STF 2015-16 Mysuru

From Karnataka Open Educational Resources
Jump to navigation Jump to search

Science

Batch 1

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 2

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 4

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 5

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 6

Agenda

If district has prepared new agenda then it can be shared here

See us at the Workshop

Workshop short report

ಎಸ್.ಟಿ.ಫ್ ವಿಜ್ಞಾನ ತರಬೇತಿ ಕಾರ್ಯಾಗಾರ 2015
16-11-2-15 ರಿಂದ 20-11-2015
ಐದು ದಿನಗಳ ಕಾರ್ಯಾಗಾರದ
ವರದಿ
ಸ್ಥಳ : ಡಯಟ್, ಮೈಸೂರು
ಆಯೋಜಕರು/ಸಂಚಾಲಕರು :
ಶ್ರೀ ರಾಜು ಸರ್, ಉಪನ್ಯಾಸಕರು, ಡಯಟ್, ಮೈಸೂರು
ವಿಷಯ ಸಂಪನ್ಮೂಲ ವ್ಯಕ್ತಿಗಳು :
1) ಶ್ರೀ ಸತೀಶ್ ಸರ್, ಸ.ಶಿ. ಸರ್ಕಾರಿ ಪ್ರೌಢಶಾಲೆ,
ಹುಲ್ಲಳ್ಳಿ, ನಂಜನಗೂಡು ತಾ. ಮೈಸೂರು ಜಿಲ್ಲೆ.
2) ಶ್ರೀ ಹರ್ಷ ಸರ್, ಸ.ಶಿ. ಸರ್ಕಾರಿ ಪ್ರೌಢಶಾಲೆ,
ಹೆಡತಲೆ, ನಂಜನಗೂಡು ತಾ. ಮೈಸೂರು ಜಿಲ್ಲೆ
ಎಸ್.ಟಿ.ಎಫ್ ವಿಜ್ಞಾನ ತರಬೇತಿ ಕಾರ್ಯಾಗಾರದ ಮೊದಲ ದಿನ
ದಿನಾಂಕ 16-11-2015 ರ ಸೋಮವಾರದ ಬೆಳಗಿನ ಜಾವ ಎಸ್.ಟಿ.ಎಫ್ ಕಾರ್ಯಾಗಾರಕ್ಕೆ ಹಾಜರಾಗಬೇಕಾಗಿದ್ದ ಎಲ್ಲಾ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿಚನ್ನಮ್ಮ ಶಾಲೆ ಮತ್ತು ಆದರ್ಶ ವಿದ್ಯಾಲಯ ಶಾಲೆಗಳ ಒಟ್ಟು ಶಿಕ್ಷಕರು ಸರಿಯಾಗಿ 9:00 ಗಂಟೆಗೆ ಕಾರ್ಯಾಗಾರಕ್ಕೆ ಹಾಜರಾದರು. ಹಾಜರಾದ ಎಲ್ಲಾ ಶಿಕ್ಷಕರ ನೋಂದಣಿ ಕಾರ್ಯವನ್ನು ಮಾಡಿಕೊಳ್ಳಲಾಯಿತು. ಇದಾದ ನಂತರ ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ಯಾಗಾರದ ಸಂಚಾಲಕರಾದ ಶ್ರೀಯುತ ರಾಜು ಸರ್, ಉಪನ್ಯಾಸಕರು, ಡಯಟ್ ಮೈಸೂರು, ಸಂಪನ್ಮೂಲ ವ್ಯಕ್ತಿಗಳಾದ ಸತೀಶ್ ಮತ್ತು ಹರ್ಷರವರನ್ನು ಸ್ವಾಗತಿಸಿದರು.
1st Day
ಬೆಳಗ್ಗೆ 9:30ಕ್ಕೆ ಗಣಕ ಯಂತ್ರದ ಮೂಲಭೂತ ಪರಿಕಲ್ಪನೆಗಳ ಬಗ್ಗೆ ನಮಗೆ ತಿಳಿದಿರುವುದರ ಬಗ್ಗೆ ಪೂರ್ವಭಾವಿ ಪರೀಕ್ಷೆಯನ್ನು ನಡೆಸಲಾಯಿತು. ತದನಂತರ ಗಣಕಯಂತ್ರದ ಮೂಲಭೂತ ಪರಿಕಲ್ಪನೆಗಳನ್ನು ತಿಳಿಸಿಕೊಟ್ಟರು. ಇದಾದ ಮೇಲೆ ಈ-ಮೇಲ್ ಖಾತೆ ಸೃಷ್ಠಿಸುವುದನ್ನು ತಿಳಿಸಿ ಕೊಟ್ಟರು. ನಂತರ ಎಲ್ಲಾ ಶಿಕ್ಷಕರು ಅವರವರ ಈ-ಮೇಲ್ ಖಾತೆಯನ್ನು ತಾವೇ ಸೃಷ್ಠಿಸಿದರು. ಊಟದ ವಿರಾಮದ ನಂತರ ಒಬಂಟು ಸಾಫ್ಟ್ವೇರಿನಲ್ಲಿ “ಫ್ರೀ ಮೈಂಡ್” ನಲ್ಲಿ ಫ್ಲೊ ಚಾರ್ಟ್ ಅನ್ನು ತಯಾರಿಸಿ ಅದರಲ್ಲಿ ವಿದ್ಯಾರ್ಥಿಗಳಲ್ಲಿ ಕುತೂಹಲವನ್ನು ಕೆರಳಿಸಿ ಕಲಿಕೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವುದನ್ನು ತಿಳಿಸಿಕೊಟ್ಟರು. ಇಲ್ಲಿಗೆ ಸಮಯ ಸಂಜೆ 5:30 ಆಗಿ ದಿನದ ಕಾರ್ಯಾಗಾರವನ್ನು ಮುಗಿಸಲಾಯಿತು.

2nd Day
ಬೆಳಗ್ಗೆ 9:30ಕ್ಕೆ ಶ್ರೀ ಹರ್ಷ ರವರು ಎಲ್ಲಾ ಶಿಕ್ಷಕರನ್ನು ಎಸ್.ಟಿ.ಎಫ್ ಗುಂಪಿಗೆ ಸೇರಿಸಿದರು. ನಂತರ ಎಮ್.ಎಸ್.ವರ್ಡ್ ನಲ್ಲಿ ವೇಳಾಪಟ್ಟಿ ತಯಾರಿಸುವ ಬಗ್ಗೆ ತಿಳಿಸಿಕೊಟ್ಟರು, ನಂತರ ಎಲ್ಲಾ ಶಿಕ್ಷಕರು ಅಭ್ಯಾಸ ಮಾಡಿದರು. ಇದಾದ ಬಳಿಕ ಇಂಟರ್ನೆಟ್ನಿಂದ ಛಾಯಚಿತ್ರಗಳನ್ನು ಮತ್ತು ಅದರ ಬಗ್ಗೆ ವಿಷಯ ಸಂಗ್ರಹಿಸಿ ಫೋಲ್ಢರ್ನಲ್ಲಿ ಸೇವ್ ಮಾಡುವುದನ್ನು ಕಲಿಸಿದರು, ನಾವು ಅಭ್ಯಾಸ ಮಾಡಿದೆವು. ಇದೇ ವೇಳೆ ಪುಟಗಟ್ಟಲೇ ಇರಬಹುದಾದ ವಿಚಾರಗಳನ್ನು ಕೇವಲ ಒಂದೇ ವಾಕ್ಯದಲ್ಲಿ ತಿಳಿಸಬಹುದಾದ ಹೈಪರ್ ಲಿಂಕ್ ಬಗ್ಗೆ ತಿಳಿಸಿಕೊಟ್ಟರು. ಊಟದ ವಿರಾಮದ ನಂತರ ಒಬಂಟು ಸಾಫ್ಟ್ವೇರಿನಲ್ಲಿ “ಕೆ-ಸ್ಟಾರ್”, ಫಾಸ್,ಕೋಯರ್, ಈ ಪರಿಕಲ್ಪನೆಗಳು ಶಿಕ್ಷಕರಾಗಿ ನಮಗೆ ವಿಜ್ಞಾನ ವಿಷಯ ಬೋಧಿಸಲು ಸಹಾಯವಾಗಿವೆ. ನಾವು ಅಭ್ಯಾಸ ಮಾಡಿದೆವು. ಇಲ್ಲಿಗೆ ಸಮಯ ಸಂಜೆ 5:30 ಆಗಿ ದಿನದ ಕಾರ್ಯಾಗಾರವನ್ನು ಮುಗಿಸಲಾಯಿತು

3rd Day
ಬೆಳಗ್ಗೆ 9:30ಕ್ಕೆ ಶ್ರೀ ಹರ್ಷ ರವರು ಎಲ್ಲಾ ಶಿಕ್ಷಕರಿಗೆ ಫೆಟ್ ಸ್ಟಿಮ್ಯುಲೇಷನ್‍ಗಳ ಬಗ್ಗೆ ತಿಳಿಸಿ, ಸ್ಕ್ರೀನ್ ಶಾಟ್‍ಪಡೆದು ಪ್ರಾಯೋಗಿಕ ವಿಧಾನ ಹಾಳೆ ತಯಾರಿಸುವ ಬಗ್ಗೆ ತಿಳಿಸಿ ನಾವೆಲ್ಲರೂ ಅಭ್ಯಾಸ ಮಾಡಿದೆವು. ಪಿ.ಪಿ.ಟಿ ಪ್ರೆಸೆಂಟೇಷನ್ ಬಗ್ಗೆ ತಿಳಿಸಲಾಗಿ ಮಧ್ಯಾಹ್ನದ ಊಟದ ನಂತರ ನಾವೆಲ್ಲರೂ ಕನಿಷ್ಟ 10 ಸ್ಲೈಡ್ಗಳನ್ನು ತಯಾರಿಸಿದೆವು. ಇಲ್ಲಿಗೆ ಸಮಯ ಸಂಜೆ 5:30 ಆಗಿ ದಿನದ ಕಾರ್ಯಾಗಾರವನ್ನು ಮುಗಿಸಲಾಯಿತು

4th Day
ಬೆಳಗ್ಗೆ 9:30ಕ್ಕೆ ಶ್ರೀ ಹರ್ಷ ಮತ್ತು ಶ್ರೀ ಸತೀಶ್ ರವರು ಈ ದಿನ ನಮಗೆ ಸ್ಟೆಲ್ಲೇರಿಯಂ, ಎಮ್ ಎಸ್ ಎಕ್ಸೆಲ್‍ನಲ್ಲಿ ಅಂಕ ಮತ್ತು ಗ್ರೇಡ್ ನೀಡುವ ಬಗ್ಗೆ ವಿವರವಾಗಿ ತಿಳಿಸಿದರು. ಮಧ್ಯಾಹ್ನದ ಊಟದ ನಂತರ ನಾವು ಅಭ್ಯಾಸ ಮಾಡಿದೆವು. ಇಲ್ಲಿಗೆ ಸಮಯ ಸಂಜೆ 5:30 ಆಗಿ ದಿನದ ಕಾರ್ಯಾಗಾರವನ್ನು ಮುಗಿಸಲಾಯಿತು.

5th Day
ಬೆಳಗ್ಗೆ 9:30ಕ್ಕೆ ಶ್ರೀ ಹನುಮಂತು ಮತ್ತು ಅನಂತುರವರು ತಿಳಿಸಿದಂತೆ ಕಲಿಕಾರ್ಥಿಗಳು 3 ಗುಂಪುಗಳಾಗಿ ಗುಂಪಿನಿಂದ ಒಂದೊಂದು ಒಟ್ಟು 3 ಪ್ರಯೋಗಗಳನ್ನು ಮಾಡಿದೆವು. ತದನಂತರ ಒಬುಂಟುವಿನಲ್ಲಿ ಕಾಲ್ಜಿಯಂ ಬಗ್ಗೆ ತಿಳಿದು ನಾವೆಲ್ಲರೂ ಅಭ್ಯಾಸ ಮಾಡಿದೆವು. ಮಧ್ಯಾಹ್ನದ ಊಟದ ನಂತರ ನಾವು ಎಸ್.ಟಿ.ಎಫ್ ಕಾರ್ಯಾಗಾರದ ಬಗ್ಗೆ ಆನ್‍ಲೈನ್ ಮೂಲಕ ಹಿಮ್ಮಾಹಿತಿಯನ್ನು ಅಪ್ಲೋಡ್ ಮಾಡಿದೆವು. ಚಹಾ ವಿರಾಮದ ನಂತರ ಒಬಂಟು ಸಾಫ್ಟ್ವೇರ್ ಇನ್ಟಾಲ್ ಮಾಡುವ ಬಗ್ಗೆ ತಿಳಿದುಕೊಂಡೆವು. ತದ ನಂತರ ಎಲ್ಲಾ ಶಿಕ್ಷಕರಿಗೆ ಪ್ರಯಾಣ ಭತ್ಯೆ, ದಿನದ ಭತ್ಯೆ ಹಾಜರಾತಿ ಪ್ರಮಾಣಪತ್ರ ನೀಡಿ ಸತ್ಕರಿಸಲಾಯಿತು. ಕಾರ್ಯಕ್ರಮದ ಕೊನೆಯ ಹಂತದಲ್ಲಿ ಕಾರ್ಯಾಗಾರದ ಸಂಚಾಲಕರಾದ ಶ್ರೀಯುತ ರಾಜು ಸರ್, ಉಪನ್ಯಾಸಕರು, ಡಯಟ್ ಮೈಸೂರು, ಇವರು ಹಿತನುಡಿಗಳನ್ನು ನುಡಿಯುತ್ತಾ ಸಂಪನ್ಮೂಲ ವ್ಯಕ್ತಿಗಳಿಗೆ ವಂದಿಸಿದೆವು. ನಾವೂ ನಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿದೆವು. ಹೀಗಾಗಿ ಉತ್ಕøಷ್ಟವಾದ ಸ್ನೇಹಪರವಾದ ವಿಷಯ ಸಂಪದ್ಭರಿತ ತರಬೇತಿ ಕಾರ್ಯಾಗಾರವನ್ನು ಮುಗಿಸಿದೆವು.
ಧನ್ಯವಾದಗಳೊಂದಿಗೆ

Kannada

Batch 1

Agenda

If district has prepared new agenda then it can be shared here

See us at the Workshop

Workshop short report

1st Day

2nd Day

3rd Day

4th Day

5th Day.