STF 2014-15 BIJAPUR
19 districts
Mathematics
Batch 1
Agenda
If district has prepared new agenda then it can be shared here
See us at the Workshop
Workshop short report
Batch 2
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Batch 3
Agenda
If district has prepared new agenda then it can be shared here
See us at the Workshop
Workshop short report
1st Day. 29/12/2014
2nd Day. 30/12/2014
ದಿನಾಂಕ : 30-12-2014 ರಂದು 2ನೇ ದಿನದ ತರಬೇತಿ 10ಗಂಟೆಗೆ ಪ್ರಾರಂಭವಾಯಿತು. ನೋಡಲ್ ಅಧಿಕಾರಿಗಳಿಂದ ಶ್ರೀ ಕೆ ನರಸಿಂಹ ಇವರ ಉಪಸ್ಥಿತಿಯಲ್ಲಿ ಶ್ರೀ ಎಸ್ ವಿ ಬುರ್ಲಿಯವರು ಸ್ವಾಗತಿಸಿದರು. ಚಿಂತನವನ್ನು ಶ್ರೀಮತಿ ಜೆ ಜೆ ಅಂಜುಟಗಿ ನಡೆಸಿಕೊಟ್ಟರು. ಮೊದಲ ದಿನದ ವರದಿಯನ್ನು ಶ್ರೀ ಆರ್ ಎಮ್ ಬ್ಯಾಹಟ್ಟಿ ಶಿಕ್ಷಕರು ಓದಿದರು. ಬೆಳಗಿನ ಕಾರ್ಯಕ್ರಮವನ್ನು ನಡೆಸಿಕೋಟ್ಟವರು ಶ್ರೀಶೈಲ್ ಜಿಗೆರಿ ಶಿಕ್ಷಕರು. ರಿಚರ್ಡ ಸೈನಿಲ್ ಅವರು ಹೇಳಿದಂತೆ ನಾವು ಅಜ್ಞಾನಿಗಳು ಎಂದು ಅರಿವುದೇ ಜ್ಞಾನದ ಮೊದಲ ಹೆಜ್ಜೆಯಾಗಿದೆ. ಈ ವಿಷಯದಲ್ಲಿ ಅಜ್ಞಾನಿಗಳಾಗಿದ್ದೇವೆ. ಇಂದಿನ ತರಬೇತಿಯಲ್ಲಿ ಮೂಲಭೂತವಾದ ವಿಷಯಗಳನ್ನು ತಿಳಿಸಿದರುಈ ಕಲಿಕೆಯಿಂದ ಆಗುವ ಪ್ರಯೋಜನೆಗಳನ್ನು ತಿಳಿಸಿದರು ಕೈ ಬೆರಳುಗಳನ್ನುಹೇಗೆ ಉಪಯೋಗಿಸಬೇಕೆಂದು ತಿಳಿಸಿದರು. ಟೈಪಿಂಗ, ಪೆಂಟಿಂಗ ಮಾಡುವ ಬಗೆ ತಿಳಿಸಿದರು.4. 3-00ಗಂಟೆಗೆ ಇಮೇಲ ಐಡಿ ಕ್ರಿಯೆಟ ಮಾಡುವ ವಿಧಾನ ಹೇಳಿದರು ಸಂದೇಶ ಕಳುಹಿಸುವ ವಿಧಾನ ತಿಳಿಸಿದರು. ಬಂದಿರುವ ಸಂದೆೇಶಗಳನ್ನು ಓದುವ ರೀತಿ ತಿಳಿಸಿದರು.
3rd Day. 31/12/2014
4th Day. 01/01/2015
5th Day. 02/01/2015