'''ಟ್ಯಾಂಕ್ ಗಾರ್ಡನ್ ಸೆಪ್ಟೆಂಬರ್'''

From Karnataka Open Educational Resources
Revision as of 07:21, 17 May 2016 by Sunil (talk | contribs) (Created page with "#ಶಿಕ್ಷಕರ ದಿನಾಚರಣೆ:ಸೆಪ್ಟಂಬರ್ ೫ ರಂದು ನಮ್ಮ ಶಾಲೆಯ ಮಕ್ಕಳು ಶಿಕ್ಷಕರ ದಿನಾ...")
(diff) ← Older revision | Latest revision (diff) | Newer revision → (diff)
Jump to navigation Jump to search
  1. ಶಿಕ್ಷಕರ ದಿನಾಚರಣೆ:ಸೆಪ್ಟಂಬರ್ ೫ ರಂದು ನಮ್ಮ ಶಾಲೆಯ ಮಕ್ಕಳು ಶಿಕ್ಷಕರ ದಿನಾಚರಣೆಯನ್ನು ಆಚರಣೆಯನ್ನು ಮಾಡಿದರು.ಪ್ರಧಾನಿ ಮೋದಿ ಅವರ ವೀಡೀಯೊವನ್ನು ತೋರಿಸಲಾಯಿತು.http://www.youtube.com/watch?v=yren6CwEDsE
  2. ಆರೋಗ್ಯ ತಪಾಸಣೆ:ಮಕ್ಕಳಿಗೆ ಆರೋಗ್ಯ ತಪಾಸಣೆ ಕಾರ್ಯಕ್ರಮ ಮಾಡಲಾಯಿತು.
  3. ಪ್ರತಿಭಾ ಕಾರಂಜಿ:ಶಾಲಾ ಮಟ್ಟದಲ್ಲಿ ಮಕ್ಕಳಿಗೆ ಪ್ರತಿ ಕಾರಂಜಿ ಮತ್ತು ಆಟಗಳನ್ನು ಆಡಿಸಲಾಯಿತು.