STF 2015-16 Chikkodi

From Karnataka Open Educational Resources
Revision as of 11:55, 30 December 2015 by Venkatesh (talk | contribs) (→‎See us at the Workshop)
(diff) ← Older revision | Latest revision (diff) | Newer revision → (diff)
Jump to navigation Jump to search

_FORCETOC__

Science

Batch 1

Agenda

If district has prepared new agenda then it can be shared here

See us at the Workshop

Workshop short report

1st Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಚಿಕ್ಕೋಡಿ
ಶೈಕ್ಷಣಿಕ ಜಿಲ್ಲೆ : ಚಿಕ್ಕೋಡಿ
ಎಸ್.ಟಿ.ಎಫ್. ವಿಜ್ಞಾನ ತರಬೇತಿ
ದಿನಾಂಕ : ೦೮/೧೨/೨೦೧೫
ದಿನಾಂಕ ೦೮/೧೨/೨೦೧೫ ರಿಂದ ೧೨/೧೨/೨೦೧೫ ರ ವರೆಗೆ ೫ ದಿನಗಳ ಎಸ್.ಟಿ.ಎಫ್. ವಿಜ್ಞಾನ ತರಬೇತಿ ಹಿರಾ ಶುಗರ ತಾಂತ್ರಿಕ ಮಹಾವಿದ್ಯಾಲಯ ನೀಡಸೋಸಿಯಲ್ಲಿ ದಿನಾಂಕ ೦೮/೧೨/೨೦೧೫ ರಂದು ಮುಂಜಾನೆ ೧೦:೦೦ ಕ್ಕೆ ಪ್ರಾರಂಬವಾಯಿತು.
ಉದ್ಘಾಟನಾ ಸಮಾರಂಭಕ್ಕೆ ಡಯಟ ಪ್ರಾಂಶುಪಾಲರಾದ ಶ್ರೀ.ಎಂ.ಪಿ.ಜಿರಗಿಹಾಳ ಇವರು ಹಾಜರಿದ್ದರು. ಸಮಾರಂಭಕ್ಕೆ ಡಯಟ ಉಪನ್ಯಾಸಕರಾದ ಶ್ರೀ.ಎಸ್.ಎಂ.ಯಾದಗೂಡೆ ಕೂಡಾ ಹಾಜರಿದ್ದರು. ಮೋದಲನೆ ಅವಧಿಯಲ್ಲಿ ಸಂಪನ್ಮೂಲ ಶಿಕ್ಷಕರಾದ ಶ್ರೀ.ರಮೇಶ ಇವರು ಕೋಯರ ಬಗ್ಗೆ ಪರಿಚಯಾತ್ಮಕ ಮಾಹಿತಿ ನೀಡಿದರು.ಕೋಯರ ಎಂದರೆನು.ಅದರ ಹಿಂನಲ್ಲೆ ,ಉಪಯೋಗ ತಿಳಿಸಿಕೊಟ್ಟರು. ಮದ್ಯಾಹ್ನ ಸರಿಯಾಗಿ ೨:೦೦ ಗಂಟೆಗೆ ಊಟದ ವಿರಾಮ ನೀಡಲಾಯಿತು. ೨:೩೦ ಕ್ಕೆ ಎರಡನೇ ಅವಧಿ ಪ್ರಾರಂಭವಾಯಿತು. ಅರಡನೇ ಅವಧಿಯಲ್ಲಿ ಶ್ರೀ.ಎಚ.ಎ.ಮಗದೂಮ ಇವರು ಉಬಂಟು ಬಗ್ಗೆಮಾಹಿತಿ ನೀಡಿದರು. ಇ-ಮೇಲ್ ಬಗ್ಗೆ ಮಾಹಿತಿ ಹಾಗು ಯಾವರಿತಿ ಇ-ಮೇಲ್ ಖಾತೆಯನ್ನು ತೇರೆಯುವದು ಹೆಳಿದರು.ಸಂಜೆ ಸರಿಯಾಗಿ ೫:೩೦ ಕ್ಕೆ ತರಬೇತಿ ಸಮಾಪ್ತಗೊಂಡಿತ್ತು.

2nd Day
ಎಸ್.ಟಿ.ಎಫ್. ವಿಜ್ಞಾನ ತರಬೇತಿ
ದಿನಾಂಕ : ೦೯/೧೨/೨೦೧೫
ದಿನಾಂಕ ೦೯/೧೨/೨೦೧೫ ರಂದು ಮುಂಜಾನೆ ೧೦:೩೦ ಗಂಟೆಗೆ ಮೋದಲನೇಯ ಅಧಿವೇಶನ ಪ್ರಾರಂಭವಾಯಿತು.ಮೊದಲನೆಯ ಅಧಿವೆಶನದಲ್ಲಿ ಶ್ರೀ.ರಮೇಶ ಎಸ್.ಸಂಪನ್ಮೂಲ ವ್ಯಕ್ತಿ ಇವರು ಈ ಲ್ಯಾಬಿನ ಬದಿಗೆ ಇರುವ ಶ್ರೀದುರದುಂಡೆಶ್ವೆರ ಪ್ರೌಢ ಶಾಲೆಯ ವಿಜ್ಞಾನ ಪ್ರಯೊಗಾಲಯದಲ್ಲಿ ಆಮ್ಲ ಮತ್ತು ಪ್ರತ್ಯಾಮ್ಲ ಹೆಗೆ ಕಂಡು ಹಿಡಿಯುದರ ಬಗ್ಗೆ ಪ್ರಯೋಗದಮೂಲಕ ತಿಳಿಸಿದರು. ಉಬಂಟು ಮುಖಾಂತರ ಯುಟುಬ ಉಪಯೋಗಿಸಿ ವಿಡಿಯೊ ಚಿತ್ರಗಳನ್ನು ವಿಕ್ಷಿಸುವುದು ಹೆಗೆ ಯಂಬುವುದನ್ನು ತಿಳಿಸಿಕೊಟ್ಟರು.ಪ್ರತಿ ಶಿಬಿರಾಥಿ ಳಿಗೆ ಚಟುವಟಿಕೆಗಳನ್ನು ಹಂಚಿಕೆಮಾಡಿ ಆ ಚಟುವಟಿಕೆಯನ್ನು ವಿನ್ಯಾಸದೊಂದಿಗೆ ವಿಡಿಯೊ ಅಪಲೊಡ ಮಾಡಲು ತಿಳಿಸಿದರು. ಮದ್ಯಾಹ್ನ ಸರಿಯಾಗಿ ೨:೦೦ ಗಂಟೆಗೆ ಊಟದ ವಿರಾಮ ನೀಡಲಾಯಿತು. ೨:೩೦ ಕ್ಕೆ ಎರಡನೇ ಅವಧಿ ಪ್ರಾರಂಭವಾಯಿತು. ಅರಡನೇ ಅವಧಿಯಲ್ಲಿ ಶ್ರೀ.ಬುರಕೆ ಸ ಇವರು ಉಬಂಟು ಬಗ್ಗೆಮಾಹಿತಿ ನೀಡಿದರು. ಗಣಕಯಂ ಬಗ್ಗೆ ಮಾಹಿತಿ ಹಾಗು ಅದರ ಉಪಯೊಗ ಹೆಳಿದರು.ಅದೆರಿತಿ ಅವರು ಒಂಟು ಟೂಲ್ ಲಿಬ್ರಾ ಆಫಿಸ್ ಬಗ್ಗೆ ಮಾಹಿತಿ , ಟೆಬಲ ಮತ್ತು ಕಾಲಂ ಗಳನ್ನು ಯಾವರಿತಿಯಲ್ಲಿ ಹಾಕುವುದನ್ನು ತಿಳಿಸಿದರು.ಸಂಜೆ ಸರಿಯಾಗಿ ೫:೩೦ ಕ್ಕೆ ತರಬೇತಿ ಸಮಾಪ್ತಗೊಂಡಿತ್ತು.

3rd Day
ಪ್ರತಿ ದಿನದಂತೆ ಇವತ್ತು ಬೆಳಗ್ಗೆ 9-30 ಕ್ಕೆ ತರಗತಿಗಳು ಪ್ರಾರಂಭವದವು .ಅರ್ಧ ಘಂಟೆ ನಿನ್ನೆ ಹೇಳಿದ ವಿಷಯಗಳನ್ನು ಪುನರಾವಲೋಕನ ಮಾಡಿಕೊಂಡು,ನಂತರ ಬೆಳಗ್ಗೆ 10-00ರಿಂದ 11-00 ಘಂಟೆಯ ವರೆಗೆ ಲಿಬ್ರೆ ಆಫೀಸ್ ಕ್ಯಾಲಕುಲೇಟರ್ನಲ್ಲಿ ಶಾಲೆಯ ಫಲಿತಾಂಶವನ್ನು ಹೇಗೆ ತಯಾರಿಸಬಹುದು ಎನ್ನುವದರ ಕುರಿತಾಗಿ ಸಂಪನ್ಮೂಲ ಶಿಕ್ಷಕರಾದ ಶ್ರೀ ರಮೇಶ ಭುರ್ಕೆಯವರ ಪ್ರಾತಕ್ಷಿಕೆಯನ್ನು ನೀಡಿದರು.ನಂತರ ಎಲ್ಲಾ ಶಿಕ್ಷಕರು ಶ್ರೀ ಎಸ್ ರಮೇಶರವರ ಮಾರ್ಗದರ್ಶಣದಲ್ಲಿ ಸಮೀಪದ ಪ್ರೌಢಶಾಲೆಯ ಪ್ರಯೋಗಶಾಲೆಗೆ ತೆರಳಿ ತಮ್ಮ ಸರದಿಯಂತೆ ತಮ್ಮ ಪ್ರಯೋಗದ ವಿಡಿಯೋ ಚಿತ್ರಿಸಿಕೊಂಡರು. ಇಡೀ ದಿನ ಈಕಾರ್ಯದಲ್ಲಿ ತೊಡಗಿದ ಶಿಕ್ಷಕರು ಬಿಡುವಿನ ಅವಧಿಯಲ್ಲಿ ಬೆಳಗ್ಗೆ ಕೇಳಿದ ಉಪನ್ಯಾಸವನ್ನು ತಮ್ಮ ತಮ್ಮ ಕಂಪ್ಯೂಟರ್‍ನಲ್ಲಿಕಾರ್ಯ ರೂಪಕ್ಕೆ ಇಳಿಸಿದರು

4th Day
ದಿನಾಂಕ 11/12/2015 ರಂದು ಮುಂಜಾನೆ 10:30 ಗಂಟೆಗೆ ಮೋದಲನೇಯ ಅಧಿವೇಶನ ಪ್ರಾರಂಭವಾಯಿತು. ಮೋದಲನೇಯ ಅಧಿವೇಶನದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ.ಮಗದುಮ ಸರ್ ಇವರು ಉಬಂಟು ತಂತ್ರಾಂಶದಲ್ಲಿನ ಫ್ರೀಮಾಯಿಂಡ ಬಗ್ಗೆ ತಿಳಿಸಿಕೊಟ್ಟರು. ಫ್ರೀಮಾಯಿಂಡ ಮುಖಾಂತರ ಪಾಠಯೋಜನೆ ಯಾವರಿತಿಯಲ್ಲಿ ಹಾಕಿಸುವುದು ಹೆಳಿದರು. ಮಧ್ಯಾಹ್ನ ಸರಿಯಾಗಿ 2:00 ಗಂಟೆಗೆ ಊಟದ ವಿರಾಮ ನೇಡಲಾಯಿತು. ಊಟದ ವಿರಾಮ ನಂತರ , 2:30 ಗಂಟೆಗೆ ಎರಡನೇಯ ಅಧಿವೇಶನ ಪ್ರಾರಂಭವಾಯಿತು.ಎರಡನೇಯ ಅಧಿವೇಶನದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ.ಬುರಕೆ ಸರ್ ಇವರು ಉಬಂಟು ತಂತ್ರಾಂಶ ಉಪಯೋಗಿಸಿ ಕನ್ನಡ ಪದಗಳನ್ನು ಹೆಗೆ ಬರೆಯುವುದು ತಿಳಿಸಿಕೋಟ್ಟರು.

5th Day
ಯಥಾಪ್ರಕಾರ 9-30 ಕ್ಕೆ ಪುನರಾವಲೋಕನದೊಂದಿಗೆ ವರ್ಗಗಳು ಪ್ರಾರಂಭವಾದವು, ನಂತರ ಅರ್ಧ ಗಂಟೆ ನಿನ್ನೆಯ ಕೆಲಸಗಳನ್ನು ಅಪೂರ್ಣವಾಗಿದ್ದರೆ ಪೂರ್ತಿಗೊಳಿಸಲು ತಿಳಿಸಿ ,10 ಗಂಟೆಗೆ ಮಗದುಮ್ಮ ಸರ್ ಅವರು ವೀಡಿಯೋ ಎಡಿಟಿಂಗ್ ಕುರಿತಾಗಿ ಮಾಹಿತಿ ನೀಡಿದರು ಹಾಗೂ ಅದರ ಪ್ರಾತ್ಯಕ್ಷಿಕೆ ತೋರಿಸಿದರು.ನಂತರ ಎಲ್ಲರು ಎಡಿಟಿಂಗ್ ಮಾಡಿದರು. ಚಹಾ ವಿರಾಮದ ನಂತರ ರಮೇಶ ಭುರ್ಕೆ ಅವರು ಜಿಂಪ್ ನಲ್ಲಿ ಬರಹದ ಕುರಿತಾಗಿ ತಿಳಿಸಿದರು ನಂತರ ಸಂಪನ್ಮೂಲ ಶಿಕ್ಷಕರಾದ ಎಸ್ ರಮೇಶ ರವರು ಫೀಡ ಬ್ಯಾಕ್ ಫಾರ್ಮ್ ತುಂಬುವ ಕುರಿತು ತಿಳಿಸಿದರು.

Batch 2

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4

Hindi

Batch 1

Agenda

If district has prepared new agenda then it can be shared here

See us at the Workshop


Workshop short report

1st Day

2nd Day

3rd Day

4th Day

5th Day.

Batch 2

Agenda

If district has prepared new agenda then it can be shared here

See us at the Workshop


Workshop short report

1st Day

2nd Day

3rd Day

4th Day

5th Day.

Batch 3

Agenda

If district has prepared new agenda then it can be shared here

See us at the Workshop


Workshop short report

1st Day

2nd Day

3rd Day

4th Day

5th Day.