Language reading

From Karnataka Open Educational Resources
Revision as of 17:50, 14 August 2022 by Girija (talk | contribs) (Created page with "=== English Reading === {| class="wikitable" |+ !m t z f k i a r v p !both step cup out rope dog hat key...")
(diff) ← Older revision | Latest revision (diff) | Newer revision → (diff)
Jump to navigation Jump to search

English Reading

m t z


f k


i a r


v p

both step


cup


out rope


dog

hat key

There is a big Monkey.


He lives on a tree.


He Likes to jump.


He also likes bananas.


It is my first day at school. Mummy is holding

my hand and walking with me.

“I am grown up now,” I say. “Let go, let go!”

There are many children near the school.

They come by bus. They come by car. They

come by rickshaw. They cycle.

They walk, like me.

There are many new faces all around me.

Mummy says, "Rani, I will be here when you

come out."

I let go of her hand. She waves to me. I run

inside.

Kannada Reading

ಎ ಖ ಐ


ಥ ಪ


ದ ಠ ಬ


ಒ ಡ

ಕೊಡ ಮಳೆ ಭರ


ದಾರಿ ಭಯ


ಚಾಟಿ ನಾರು ಛಡಿ


ದೇವ ದೂರು

ಗುಲಾಬಿ ಹೂವು ಅಂದರೆ ಬಹಳ ಚೆಂದ.ಇದು ನೋಡಲು ಬಹಳ ಅಂದ.ಕಮಲಿಯ ಮನೆಯ ಅಂಗಳದಲ್ಲಿ ಗುಲಾಬಿ ಹೂವುಗಳ ಅಂದವಾದ ತೋಟವಿದೆ.
Short story.png


ಒಂದು ಕಾಡಿನಲ್ಲಿ ನರಿಯು ವಾಸವಾಗಿತ್ತು. ಅದು ಕೊಕ್ಕರೆಯ ಜೊತೆ ಗೆಳೆತನ ಬೆಳೆಸಿತು. ಒಂದು ದಿನ ನರಿಯು,

ಕೊಕ್ಕರೆಯನ್ನು ಊಟಕ್ಕೆ ಕರೆದು ಒಂದು ಎಲೆಯಲ್ಲಿ ಪಾಯಸ ಹಾಕಿ ನೀಡಿತು. ಕೊಕ್ಕರೆಗೆ ಕೊಕ್ಕಿನಿಂದ ಪಾಯಸ ತಿನ್ನಲಾಗಲಿಲ್ಲ.

ಅದು ಬೇಸರಗೊಂಡಿತು. ಆಗ ಕೊಕ್ಕರೆ ನರಿಗೆ ಪಾಠ ಕಲಿಸಬೇಕೆಂದು ಯೋಚಿಸಿತು. ಮುಂದಿನ ದಿನ ನರಿಯನ್ನು ಊಟಕ್ಕೆ ಕರೆಯಿತು.

ನರಿಯು ಕೊಕ್ಕರೆಯ ಮನೆಗೆ ಬಂದಿತು. ಕೊಕ್ಕರೆ ಹೂಜಿಯ ಒಳಗೆ ಪಾಯಸ ಹಾಕಿ, ನರಿಗೆ ನೀಡಿತು.

ನರಿಗೆ ಪಾಯಸ ತಿನ್ನಲಾಗಲಿಲ್ಲ. ಆಗ ತನ್ನ ತಪ್ಪಿನ ಅರಿವಾಗಿ ನರಿಯು ಗೆಳೆಯನ ಹತ್ತಿರ ಕ್ಷಮೆ ಕೇಳಿತು.