'''ಏಲಾಗೊಂಡನಪಾಳ್ಯ ಸೆಪ್ಟೆಂಬರ್'''

From Karnataka Open Educational Resources
Revision as of 07:24, 17 May 2016 by Sunil (talk | contribs) (Created page with "#ಶಿಕ್ಷಕರ ದಿನಾಚರಣೆ:ಸೆಪ್ಟಂಬರ್ ೫ ರಂದು ನಮ್ಮ ಶಾಲೆಯ ಮಕ್ಕಳು ಶಿಕ್ಷಕರ ದಿನಾ...")
(diff) ← Older revision | Latest revision (diff) | Newer revision → (diff)
Jump to navigation Jump to search
  1. ಶಿಕ್ಷಕರ ದಿನಾಚರಣೆ:ಸೆಪ್ಟಂಬರ್ ೫ ರಂದು ನಮ್ಮ ಶಾಲೆಯ ಮಕ್ಕಳು ಶಿಕ್ಷಕರ ದಿನಾಚರಣೆಯನ್ನು ಆಚರಣೆಯನ್ನು ಮಾಡಿದರು.ಪ್ರಧಾನಿ ಮೋದಿ ಅವರ ವೀಡೀಯೊವನ್ನು ತೋರಿಸಲಾಯಿತು.http://www.youtube.com/watch?v=yren6CwEDsE
  2. ವಿಶ್ವೇಶ್ವರಯ್ಯ ದಿನಾಚರಣೆ:ಸೆಪ್ಟಂಬರ್ ೧೫ ರಂದು ವಿಶ್ವೇಶ್ವರಯ್ಯ ಜನ್ಮದಿನವನ್ನು ಆಚರಣೆ ಮಾಡಲಾಯಿತು.
  3. ತಂಬಾಕು ವಿರೋಧ ದಿನ:ವಿಶ್ವ ತಂಬಾಕು ವಿರೋಧ ದಿನ ವನ್ನು ಶಾಲೆಯಲ್ಲಿ ಆಚರಿಸಲಾಯಿತು.