GGHS Yadgir

From Karnataka Open Educational Resources
(diff) ← Older revision | Latest revision (diff) | Newer revision → (diff)
Jump to navigation Jump to search

ನಮ್ಮ ಶಾಲೆಯ ಬಗ್ಗೆ / About Our School

ಸರಕಾರಿ ಕನ್ಯೆ ಪ್ರೌಢ ಶಾಲೆಯು ಯಾದಗಿರ ನಗರಪ್ರದೇಶದಲ್ಲಿದೆ ಇದು ಸಪ್ನಾ ಆಟದ ಮೈದಾನದ ಸಮೀಪ ಇದೆ . ಇದು ಕೇವಲ ಹೆಣ್ಣು ಮಕ್ಕಳ ಸಂಯುಕ್ತ ಫ್ರೌಡಶಾಲೆಯಾಗಿದ್ದು, 8,9 ಮತ್ತು 10 ನೇ ತರಗತಿಗಳನ್ನು ಒಳಗೊಂಡಿದೆ. ಶಾಲಾ ಕೋಡ್ :29331026208.
GGHS Yadgir is located in Yadgir town near to Sapna grounds. This is Girls only Secondary school with classes from 8th to 10th standard. School code is 29331026208.
ಈ ಶಾಲೆಯಲ್ಲಿರುವ ಮಕ್ಕಳ ಸಂಖ್ಯೆ ಈ ಕೆಳಕಂಡಂತಿದೆ
School children strength details are as below:

  • 8ನೇ ತರಗತಿ -8th Standard : 52
  • 9ನೇ ತರಗತಿ -9th Standard : 99
  • 10ನೇ ತರಗತಿ -10th Standard: 71

ಒಟ್ಟು ಮಕ್ಕಳ ಸಂಖ್ಯೆ - 222
Total Students strength is -222.



ನಮ್ಮ ಶಾಲೆ ನೆಲೆಸಿರುವ ನಕ್ಷೆ /School Location Map

Loading map...

ವಿದ್ಯಾರ್ಥಿಗಳ ನುಡಿ /Student speak

ಶಿಕ್ಷಕರುಗಳ ನುಡಿ /Teacher speak

ಮುಖ್ಯ ಶಿಕ್ಷಕರ ನುಡಿ / Head Teacher speak

ಶಾಲಾ ಪ್ರೊಫೈಲ್ /School Profile

ವಿದ್ಯಾರ್ಥಿಗಳ ಸಂಖ್ಯಾಬಲ /Student Strength

Class Total Students Girls Boys

ಶಿಕ್ಷಕರ ಪ್ರೊಫೈಲ್ /Teacher Profile

ಹೆಸರು Name ಹುದ್ದೆ Designation
ಯೂಸುಪ್ ಖಾನ ಸರ
Yousuf Khan Sir
ಮುಖ್ಯ ಶಿಕ್ಷಕರು (ಗಣಿತ)
Head Teacher (Maths)
ಜ್ಯೋತಿ G -
Jyothi G Madam
ಸಹಶಿಕ್ಷಕರು (ವಿಜ್ಞಾನ)
Assistant Teacher (Science)
ಬಬಿತಾ ಮೇಡಮ್
Babitha Madam
ಸಹಶಿಕ್ಷಕರು (ಸಮಾಜ ವಿಜ್ಞಾನ)
Assistant Teacher (Social Science)
ಬಸವರಾಜೇಶ್ವರಿ ಮೇಡಮ್ -
Basavarajeshwari Madam
ಸಹಶಿಕ್ಷಕರು (ಕನ್ನಡ)
Assistant Teacher (Kannada)
ಹಣಮಂತರಾವ ಸರ -
Hanamanthrao Sir
ಸಹಶಿಕ್ಷಕರು (ಹಿಂದಿ)
Assistant Teacher (Hindi)
ಕವಿತಾ M K ಮೇಡಮ -
Kavita M K Madam
ಸಹಶಿಕ್ಷಕರು (ಗಣಿತ)
Assistant Teacher (ಗಣಿತ)
ರಾಧಾ M ಮೇಡಮ -
Radha M Madam
ಸಹಶಿಕ್ಷಕರು (ಇಂಗ್ಲೀಷ್)
Assistant Teacher (Kannada)
ಶೀಣ್ಣೂರ ಚನ್ನಬಸಪ್ಪ ಸರ -
Shinnoor Chanbasappa Sir
ಸಹಶಿಕ್ಷಕರು (ದೈಹಿಕ ಶಿಕ್ಷಣ)
Assistant Teacher (Physical education)
ಶೇಖ ಖಾಜಾ ಹುಸೇನ್ ಸರ್ -
Shaik Khaja Hussain Sir
-Assistant Teacher (Kannada-Arts)
ವಿರಣ್ಣ ಗೌಡ ಸರ್ -
Veeranna Gouda Sir
ಪ್ರಥಮ ದರ್ಜೆಯ ಸಹಾಯಕರು


ಎಸ್ ಡಿ ಎಮ್ ಸಿ ಸದಸ್ಯರ ವಿವರ /SDMC Members

ನಮ್ಮ ಶಾಲೆಯನ್ನು ಬೆಂಬಲಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು /Non Governmental organizations supporting the school

ಶಾಲಾ ಮೂಲಭೂತ ವ್ಯವಸ್ಥೆ /Educational Infrastructure

ಶಾಲಾ ಕಟ್ಟಡ ಮತ್ತು ತರಗತಿ ಕೊಠಡಿ ‌‌ /School building and classrooms

ಆಟದ ಮೈದಾನ /Playground

ಗ್ರಂಥಾಲಯ ‌‌‌‌‌‌‌‌‌‌‌‌‌/Library

ವಿಜ್ಞಾನ ಪ್ರಯೋಗಾಲಯ /Science Lab

ಪ್ರಯೋಗಾಲಯ /ICT Lab

ಶಾಲಾ ಅಭಿವೃದ್ಧಿ ಯೋಜನೆ /School Development Plan

  1. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ವರ್ಗಗಳು
  2. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಮನೆ ಭೇಟಿ.
  3. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಪಾಲಕರೊಂದಿಗೆ ಚರ್ಚೆ
  4. ವಿದ್ಯಾರ್ಥಿಗಳೊಂದಿಗೆ ಸಂವಾದ

ಶಾಲಾ ಸೌಲಭ್ಯಗಳು

  1. ಉಚಿತ ಸಮವಸ್ರ್ತ
  2. ಉಚಿತ ಪಠ್ಯಪುಸ್ತಕಗಳು
  3. ಉತ್ತಮವಾದ ಗ್ರಂಥಾಲಯ ಸೌಲಭ್ಯ
  4. ವಿಜ್ಞಾನ ಪ್ರಯೋಗಾಲಯ
  5. ಗಣಕಯಂತ್ರದ ಪ್ರಯೋಗಾಲಯ
  6. ಉಚಿತ ಸೈಕಲ್ ವಿತರಣೆ
  7. ಕುಡಿಯುವ ನೀರಿನ ಸೌಕರ್ಯ
  8. ವಿದ್ಯಾರ್ಥಿ/ನಿಯರಿಗೆ ಶೌಚಾಲಯ
  9. ಕುಳಿತುಕೊಳ್ಳಲು ಉತ್ತಮವಾದ ಡೆಸ್ಕ್ ಗಳು
  10. ಪಠ್ಯಕ್ಕೆ ಸಂಬಂಧಿಸಿದಂತೆ ಭೋದನೋಪಕರಣಗಳು

ಶಾಲಾ ಶೈಕ್ಷಣಿಕ ಕಾರ್ಯಕ್ರಮ /School academic programme

ಕನ್ನಡ /Kannada

ಇಂಗ್ಲೀಷ್ /English

ಹಿಂದಿ/Hindi

ಗಣಿತ /Mathematics

ವಿಜ್ಞಾನ /Science

ಸಮಾಜ ವಿಜ್ಞಾನ /Social Science

ಐಟಿಸಿ/ICT

ಶಾಲಾ ಕಾರ್ಯಕ್ರಮಗಳು /School events

2015

2014