Changes
From Karnataka Open Educational Resources
2,244 bytes added
, 15:09, 12 January 2014
Line 63: |
Line 63: |
| }} | | }} |
| | | |
− | ==Workshop short report== | + | == '''ಮೊದಲನೇ ದಿನದ ವರದಿ''' ದಿನಾಂಕ : 06-01-2014 == |
− | Upload workshop short report here (in ODT format)
| + | ''' ಸಂಪನ್ಮೂಲ ವ್ಯಕ್ತಿಗಳು''' : <br> 1. '''ಶಿವಪ್ರಸಾದ್''' ಸ.ಶಿ, ಸರ್ಕಾರಿ ಪ್ರೌಢಶಾಲೆ, ಗಡಿಹಳ್ಳಿ. <br> 2. '''ಪ್ರಶಾಂತ ಎಸ್.ಬಿ''' ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು. <br> |
− | | + | ಮೊದಲನೇ ದಿನದಂದು ದಿನಾಂಕ : 06-01-2014 ರಂದು ಪೂವಾ೯ಹ್ನ 10 ಗಂಟೆಗೆ ''' ಶ್ರೀ.ಮಂಜುನಾಥ್ .ಎಂ.ಸಿ''' ಹಿರಿಯ ಉಪನ್ಯಾಸಕರು, ಡಯಟ್, ಚಿಕ್ಕಮಗಳೂರು ಇವರು ತರಬೇತಿಯನ್ನು ಉದ್ಘಾಟಿಸಿದರು. ಶಿಬಿರಾರ್ಥಿಗಳು ಕೋಯರ್ ನಲ್ಲಿ ಶಿಬಿರಾರ್ಥಿಗಳು ತಮ್ಮ ಮಾಹಿತಿಯನ್ನು Participant information format ನಲ್ಲಿ ಭರ್ತಿ ಮಾಡಿ submit ಮಾಡಿದರು. ಪ್ರತಿಯೊಬ್ಬರು ತಮ್ಮ email-id ಗಳನ್ನು ವೀಕ್ಷಿಸಲು ತಿಳಿಸಲಾಯಿತು. ಹಾಗೇ ಇಲ್ಲದವರು ಹೊಸ email-id ಯನ್ನು ರಚಿಸಿದರು. ನಂತರ Compose mail, attaching files and sending mail ಇಷ್ಟನ್ನು ಕಲಿತರು.<br> |
| + | ಊಟದ ವಿರಾಮದ ನಂತರ ಮತ್ತೆ 2 ಗಂಟೆಗೆ ಸೇರಿದಾಗ ಇಂಟರ್ ನೆಟ್ ನಲ್ಲಿ ಸಂಪನ್ಮೂಲ ಹುಡುಕುವ ಹಾಗೂ ಡೌನ್ ಲೋಡ್ ಮಾಡುವುದನ್ನು ಕಲಿತರು. ಇಮೇಜ್ ಗಳು ಹಾಗೂ ವಿಡೀಯೋಗಳನ್ನು ಡೌನ್ ಲೋಡ್ ಮಾಡುವುದನ್ನು ಕಲಿತರು. ಪಠ್ಯಕ್ಕೆ ಸಂಬಂಧಿಸಿದ ಕೆಲವು ವಿಡಿಯೋಗಳನ್ನು ಯುಟ್ಯೂಬ್ ನಿಂದ ಡೌನ್ ಲೋಡ್ ಮಾಡಿದರು. copyright and license ಬಗ್ಗೆ ತಿಳಿದರು. ಇಂಟರ್ ನೆಟ್ ಬಳಸುವ ಕೌಶಲ್ಯವನ್ನು ಕರಗತಗೊಳಿಸಿಕೊಂಡು ತರಬೇತಿಯನ್ನು ಸವಿದರು. |
| | | |
| =Social Science '''ಸಮಾಜ ವಿಜ್ಞಾನ'''= | | =Social Science '''ಸಮಾಜ ವಿಜ್ಞಾನ'''= |