STF 2015-16 Mandya

From Karnataka Open Educational Resources
Jump to navigation Jump to search

Science

Batch 1

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 2

Agenda

If district has prepared new agenda then it can be shared here

See us at the Workshop

Workshop short report

1st Day
ಡಯಟ್ ಮಂಡ್ಯ
S T F ತರಭೆೇತಿ ಯ 2ನೇ ದಿನದ ವರದಿ
24.08.2015 ರಂದು ಬೆಳಿಗ್ಗೆ ಧ್ಯಾನದೊಂದಿಗೆ ತರಭೇತಿ ಪ್ರಾರಂಭವಾಯಿತು. ತರಭೇತಿಯ ಮೊದಲ ದಿನದ ವರದಿಯನ್ನು ಮೊದಲ ತಂಡದ ಶ್ರೀಮತಿ ಸುಮ ವಾಚಿಸಿದರು.ಮೊದಲ ಆವದಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಮೋಹನ್ ರವರು KOER ನಲ್ಲಿ ಚಟುವಟಿಕೆ , ಪಾಠದ ವಿಷಯ ,ಟಿಪ್ಪಣಿಗಳನ್ನು ಹೇಗೆ ವೀಕ್ಷಿಸುವುದೆಂದು ತಿಳಿಸಿಕೊಟ್ಟರು. 2ನೇ ಆವದಿಯಲ್ಲಿ ಶ್ರೀಯುತ ಮೋಹನ್ ರವರು ನಮ್ಮೆಲ್ಲರನ್ನು S T F ಸದಸ್ಯರನ್ನಾಗಿ ಮಾಡಿದರು.
3 ನೇ ಆವದಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ನಾಗರಾಜು ರವರು ಮೈಂಡ್ ಮ್ಯಾಪ್ ನಲ್ಲಿಪರಿಕಲ್ಪನಾ ನಕ್ಷೆಯನ್ನು ಹೇಗೆ ಬಿಡಿಸುವುದೆಂಬುವುದನ್ನು ತಿಳಿಸಿಕೊಟ್ಟರು. ಮಧ್ಯಾಹ್ನದ ಭೋಜನದ ನಂತರ ನಾಲ್ಕನೇ ಆವದಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ನಾಗರಾಜು ರವರು Phetನಲ್ಲಿ ಚಟುವಟಿಕೆಗಳನ್ನು ವೀಕ್ಷಿಸುವುದು ಹೇಗೆಂದು ತಿಳಿಸಿಕೊಟ್ಟರು.ತಿಳಿದು ನಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡೆವು. ಮಧ್ಯಾಹ್ನದ ಟೀ ವಿರಾಮದ ನಂತರ ಪ್ರತಿ ಗುಂಪಿಗೂ ಚಟುವಟಿಕೆ ನೀಡಿ Flow chart ಮಾಡಿಸಿದರು.ಪ್ರತಿಯೊಬ್ಬರು ಗುಂಪಿನಲ್ಲಿ ಚಟುವಟಿಕೆ ಮಾಡಿದರು.
2nd Day
ಎಸ್.ಟಿ.ಎಫ್.ತರಬೇತಿ
ಡಯಟ್ ಮಂಡ್ಯ,
ಮೂರನೇ ತಂಡ-ದಿನಾಂಕ-೨೫-೮-೨೦೧೫ರ ವರದಿ.
ತಂಡದ ಸದಸ್ಯರು -೧.ಶ್ರೀಮತಿ ಜಯಲಕ್ಷಿ
೨.ಶ್ರೀಮತಿ ಆರತಿ ಕೆ.ಸಿ.
೩.ಶ್ರೀಮತಿ ಸಪ್ನ.ಎನ್.
೪.ಶ್ರೀಮತಿ ಪಾವನ .ಜಿ
೫.ಶ್ರೀಮತಿ ಲೀನಾ ಬ್ರಿಗೇಡಾ ಡಿಮೈಲ್
೬ .ಶ್ರೀಯು ತ ಶಿವಣ್ಣ.ಎನ್.
ದಿನಾಂಕ-೨೫-೮-೨೦೧೫ ರ ಬೆಳಿಗ್ಗೆ ೯.೩೫ಕ್ಕೆ ಸರಿಯಾಗಿ ಎರಡನೇ ತಂಡದ ಶ್ರೀಮತಿ ಸವಿತರವರು
ಕನ್ ಫ್ಯೂಶಿಯಸ್ ನ ಶುಭಚಿಂತನೆ ಯೊಂದಿ ಗೆ ಕಾಯಾ೯ಗಾರ ಪ್ರಾರಂಭವಾಯಿತು. .ನಂತರ ಎರಡನೇ ತಂಡದವರು ಎರಡನೇ ದಿನದ ಚಟು ವಟಿಕೆಗಳ ವರದಿಯನ್ನು ಓದಿದರು .ನಾಲ್ಕನೇ ತಂಡದ ಪಲ್ಲವಿರವರು ಎಲ್ಲಾ ಕಂಪ್ಯೂಟರ್ ಸಂಪಕ೯ವನ್ನು ಆನ್ ಮಾಡು ವುದರ ಮೂ ಲಕ ಪ್ರಯೋಗಾಲಯವನ್ನು ನಿವ೯ಹಿಸಿದರು. . ಮೊದಲ ಅವಧಿಯಲ್ಲಿ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀಯು ತ ಮೋಹನ್ ಹಾಗೂ ನಾಗರಾಜ್ ಸರ್ ರವರು ಚಟು ವಟಿಕೆಗಳ ವಿವಿಧ ಹಂತಗಳನ್ನು ಕಂಪ್ಯೂಟರ್ ನಲ್ಲಿ ಕನ್ನಡದಲ್ಲಿ ಟೈಪ್ ಮಾಡು ವುದರ ಬಗ್ಗೆ ತಿಳಿಸಿದರು ..ಅಂತೆಯೇ ಎಲ್ಲರೂ ಟೈಪ್ ಮಾಡು ವುದನ್ನು ಕಲಿತೆವು.ಹಿಂದಿನ ದಿನ ಆಯ್ಕೆ ಮಾಡಿದ ಚಟು ವಟಿಕೆಗಳ ವಿವಿಧ ಹಂತಗಳನ್ನು ಟೈಪ್ ಮಾಡಿದೆವು.

                                                                                                                                                                                       ನಂತರ ಕಾಫೀ ಕು ಡಿದು  ಕಂಪ್ಯೂಟರ್  ಲ್ಯಾಬ್ ಗೆ  ಬಂದೆವು. ನಂತರದ ಅವಧಿಯಲ್ಲಿ phET ಮತ್ತು  multimedia resourse/interactive simulation ಬಗ್ಗೆ  ತಿಳಿದೆವು 
                ನಂತರ ಊಟ ಮಾಡಿ ಲ್ಯಾಬ್ ಗೆ ಬಂದೆವು .ಮೂ  ರನೇ ಅವಧಿಯಲ್ಲಿ  ಪಿಪಿಟಿ  ತಯಾರಿಕೆಯ   ತರಬೇತಿಯನ್ನು ಪಡೆದೆವು .ನಂತರ ಚಹಾ ವಿರಾಮ ಪಡೆದು  ಪಿಪಿಟಿ ತಯಾರಿಸಿದೆವು ಹಾಗೂ   ನಮ್ಮ ಇಮೇಲ್  ಐಡಿ  ಎಸ್.ಟಿ.ಎಫ್  ಗೆ  ಸೇರಿದೆಯೇ  ಎಂಬುದನ್ನು  ಖಚಿತ ಪಡಿಸಿಕೊಂಡೆವು.ಸಂಜೆ  ೫.೩೦ ಕ್ಕೆ ಕಾಯ೯ಕ್ರಮ  computer shut down ಮಾಡು ವು ದರ ಮೂ   ಲಕ ಮು ಗಿ ಯಿತು.

3rd Day

4th Day

5th Day

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4

Kannada

Batch 1

Agenda

If district has prepared new agenda then it can be shared here

See us at the Workshop


Workshop short report

1st Day

2nd Day

3rd Day

4th Day

5th Day.

Batch 2

Agenda

If district has prepared new agenda then it can be shared here

See us at the Workshop


Workshop short report

1st Day

2nd Day

3rd Day

4th Day

5th Day.

Batch 3

Agenda

If district has prepared new agenda then it can be shared here

See us at the Workshop


Workshop short report

1st Day

2nd Day

3rd Day

4th Day

5th Day.