GHS Agara

From Karnataka Open Educational Resources
Jump to navigation Jump to search

ನಮ್ಮ ಶಾಲೆಯ ಬಗ್ಗೆ / About GHS Agara

ಅಗರ ಗ್ರಾಮವು ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ನೆಲೆಸಿದೆ.ನಮ್ಮ ಶಾಲೆಯು ವರ್ತುಲ ರಸ್ತೆಗೆ ಸಮೀಪದಲ್ಲಿ ಅಂದರೆ ಎಚ್ ಎಸ್ ಆರ್ ಲೇಔಟ್ ನಿಂದ ವೈಟ್ ಫೀಲ್ಡ್‌ಗೆ ತೆರಳುವ ಮಾರ್ಗದಲ್ಲಿದೆ.ನಮ್ಮ ಶಾಲೆಗೆ ಸಮೀಪವಿರುವ ಪೂರಿ ಜಗನ್ನಾಥ ಮತ್ತು ಬೃಹತ್ ಹನುಮಾನ್ ವಿಗ್ರಹ ಪ್ರಸಿದ್ದವಾದದ್ದು. ಬೆಂಗಳೂರಿನ ಪುರಾತನ ಕೆರೆಗಳಲ್ಲಿ ಅಗರ ಕೆರೆ ಸಹ ಒಂದು.

  1. 18-10-2013 ರಂದು ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ನಮ್ಮ ಶಾಲೆಯ ಬಗೆಗಿನ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿರಿ

ನಮ್ಮ ಶಾಲೆ ನೆಲೆಸಿರುವ ನಕ್ಷೆ / School Location Map

Loading map...

ವಿದ್ಯಾರ್ಥಿಗಳ ನುಡಿ / Student speak

ಶಿಕ್ಷಕರುಗಳ ನುಡಿ / Teacher speak

ಮುಖ್ಯ ಶಿಕ್ಷಕರ ನುಡಿ / Head Teacher speak

ಶಾಲಾ ಪ್ರೊಫೈಲ್/School Profile

ವಿದ್ಯಾರ್ಥಿ ಸಂಖ್ಯಾಬಲ/Student Strength

ಮಕ್ಕಳ ದಾಖಲಾತಿ ವಿವರ : 2015- 2016
ತರಗತಿ ಪರಿಶಿಷ್ಟಜಾತಿ ಪರಿಶಿಷ್ಟ ಪಂಗಡ ಇತರೆ ಒಟ್ಟು ಒಟ್ಟು ಮೊತ್ತ
ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು
8A 6 13 - - 13 29 19 42
8B 13 11 1 - 14 23 28 34
8C 11 12 3 3 24 13 38 28
8D 9 7 1 1 24 22 34 30
ಒಟ್ಟು 39 43 5 4 75 87 119 134 253
9A 16 12 1 - 28 20 45 32
9B 14 15 1 - 22 24 37 39
9C 10 9 3 1 19 21 32 31
9D 14 6 2 - 25 17 41 23
9E 13 9 3 2 29 12 45 23
ಒಟ್ಟು 67 51 10 3 123 94 200 148 348
10A 7 5 1 1 21 19 39 25
10B 8 10 2 1 18 20 28 31
10C 9 7 - - 17 20 26 27
10D 10 8 - - 25 9 35 17
10E 19 14 - 1 5 10 24 25
ಒಟ್ಟು 53 44 3 3 86 78 142 125 267
ಒಟ್ಟು ಮೊತ್ತ 189 138 18 10 284 259 461 407 868

ಶಿಕ್ಷಕರ ಪ್ರೊಫೈಲ್/Teacher Profile

ಹೆಸರು Name ಹುದ್ದೆ Designation ವಿದ್ಯಾರ್ಹತೆ Qualification ಬೋಧನಾ ಅನುಭವ Teaching Experience
ವೀಣಾ ಕುಮಾರಿ ಮೇಡಮ
Veena Kumari Madam
ಮುಖ್ಯ ಶಿಕ್ಷಕರು
Head Teacher
ದಾಕ್ಷಯಣಿ ಟಿ.ಆರ್.ಮೇಡಮ
Dakshayani T R Madam.
ಸಹಶಿಕ್ಷಕರು (ವಿಜ್ಞಾನ)
Assistant Teacher (science)
ಬಿ.ಎಸ್ಸಿ ,ಬಿ ಎಡ್
Bsc. B.Ed
21ವರ್ಷ
21year
ಮಂಜುನಾಥ ಕೆ.ಎಲ್. ಸರ್
Manjunatha K L sir
ಸಹಶಿಕ್ಷಕರು (ಸಮಾಜ ವಿಜ್ಞಾನ)
Assistant Teacher (Social science)
ಎಂ ಎ,ಬಿ ಎಡ್
MA Bed
21ವರ್ಷ
21 year
ಜಯಂತಿ ಮೇಡಮ್
Jayanthi P Madm
ಸಹಶಿಕ್ಷಕರು (ಹಿಂದಿ)
Assistant Teacher (Hindi)
ಬಿ ಎ,ಬಿ ಎಡ್
B A B.Ed
22ವರ್ಷ
22 year
ವಿಜಯಲಕ್ಷ್ಮೀ ಮೇಡಮ
Vijayalakshmi Madam.
ಸಹಶಿಕ್ಷಕರು (ವಿಜ್ಞಾನ)
Assistant Teacher (science)
ಎಂ ಎಸ್ಸಿ,ಬಿ ಎಡ್
Msc Bed
21ವರ್ಷ
21 year
ಭಗೀರಥಿ ಹೆಗ್ಗಡೆ ಮೇಡಮ
Bhagirathi Heggade Madam
ಸಹಶಿಕ್ಷಕರು (ಕನ್ನಡ)
Assistant Teacher (Kannada)
ಎಂ ಎ,ಬಿ ಎಡ್
MA Bed
20ವರ್ಷ
20year
ಶಾಂತಲಾ ಎಸ್ ಮೇಡಮ
Shantala s Madam
ಸಹಶಿಕ್ಷಕರು (ಗಣಿತ)
Assistant Teacher (Maths)
ಎಂ ಎಸ್ಸಿ,ಬಿ ಎಡ್
Msc Bed
18ವರ್ಷ
18 year
ಸುಬ್ಬಲಕ್ಷ್ಮೀ ಎಂ.ಕೆ.ಮೇಡಮ
Subbalaxmi M K Madam
ಸಹಶಿಕ್ಷಕರು (ಸಮಾಜ ವಿಜ್ಞಾನ)
Assistant Teacher (Social science)
ಎಂ ಎ,ಬಿ ಎಡ್
MA Bed
18ವರ್ಷ
18year
ಆನಂದಕುಮಾರ ವೈ.ಎಂ.ಸರ್
Anandakumar Y M sir
ಸಹಶಿಕ್ಷಕರು (ಗಣಿತ)
Assistant Teacher (Maths)
ಬಿ.ಎಸ್ಸಿ ,ಬಿ ಎಡ್
Bsc. B.Ed
18ವರ್ಷ
18 year
ಉಷಾ ಎಚ್.ಎಂ.ಮೇಡಮ
Usha H M Madam
ಸಹಶಿಕ್ಷಕರು (ಗಣಿತ)
Assistant Teacher (Maths)
ಎಂ ಎಸ್ಸಿ,ಬಿ ಎಡ್
Msc Bed
17ವರ್ಷ
17 year
ಶಕೀಲಾ ಎಂ ಎಚ್ ಮೇಡಮ
Shakeela M H Madam
ಸಹಶಿಕ್ಷಕರು (ಇಂಗ್ಲೀಷ್)
Assistant Teacher (English)
ಎಂ ಎ ,ಬಿ ಎಡ್
MA Bed
16ವರ್ಷ
16 year
ಅದಪ್ಪ ಪಸೊಡಿ ಸರ್
Adappa Pasodi sir
ಸಹಶಿಕ್ಷಕರು (ಇಂಗ್ಲೀಷ್)
Assistant Teacher (English)
ಎಂ ಎ ,ಬಿ ಎಡ್
MA Bed
26ವರ್ಷ
26 year
ಶಿವ ಮಾರುತಿ ಅಣಜಿ ಸರ್
Shiva Maaruti Anaji
ಸಹಶಿಕ್ಷಕರು (ಚಿತ್ರಕಲೆ)
Assistant Teacher (Drawing Teacher)
06ವರ್ಷ
06 year
ಮಂಜುಳಾ ಮಾತೋಡಾ ಮೇಡಮ
Manjula Matoda Madam
ಸಹಶಿಕ್ಷಕರು (ಕನ್ನಡ)
Assistant Teacher (Kannada)
ಎಂ ಎ,ಬಿ ಎಡ್
MA Bed
15ವರ್ಷ
15year
ಉಮಾ ಎಸ್ ಮೇಡಮ
Uma S Madam
ಸಹಶಿಕ್ಷಕರು (ಗಣಿತ)
Assistant Teacher (Maths)
ಎಂ ಎಸ್ಸಿ,ಬಿ ಎಡ್
Msc Bed
11ವರ್ಷ
11 year
ವೀಣಮ್ಮ ಎಚ್.ಮೇಡಮ
Veenamma H Madam
ಸಹಶಿಕ್ಷಕರು (ಕನ್ನಡ)
Assistant Teacher (Kannada)
ಎಂ ಎ,ಬಿ ಎಡ್
MA Bed
26ವರ್ಷ
26year
ಮಂಜು ಕೆ.ಸಿ. ಸರ್
Manju K C sir.
ಸಹಶಿಕ್ಷಕರು (ವಿಜ್ಞಾನ)
Assistant Teacher (science)
ಎಂ ಎಸ್ಸಿ,ಬಿ ಎಡ್
Msc Bed
08ವರ್ಷ
08 year
ಈಶ್ವರ ಹೆಗ್ಗಡೆ ಸರ್
Eshwara Heggade Sir
ಸಹಶಿಕ್ಷಕರು (ಸಮಾಜ ವಿಜ್ಞಾನ)
Assistant Teacher (Hindi)
ಬಿ ಎ,ಬಿ ಎಡ್
B A B.Ed
26ವರ್ಷ
26 year
ಉಮಾದೇವಿ ಪಿ.ಎ.ಮೇಡಮ
Umadevi P A Madam
ಸಹಶಿಕ್ಷಕರು (ಸಮಾಜ ವಿಜ್ಞಾನ)
Assistant Teacher (Social science)
ಬಿ ಎ,ಬಿ ಎಡ್
B A B.Ed
30ವರ್ಷ
30 year
ಶ್ವೇತಾ ಪಿ ಮೇಡಮ್
Shwetha P Madam
ಸಹಶಿಕ್ಷಕರು (ಗಣಿತ)
Assistant Teacher (Maths)
ಬಿ.ಎಸ್ಸಿ ,ಬಿ ಎಡ್
Bsc. B.Ed
05ವರ್ಷ
05year
ಪದ್ಮ ಎಮ್ ಮೇಡಮ್
Padma M Madam
ದ್ವಿ ಸ ಸ
SDA
16ವರ್ಷ
16 year
ರಮೇಶ್ ಕುಮಾರ್ ಸರ್
Ramesh Kumar Sir
ಸಹಶಿಕ್ಷಕರು (ಸಮಾಜ ವಿಜ್ಞಾನ)
PE Teacher
11ವರ್ಷ
11 year

ಎಸ್ ಡಿ ಎಮ್ ಸಿ ಸದಸ್ಯರು/SDMC Members

ನಮ್ಮ ಶಾಲೆಯನ್ನು ಬೆಂಬಲಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು/Non Governmental organizations supporting the school

ಶಾಲಾ ಮೂಲಭೂತ ವ್ಯವಸ್ಥೆ/Educational Infrastructure

ಶಾಲಾ ಕಟ್ಟಡ ಮತ್ತು ತರಗತಿ ಕೊಠಡಿಗಳು/School building and classrooms

ಆಟದ ಮೈದಾನ/Playground

ಗ್ರಂಥಾಲಯ/Library

ವಿಜ್ಞಾನ ಪ್ರಯೋಗಾಲಯ/Science Lab

ಐ ಸಿ ಟಿ ಪ್ರಯೋಗಾಲಯ/ICT Lab

ಶಾಲಾ ಅಭಿವೃದ್ದಿ ಯೋಜನೆ/School Development Plan

Please upload school development plan documents

ಶಾಲಾ ಶೈಕ್ಷಣಿಕ ಕಾರ್ಯಕ್ರಮ/School academic programme

ಕನ್ನಡ/Kannada

ಇಂಗ್ಲಿಷ್/English

ಹಿಂದಿ/Hindi

ಗಣಿತ/Mathematics

ವಿಜ್ಞಾನ/Science

A program for integrating ICT into science education, and for general ICT learning is being facilitated by Ms Thanuja in the school. The program will broadly follow the syllabus created by IT for Change, for the ICT@Schools phase 3 program of DSERT

ಸಮಾಜ ವಿಜ್ಞಾನ/Social Science

ಐ ಸಿ ಟಿ ತರಗತಿಗಳು/ICT classes

ಶಾಲಾ ಕಾರ್ಯಕ್ರಮಗಳು/School events

2015

  • Mathematics and Science Teachers ICT workshop

  • The workshop on Ubuntu was conducted in our school on 10/01/2015 to Maths and Science teachers. Ranjani madam and other RPs from ITfC gave us training about different educational tools. Madam explained it well. Teachers also appreciated the workshop. Some teachers want to learn basics of computer and they are ready to spend more time to learn. Thanks to IT for change

Anand kumar YM
Govt High School Agara.

2014

ಸೆಂಪ್ಟಂಬರ್

  1. ಶಿಕ್ಷಕರ ದಿನಾಚರಣೆ ಸೆಪ್ಟಂಬರ್ ೫
  2. ಸಾಕ್ಷರತೆ ದಿನಾಚರಣೆ:೮/೦೯/೨೦೧೪ ರಂದು
  3. ವಿಶ್ವೇಶ್ವರಯ್ಯ ದಿನಾಚರಣೆ:ಸೆಪ್ಟಂಬರ್ ೧೫

ಆಗಸ್ಟ್

  1. ಪ್ರತಿಭಾ ಕಾರಂಜಿ:ಆಗಸ್ಟ್ ೧೧
  2. ಸ್ವಾತಂತ್ರ್ಯ ದಿನಾಚರಣೆ :ಆಗಸ್ಟ್ ೧೫
  3. FA೨:ದಿನಾಂಕ ೨೬ ಮತ್ತು ೨೭ ಆಗಸ್ಟ್ ೧೦ನೇ ತರಗತಿ ಮಕ್ಕಳಿಗೆ FA೨ ಪರೀಕ್ಷೆ

ಜುಲೈ

  1. ಕ್ಲಸ್ಟರ್ ಮಟ್ಟದ ಆಟಗಳು:ದಿನಾಂಕ ೨೨/೦೭/೨೦೧೪ ರಿಂದ ೨೪/೦೭/೨೦೧೪
  2. FA1:೧೦ ನೇತರಗತಿ ಮಕ್ಕಳಿಗೆ FA1 ಪರೀಕ್ಷೆಯನ್ನು ಜುಲೈ ೩೦ ಮತ್ತು ೩೧

ಜೂನ್

  1. ಶಾಲೆಯ ಆರಂಭೋತ್ಸವ:
  2. ವಿಶ್ವ ಪರಿಸರ ದಿನಾಚರಣೆ:ಜೂನ್ ೫