Anonymous

Changes

From Karnataka Open Educational Resources
Line 9: Line 9:  
#Access the [[index.php |'''Karnataka Open Educational Resources''']] and [http://karnatakaeducation.org.in/?q=node/292 '''Contribute'''].
 
#Access the [[index.php |'''Karnataka Open Educational Resources''']] and [http://karnatakaeducation.org.in/?q=node/292 '''Contribute'''].
   −
=DIET Nodal Officer responsibilities=
+
=ಡಯಟ್ ನೋಡಲ್ ಅಧಿಕಾರಿಗಳ ಜವಬ್ದಾರಿಗಳು=
# '''DIET Nodal Officer''' to enter [http://goo.gl/forms/WyvBgcEzG4 '''Batch information'''] on Day 1 of workshop. This information can be viewed on [http://goo.gl/forms/WyvBgcEzG4 this link]
+
#'''ನೋಡಲ್ ಅಧಿಕಾರಿಗಳು  ಕಾರ್ಯಗಾರದಮೊದಲದಿನ ''' [https://docs.google.com/forms/d/1a741v8er6RivN6y2btkON2bkADvQ_VpahJ2VQqWmJnI/viewform '''ತಂಡಗಳ ಮಾಹಿತಿ''' ತುಂಬಲು ಇಲ್ಲಿ ಕ್ಲಿಕ್ ಮಾಡಿ ] . ಈ  ಮಾಹಿತಿಯನ್ನು  ನೋಡಲು  [https://docs.google.com/spreadsheets/d/1MGUYULGEeJpeM-DpMofhqSeyjNe9JGVd3M5k6bcWbLo/edit#gid=1886622194 ಇಲ್ಲಿ ಕ್ಲಿಕ್ ಮಾಡಿ ]
# Please email koer@karnatakaeducation.org.in for support during training. Or call Ashok Pujari Sir (Cell 9972562108) or Sunil (080 26654134) if urgent
+
#'''ನೋಡಲ್ ಅಧಿಕಾರಿಗಳು  ಕಾರ್ಯಗಾರದ  ಐದನೇ ದಿನ ''' [https://docs.google.com/forms/d/1J2QztgmrxlgH0_TJJcflCFSR7AsOfrwvftXUD3wriQc/viewform  '''ಕಾರ್ಯಗಾರದ ಬಗ್ಗೆ ಡಯಟ್ ಹಿಮ್ಮಾಹಿತಿ ''' ತುಂಬಲು ಇಲ್ಲಿ ಕ್ಲಿಕ್ ಮಾಡಿ ]. ಈ  ಮಾಹಿತಿಯನ್ನು  ನೋಡಲು [https://docs.google.com/spreadsheets/d/1NeeU4ZLsLg5cGqvuBhPM7g_A5W-zJVB9kxanS3DmmcQ/edit?usp=sharing ಇಲ್ಲಿ ಕ್ಲಿಕ್ ಮಾಡಿ ]
# The DIET Nodal Officer and RP should read the DSERT [http://karnatakaeducation.org.in/KOER/index.php/guidelines guidelines] and ensure ICT Lab is in full working condition
+
#ಕಾರ್ಯಗಾರದ ಸಮಯದಲ್ಲಿ ಏನಾದರೂ ಸಹಾಯ ಬೇಕಿದ್ದಲ್ಲಿ    koer@karnatakaeducation.org.in ವಿಳಾಸಕ್ಕೆ  ಇಮೇಲ್ ಮಾಡಿ. ಅಥವಾ  ತುರ್ತು  ಸಹಾಯಕ್ಕಾಗಿ  ವೆಂಕಟೇಶ್  ಸರ್ (ಮೊಬೈಲ್ 9945147359) ರವರಿಗೆ ಕರೆ ಮಾಡಿ .
# Since STF-KOER requires Internet, ensure Internet availability, with minimum 8 Mbps connection
+
#ಡಯಟ್ ನೋಡಲ್  ಅಧಿಕಾರಿಗಳು ಮತ್ತು  ಸಂಪನ್ಮೂಲ ವ್ಯಕ್ತಿಗಳು  ವಿಷಯ ಶಿಕ್ಷಕರ ವೇದಿಕೆ ಕಾರ್ಯಾಗಾರದ ಬಗೆಗಿನ ಡಿ.ಎಸ್.ಇ.ಆರ್.ಟಿ ಮಾರ್ಗಸೂಚಿಯನ್ನು    ಓದಿಕೊಳ್ಳಬೇಕು. ಈ ಮಾರ್ಗಸೂಚಿಗಾಗಿ  [http://karnatakaeducation.org.in/KOER/index.php/guidelines ಇಲ್ಲಿ ಕ್ಲಿಕ್ ಮಾಡಿ ] ಕಾರ್ಯಾಗಾರಕ್ಕೂ ಮುನ್ನ  ಕಂಪ್ಯೂಟರ್ ಲ್ಯಾಬ್ ಸುಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು.
# Enough computers to allow 1:1 computer:teacher ratio.  
+
#ಕಾರ್ಯಗಾರ ನಡೆಯುವ ಐ.ಸಿ.ಟಿ ಲ್ಯಾಬ್‌ನಲ್ಲಿ  ಹೊಸ  ಉಬುಂಟು ತಂತ್ರಾಂಶ  14.04 ಅನುಸ್ಥಾಪನೆ ಗೊಂಡಿರಬೇಕು .  [http://karnatakaeducation.org.in/KOER/en/index.php/Kalpavriksha ಉಬುಂಟು ಇನ್‌ಸ್ಟಾಲ್‌ ಮಾಡುವ ಬಗೆಯನನ್ಉ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ]
# The training labs should have the '''NEW Ubuntu version 14.04''' installed on them [http://karnatakaeducation.org.in/KOER/en/index.php/Kalpavriksha see installation process here]. This has software for Kannada and Hindi interface.
+
#ವಿಷಯ ಶಿಕ್ಷಕರ ವೇದಿಕೆ  ತಂತ್ರಜ್ಞಾನಾಧಾರಿತವಾಗಿರುವುದರಿಂದ  ''ಕಂಪ್ಯೂಟರ್ ಗಳ ಲಭ್ಯತೆ  ಮತ್ತು ಉತ್ತಮ ಇಂಟರ್ ನೆಟ್ ಸಂಪರ್ಕ''' ತುಂಬಾ ಮುಖ್ಯವಾದದ್ದು .  ಸಂಪನ್ಮೂಲ ವ್ಯಕ್ತಿಗಳು ಮತ್ತು ಡಯಟ್ ಜಿಲ್ಲಾ ನೋಡಲ್ ಅಧಿಕಾರಿಗಳು ಒಬ್ಬ ಶಿಕ್ಷಕರಿಗೆ ಒಂದು ಕಂಪ್ಯೂಟರ್ ಅನುಪಾತದಲ್ಲಿ ಕಂಪ್ಯೂಟರ್ ಗಳು ಲಭ್ಯತೆ ಮತ್ತು ಕನಿಷ್ಟ  8 mbps ಇಂಟರ್ ನೆಟ್ ಸಂಪರ್ಕ ಸುಸ್ಥಿತಿಯಲ್ಲಿರುವ ಬಗ್ಗೆ  ಖಚಿತಪಡಿಸಿಕೊಳ್ಳುವುದು .
# To allow for adequate practice, the batch size should be kept to 20-25 based on number of working computers.
+
#ಸಮಪರ್ಕ ಕಲಿಕೆಗೆ ಅವಕಾಶವಾಗುವಂತೆ  ತಂಡಗಳಲ್ಲಿನ ಕಲಿಕಾರ್ಥಿಗಳ ಸಂಖ್ಯೆ ಯನ್ನು 20 ಕ್ಕೆ  ಮಿತಿಗೊಳಿಸಿಕೊಳ್ಳುವುದು ಉತ್ತಮ .
 +
== ಸಂಪನ್ಮೂಲ ವ್ಯಕ್ತಿಗಳ ಜವಾಬ್ದಾರಿಗಳು ==
 +
ಕಾರ್ಯಗಾರದ ಸಮಯದಲ್ಲಿ  ಸಂಪನ್ಮೂಲ ವ್ಯಕ್ತಿಗಳು  ನಿಗಧಿಪಡಿಸಿರುವ  ಕಾರ್ಯಸೂಚಿಯನ್ನು  ತಪ್ಪದೇ  ಅನುಷ್ಟಾನಗೊಳಿಸಬೇಕು. ಈ ಕೆಳಕಂಡ ಚಟುವಟಿಕೆಗಳು ಕಡ್ಡಾಯವಾಗಿ ಪೂರ್ಣಗೊಳ್ಳಬೇಕು.
 +
# ಎಲ್ಲಾ ಕಲಿಕಾರ್ಥಿಗಳು  ಇಮೇಲ್ ಬಳಕೆ  ಮಾಡುತ್ತಿರುವುದನ್ನು ಹಾಗು ವಿಷಯ ಶಿಕ್ಷಕರ ವೇದಿಕೆಗೆ ಇಮೇಲ್ ಕಳುಹಿಸುತ್ತಿರುವ ಬಗ್ಗೆ  ಗಮನವಹಿಸುವುದು .
 +
##ಇಮೇಲ್  ಐಡಿ ಹೊಂದಿರದ ಶಿಕ್ಷಕರಿಗೆ  ಮೊದಲನೇ ದಿನ  ತಪ್ಪದೇ ಇಮೇಲ್ ಐಡಿ ರಚಿಸಿಕೊಡಬೇಕು.ಮತ್ತು ಎಲ್ಲಾ ಕಲಿಕಾರ್ಥಿಗಳ ಇಮೇಲ್ ಐಡಿಯನ್ನು  ಕನ್ನಡ ವಿಷಯ ಶಿಕ್ಷಕರ ವೇದಿಕೆಗೆ ಸೇರಿಸಬೇಕು. ಗುಂಪಿಗೆ  ಸೇರಿಸುವ ಬಗೆಗಿನ ಕೈಪಿಡಿಯನ್ನು [http://karnatakaeducation.org.in/KOER/en/index.php/Adding_email_id_to_googlegroups ಇಲ್ಲಿ ನೋಡಬಹುದು]
 +
##ಪ್ರತಿಯೊಬ್ಬರು ತಮ್ಮ ಡಾಕ್ಯುಮೆಂಟ್‌ಗಳನ್ನು ಇಮೆಲ್ ಗೆ  ಲಗತ್ತಿಸುವುದು ಮತ್ತು ಇತರರು ಕಳುಹಿಸಿದ ಡಾಕ್ಯುಮೆಂಟ್‌ಗಳನ್ನು ಡೌನ್‌ಲೋಡ್ ಮಾಡುವುದನ್ನು  ಕಲಿಯಬೇಕು.
 +
# ಕಲಿಕಾರ್ಥಿಗಳು  ವೈಯುಕ್ತಿಕ  ಸಂಪನ್ಮೂಲ ಸಂಗ್ರಾಹಾಲಯದ ಮೂಲಕ  ಡಾಕ್ಯಮೆಂಟ್ ರಚಿಸುವುದು .
 +
# ಕಲಿಕಾರ್ಥಿಗಳು  ವೆಬ್ ಲಿಂಕ್‌ಗಳು ಮತ್ತು ಇತರೇ ವಿದ್ಯುನ್ಮಾನ ಸಂಪನ್ಮೂಲಗಳನ್ನು ಇಮೇಲ್ ಮೂಲಕ ವೇದಿಕೆಗೆ ಹಂಚಿಕೊಳ್ಳುವುದು .
 +
# ಕಲಿಕಾರ್ಥಿಗಳು ಕೊಯರ್ ಪುಟದ ಬಗ್ಗೆ  ತಿಳಿದುಕೊಳ್ಳುವುದು, ಕೊಯರ್ ಪುಟಕ್ಕೆ ಸೂಕ್ತವಾಗುವ ಸಂಪನ್ಮೂಲಗಳನ್ನು ಗುರುತಿಸಿ ಕೊಯರ್ ಗೆ  'ಸಂಪನ್ಮೂಲ ನರೆವು' ನೀಡುವುದು.
 +
# ಕಲಿಕಾರ್ಥಿಗಳು ಕೊಯರ್ ನ  [http://karnatakaeducation.org.in/node/337 '''ನೆರವು'''] ಬಟನ್ ಮೂಲಕ  ಬೋಧನಾ ಚಟುವಟಿಕೆಗಳನ್ನು ಹಂಚಿಕೊಳ್ಳುವುದು.
 +
# ಕಾರ್ಯಗಾರದ  ವರದಿಗಳು ಮತ್ತು  ಚಿತ್ರಗಳನ್ನು  ಆಯಾ ಜಿಲ್ಲಾ ಪುಟಕ್ಕೆ  ಸೇರಿಸುವುದು  (ಜಿಲ್ಲಾ ಮಾಹಿತಿಯ ಕೋಷ್ಟಕವನ್ನು ನೋಡಿ).
 +
## ಪ್ರತಿ ದಿನದ ವರದಿಗಳು
 +
## ಕಾರ್ಯಗಾರದ ಚಿತ್ರಗಳು  ( ಗೂಗಲ್ ಪೋಟೋ ಆಲ್ಬಮ್ ಗೆ ಚಿತ್ರಗಳನ್ನು ಅಪಲೋಡ್  ಮಾಡಬೇಕು)
 +
# ಕಾರ್ಯಗಾರದ ಐದನೇ ದಿನ  [https://docs.google.com/forms/d/1dYOjFMmDd8h8hTY2nT-OsU21B2x1wPaiAqgeKqPJC04/viewform ಕಲಿಕಾರ್ಥಿಗಳ ಹಿಮ್ಮಾಹಿತಿ  ಹಾಳೆ ] ಯನ್ನು ತಪ್ಪದೇ ತುಂಬಿಸಬೇಕು
 +
# ಕಾರ್ಯಗಾರದ ಐದನೇ ದಿನ [https://docs.google.com/forms/d/1_0MRS-TRYqDuOCMgKa9tckexHU5dEIOHw0ZnRkkqam4/viewform ICT ಹಿಮ್ಮಾಯಿತಿ ಹಾಳೆ]ಯನ್ನು ತಪ್ಪದೇ ತುಂಬಿಸಬೇಕು
    
==Resource person checklist==
 
==Resource person checklist==