಳನ್ನು  ಕೋಯರ್ ಗೆ upload ಮಾಡುವ ಉದ್ದೇಶದಿಂದ ವಿಷಯ ಸಂಗ್ರಹಣೆಗಾಗಿ   
               ಕಲಿಕಾರ್ಥಿಗಳಿಗೆ ನರಸಿಂಹರವರು ಸಂಪನ್ಮೂಲ ವ್ಯಕ್ತಿಗಳ ಸಹಾಯದಿಂದ ಗುಂಪಿಗೆ ಒಂದರಂತೆ ಪಾಠಗಳನ್ನು ಹಂಚಿದರು.
+
               ಕಲಿಕಾರ್ಥಿಗಳಿಗೆ ನರಸಿಂಹರವರು ಸಂಪನ್ಮೂಲ ವ್ಯಕ್ತಿಗಳ ಸಹಾಯದಿಂದ ಗುಂಪಿಗೆ ಒಂದರಂತೆ ಪಾಠಗಳನ್ನು ಹಂಚಿದರು.
    
  5.  ಸಮಯ : 12-45 ರಿಂದ 1-45  
 
  5.  ಸಮಯ : 12-45 ರಿಂದ 1-45  
 
     ವಿಷಯ : Email  
 
     ವಿಷಯ : Email  
     ಸಂಪನ್ಮೂ ಲ ವ್ಯಕ್ತಿಗಳು : ಶ್ರೀ.ಪರಶುರಾಮ್ ಭಜಂತ್ರಿ
+
     ಸಂಪನ್ಮೂಲ ವ್ಯಕ್ತಿಗಳು : ಶ್ರೀ.ಪರಶುರಾಮ್ ಭಜಂತ್ರಿ
     ಕಲಿಕಾಂಶಗಳು : E mail ಗಳನ್ನು ನೋಡುವುದು,ಕಳಿಸುವುದು, sign in,sign out, ಸಂಗ್ರಹಿಸದ ಮಾಹಿತಿಗಳನ್ನು attachment ಮಾಡಿ send ಮಾಡುವ ರೀತಿಯಲ್ಲಿ
+
     ಕಲಿಕಾಂಶಗಳು : E mail ಗಳನ್ನು ನೋಡುವುದು,ಕಳಿಸುವುದು,sign in,sign out,ಸಂಗ್ರಹಿಸದ ಮಾಹಿತಿಗಳನ್ನು attachment ಮಾಡಿ send ಮಾಡುವ ರೀತಿಯನ್ನು 
 
                 ಕಲಿಕಾರ್ಥಿಗಳಿಗೆ ಕಲಿಸಿಕೊಟ್ಟರು.
 
                 ಕಲಿಕಾರ್ಥಿಗಳಿಗೆ ಕಲಿಸಿಕೊಟ್ಟರು.
   6.  ಸಮಯ : 1-45 ರಿಂದ 2-30 ರವರೆಗೆ ಮಧ್ಯಾ ಹ್ನ ಊಟದ ವಿರಾಮ  
+
 
 +
   6.  ಸಮಯ : 1-45 ರಿಂದ 2-30 ರವರೆಗೆ ಮಧ್ಯಾಹ್ನ ಊಟದ ವಿರಾಮ  
    
   7.  ಸಮಯ : 2-45 ರಿಂದ 3-15  
 
   7.  ಸಮಯ : 2-45 ರಿಂದ 3-15  
       ವಿಷಯ : How to download images, videos,  
+
       ವಿಷಯ : How to download images, videos.  
       ಸಂಪನ್ಮೂ ಲ ವ್ಯಕ್ತಿಗಳು : ಶ್ರೀ.ಶೇಖರಪ್ಪ  
+
       ಸಂಪನ್ಮೂಲ ವ್ಯಕ್ತಿಗಳು : ಶ್ರೀ.ಶೇಖರಪ್ಪ  
       ಕಲಿಕಾಂಶಗಳು : Internet ನಲ್ಲಿ images,videos,download ಮಾಡುವ ಬಗೆಗೆ ಅವುಗಳನ್ನು save ಮಾಡುವ ಬಗ್ಗೆ ,ಮಾಹಿತಿ ನೀಡಿದರು.  
+
       ಕಲಿಕಾಂಶಗಳು : Internet ನಲ್ಲಿ images,videos,download ಮಾಡುವ ಬಗೆಗೆ, ಅವುಗಳನ್ನು save ಮಾಡುವ ಬಗ್ಗೆ ,ಮಾಹಿತಿ ನೀಡಿದರು.
 +
 
       ಪ್ರತಿ ಕಲಿಕಾಂಶ ಗಳ  ಪರಿಚಯದ ನಂತರ ಕಲಿಕಾರ್ಥಿಗಳಿಗೆ practice ಮಾಡಲು ಸೂಕ್ತ ಸಮಯಾವಕಾಶ ಕೊಡಲಾಯಿತು.
 
       ಪ್ರತಿ ಕಲಿಕಾಂಶ ಗಳ  ಪರಿಚಯದ ನಂತರ ಕಲಿಕಾರ್ಥಿಗಳಿಗೆ practice ಮಾಡಲು ಸೂಕ್ತ ಸಮಯಾವಕಾಶ ಕೊಡಲಾಯಿತು.
    
   ದಿನದ ಅಂತ್ಯದಲ್ಲಿ ಶ್ರೀ.ನಾಗರಾಜ್ ರವರು ವರದಿ ಮಂಡನೆ ಹಾಗೂ ಕಲಿಕಾಂಶಗಳ ಪುನರಾವಲೋಕನಕ್ಕಾಗಿ ಗೃಹ ಕಾರ್ಯವನ್ನು  ಹಂಚುವ ಮೂಲಕ ದಿನದ ತರಬೇತಿಗೆ  ಕೊನೆಯೆಳೆದರು.
 
   ದಿನದ ಅಂತ್ಯದಲ್ಲಿ ಶ್ರೀ.ನಾಗರಾಜ್ ರವರು ವರದಿ ಮಂಡನೆ ಹಾಗೂ ಕಲಿಕಾಂಶಗಳ ಪುನರಾವಲೋಕನಕ್ಕಾಗಿ ಗೃಹ ಕಾರ್ಯವನ್ನು  ಹಂಚುವ ಮೂಲಕ ದಿನದ ತರಬೇತಿಗೆ  ಕೊನೆಯೆಳೆದರು.
 
                 ವರದಿಗಾರರು ಮತ್ತು ಮಂಡನೆ:-ಢಾಕ್ಯಾ ನಾಯ್ಕ. H.S.ಸಹ ಶಿಕ್ಷಕರು,ಸ.ಪ್ರೌ.ಶಾ. M.L ಹಳ್ಳಿ, ಸಾಗರ ತಾ.
 
                 ವರದಿಗಾರರು ಮತ್ತು ಮಂಡನೆ:-ಢಾಕ್ಯಾ ನಾಯ್ಕ. H.S.ಸಹ ಶಿಕ್ಷಕರು,ಸ.ಪ್ರೌ.ಶಾ. M.L ಹಳ್ಳಿ, ಸಾಗರ ತಾ.
6

edits