STF 2015-16 Bidar

From Karnataka Open Educational Resources
Revision as of 12:46, 30 December 2015 by Venkatesh (talk | contribs) (→‎See us at the Workshop)
(diff) ← Older revision | Latest revision (diff) | Newer revision → (diff)
Jump to navigation Jump to search

Science

Batch 1

Agenda

If district has prepared new agenda then it can be shared here

See us at the Workshop

Workshop short report

1st Day
Sir. C. V. Raman Group Feedback
First Day Report
(of 30 Nov 2015)
Registration started at 9.00 a.m to 10.00 a.m.
At 10.00 a.m inauguration of the function started presided by Shri. Devandrappa sir (STF Co-ordinator DIET, Bidar ), chief guest Shri S. Lade sir (Senior Lecture DIET, Bidar) and in the presence of State RP's 1) Shri Suryakant Sir 2)Shri Rajkumar Sir 3) Shri Prashant sir 4) Shri Vijaykumar sir 5)Shri Ravikant Sir Function was anchored by Shri Rajkumar sir and addressed by Shri. Lade sir and Shri. Devandrappa sir and vote of thanks was done by Shri. Vijaykumar sir.

Ravikant sir started the training programme by introducing Obuntu Computer software, who it is different from microsoft windows, it is linux based operating software and it is free from virus. It is open based software, any one can change the software by requesting it to the developer.
Tea Break was from 12.00 to 12.15 Rajkumar sir told to how to create folder and place on the desktop, and create a file, in which we have typed our individual information and latter we send that information via e-mail. Launch Break was from 1.30 to 2.30 After launch break again we assembled in the training class room, Shri Ravikant sir introduced what is e-mail, its importance and how to create it. We all created our e-mail Id and shared our information to the email id somasers@gmail.com. Latter Shri Devandrappa sir told us the importance of edx.org website in which we registered and it is useful for taking online course. Shri. Rajkumar sir told us to make group of six members, in which our group we named Sir, C.V. Raman. And it was decided that on 01/12/2015 Sir C.V.Raman Feedback would be reported. Prayer was said by Shri. Kalekar (Asst. Master, GHS Ekamba, Tq-Aurad Dist Bidar) Thought of the Day was delivered by Shri. G. B. Panchaal (Asst. Master, GHS Torana, Tq-Aurad Dist Bidar) Report and feedback was delivered by Shri. Maruti Sagar, (Asst. Master, GHS Bhalki, Tq-Bhalki Dist Bidar) Vote of Thanks by Shri.Mushtaq Ahmed, (Asst. Master, GHS Talwad(M), Tq-Bhalki Dist Bidar)

2nd Day
ಡಾ||, ಎ.ಪಿ.ಜಿ. ಅಬ್ಬುಲ್ ಕಲಾಂ ತಂಡದಿಂದ ಎಸ್.ಟಿ.ಎಪ್ ತರಬೇತಿಯ ಎರಡನೇ ದಿನದ ವರದಿ
ದಿನಾಂಕ: ೧೦-೧೨-೨೦೧೫
ಮುಂಜಾನೆ ೧೦.೦೦ ಗೆ ಸರಿಯಾಗಿ ಎರಡನೆ ದಿನದ ಎಸ್.ಟಿ.ಎಪ.ತರಬೆತಿ ಪ್ರಾರಂಭವಾಯಿತು ಮೊದಲಿಗೆ ಸಿ.ವಿ.ರಾಮನ ತಂಡದಿಂದ ಶ್ರಿ ಮಾರುತಿ ವಿ. ಸಗರ್ ವಿಜ್ಞಾನ ಶಿಕ್ಷಕರು ಸ.ಪ್ರೌ. ಶಾ. ಭಾಲ್ಕಿ ಇವರು ಮೊದಲನೇ ತರಬೇತಿಯ ವರದಿಯನ್ನು ಮಂಡಿಸಿದರು.
ನಂತರ ಶ್ರಿ ಪಾಂಚಾಳಸರ್ ಸ.ಪ್ರೌ. ಶಾ. ತೊರಣಾ ರವರು ವ್ಯಜ್ಞಾನಿಕ ಚಿಂತನೆಯ ಬಗ್ಗೆ ವಿಷಯವನ್ನು ಪ್ರಸ್ತಾಪಿಸಿದರು ಜಿವನದಲ್ಲಿ ನಿಮಗಳಿರಬೇಕು ನಮ್ಮ ಶರೀರ ಸೂಕ್ಷ್ಮ ಅದರಲ್ಲೂ ಜಠರ ಇದರ ಕಾರಯ ಮತ್ತು ಹಸಿವೆಯ ಸಮಯದ ಬಗ್ಗೆ ತಿಳಿಸಿದರು ಹಾಗೂ ಉಟದ ಸಮಯದ ಬಗ್ಗೆ ವಿವರಿಸಿದರು ಹಾಗೂ ನೀರನ್ನು ಹೇಗೆ ಕೂಡಿಯಬೆಕು ಎಂದು ಸೂಕ್ಷ್ಮವಾಗಿ ತಮ್ಮ ಚಿಂತನೆಯನ್ನು ಹರಿಯಬೆಟ್ಟರು. ಎಲ್ಲರೂ ಕುಳಿತಾ ನೀರನ್ನು ಕುಡಿಯುಬೆಕೆಂಬ ಸಲಹೆ ನೀಡಿದರು.
ಇದಾದ ನಂತರ KOER ವೆಬಸ್ಯಟ್ open ಮಾಡಿ ಪ್ರಶ್ನಪತ್ತಿಕೆಗಳನ್ನು ವಿಕ್ಷಸಿದೆವು ನಂತರ ಒಬುಂಟು ವಿನಲ್ಲಿ ಪ್ಯಲನ ಸ್ರಷ್ಠಿ ಮತ್ತು ಸ್ವಿಕರಿಸಿದ ಇ-ಅಂಚೆಯನ್ನು ತೆರದು ಕೊಂಡೆವು ನಂತರ ಭೌತ ರಸಾಯನ ,ಜಿವಶಾಸ್ರಗಳಿಗೆ ಸಂಬಂಧಿಸಿದ ಸಮ್ಯಸೆಗಳನಗನ್ನು ಗಣಕಯಂತ್ರದ ಪರದಿಯ ಮೇಲೆ ತೆರೆದು ವೀಕ್ಷಸಿದವು ನಂತರ phET software ಹೊಗಿ ಗಲವು ಸಿಮ್ಯುಲೇಖನಗಳನ್ನು ಗಣಕಯಂತ್ರ ಪರದೆಯ ಮೇಲೆ ತೆರೆದು ವಿಕ್ಷಿಸಿದೆವು ನಂತರ PhET sofrware ಹೊಗಿ ಹಲವು ಸಮ್ಯುಲೆಖನಗಳನ್ನು ವೀಕದಷಿಸಿದೆವು ನಂತರ ಪರದಿಯನ್ನು ಮುಚ್ಚಿ ಕೆಲವು ಬೇಡವಾದ ಮಾಹಿತಿಯನು ಗಣಕಯಂತ್ರದ ಕಸದಬುಟ್ಟಿಗೆ ಜರುಗಿಸಲಾಯಿತು. ಇದಾದ ನಂತರ ಉಟದ ಚೀಟಯನ್ನು ಪಡೆದು ಉಟವನ್ನು ಮಾಡಿದೆವು ಪುನ: ೨:೩೦ ಗೆ ಸರಿಯಾಗಿ ಮತ್ತೆ ತರಭೇತಿ ಕೊಠಡಿಗೆ ಅಗಮಿಸಿದೆವು. ಶ್ರೀಯತರಾದ ರಾಜಕುಮಾರ ಡೊಂಗ್ರೆ ಸರ ರವರು kelzium stellarium ನ್ನು ಗಣಕಯಂತ್ರದ ಪರದೆಯ ಮೇಲೆ ತೆರೆವುಲು ನೊಡಿಸಿದರು ಮತ್ತು ಮಾಗರದಶರನ ನೀಡದರು ಅವರ ಮಾಗರದಶರನದಂತೆ ನಾವು ಆದುನಿಕ ಅವತರಕಕೋರೆಕೆ ಹಾಗೂ ಭುಗ್ರಗದ ವಿಕ್ಷಣಿ ಮಾಡಿದೆವು ನಂತರ google ಗೆ ಹೊಗಿ application ಗೆ ಹೊದೆವು Koer ಸಾಪ್ಟವೆರ ತೆರೆದು ಇ-ಮೆಲ್ ಮಾಡಿದೆವು ನಂತರ ಉಪಘಟಕಗಳನು ಸ್ಯಷಿಸಿದೆವು ಮತ್ತು ಇ-ಮೆಲ್ ಮಾಡಿದೆವು. ನಂತರ Free mind open ಮಾಡಿ ಒಂದು ಘಟಕದ ಶಿಷೃಕೆ ಉಪಘಟಕಗಳನ್ನು ಸ್ರಷ್ಟಿಸಿದೆವು ಇ-ಮೆಲ್ ಮಾಡಿದೆವು. ನಂತರ ಚಹಾ ವಿರಾಮ ತೆಗೆದುಕೊಂಡೆವು ಇದಾದನಂತರ ಎಲ್ಲಾ ತಂಡದವರನ್ನು ಒಟ್ಟಾಗಿ ಸೆರಿಸಲಾಯಿದು ಹಾಗೂ ಎಲ್ಲಾ ತಂಡದವರಿಗೂ ಒಂದೊಂದು ಪ್ರಯೋಗವನ್ನು ಮಾಡಿಬೆಕೆಂದು ತಿಳಿಸಿದರು ಕೋನೆಗೆ ಒಂದು ವಿಡಿಯೋ ದಶರನ ಮಾಡಿದೆವು ಎದಾದ ನಂತರ ಸಮಯ ೫:೩೦ ಗೆ ಸರಿಯಾಗಿ ಡ್ಯಯೆಟದಿಂದ ನಿಗರಮಿಸಿದೆವು.

3rd Day
ಡಯಟ್, ಬೀದರನ ವತಿಯಿಂದ ಆಯೋಜಿಸಲಾದ MS-STF ತರಬೇತಿಯ 3 ನೆಯ ದಿನದ ಚಟುವಟಿಕೆಗಳು ಎಪಿಜೆ ಅಬ್ದುಲ್ ಕಲಾಮ್ ತಂಡದವತಿಯಿಂದ ಶ್ರೀ ವಸಂತಕುಮಾರ ಸ.ಶಿ. ಸ. ಪೌ. ್ರಶಾ. ವಡಗಾಂವ್ (ಡಿ) ರವರು ಮಂಡಿಸಿದ ಎರಡನೆಯ ದಿನದ ತರಬೇತಿಯ ವರದಿ ವಾಚನದೊಂದಿಗೆ ಆರಂಭವಾದವು. ನಂತರ ಶ್ರೀಮತಿ ಕನ್ಯಾಕುಮಾರಿ ಸ. ಶಿ. ಸಪ್ರೌಶಾ ಲಾಧಾ ರವರು ಸುಭಾಷಿತ ನುಡಿದರು. ಮುಂಜಾನೆಯ ಅಧಿವೇಶದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ರವಿಕಾಂತ ಸೋಪಾನರಾವ ರವರು ಮಿಂಚಂಚೆಯಲ್ಲಿ ವೈಯಕ್ತಿಕ ಗುರುತಿಗಾಗಿ ‘ಸಹಿ’ ಹೇಗೆ ಬಳಸುವುದೆಂದು ತಿಳಿಸಿದರು. ಅದಕ್ಕೂ ಮೊದಲು ಮಿಂಚಂಚೆಯಲ್ಲಿ ‘ಪ್ರವೇಶ’ ಮಾಡಿದ ನಂತರ ‘ಮಿಂಚಂಚೆಯ ಒಳಪೆಟ್ಟಿಗೆ’ ಪರದೆಯ ಮೇಲೆ ಕಾಣಸಿಗದಿದ್ದಲ್ಲಿ ಹೇಗೆ ಪತ್ತೆ ಹಚ್ಚುವುದು ಎಂದು ಹೇಳಿಕೊಟ್ಟರು. Web Browser ನಲ್ಲಿ ತೆರೆದಿರುವ ವೆಬ್ ಪುಟವನ್ನು ಮುಚ್ಚದೆಯೇ ‘ಬಹುಪುಟಗಳನ್ನು’ ಹೇಗೆ ತೆರೆಯುವುದೆಂದು ಹೇಳಿಕೊಟ್ಟರು. ನಂತರ MS-STF ನಿಂದ ಪ್ರೆಸೆಂಟೇಷನ್‍ಗಳು, ಇಮೇಜ್‍ಗಳನ್ನು ಹಾಗೂ you tube ನಿಂದ ವೀಡಿಯೋಗಳನ್ನು ಡೌನ್‍ಲೋಡ್ ಮಾಡುವುದು, ಸೇವ್ ಮಾಡುವುದು ಹಾಗೂ ಅವುಗಳನ್ನು ಸೇವ್ ಮಾಡಿದ್ದ ಫೋಲ್ಡರ್‍ಗೆ ಹೋಗಿ ವೀಕ್ಷಣೆ ಮಾಡುವುದು ಇತ್ಯಾದಿಗಳನ್ನು ವಿವರಗಳನ್ನು ತಿಳಿಸಿಕೊಟ್ಟರು. ಇಷ್ಟೊತ್ತಿಗಾಗಲೇ ಊಟದ ಸಮಯವಾದ್ದರಿಂದ ಎಲ್ಲರೂ ಊಟದ ಸವಿಯನ್ನು ಸವಿದು ನಿಗದಿತ ಸಮಯಕ್ಕೆ ಶಿಬಿರಾರ್ಥಿಗಳೆಲ್ಲರೂ ಮಧ್ಯಾಹ್ನದ ಅಧಿವೇಶನಕ್ಕೆ ಹಾಜರಾದರು.
ಮಧ್ಯಾಹ್ನವೂ ಕೂಡ ಸಂಪನ್ಮೂಲ ವ್ಯಕ್ತಿಗಳಾದ ರವಿಕಾಂತ ರವರೇ ಮುಂದುವರೆಸಿ Libra Office ನಲ್ಲಿ Spreed sheet ಬಳಕೆ ಮಾಡುವುದು, ಶೈಕ್ಷಣಿಕ ಮೌಲ್ಯಮಾಪನದ ದತ್ತಾಂಶಗಳನ್ನು ತುಂಬುವುದು, ಸ್ವಯಂ ಚಾಲಿತವಾಗಿ ಮೊತ್ತ ಮಾಡುವುದು, ಪ್ರತಿಶತ ಕಂಡು ಹಿಡಿಯುವುದು, ಮತ್ತು ಶ್ರೇಣಿಗಳನ್ನು ನಿಗದಿಪಡಿಸುವುದನ್ನು ತಿಳಿಸಿಕೊಟ್ಟರು.

ಚಹಾ ವಿರಾಮದ ನಂತರ ಸಂಪನ್ಮೂಲ ವ್ಯಕ್ತಿಗಳಾದ ರಾಜಕುಮಾರ ಡೋಂಗ್ರೆ ಅಂತರ್ಜಾಲದಿಂದ ‘ಚಿತ್ರ’ಗಳನ್ನು ಡೌನ್‍ಲೋಡ್ ಮಾಡುವುದನ್ನು ನಂತರ ಗ.ವಿ-ವಿ.ಶಿ.ವೇದಿಕೆಯಿಂದ ವೀಡಿಯೋಗಳನ್ನು ಡೌನ್‍ಲೋಡ್ ಮಾಡಲು ಕಲಿಸಿದರು. ದಿನದ ಅಂತ್ಯದಲ್ಲಿ ಒಂದು ವೀಡಿಯೋಗೆ ಬೇರೊಂದು ‘ಆಡಿಯೋ’ವನ್ನು ಮಿಶ್ರಣ ಮಾಡಿದ ವೀಡಿಯೋಗಳನ್ನು ತೋರಿಸಿ ಕುತೂಹಲ ಮೂಡಿಸಿದರು. ಹಾಗೂ ವೀಡಿಯೋ ಎಡಿಟಿಂಗ್ & ಫೋಟೋಶಾಪ್ ಬಗ್ಗೆ ನಾಳೆ ಅಂದರೆ 4 ನೆಯ ದಿನದ ತರಬೇತಿಯ ಅವಧಿಯಲ್ಲಿ ಕಲಿಸಿಕೊಡುವುದಾಗಿ ಆಶ್ವಾಸನೆ ನೀಡಿ ದಿನದ ಮುಕ್ತಾಯವನ್ನು ಘೋಷಿಸಿದರು.

4th Day
yesterday started the classes at 10 am in presence of devendrappa sir, all RPS AND all teachers, prayer and reports read by boomers team. By the order of RP sirs we went to govt.first grade college bidar to do practicals. each team did one practical. We also did practical on reactions of metals on air and water. Then all the team visited to physics lab seen optics practicals we came back to training centre.at 2 pm we taken lunch. Afternoon session we type the report what we did at college. Like this ends todays session.

Batch 2

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4

Kannada

Batch 1

Agenda

If district has prepared new agenda then it can be shared here

See us at the Workshop

Workshop short report

1st Day
ಎಸ್ ಟಿ ಎಫ್ ಕನ್ನಡ ಭಾಷಾ ಶಿಕ್ಷಕರ ತರಬೇತಿ
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ನೌಬಾದ ಬೀದರ
ದಿನಾಂಕ;-೦೮-೦೯-೨೦೧೫ ರಿಂದ ೧೨-೦೯-೨೦೧೫ ರ ವರಗೆ
ಕಕಹಹಗತರಬೇತಿಯನ್ನು ಉದ್ಘಾಟನೆ ಕಾರ್ಯಕ್ರಮದೊಂದಿಗೆ ಆಥಿತಿಗಳಾದ ಸಿಂಧೆ ಸರ್ ರವರು ತಂತ್ರಜ್ಞಾನದ ಬಗ್ಗೆ ವಿವರವಾಗಿ ತಿಳಿಸಿದರು.
ತರಬೇತಿಯ ಸಂಯೊಜಕರಾದ ಶ್ರೀಕಂಠೆಪ್ಪ ಕಟ್ಟಿಮನಿಯವರು ಸಂಕ್ಷಿಪ್ತವಾಗಿ ಗಣಕಯಂತ್ರದ ಉಪಯೋಗವನ್ನು ತಿಳಿಸಿದರು.
ತರಬೇತಿಯ ಮೊದಲನೆ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿ ವೈಜನಾಥರವರು
ತರಬೇತಿಯ ಉದ್ದೇಶ,ಗುರಿಗಳು ಹಾಗು ಅದರ ಅವಶ್ಯಕತೆ ಕುರಿತಾಗಿ ಮಾಹಿತಿ ನಿಡುತ್ತಾ ಎಲ್ಲಾ ಸಂಪನ್ಮೂಲ ವ್ಯಕ್ತಿಗಳ ಪರಿಚಯದೊಂದಿಗೆ ಕಲಿಕಾರ್ಥಿಗಳ ಪರಿಚಯ ಕಾರ್ಯಕ್ರಮವನ್ನು ನೆರವೇರಿತು. ನಂತರ ಎಲ್ಲಾ ಕಲಿಕಾರ್ಥಿಗಳ Gmailನ್ನು create ಮಾಡಲಾಯಿತು.
ನಂತರ ಸಂಪನ್ಮೂಲ ವ್ಯಕ್ತಿಗಳಾದ ನಿಂಗಪ್ಪ ಹಾಗು ಅಂಜನೆಪ್ಪರವರು text type ಬಗ್ಗೆ ತಿಳಿಸಿ ಎಲ್ಲಾ ಕಲಿಕಾರ್ಥಿಗಳನ್ನು ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಿದರು.
2nd Day
ಎರಡನೇ ದಿನದ ವರದಿ
ದಿನಾಂಕ ೯.೯.೨೦೧೫ ರಂದು ಮೊದಲನೆ ಅವಧಿಯಲ್ಲಿ odt file ರಚನೆ ಮಾಡುವ ಹಂತಗಳನ್ನು ತಿಳಿಸಿ ಲಿಬ್ರೆ ಆಫೀಸ್ ರೈಟರ್ ನಲ್ಲಿ ವಿಷಯವನ್ನು ಟೈಪ್ ಮಾಡಲು ತಿಳಿಸಲಾಯಿತು. ಮಧ್ಯಾಹ್ನದ ಅವಧಿಯಲ್ಲಿ ಅಂತರ್ಜಾಲದಲ್ಲಿ ಬಂದು ಕನ್ನಡ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಹುಡುಕಲು ತಿಳಿಸಿ ಹುಡುಕಿದ ವಿಷಯವನ್ನು ಸೇವ್ ಮಾಡಿಕೊಳ್ಳುವುದು ಹೇಗೆ ಎಂಬುವದನ್ನು ಕಾಪಿ ಮಾಡಿಕೊಂಡು ಲಿಬ್ರೆ ಆಫೀಸ್ ನಲ್ಲಿ ಬಂದು ಪೆಸ್ಟ ಮಾಡಲು ತಿಳಿಸಲಾಯಿತು.ನಂತರ ಇಮೇಜ್ ಸೇವ್ ಮಾಡುವದು ಮತ್ತು ಸ್ಕ್ರಿನ್ ಶಾರ್ಟ್ ಬಗ್ಗೆ ತಿಳಿಸಿ ಹೇಳಿ ಕಲಿಕಾರ್ಥಿಗಳಿಗೆ ಪ್ರಾಯೋಗಿಕವಾಗಿ ಪ್ರಯೋಗದ ಮೂಲಕ ಮಾಡಲು ತಿಳಿಸಲಾಯಿತು.ಇದರೊಂದಿಗೆ ೨ನೇ ದಿನದ ಅಧಿವೇಶನ ಮುಕ್ತಾಯವಾಯಿತು.
3rd Day
STF ತರಬೇತಿಯ 3ನೇ ದಿನದ ವರದಿ
ದಿನಾಂಕ ೧೦.೦೯.೨೦೧೫ ರಂದು ಮೊದಲನೆ ಅವಧಿಯಲ್ಲಿ ಸೇವ್ ಮಾಡಿದ ಪೇಜ್ ನಲ್ಲಿ ಫೋಟೋಗಳನ್ನು ತಂದು ಆಟ್ಯಾಚ್ ಮಾಡುದನ್ನು ಹೇಳಿಕೊಡಲಾಯಿತು.
ಮಧ್ಯಾಹ್ನದ ಅವಧಿಯಲ್ಲಿ ಇಮೇಲ್ ಗಳನ್ನು ಕಳಿಸುದನ್ನು ಹೇಳಲಾಯಿತು. ಬಂದಂತಹ ಇಮೇಲ್ ಗಳು ಯಾವ ರೀತಿ ಡೌನ್ಲೋಡ್ ಮಾಡಬೇಕೆಂಬುದನ್ನು ತಿಳಿಸಿಕೊಡಲಾಯಿತು.
ನಂತರದ ಅವಧಿಯಲ್ಲಿ ಮೇಲಿನ ಎಲ್ಲಾ ವಿಷಯಗಳ ಬಗ್ಗೆ ಪ್ರಾಯೋಗಿಕ ಕೆಲಸಕ್ಕೆ ಅನವು ಮಾಡಿಕೊಡಲಾಯಿತು. ಇದರೊಂದಿಗೆ ೩ನೇ ದಿನದ ಅವಧಿ ಮುಕ್ತಾಯ ಮಾಡಲಾಯಿತು.
4th Day
STF ತರಬೇತಿಯ ೪ನೇ ದಿನದ ವರದಿ
೪ನೇ ದಿನದ ಮೊದಲನೇ ಅವಧಿಯಲ್ಲಿ ಎಲ್ಲಾ ಕಲಿಕಾರ್ಥಿಗಳನ್ನು ಒಟ್ಟು ಸೇರಿಸಿ ಹತ್ತು ಗುಂಪುಗಳಾಗಿ ರಚಿಸಲಾಯಿತು. ಪ್ರತಿ ತಂಡದಲ್ಲಿ ಇಬ್ಬರು ಸದಸ್ಯರು ಹೊಂದಿದ್ದು ಹತ್ತನೇ ತರಗತಿಗೆ ಸಂಬಂಧಿಸಿದ ಗದ್ಯಮತ್ತು ಪದ್ಯಪಾಠಗಳಿಗೆ ಸಂಬಂಧಿಸಿದ ವಿಷಯಗಳನ್ನು ಅಂತರ್ಜಾಲದಲ್ಲಿ ಹುಡುಕುತ್ತಾ ವಿಷಯ ಸಂಗ್ರಹಿಸಲು ಹೇಳಲಾಯಿತು. ನಂತರ ಪರಿಕಲ್ಪನಾ ನಕ್ಷೆ ತಯಾರಿಸುವ ವಿಧಾನ ಹೇಳಲಾಯಿತು.ಮದ್ಯಾಹ್ನದಿಂದ koer ವೆಬ್ ಪರಿಚಯ ಹಾಗು ಅಲ್ಲಿ ದೊರೆಯುವ ಲಿಂಕ್ ಗಳ ಮಾಹಿತಿ ನಿಡಲಾಯಿತು.
5th Day
ಐದನೇ ದಿನದ ವರದಿ
ಐದನೇ ದಿನದ ಮೊದಲನೆ ಅವಧಿಯಲ್ಲಿ gmail ಮಾಡುವದು ಬಂದಿರುವ ಜಿಮೇಲ್ ಗಳು ಹೇಗೆ ನೋಡಬೇಕು.ಜಿಮೇಲ್ ಯಾವ ರೀತಿ ಕಳುಹಿಸಬೇಕು.ಈ ನಾಲ್ಕು ದಿನ ಸಂಗ್ರಹಿಸದ ಎಲ್ಲಾ ವಿಷಯ ಜಿಮೇಲ್ ಗೆ ಹೇಗೆ ಆಟ್ಯಾಚ್ ಮಾಡಿ ಜಿಮೇಲ್ ಕಳುಹಿಸಬೇಕು ಎಂಬುವದರ ಮಾಹಿತಿ ತಿಳಿಸಿದರು.

Batch 2

Agenda

If district has prepared new agenda then it can be shared here

See us at the Workshop

Workshop short report

1st Day
ಎಸ್ ಟಿ ಎಫ್ ಕನ್ನಡ ಭಾಷಾ ಶಿಕ್ಷಕರ ತರಬೇತಿ
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ನೌಬಾದ ಬೀದರ
ದಿನಾಂಕ;-೧೭-೦೯-೨೦೧೫ ರಿಂದ ೨೧-೦೯-೨೦೧೫ ರ ವರಗೆ
ಕಕಹಹಗತರಬೇತಿಯನ್ನು ಉದ್ಘಾಟನೆ ಕಾರ್ಯಕ್ರಮದೊಂದಿಗೆ ಆಥಿತಿಗಳಾದ ಸಿಂಧೆ ಸರ್ ರವರು ತಂತ್ರಜ್ಞಾನದ ಬಗ್ಗೆ ವಿವರವಾಗಿ ತಿಳಿಸಿದರು.
ತರಬೇತಿಯ ಸಂಯೊಜಕರಾದ ಶ್ರೀಕಂಠೆಪ್ಪ ಕಟ್ಟಿಮನಿಯವರು ಸಂಕ್ಷಿಪ್ತವಾಗಿ ಗಣಕಯಂತ್ರದ ಉಪಯೋಗವನ್ನು ತಿಳಿಸಿದರು.
ತರಬೇತಿಯ ಮೊದಲನೆ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿ ಅಂಜಿನಪ್ಪವರು ತರಬೇತಿಯ ಉದ್ದೇಶ,ಗುರಿಗಳು ಹಾಗು ಅದರ ಅವಶ್ಯಕತೆ ಕುರಿತಾಗಿ ಮಾಹಿತಿ ನಿಡುತ್ತಾ ಎಲ್ಲಾ ಸಂಪನ್ಮೂಲ ವ್ಯಕ್ತಿಗಳ ಪರಿಚಯದೊಂದಿಗೆ ಕಲಿಕಾರ್ಥಿಗಳ ಪರಿಚಯ ಕಾರ್ಯಕ್ರಮವನ್ನು ನೆರವೇರಿತು. ನಂತರ ಎಲ್ಲಾ ಕಲಿಕಾರ್ಥಿಗಳ Gmailನ್ನು create ಮಾಡಲಾಯಿತು.
ನಂತರ ಸಂಪನ್ಮೂಲ ವ್ಯಕ್ತಿಗಳಾದ ನಿಂಗಪ್ಪ ಹಾಗು ಅಂಜನೆಪ್ಪರವರು text type ಬಗ್ಗೆ ತಿಳಿಸಿ ಎಲ್ಲಾ ಕಲಿಕಾರ್ಥಿಗಳನ್ನು ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಿದರು.
2nd Day
ಎರಡನೇ ದಿನದ ವರದಿ ದಿನಾಂಕ ೯.೯.೨೦೧೫ ರಂದು ಮೊದಲನೆ ಅವಧಿಯಲ್ಲಿ odt file ರಚನೆ ಮಾಡುವ ಹಂತಗಳನ್ನು ತಿಳಿಸಿ ಲಿಬ್ರೆ ಆಫೀಸ್ ರೈಟರ್ ನಲ್ಲಿ ವಿಷಯವನ್ನು ಟೈಪ್ ಮಾಡಲು ತಿಳಿಸಲಾಯಿತು. ಮಧ್ಯಾಹ್ನದ ಅವಧಿಯಲ್ಲಿ ಅಂತರ್ಜಾಲದಲ್ಲಿ ಬಂದು ಕನ್ನಡ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಹುಡುಕಲು ತಿಳಿಸಿ ಹುಡುಕಿದ ವಿಷಯವನ್ನು ಸೇವ್ ಮಾಡಿಕೊಳ್ಳುವುದು ಹೇಗೆ ಎಂಬುವದನ್ನು ಕಾಪಿ ಮಾಡಿಕೊಂಡು ಲಿಬ್ರೆ ಆಫೀಸ್ ನಲ್ಲಿ ಬಂದು ಪೆಸ್ಟ ಮಾಡಲು ತಿಳಿಸಲಾಯಿತು.ನಂತರ ಇಮೇಜ್ ಸೇವ್ ಮಾಡುವದು ಮತ್ತು ಸ್ಕ್ರಿನ್ ಶಾರ್ಟ್ ಬಗ್ಗೆ ತಿಳಿಸಿ ಹೇಳಿ ಕಲಿಕಾರ್ಥಿಗಳಿಗೆ ಪ್ರಾಯೋಗಿಕವಾಗಿ ಪ್ರಯೋಗದ ಮೂಲಕ ಮಾಡಲು ತಿಳಿಸಲಾಯಿತು.ಇದರೊಂದಿಗೆ ೨ನೇ ದಿನದ ಅಧಿವೇಶನ ಮುಕ್ತಾಯವಾಯಿತು.
3rd Day
STF ತರಬೇತಿಯ 3ನೇ ದಿನದ ವರದಿ
ದಿನಾಂಕ ೧೦.೦೯.೨೦೧೫ ರಂದು ದಲನೆ ಅವಧಿಯಲ್ಲಿ ಸೇವ್ ಮಾಡಿದ ಪೇಜ್ ನಲ್ಲಿ ಫೋಟೋಗಳನ್ನು ತಂದು ಆಟ್ಯಾಚ್ ಮಾಡುದನ್ನು ಹೇಳಿಕೊಡಲಾಯಿತು. ಮಧ್ಯಾಹ್ನದ ಅವಧಿಯಲ್ಲಿ ಇಮೇಲ್ ಗಳನ್ನು ಕಳಿಸುದನ್ನು ಹೇಳಲಾಯಿತು. ಬಂದಂತಹ ಇಮೇಲ್ ಗಳು ಯಾವ ರೀತಿ ಡೌನ್ಲೋಡ್ ಮಾಡಬೇಕೆಂಬುದನ್ನು ತಿಳಿಸಿಕೊಡಲಾಯಿತು. ನಂತರದ ಅವಧಿಯಲ್ಲಿ ಮೇಲಿನ ಎಲ್ಲಾ ವಿಷಯಗಳ ಬಗ್ಗೆ ಪ್ರಾಯೋಗಿಕ ಕೆಲಸಕ್ಕೆ ಅನವು ಮಾಡಿಕೊಡಲಾಯಿತು. ಇದರೊಂದಿಗೆ ೩ನೇ ದಿನದ ಅವಧಿ ಮುಕ್ತಾಯ ಮಾಡಲಾಯಿತು.
4th Day
STF ತರಬೇತಿಯ ೪ನೇ ದಿನದ ವರದಿ ೪ನೇ ದಿನದ ಮೊದಲನೇ ಅವಧಿಯಲ್ಲಿ ಎಲ್ಲಾ ಕಲಿಕಾರ್ಥಿಗಳನ್ನು ಒಟ್ಟು ಸೇರಿಸಿ ಹತ್ತು ಗುಂಪುಗಳಾಗಿ ರಚಿಸಲಾಯಿತು. ಪ್ರತಿ ತಂಡದಲ್ಲಿ ಇಬ್ಬರು ಸದಸ್ಯರು ಹೊಂದಿದ್ದು ಹತ್ತನೇ ತರಗತಿಗೆ ಸಂಬಂಧಿಸಿದ ಗದ್ಯಮತ್ತು ಪದ್ಯಪಾಠಗಳಿಗೆ ಸಂಬಂಧಿಸಿದ ವಿಷಯಗಳನ್ನು ಅಂತರ್ಜಾಲದಲ್ಲಿ ಹುಡುಕುತ್ತಾ ವಿಷಯ ಸಂಗ್ರಹಿಸಲು ಹೇಳಲಾಯಿತು. ನಂತರ ಪರಿಕಲ್ಪನಾ ನಕ್ಷೆ ತಯಾರಿಸುವ ವಿಧಾನ ಹೇಳಲಾಯಿತು.ಮದ್ಯಾಹ್ನದಿಂದ koer ವೆಬ್ ಪರಿಚಯ ಹಾಗು ಅಲ್ಲಿ ದೊರೆಯುವ ಲಿಂಕ್ ಗಳ ಮಾಹಿತಿ ನಿಡಲಾಯಿತು.
5th Day
ಐದನೇ ದಿನದ ವರದಿ
ಐದನೇ ದಿನದ ಮೊದಲನೆ ಅವಧಿಯಲ್ಲಿ gmail ಮಾಡುವದು ಬಂದಿರುವ ಜಿಮೇಲ್ ಗಳು ಹೇಗೆ ನೋಡಬೇಕು.ಜಿಮೇಲ್ ಯಾವ ರೀತಿ ಕಳುಹಿಸಬೇಕು.ಈ ನಾಲ್ಕು ದಿನ ಸಂಗ್ರಹಿಸದ ಎಲ್ಲಾ ವಿಷಯ ಜಿಮೇಲ್ ಗೆ ಹೇಗೆ ಆಟ್ಯಾಚ್ ಮಾಡಿ ಜಿಮೇಲ್ ಕಳುಹಿಸಬೇಕು ಎಂಬುವದರ ಮಾಹಿತಿ ತಿಳಿಸಿದರು.

Batch 3

Agenda

If district has prepared new agenda then it can be shared here

See us at the Workshop

Workshop short report

1st Day
ಎಸ್ ಟಿ ಎಫ್ ಕನ್ನಡ ಭಾಷಾ ಶಿಕ್ಷಕರ ತರಬೇತಿ
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ನೌಬಾದ ಬೀದರ
ದಿನಾಂಕ;-೨೩-೧೧-೨೦೧೫ ರಿಂದ ೨೭-೧೧-೨೦೧೫ ರ ವರಗೆ
ಕಕಹಹಗತರಬೇತಿಯನ್ನು ಉದ್ಘಾಟನೆ ಕಾರ್ಯಕ್ರಮದೊಂದಿಗೆ ಆಥಿತಿಗಳಾದ ಸಿಂಧೆ ಸರ್ ರವರು ತಂತ್ರಜ್ಞಾನದ ಬಗ್ಗೆ ವಿವರವಾಗಿ ತಿಳಿಸಿದರು.
ತರಬೇತಿಯ ಸಂಯೊಜಕರಾದ ಶ್ರೀಕಂಠೆಪ್ಪ ಕಟ್ಟಿಮನಿಯವರು ಸಂಕ್ಷಿಪ್ತವಾಗಿ ಗಣಕಯಂತ್ರದ ಉಪಯೋಗವನ್ನು ತಿಳಿಸಿದರು.
ತರಬೇತಿಯ ಮೊದಲನೆ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿ ಕೋಮಲರವರು
ತರಬೇತಿಯ ಉದ್ದೇಶ,ಗುರಿಗಳು ಹಾಗು ಅದರ ಅವಶ್ಯಕತೆ ಕುರಿತಾಗಿ ಮಾಹಿತಿ ನಿಡುತ್ತಾ ಎಲ್ಲಾ ಸಂಪನ್ಮೂಲ ವ್ಯಕ್ತಿಗಳ ಪರಿಚಯದೊಂದಿಗೆ ಕಲಿಕಾರ್ಥಿಗಳ ಪರಿಚಯ ಕಾರ್ಯಕ್ರಮವನ್ನು ನೆರವೇರಿತು. ನಂತರ ಎಲ್ಲಾ ಕಲಿಕಾರ್ಥಿಗಳ Gmailನ್ನು create ಮಾಡಲಾಯಿತು.
ನಂತರ ಸಂಪನ್ಮೂಲ ವ್ಯಕ್ತಿಗಳಾಕೋಮಲ ಹಾಗು ಅಂಜನೆಪ್ಪರವರು text type ಬಗ್ಗೆ ತಿಳಿಸಿ ಎಲ್ಲಾ ಕಲಿಕಾರ್ಥಿಗಳನ್ನು ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಿದರು.
2nd Day
ಎರಡನೇ ದಿನದ ವರದಿ
ದಿನಾಂಕ ೯.೯.೨೦೧೫ ರಂದು ಮೊದಲನೆ ಅವಧಿಯಲ್ಲಿ odt file ರಚನೆ ಮಾಡುವ ಹಂತಗಳನ್ನು ತಿಳಿಸಿ ಲಿಬ್ರೆ ಆಫೀಸ್ ರೈಟರ್ ನಲ್ಲಿ ವಿಷಯವನ್ನು ಟೈಪ್ ಮಾಡಲು ತಿಳಿಸಲಾಯಿತು. ಮಧ್ಯಾಹ್ನದ ಅವಧಿಯಲ್ಲಿ ಅಂತರ್ಜಾಲದಲ್ಲಿ ಬಂದು ಕನ್ನಡ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಹುಡುಕಲು ತಿಳಿಸಿ ಹುಡುಕಿದ ವಿಷಯವನ್ನು ಸೇವ್ ಮಾಡಿಕೊಳ್ಳುವುದು ಹೇಗೆ ಎಂಬುವದನ್ನು ಕಾಪಿ ಮಾಡಿಕೊಂಡು ಲಿಬ್ರೆ ಆಫೀಸ್ ನಲ್ಲಿ ಬಂದು ಪೆಸ್ಟ ಮಾಡಲು ತಿಳಿಸಲಾಯಿತು.ನಂತರ ಇಮೇಜ್ ಸೇವ್ ಮಾಡುವದು ಮತ್ತು ಸ್ಕ್ರಿನ್ ಶಾರ್ಟ್ ಬಗ್ಗೆ ತಿಳಿಸಿ ಹೇಳಿ ಕಲಿಕಾರ್ಥಿಗಳಿಗೆ ಪ್ರಾಯೋಗಿಕವಾಗಿ ಪ್ರಯೋಗದ ಮೂಲಕ ಮಾಡಲು ತಿಳಿಸಲಾಯಿತು.ಇದರೊಂದಿಗೆ ೨ನೇ ದಿನದ ಅಧಿವೇಶನ ಮುಕ್ತಾಯವಾಯಿತು.
3rd Day
STF ತರಬೇತಿಯ 3ನೇ ದಿನದ ವರದಿ
ದಿನಾಂಕ ೧೦.೦೯.೨೦೧೫ ರಂದು ಮೊದಲನೆ ಅವಧಿಯಲ್ಲಿ ಸೇವ್ ಮಾಡಿದ ಪೇಜ್ ನಲ್ಲಿ ಫೋಟೋಗಳನ್ನು ತಂದು ಆಟ್ಯಾಚ್ ಮಾಡುದನ್ನು ಹೇಳಿಕೊಡಲಾಯಿತು. ಮಧ್ಯಾಹ್ನದ ಅವಧಿಯಲ್ಲಿ ಇಮೇಲ್ ಗಳನ್ನು ಕಳಿಸುದನ್ನು ಹೇಳಲಾಯಿತು. ಬಂದಂತಹ ಇಮೇಲ್ ಗಳು ಯಾವ ರೀತಿ ಡೌನ್ಲೋಡ್ ಮಾಡಬೇಕೆಂಬುದನ್ನು ತಿಳಿಸಿಕೊಡಲಾಯಿತು. ನಂತರದ ಅವಧಿಯಲ್ಲಿ ಮೇಲಿನ ಎಲ್ಲಾ ವಿಷಯಗಳ ಬಗ್ಗೆ ಪ್ರಾಯೋಗಿಕ ಕೆಲಸಕ್ಕೆ ಅನವು ಮಾಡಿಕೊಡಲಾಯಿತು. ಇದರೊಂದಿಗೆ ೩ನೇ ದಿನದ ಅವಧಿ ಮುಕ್ತಾಯ ಮಾಡಲಾಯಿತು.
4th Day
STF ತರಬೇತಿಯ ೪ನೇ ದಿನದ ವರದಿ
೪ನೇ ದಿನದ ಮೊದಲನೇ ಅವಧಿಯಲ್ಲಿ ಎಲ್ಲಾ ಕಲಿಕಾರ್ಥಿಗಳನ್ನು ಒಟ್ಟು ಸೇರಿಸಿ ಹತ್ತು ಗುಂಪುಗಳಾಗಿ ರಚಿಸಲಾಯಿತು. ಪ್ರತಿ ತಂಡದಲ್ಲಿ ಇಬ್ಬರು ಸದಸ್ಯರು ಹೊಂದಿದ್ದು ಹತ್ತನೇ ತರಗತಿಗೆ ಸಂಬಂಧಿಸಿದ ಗದ್ಯಮತ್ತು ಪದ್ಯಪಾಠಗಳಿಗೆ ಸಂಬಂಧಿಸಿದ ವಿಷಯಗಳನ್ನು ಅಂತರ್ಜಾಲದಲ್ಲಿ ಹುಡುಕುತ್ತಾ ವಿಷಯ ಸಂಗ್ರಹಿಸಲು ಹೇಳಲಾಯಿತು. ನಂತರ ಪರಿಕಲ್ಪನಾ ನಕ್ಷೆ ತಯಾರಿಸುವ ವಿಧಾನ ಹೇಳಲಾಯಿತು.ಮದ್ಯಾಹ್ನದಿಂದ koer ವೆಬ್ ಪರಿಚಯ ಹಾಗು ಅಲ್ಲಿ ದೊರೆಯುವ ಲಿಂಕ್ ಗಳ ಮಾಹಿತಿ ನಿಡಲಾಯಿತು.
5th Day
ಐದನೇ ದಿನದ ವರದಿ ಐದನೇ ದಿನದ ಮೊದಲನೆ ಅವಧಿಯಲ್ಲಿ gmail ಮಾಡುವದು ಬಂದಿರುವ ಜಿಮೇಲ್ ಗಳು ಹೇಗೆ ನೋಡಬೇಕು.ಜಿಮೇಲ್ ಯಾವ ರೀತಿ ಕಳುಹಿಸಬೇಕು.ಈ ನಾಲ್ಕು ದಿನ ಸಂಗ್ರಹಿಸದ ಎಲ್ಲಾ ವಿಷಯ ಜಿಮೇಲ್ ಗೆ ಹೇಗೆ ಆಟ್ಯಾಚ್ ಮಾಡಿ ಜಿಮೇಲ್ ಕಳುಹಿಸಬೇಕು ಎಂಬುವದರ ಮಾಹಿತಿ ತಿಳಿಸಿದರು.