STF 2015-16 Belagavi
Science
Batch 1
Agenda
If district has prepared new agenda then it can be shared here
See us at the Workshop
Workshop short report
STF - ವಿಜ್ಞಾನ ತರಬೇತಿಯ ವರದಿ
1st Day
ಮೊದಲನೇ ದಿನದ ವರದಿ:
ದಿನಾಂಕ : 29.08.2015, ಶನಿವಾರ ಪೂರ್ವಾಹ್ನ 10. 00 ಗಂಟೆಯ ಸುಮಾರಿಗೆ ಕಾರ್ಯಾಕ್ರಮದ ಆರಂಭವಾಯಿತು..
ಚುಟುಕಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀಯುತ ಪ್ರವೀಣ್ ಕಾಮತ್ , ಶ್ರಿಯುತ ಪ್ರಸನ್ನ ಕುಮಾರ್ , ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಗಿರೀಶ್ , ಶ್ರೀಮತಿ ನಳಿನಿ, ಹಾಗೂ ಶ್ರೀಯುತ ಶ್ರೀಧರ ಗಾಣಿಗರವರು ಉಪಸ್ಥಿತರಿದ್ದರು.
ನೊಡಲ್ ಅಧಿಕಾರಿಗಳಾದ ಶ್ರಿಯುತ ವಸಂತ್ ಕುಮಾರ್ ರವರು stf ತರಬೇತಿಯ ಅಗತ್ಯತೆಯ ಬಗ್ಗೆ ತಿಳಿಸಿದರು.
ಶ್ರೀಯುತ ಪ್ರವೀಣ್ ಕಾಮತ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಗಿರೀಶ್ ರವರು Ubuntu software ಬಗ್ಗೆ ತಿಳಿಸಿದರು ಹಾಗೂ email id create ಮಾಡುವ ಬಗ್ಗೆ ತಿಳಿಸಿ, ಬಳಿಕ ನಮ್ಮನ್ನು stf group ಗೆ ಸದಸ್ಯರನ್ನಾಗಿಸಿದರು.
ಚಹಾ ವಿರಾಮದ ಬಳಿಕ ಎರಡನೆ ಅವಧಿಯಲ್ಲಿ ಶ್ರೀಮತಿ ನಳಿನಿ ಯವರು desktop ನಲ್ಲಿ ಹೊಸ folder create ಮಾಡುವುದನ್ನು , internet ನಿಂದ ವಿವಿಧ ವಿಷಯಗಳನ್ನು ಹಾಗೂ ಚಿತ್ರಗಳನ್ನು ನಮ್ಮ folderಗೆ ಹಾಕುವುದನ್ನು ತಿಳಿಸಿದರು ಮತ್ತು ನಮ್ಮಿಂದ ಮಾಡಿಸಿದರು.
ಊಟದ ವಿರಾಮದ ನಂತರ hyperlink edit, Kannada typing, Koer ಬಗ್ಗೆ ತಿಳಿಸಿದರು.
ಒಟ್ಟಿನಲ್ಲಿ ಮೊದಲನೇ ದಿನದ ತರಬೇತಿಯು ನಮಗೆ ತುಂಬಾ ಉಪಯುಕ್ತವಾಯಿತು.
2nd Day
ಎರಡನೇ ದಿನದ ವರದಿ:
ದಿನಾಂಕ: 31.08.15
ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಕ್ರಷ್ಣಮೂರ್ತಿ , ಶ್ರೀಮತಿ ನಳಿನಿ, ಹಾಗೂ ಶ್ರೀಯುತ ಶಿವಪ್ರಸಾದ ರವರು ಉಪಸ್ಥಿತರಿದ್ದರು.
Koer page open ಮಾಡಿ ಅದರಲ್ಲಿನ ವಿಜ್ಞಾನ ಚಟುವಟಿಕೆಗಳ ಬಗ್ಗೆ , ಹಾಗೂ ಅವುಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ಲಿಂಕ್ ಮಾಡುದರ ಕುರಿತು ತಿಳಿದೆವು.
screen shot tool ನ ಬಳಕೆಯ ಬಗ್ಗೆ ತಿಳಿಸಿದರು.
ಮಧ್ಯಾಹ್ನ ಊಟದ ನಂತರ mind map ನ ಬಳಕೆಯ ಬಗ್ಗೆ ತಿಳಿದುಕೊಂಡು, ಅದನ್ನು ಪಠ್ಯಕ್ಕೆ ಸಂಬಂಧಿಸಿದಂತೆ ಅಳವಡಿಸಲಾಯಿತು. ಹಾಗೆಯೇ koer pageನಲ್ಲಿ ತಯಾರಿಸಲಾದ ವಿಜ್ಞಾನ ಚಟುವಟಿಕೆಯ ಹಂತಗಳನ್ನು ಪ್ರತಿ ತಂಡದ ಸದಸ್ಯರಲ್ಲೊಬ್ಬರು ಪ್ರಸ್ತುತಪಡಿಸಿದರು.
3rd Day
ಮೂರನೇಯ ದಿನದ ವರದಿ :
ದಿನಾಂಕ : 01.09.15
ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಕ್ರಷ್ಣಮೂರ್ತಿ , ಹಾಗೂ ಶ್ರೀಯುತ ಶ್ರೀಧರ ಗಾಣಿಗ ರವರು ಉಪಸ್ಥಿತರಿದ್ದರು.
ಪ್ರಸ್ತುತ ಪಡಿಸಬೇಕಾದ mind map ನ್ನು ವಿನ್ಯಾಸಗೊಳಿಸಲಾಯಿತು. ಹಾಗೆಯೇ ಈ ಮೊದಲೇ ನಿರ್ಧರಿಸಲಾದ ವಿಜ್ಞಾನಕ್ಕೆ ಸಂಬಂಧಿಸಿದ ಚಟುವಟಿಕೆಯ ಪ್ರಾತ್ಯಕ್ಷಿಕೆಯನ್ನು ಪ್ರತೀ ಗುಂಪಿನವರಿಂದ ವಿಡಿಯೋ ಮಾಡಿಕೊಳ್ಳಲಾಯಿತು.
ಮಧ್ಯಾಹ್ನ ಊಟದ ವಿರಾಮದ ನಂತರ ಎಲ್ಲಾ ಗುಂಪಿನವರ ವಿಡಿಯೋಗಳನ್ನು ತೋರಿಸಲಾಯಿತು.
ನಂತರ stellarium, libre office impress ಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡೆವು.
4th Day
ನಾಲ್ಕನೇಯ ದಿನದ ವರದಿ :
ದಿನಾಂಕ : 03.09.15
ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಕ್ರಷ್ಣಮೂರ್ತಿ , ಶ್ರೀಮತಿ ಪ್ರೇಮಾ ಹಾಗೂ ಶ್ರೀಯುತ ಶ್ರೀಧರ ಗಾಣಿಗ ರವರು ಉಪಸ್ಥಿತರಿದ್ದರು.
PhET tool installation, using ಗಳ ಬಗ್ಗೆ ಮಾಹಿತಿ ನೀಡಿದರು. ಹಾಗೂ ಅದರಲ್ಲಿ interactive science simulations ಗಳನ್ನು ಬಳಸಿಕೊಂಡು ಪಠ್ಯಕ್ಕೆ ಸಂಬಂಧಿಸಿದಂತೆ ಚಟುವಟಿಕೆಗಳನ್ನು ಮಾಡುವುದರ ಬಗ್ಗೆ ತಿಳಿದುಕೊಂಡೆವು.
ಊಟದ ನಂತರ GIMP – Scale image, crop image ಹಾಗೂ Kalzium ಬಗ್ಗೆ ಮಾಹಿತಿ ನೀಡಿದರು.
5th Day
ಐದನೇಯ ದಿನದ ವರದಿ :
ದಿನಾಂಕ : 04.09.15
ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಕ್ರಷ್ಣಮೂರ್ತಿ , ಶ್ರೀಮತಿ ನಳಿನಿ ಹಾಗೂ ಶ್ರೀಯುತ ಪ್ರಸನ್ನಕುಮಾರ್ ರವರು ಉಪಸ್ಥಿತರಿದ್ದರು.
ಈ ದಿನ ನಾವು record my desktopನಲ್ಲಿ Audio record ಹಾಗೂ video record ಮಾಡುವ ಬಗ್ಗೆ ಹಾಗೂ ಅವುಗಳನ್ನು ಬಳಸಿ youtube ನ subject related video ಗೆ ನಮ್ಮ ಧ್ವನಿಯನ್ನು ನೀಡುವುದರ ಬಗ್ಗೆ ತಿಳಿದುಕೊಂಡೆವು.
ubuntu software install ಮಾಡುವ ಬಗ್ಗೆಯೂ ತಿಳಿದುಕೊಂಡೆವು.
ಒಟ್ಟಿನಲ್ಲಿ ಈ ಐದು ದಿನಗಳ ತರಬೇತಿಯು ನಮಗೆ ಬಹಳ ಉಪಯುಕ್ತವಾಯಿತು.
Batch 2
Agenda
If district has prepared new agenda then it can be shared here
See us at the Workshop
Workshop short report
STF BELGAUM
Ksr school campus belgavi
Topics covered today
10.00 am to 12.00 pm
Fuction
Introduction to STF
why we need STF.
Filling forms .
Joining.
12.00pm 2.00pm
Email id creation.
and joining to stf.
Log in/log out.
2.45pm to 3.45pm
How to download image,and send image.
Typing of joining report using libre office.
3.45pm to 5.00pm
Compose mail.How to attach files ,down load files.
Adding signature to email account.
RPS
VISHWANATH SBILAGI
BHARATKUMAR KADABI
Batch 3
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Add more batches, by simply copy pasting Batch 3 information and renaming it as Batch 4
Hindi
Batch 1
Agenda
If district has prepared new agenda then it can be shared here
See us at the Workshop
Workshop short report
1st Day
2nd Day
3rd Day
4th Day
5th Day.
Batch 2
Agenda
If district has prepared new agenda then it can be shared here
See us at the Workshop
Workshop short report
1st Day
2nd Day
3rd Day
4th Day
5th Day.
Batch 3
Agenda
If district has prepared new agenda then it can be shared here
See us at the Workshop
Workshop short report
1st Day
2nd Day
3rd Day
4th Day
5th Day.