Anonymous

Changes

From Karnataka Open Educational Resources
6,000 bytes removed ,  15:55, 29 December 2013
Line 186: Line 186:  
==Workshop short report==
 
==Workshop short report==
   −
'''== ಸಮಾಜ ವಿಜ್ಞಾನ ಕಾರ್ಯಾಗಾರ , ಬೆಳಗಾವಿ ಜಿಲ್ಲೆ, ದಿನಾಂಕ  23-12-13 ರಿಂದ 27-12-13 ರವರೆಗೆ =='''
+
[http://karnatakaeducation.org.in/KOER/en/index.php/File:Belguam_sst_stf_Workshop_Report_2013_-14_.odtಬೆಳಗಾಂ ಸಮಾಜ ವಿಜ್ಞಾನ ಬೆಳಗಾವಿ ಸಿ ಟಿ ಇ ಕಾಲೇಜಿನ ತರಬೇತಿಯ ವರದಿಯನ್ನ್ನು ಓದಲು ಈ ಲಿಂಕನ್ನು ಕ್ಲಿಕ್ಕಿಸಿ]
 
  −
#ಉದ್ಘಾಟನಾ ಸಮಾರಂಭ - ಅಧ್ಯಕ್ಷರು - ಮಾನ್ಯ ಶ್ರೀಮತಿ ಫಾತಿಮಾ ರೀಡರ್, ಸಿ ಟಿ ಇ , ಶ್ರೀ ಬಳಿಗಾರ,ಉಪನ್ಯಾಸಕರು ಸಿ ಟಿ ಇ,
  −
ಶ್ರೀ ಅಡಕಿ,ಉಪನ್ಯಾಸಕರು ಸಿ ಟಿ ಇ, ತರಬೇತಿ ನೊಡಲ್ - ಶ್ರೀ ಹಿರೇಮಠ ಉಪನ್ಯಾಸಕರು ಸಿ ಟಿ ಇ,
  −
#ಸಂಪನ್ಮೂಲ ವ್ಯಕ್ತಿಗಳು - ೧. ಶ್ರೀಮತಿ ದಾನಮ್ಮ ಝಳಕಿ. ೨. ಶ್ರೀ ಸಿ ಎಸ್ ತಾಳಿಕೋಟಿಮಠ
  −
 
  −
೧ನೇ ದಿನದ ತರಬೇಧತಿಯ ಮುಖ್ಯಾಂಶಗಳು
  −
# gmail I D create ಮಾಡುವುದು
  −
# ಕಲಿಕಾರ್ಥಿಗಳ ಮಾಹಿತಿ ಆನ್ ಲೈನ್ ದಲ್ಲಿ ಭರ್ತಿ ಮಾಡುವುದು
  −
# email ಮಾಡುವುದು, ಹಾಗೂ ಅದಕ್ಕೆ ಪೈಲ್ attach ಮಾಡಿ ಕಳಿಸುವುದು.
  −
# ಪೋಲ್ಡರ್ ತಯಾರಿಸುವುದು.
  −
# ಫೈಲ್ ಮತ್ತು ಪೋಲ್ಡರ್ ವ್ಯತ್ಯಾಸ ತಿಳಿಯುವುದು
  −
# inter net ದ ಮೂಲಭೂತ ಪರಿಕಲ್ಪನೆ ಅರ್ಥೈಸಿಕೊಳ್ಳುವುದು ಅಂದರೆ Lan, Van, www, browser,ದ ಅರ್ಥ ತಿಳಿಯುವುದು.
  −
# ಶಿಬಿರಾರ್ಥಿಗಳಲ್ಲಿ ಗುಂಪು ರಚನೆ - ಅದರಲ್ಲಿ ಹೊಸದಾಗಿ ಇರುವ ಹಾಗೂ ಕಂಪ್ಯೋಟರ್ ಬಳಸದೇ ಇರುವವರನ್ನು ಕಂಪ್ಯೂಟರ್ ದಲ್ಲಿ ಉತ್ತಮ ಜ್ಞಾನ ಇರುವವರೊಂದಿಗೆ ಸೇರಿಸಿ ಗುಂಪು ರಚನೆ ಮಾಡಲಾಯಿತು.
  −
# ಡಿಜಿಟಲ್ ರಿಸೋರ್ಸ  ತಯಾರಿಸಲು ೯ ನೇ ತರಗತಿಯ ಪಾಠಗಳ ಹಂಚಿಕೆ ,ಆಡಲಾಯಿತು
  −
# ಸಂಪನ್ಮೂಲಕ್ಕಾಗಿ ವೆಬ್ ಸರ್ಚ  ಮಾಡುವುದು ಹಾಗೂ  ಮಾಹಿತಿ download  ಮಾಡಿ ಸೇವ್ ಮಾಡುವುದು ಮತ್ತು  ಅದನ್ನು ತಾವು ತಯಾರಿಸಿದ  ಪೋಲ್ಡರ್ ನಲ್ಲಿ ಸೇವ್ ಮಾಡುವುದು.
  −
# concept map ತಯಾರಿಸಲು free mind map ಪರಿಚಯ
  −
 
  −
'''== CTE ಬೆಳಗಾವಿ ತಂಡದ ಎರಡನೇಯ ದಿನದ ತರಬೇತಿಯ ವರದಿ=='''
  −
# ಇ.ಮೇಲ್  ಕಳಿಸು ವುದು  ಮತ್ತು  ಸ್ವಿಕರಿಸು ವುದು  ಕಲಿತೆವು
  −
# ಇ ಮೆಲ್ ನಲ್ಲಿ ಪೈಲ  ಅಟ್ಯಾಚ್  ಮಾಡು ವುದು    ಕಲೆತೆವು. 
  −
# ಮೈ೦ಡ್ ಮ್ಯಾಪ ರಚನೆ .ಹಾಗೂ  ಸೆವ್ ಮಾಡು ವು ದನ್ನು ಕಲೆತೆವು.
  −
# KOER ಪಟವನ್ನು ಓಪನ್ ಮಾಡಿ ಅದರಲ್ಲಿ ಸ೦ಪೂ ಣ೯ ಮಾಹಿತಿನ್ನು ನೋಡಿದೆವು 
  −
# ನಾವು ಆಯ್ದ ಪಾಠಗಳ ವಿಷಯದ ಮೇಲೆ  ಸ೦ಪನ್ಮೂಲಗಳನ್ನು  ಕಲೆಹಾಕಲು  ಅ೦ತರ ಜಾಲದಲ್ಲಿ  ತೊಡಗಿಕೊ೦ಡೆವು.
  −
# ಎಲ್ಲ ಶಿಕ್ಷಕರು  ಕ್ರಿಸಮಸ್ ಶು ಭಾಶ ಯಗಳನ್ನು ವಿನಮಯ ಮಾಡಿಕೊ೦ಡು  ಇ೦ದಿನ ತರಬೇತಿಯನ್ನು ಮು  ಕ್ತಾಯ ಮಾಡಲಾಯಿತು..
  −
 
  −
ಸಿ ಟಿ ಇ ಬೆಳಗಾವಿಯ ೩ ನೇಯ ದಿನದ ವರದಿ
  −
ಎರಡನೇಯ ದಿನದ ಹಿಮ್ಮಾಹಿತಿ - ಶಿಬಿರಾರ್ಥಿಗಳಿಂದ
  −
# ಮೈಂಡ್ ಮ್ಯಾಪ್ ಗೆ  ಹೈಪರ್ ಲಿಂಕ್  ಕೊಡುವುದು.
  −
# Zimp ಮೂ  ಲಕ photo size ಕಡಿಮೆ ಮಾಡು ವುದು  , ಹಾಗೂ  crop,ಹಾಗೂ Picture Black & white ಹೀಗೆ  ಎಲ್ಲ  option ಮಾಡು ವು ದು 
  −
# Picassa ಮೂ  ಲಕ ಪೋಟೋ  ಅಲ್ಬಂ ತಯಾರಿಕೆ  ( ಪೋಟೋ upload ಮಾಡಿ ಲಿಂಕ್ ಕೊಡು ವುದು )
  −
# ಕೋಯರ್ ದ ಪಾಠಗಳ  ಹಾಗೂ  ಸಾಹಿತ್ಯದ  ಮಾದರಿಯಲ್ಲಿ  ೯ ನೇ ತರಗತಿಯ  ಪಾಠಗಳ ಡಿಜಿಟಲ್ ಸಂಪನ್ಮೂಲ್ ತಯಾರಿಸು ವು ದು
  −
# ಚಾಟ್ ಮತ್ತು  ವಿಡಿಯೋ  ಚಾಟ್  ಗಳನ್ನು  ಮಾಡಲು  ತಿಳಿಯಲಾಯಿತು.
  −
 
  −
ಸಿ ಟಿ ಇ ಬೆಳಗಾವಿಯ ೪ ನೇ ದಿನದ ವರದಿ
  −
೪ ದಿನದ ಹಿಮ್ಮಾಹಿತಿ  - ಶಿಬಿರಾರ್ಥಿಗಳಿಂದ
  −
# ಸಿ ಸಿ ಇ ಬಗ್ಗೆ ಸು ದೀರ್ಘ ವಾದ ಚರ್ಚೆ
  −
# ೯ ನೇ ತರಗತಿಯ ಪಾಠಗಳ ಡಿಜಿಟಲ್ ಸಂಪನ್ಮೂ ಲ  ತಯಾರಿಸು ವುದು 
  −
# ತಯಾರಿಸಿದ ಸಂಪನ್ಮೂ ಲಗಳನ್ನು ತಂಡದ ಮೂ  ಲಕ ಮಂಡನೆ ಮಾಡಲಾಯಿತು. 
  −
 
  −
  ಸಿ ಟಿ ಇ ಬೆಳಗಾವಿಯ ೫ ನೇ ದಿನದ ವರದಿ
  −
  ನಾಲ್ಕನೇಯ  ದಿನದ ಹಿಮ್ಮಾಹಿತಿ  - ಶಿಬಿರಾರ್ಥಿಗಳಿಂದ
  −
# ವಿಡಿಯೋ ಅಪ್ ಲೋಡ್ , ಮಾಡು ವುದು  ತಿಳಿಯಲಾಯಿತು.
  −
# ಆಡ್ ಆನ್ಸ ಮೂ  ಲಕ ಡೌನ್ ಲೋಡ್  ಆಪ್ಸನ್  ತೆಗೆದು  ಕೊಳ್ಳುವುದು  , ಮತ್ತು  ಅಪ್ ಲೋಡ್ ಮಾಡಿದ ವಿಡಿಯೋ  ಮೇಲ್ ದಲ್ಲಿ  ಲಿಂಕ್  ಕೊಡುವುದು .
  −
# ವಿಡಿಯೋ ಅಡಿಟ್  ಮಾಡಲು ತಿಳಿಯಲಾಯಿತು .
  −
# ಆರ್ಥ, ಸ್ರೀನ್ ಶೋಟ್  ಗಳನ್ನು  ತಿಳಿಯಲಾಯಿತು.
  −
# ತಯಾರಿಸಿದ ಸಂಪನ್ಮೂ ಲಗಳನ್ನು ತಂಡದ ಮೂ  ಲಕ ಮಂಡನೆ ಮಾಡಲಾಯಿತು.
  −
# ಕೋಯರ್ ದಲ್ಲಿ ಹಿಮ್ಮಾಹಿತಿ ತು೦ಬಲಾಯಿತು
      
==Workshop short report in KSR BEd College==
 
==Workshop short report in KSR BEd College==