Changes

Jump to navigation Jump to search
Line 49: Line 49:     
== ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆ, '''ಜೋಗಪಾಳ್ಯ ,''' ಬೆಂಗಳೂರು. ==
 
== ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆ, '''ಜೋಗಪಾಳ್ಯ ,''' ಬೆಂಗಳೂರು. ==
{{Slidewiki|https://slidewiki.org/Presentation/107253/107253/#/slide-702806-1|https://slidewiki.org/deck/107253}}
+
ಈ ಶಾಲೆಯ ವತಿಯಿಂದ ಮುಖ್ಯ ಶಿಕ್ಷಕರು ಆಯ್ಕೆ ಮಾಡಿಕೊಂಡಿದ್ದ ಪ್ರಕಲ್ಪದ ವಿಷಯ ' ಕಂಪ್ಯೂಟರ್‌ ಲ್ಯಾಬ್‌ನ ಅನುಷ್ಠಾನ'. ಇಲ್ಲಿನ ಉತ್ತಮ ಶಾಲಾ ಪರಿಸರವಿದ್ದು ಲ್ಯಾಬ್‌ ಅನುಷ್ಠಾನಕ್ಕೆ ಕೊಠಡಿಯ ಸಮಸ್ಯೆ ಮತ್ತು ಕಂಪ್ಯೂಟರ್‌ ಉಪಕರಣಗಳು ಇರಲ್ಲಿಲ್ಲ. ಈ ವಿಚಾರವನ್ನು ಶಾಲಾ ಶಿಕ್ಷಕರ ಜೊತೆ ಚರ್ಚಿಸಿ ಒಂದು ಯೋಜನೆಯನ್ನು ಮುಖ್ಯಶಿಕ್ಷಕರು ರೂಪಿಸಿಕೊಂಡರು. ಟೆಕ್‌ ಮಹಿಂದ್ರ ಕಂಪನಿಯವರಿಂದ ಸುಮಾರು ಹನ್ನೆರಡು ಕಂಪ್ಯೂಟರ್‌ಗಳನ್ನು ವ್ಯವಸ್ಥೆಮಾಡಿಕೊಳ್ಳಲಾಯಿತು. ನಂತರ ಶಾಲೆಯ ಒಂದು ಕೊಠಡಿಯನ್ನು ಆಯ್ಕೆಮಾಡಿಕೊಂಡು ದಾನಿಗಳ ಸಹಾಯದಿಂದ ವಿದ್ಯುತ್‌ ಸಂಪರ್ಕ ಮತ್ತು ಇತರೆ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲಾಯಿತು. ಈಗ ಕಂಪ್ಯೂಟರ್‌ ಲ್ಯಾಬ್‌ ಬಳಕೆಗೆ ತಯಾರಿದೆ. ಈಗ ಶೈಕ್ಷಣಿಕ ವರ್ಷದ ಕೊನೆಯಾಗಿರುವುದರಿಂದ ವಾರಾಂತ್ಯದಲ್ಲಿ ಅಂದರೆ ಶನಿವಾರದಂದು ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಅವಕಾಶ ನೀಡಲಾಗಿದ್ದು ತರಬೇತಿ ನೀಡಲು ಸಾಮಾಜಿಕ ಕಾರ್ಯಕರ್ತರೊಬ್ಬರು ಸಹಾಯಮಾಡುತ್ತಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ವೇಳಾಪಟ್ಟಿಯನ್ನು ರೂಪಿಸಿಕೊಂಡು ತಂತ್ರಜ್ಞಾನಾಧಾರಿತ ತರಗತಿಯನ್ನು ಆರಂಭಿಸಲು ಯೋಜನೆ ರೂಪಿಸಲಾಗಿದೆ. 
 +
 
 +
ಈ ಯೋಜನೆ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿ ಪ್ರಕಲ್ಪ ಪ್ರಸ್ತುತಿಯ ಸಂಪನ್ಮೂಲವನ್ನು ಈ ಕೆಳಗೆ ನೀಡಲಾಗಿದ್ದು ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳಲು ಕೆಳಗಿನ ಪ್ರಸ್ತುತಿಯ ಜಾರುಕಗಳು ಮತ್ತು ವೀಡಿಯೋವನ್ನು ಗಮನಿಸಬಹುದಾಗಿದೆ. {{Slidewiki|https://slidewiki.org/Presentation/107253/107253/#/slide-702806-1|https://slidewiki.org/deck/107253}}
    
== ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆ, '''ಪಂಚಶೀಲನಗರ''', ಬೆಂಗಳೂರು. ==
 
== ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆ, '''ಪಂಚಶೀಲನಗರ''', ಬೆಂಗಳೂರು. ==
 +
ಈ ಶಾಲೆಯ ವತಿಯಿಂದ ಮುಖ್ಯ ಶಿಕ್ಷಕರು ಆಯ್ಕೆ ಮಾಡಿಕೊಂಡಿದ್ದ ಪ್ರಕಲ್ಪದ ವಿಷಯ ' ಸುಸಜ್ಜಿತ ಗ್ರಂಥಾಲಯ'. ಶಾಲೆಯಲ್ಲಿ ಲಭ್ಯವಿರುವ ಎಲ್ಲಿ ಎಲ್ಲಿಯೋ ಹರಡಿಹೋಗಿದ್ದ ಪುಸ್ತಕಗಳನ್ನು ಒಟ್ಟಾಗಿಸಿ ಲಘು ಶಾಲಾ ಗ್ರಂಥಾಲಯವನ್ನು ರೂಪಿಸುವುದಾಗಿದೆ. ಆದರೆ ಇಲ್ಲಿನ ಮುಖ್ಯ ಸವಾಲು ಕೊಠಡಿಯದು. ಸುಸಜ್ಜತ ಗ್ರಂಥಾಲಯಕ್ಕಾಗಿ ಮುಖ್ಯ ಶಿಕ್ಷಕರ ಕೊಠಡಿಯನ್ನೆ ಅರ್ಧ ಭಾಗಮಾಡಿ ಉತ್ತಮ ಶಾಲಾ ಗ್ರಂಥಾಲಯವನ್ನು ರೂಪಿಸಿಕೊಂಡಿರುವುದೇ ಆಗಿದೆ. ಮೊದಲು ಶಿಕ್ಷಕರ ಜೊತೆ ಚರ್ಚಿಸಿ ಶಾಲೆಯಲ್ಲಿನ ಪುಸ್ತಕ ಸಂಪನ್ಮೂಲವನ್ನು ಸಂಗ್ರಹಿಸಿಕೊಳ್ಳಲಾಯಿತು. ನಂತರ ಅದಕ್ಕೆ ಅಗತ್ಯವಿರುವ ಪುಸ್ತಕ ಖಾನೆಗಳನ್ನು ಜೋಡಿಸಿಕೊಳ್ಳಲಾಯಿತು. ಇದನ್ನು ಇರಿಸಲು ಮುಖ್ಯಶಿಕ್ಷಕರ ಕೊಠಡಿಯನ್ನೆ ಬಳಸಿಕೊಳ್ಳಲಾಯಿತು. ನಂತರ ಶಾಲಾ ಮಹಡಿಯ ತುದಿಗಳಲ್ಲೂ ಸಹ ಖಾನೆಗಳನ್ನು ಇರಿಸಿ ಅಲ್ಲೂ ಸಹ ಮಕ್ಕಳಿಗೆ ಅನುಕೂಲವಾಗುವ ಕೆಲವು ಪುಸ್ತಕಗಳನ್ನು ಇಡಲಾಗಿತ್ತು.
 +
 +
ಪ್ರಸ್ತುತ ಮಕ್ಕಳಿಗೆ ಪ್ರತಿವಾರವು ಸಹ ಪುನರಾವರ್ತನೆಯಾಗುವಂತೆ ಒಂದು ದಾಖಲೆ ಪುಸ್ತಕದಲ್ಲಿ ಸರಳ ವಾಕ್ಯಗಳಿರುವ,ಚಿತ್ರಗಳಿರುವ, ಪುಟ್ಟ ಪುಟ್ಟ ಪುಸ್ತಕಗಳನ್ನು ನೀಡಲಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಓದುವ ಹವ್ಯಾಸ ಸಹ ಹೆಚ್ಚಾಗಿದೆ. 
 +
 
{{Slidewiki|https://slidewiki.org/Presentation/107254/107254/#/slide-702813-1|https://slidewiki.org/deck/107254}}
 
{{Slidewiki|https://slidewiki.org/Presentation/107254/107254/#/slide-702813-1|https://slidewiki.org/deck/107254}}
   Line 60: Line 66:  
|
 
|
 
|}
 
|}
 +
 +
[[Category:Education Leadership and Management]]

Navigation menu