Anonymous

Changes

From Karnataka Open Educational Resources
no edit summary
Line 1: Line 1:  +
'''ಸರಕಾರಿ  ಪ್ರೌಢ ಶಾಲೆ ದೊಮ್ಮಲೂರು'''

'''ಪಾಠ : ಬಿನ್ನರಾಶಿಗಳು (ಚಟುವಟಿಕೆಗಳು)'''

'''ಪಾಠ : ಬಿನ್ನರಾಶಿಗಳು (ಚಟುವಟಿಕೆಗಳು)'''
Line 54: Line 55:
1/3 ನಲ್ಲಿ

1/3 ನಲ್ಲಿ

1/3

1/3

1/3

1/3

1/3

1 ಭಾಗ ತೆಗೆದರೆ ಉಳಿದ ಭಾಗ 2/3 .

1/3

1/3

1 ಭಾಗ ತೆಗೆದರೆ ಉಳಿದ ಭಾಗ 2/3 .

1/3

1/3

1/3

2/3 ಆಗಿದೆ .

2/3 ಆಗಿದೆ .

Line 107: Line 83:
ಮೋಸಿನ್ ಮತ್ತು ವಿಧ್ಯಾ : ಮಾಡಿ ತೋರಿಸಿದರು - 3/6 (ಬೇರೆ ಬೇರೆ ವಿಧಗಳಲ್ಲಿ)

ಮೋಸಿನ್ ಮತ್ತು ವಿಧ್ಯಾ : ಮಾಡಿ ತೋರಿಸಿದರು - 3/6 (ಬೇರೆ ಬೇರೆ ವಿಧಗಳಲ್ಲಿ)

1/6

1/6

1/6

1/6

1/6

1/6

1/6

1/6

1/6

1/6

1/6

1/6
Line 134: Line 95:       −
ಗುಂಪು ೨: ಈ ವಿಧ್ಯಾರ್ಥಿಗಳನ್ನು ಶ್ರೀಮತಿ ಶೀಲಾ ಮೇಡಮ್ ಮತ್ತು ಶ್ರೀಮತಿ ಜಯಂತಿ ಮೇಡಮ್ ಹಾಗೂ ರಂಜನಿ ಮತ್ತು ಗುರು.

'''ಗುಂಪು ೨''': ಈ ವಿಧ್ಯಾರ್ಥಿಗಳನ್ನು ಶ್ರೀಮತಿ ಶೀಲಾ ಮೇಡಮ್ ಮತ್ತು ಶ್ರೀಮತಿ ಜಯಂತಿ ಮೇಡಮ್ ಹಾಗೂ ರಂಜನಿ ಮತ್ತು ಗುರು.

ಎಲ್ಲಾ ಶಿಕ್ಷಕರು ಕೂಡಿಕೊಂಡು +1 ರಿಂದ  +10 ,ಹಾಗೂ -1 ರಿಂದ -10  ಮತ್ತು 0 ಕಾರ್ಡಗಳನ್ನು ತಯಾರಿಸಿದರು  ಸಂಖ್ಯಾ ರೇಖೆ ಎಳೆಯಲಾಯಿತು . ಮೊಟ್ಟ ಮೊದಲಿಗೆ 0 ದಿಂದ ಮುಂದುವರೆಸಿ +10  ರವರೆಗೆ ಯಾವ ಯಾವ ಸ್ಥಳಗಳಲ್ಲಿ ಯಾವ ಯಾವ ನಂಬರ ಬರುತ್ತೆ ಅಂತಾ ತಿಳಿಸಿ ಹೇಳಲಾಯಿತು . ಇದನ್ನು  ಸಂಖ್ಯಾ ರೇಖೆ ಮೇಲೆ ಮಕ್ಕಳು ಗುರುತಿಸಿದರು .

ಎಲ್ಲಾ ಶಿಕ್ಷಕರು ಕೂಡಿಕೊಂಡು +1 ರಿಂದ  +10 ,ಹಾಗೂ -1 ರಿಂದ -10  ಮತ್ತು 0 ಕಾರ್ಡಗಳನ್ನು ತಯಾರಿಸಿದರು  ಸಂಖ್ಯಾ ರೇಖೆ ಎಳೆಯಲಾಯಿತು .

ಮೊಟ್ಟ ಮೊದಲಿಗೆ 0 ದಿಂದ ಮುಂದುವರೆಸಿ +10  ರವರೆಗೆ ಯಾವ ಯಾವ ಸ್ಥಳಗಳಲ್ಲಿ ಯಾವ ಯಾವ ನಂಬರ ಬರುತ್ತೆ ಅಂತಾ ತಿಳಿಸಿ ಹೇಳಲಾಯಿತು . ಇದನ್ನು  ಸಂಖ್ಯಾ ರೇಖೆ ಮೇಲೆ ಮಕ್ಕಳು ಗುರುತಿಸಿದರು .

http://www.mathscore.com/math/free/lessons/mathTips/posNumberLine.gif

'''ಗುಂಪು ೧''': ಈ ವಿಧ್ಯಾರ್ಥಿಗಳನ್ನು ಶ್ರೀಮತಿ ರಾಧಾ ನಾರ್ವೇ ಮತ್ತು ಅಶೋಕ ಕೂಡಿಕೊಂಡು ಬಿನ್ನರಾಶಿಗಳ ತಿಳುವಳಿಕೆ ಮೂಡಿಸಲಾಯಿತು .

ಇದಾದ ಮೇಲೆ ಸಂಕಲನ ನಂಬರ ಮೇಲೆ ಸಂಕಲನ ಮತ್ತು ವ್ಯವಕಲನ ಸಂಖ್ಯೆಗಳ ಮೇಲಿನ ಸಂಕಲನ ಮತ್ತು ವ್ಯವಕಲನದ  ಚಟುವಟಿಕೆ ಮಾಡಲಾಯಿತು .

ಇಲ್ಲಿ ಶ್ರೀಮತಿ ರಾಧಾ ಮೇಡಮ್ ರವರು ವಿಧ್ಯಾರ್ಥಿಗಳಿಗೆ ಪ್ರಶ್ನೇಗಳನ್ನು ಕೆಳುತ್ತಾ ಉತ್ತರವನ್ನು ಪಡೆಯುತ್ತಿದ್ದರು .

3+4=7

ಒಂದು ಹಾಳೆಯನ್ನು ೧/೨ ಹೇಗೆ ಮಾಡುವದು ?

2+3=5

ವಿಧ್ಯಾ : ಎರಡು ಭಾಗಗಳನ್ನು ಕಟ್ ಮಾಡಿ ಸಮನಾಗಿ ತೋರಿಸುವದು .

ನಂತರ  ಧನಾತ್ಮಕ ಸಂಖ್ಯೆಗೆ  ಋಣಾತ್ಮಕ ಸಂಖ್ಯೆಯನ್ನು ಕೂಡುವದು ಮತ್ತು ಕಳೆಯುವ ಚಟುವಟಿಕೆ ಮಾಡಲಾಯಿತು .

½

½

http://image.absoluteastronomy.com/images/encyclopediaimages/n/nu/number-line.gif

ನಂತರ  ಧನಾತ್ಮಕ ಸಂಖ್ಯೆಗೆ  ಋಣಾತ್ಮಕ ಸಂಖ್ಯೆಯನ್ನು ಕೂಡುವದು ಮತ್ತು ಕಳೆಯುವ ಚಟುವಟಿಕೆ ಮಾಡಲಾಯಿತು .

ಪ್ರತಿ ಮಕ್ಕಳಿಗೆ ಅವಕಾಶವನ್ನು ಕೊಟ್ಟು  ಮಾಡಲಾಯಿತು .

3 ಅಂದರೆ ಅವರು ೦ ದಿಂದ 3 ಹೆಜ್ಜೆ ಮುಂದೆ ಹೊಗುವರು ಈ ತರಹ ಎಲ್ಲ ಮಕ್ಕಳಿಗೆ ಮಾಡಲಾಯಿತು .

ಎಲ್ಲಾ ಮಕ್ಕಳು + ಅಂತಾ ಹೇಳಿದರು ಎಲ್ಲರು ಬಲಕ್ಕೆ ಹೋಗುತ್ತಿದ್ದರು ಮತ್ತು - ನಂಬರ ಹೇಳಿದರೆ ಎಲ್ಲರು ಎಡಕ್ಕೆ ಹೊಗುತ್ತಿದ್ದರು .

ಇದಾದ ಮೇಲೆ assessment ತರ ಮಕ್ಕಳಿಗೆ 5-10 ಸಮಸ್ಯೆಗಳನ್ನು ಕೋಡಲಾಯಿತು ಅದರ ಪ್ರಕಾರ ಅವರ ಬಿಡಿಸಿ ತೋರಿಸಿದರು .

ಜಾಸ್ತಿ ಮಕ್ಕಳು ನಂಬರ ಲೈನ್ ಮೇಲೆ ತಪ್ಪು ಇರಲಾರದೆ ಮಾಡಿದರು . ಸಂಖ್ಯಾ ರೇಖೆ  ಇರಲಾರದೆ ಕೊಟ್ಟರೆ ಸ್ವಲ್ಪ ತಪ್ಪು ಮಾಡಿದರು .

ಇಲ್ಲಿ ಕೆವಲ ಮೂರು ವಿಧ್ಯಾರ್ಥಿಗಳು ಮಾತ್ರ ತಪ್ಪು ಮಾಡಿದರು ಅವರು ಸ್ಟೀಪನ್ ,ಜೀವಾ ಮತ್ತು ರಂಜೀತ್ ಇವರಿಗೆ ಮತ್ತೆ ಸಂಖ್ಯಾ ರೇಖೆ ಮೇಲೆ ಮತ್ತೊಮ್ಮೆ ತಿಳಿಸಿಹೇಳಲಾಯಿತು.  ಉಳಿದವರು ಎಲ್ಲ ಸರಿಯಾಗಿ ಮಾಡಿದ್ದಾರೆ  .