Dharwad DIET ICT Literacy Workshop July 1-3,2013 Read more

From Karnataka Open Educational Resources
Jump to navigation Jump to search
The printable version is no longer supported and may have rendering errors. Please update your browser bookmarks and please use the default browser print function instead.
Opening up a computer

"CPUನ್ನು ತೋರಿಸುತ್ತ ಈ  hardware workshopನ ಮುನ್ನ CPUನ ಹತ್ತಿರ ಹೋಗಲು ನಮಗೆ ಭಯವಾಗುತ್ತಿತು, ಆದರೆ ಈ HARDWARE WORKSHOPನ ನಂತರ computer ಎಂದರೆ ಇಷ್ಟೇನ ಅನಿಸುತ್ತಿದೆ, ಏಕೆಂದರೆ ಈ workshopನಲ್ಲಿ ನಾವೆ ನಮ್ಮ ಕೈಯಾರೆ computerನ್ನು assemble and dismantle ಮಾಡಿದ್ದೇವೆ ಇನ್ನು ಮುಂದೆ ನಾವುಗಳು ನಿರ್ಬಯವಾಗಿ computerನ್ನು ಕಾರ್ಯನಿರ್ವಹಿಸುವಂತೆ ನೋಡಿಕೋಳ್ಳಬಹುದು. ನನ್ನ ೩೨ ವರ್ಷದ experienceನಲ್ಲಿ ಎಷ್ಟೊ workshopನಲ್ಲಿ ಭಾಗವಹಿಸಿದ್ದೇನೆ, ಆದರೆ ಈ workshopನಿಂದ  ನನಗೆ ತುಂಬ ಕಲಿಕೆ ಆಗಿದೆ ಮತ್ತು ಈ ಕಲಿಕೆ ನನಗೆ ಬಹಳ ಖುಷಿ ಕೊಟ್ಟಿದೆ ಅಲ್ಲದೆ ನನ್ನ ಆಯುಷ್ಯ್ ವೆಲ್ಲವು ಈ ತರಬೇತಿಯಲ್ಲಿ ಕಲಿತಿದ್ದನ್ನು ಮರೆಯುವುದಿಲ್ಲ" - N.M.Shivalli, DIET Dharwad

Workshop Report