GHS Beratena Agrahara

From Karnataka Open Educational Resources
Revision as of 09:52, 14 April 2021 by Vedavathi (talk | contribs) (→‎January 2017)
(diff) ← Older revision | Latest revision (diff) | Newer revision → (diff)

ನಮ್ಮ ಶಾಲೆಯ ಬಗ್ಗೆ / About GHS Beratena Agrahara

ಶಾಲೆ ನೆಲೆಸಿರುವ ನಕ್ಷೆ / School Location Map

Loading map...

ವಿದ್ಯಾರ್ಥಿಗಳ ನುಡಿ / Student speak

ಶಿಕ್ಷಕರ ನುಡಿ/Teacher speak

ಮುಖ್ಯಶಿಕ್ಷಕರ ನುಡಿ/Head Teacher speak

ಶಾಲಾ ಪ್ರೊಫೈಲ್/School Profile

ವಿದ್ಯಾರ್ಥಿಗಳ ಸಂಖ್ಯಾಬಲ/Student Strength

Class Medium Girls Boys Total!
8th A English 36 25 61
8th B Kannada 28 22 50
8th C Kannada 24 26 50
9th A English 40 33 73
9th B Kannada 43 25 68
9th C Kannada 36 31 67
10th A English 29 30 59
10th B Kannada 34 26 60
10th C Kannada 37 24 61

ಶಿಕ್ಷಕರ ಮಾಹಿತಿ/Teacher Profile

ಹೆಸರು Name ಹುದ್ದೆ Designation ವಿದ್ಯಾರ್ಹತೆ Qualification ಬೋಧನಾ ಅನುಭವ Teaching Experience
ಶ್ರೀಮತಿ. ವಿ.ವಿಮಲ
Smt. V Vimala
ಮುಖ್ಯ ಶಿಕ್ಷಕರು
Head Teacher
ಕೆಇಎಸ್,ಎಂ ಎ,ಬಿ ಎಡ್
KES,MA,Bed
17ವರ್ಷ
17 year
ಶ್ರೀಮತಿ. ಲಕ್ಕದಾಸಿ
Smt. Lakkadasi
ಸಹಶಿಕ್ಷಕರು (ಇಂಗ್ಲೀಷ್)
Assistant Teacher (English)
ಬಿ ಎ,ಬಿ ಎಡ್,ಪಿ.ಜಿ.ಡಿ.ಇ.ಎಲ್ ಟಿ
B A, B.Ed,P.G.D.E.LT
25ವರ್ಷ
25 year
ಶ್ರೀಮತಿ. ಮಂಗಳಾ ಹೆಚ್.ಆರ್.
Smt. Mangala H R
ಸಹಶಿಕ್ಷಕರು (ಇಂಗ್ಲೀಷ್)
Assistant Teacher (English)
ಎಂ ಎ,ಬಿ ಎಡ್
MA,Bed
27ವರ್ಷ
27 year
ಶ್ರೀಮತಿ. ಪ್ರೀಯಾ ರೋಸ್.ಡಿ'ಸಿಲ್ವಾ
Smt. Priya Ros D' Silva
ಸಹಶಿಕ್ಷಕರು (ಗಣಿತ)
Assistant Teacher (Maths)
ಬಿ.ಎಸ್ಸಿ,ಎಂ ಎಡ್
Bsc,Med
21ವರ್ಷ
21 year
ಶ್ರೀಮತಿ. ಶ್ಯಾಮಲಾ ಎಂ. ಪ್ರಭು
Smt. Shyamala M Prabhu
ಸಹಶಿಕ್ಷಕರು (ಗಣಿತ)
Assistant Teacher (Maths)
ಬಿ.ಎಸ್ಸಿ,ಬಿ ಎಡ್
Bsc. B.Ed
19 ವರ್ಷ
19 year
ಶ್ರೀಮತಿ. ಜಿ.ಗಾಯಿತ್ರಮ್ಮ
Smt. G Gayitramma
ಸಹಶಿಕ್ಷಕರು (ಸಮಾಜ ವಿಜ್ಞಾನ)
Assistant Teacher (Social science)
ಬಿಎ,ಎಂ.ಎಡ್
B A M.Ed
38ವರ್ಷ
38 year
ಶ್ರೀಮತಿ. ಕಾಂಚನಾ ಕುಲಕರ್ಣಿ
Smt. Kanchana kulakarni
ಸಹಶಿಕ್ಷಕರು (ಸಮಾಜ ವಿಜ್ಞಾನ)
Assistant Teacher (Social science)
ಬಿಎ,ಬಿ ಎಡ್
B A B.Ed
05 ವರ್ಷ
05 year
ಶ್ರೀಮತಿ. ತಿಲಕಾಮಣಿ ಸಿ.
Smt. Thilakamani C
ಸಹಶಿಕ್ಷಕರು (ವಿಜ್ಞಾನ)
Assistant Teacher (science)
ಎಂ ಎಸ್ಸಿ,ಬಿ ಎಡ್
Msc, Bed
12 ವರ್ಷ
12 year
ಶ್ರೀಮತಿ. ಯಶೋಧಾ ಟಿ.ಎಸ್
Smt.Yashoda T S
ಸಹಶಿಕ್ಷಕರು (ವಿಜ್ಞಾನ)
Assistant Teacher (science)
ಎಂ ಎಸ್ಸಿ,ಬಿ ಎಡ್
Msc, Bed
09 ವರ್ಷ
09 year
ಶ್ರೀಮತಿ. ಮೀನಾಕುಮಾರಿ
Smt. Meenakumari
ಸಹಶಿಕ್ಷಕರು (ಕನ್ನಡ)
Assistant Teacher (Kannada)
ಬಿಎ,ಬಿ ಎಡ್
B A B.Ed
22 ವರ್ಷ
22 year
ಶ್ರೀಮತಿ. ಎ.ಮಂಜುಳಾ
Smt. A Manjula
ಸಹಶಿಕ್ಷಕರು (ಹಿಂದಿ)
Assistant Teacher (Hindi)
ಎಂ ಎ,ಹಿಂದಿ ಶಿಕ್ಷಾಕ್
MA Hindi Shikshak
18 ವರ್ಷ
18 year
ಶ್ರೀಮತಿ. ಕುಸುಮಾ ಎಲ್.
Smt. Kusuma L
ಸಹಶಿಕ್ಷಕರು (ಹಿಂದಿ)
Assistant Teacher (Hindi)
ಹಿಂದಿ ಶಿಕ್ಷಾಕ್
Hindi Shikshak
21 ವರ್ಷ
21 year
ಶ್ರೀ ಗೋಪಾಲ ರೆಡ್ಡಿ ವಿ
Sri Gopala Reddy V
ಸಹಶಿಕ್ಷಕರು (ದೈ.ಶಿ)
Assistant Teacher (P.E)
ಬಿ ಎ,ಬಿಪಿ ಎಡ್
BA,BPed
31 ವರ್ಷ
31 year
ಶ್ರೀಮತಿ. ವಾಸಂತಿ ಆರ್. ಜೋಶಿ
Smt. Vasanthi R Joshi
ಸಹಶಿಕ್ಷಕರು (ಕ್ರಾಪ್ಟ)
Assistant Teacher (Craft)
ಚಿತ್ರಕಲೆ
Dip. Drawing
25ವರ್ಷ
25 year

ನಮ್ಮ ಸಮುದಾಯ/ My Community

ಎಸ್‌ಡಿ‌ಎಮ್‌ಸಿ ಸದಸ್ಯರು /SDMC Members

SDMC ಸದಸ್ಯರ ಹೆಸರು ಪದನಾಮ
ಮುನಿರಾಜು.ಸ್ ಅಧ್ಯಕ್ಷರು
ಶ್ರೀ ಸತ್ಯಮೂತಿ೯ ಸದಸ್ಯರು
ಸರಸ್ವತಿ ಸದಸ್ಯರು
ರುಕ್ಮಿಣಿ ಸದಸ್ಯರು
ದೀಪ ಸದಸ್ಯರು
ಸೀತಾರಾಮ ಸದಸ್ಯರು
ವೆಂಕಟೇಶ್ ಸದಸ್ಯರು
ಮುರಳಿ.ರ್ ಸದಸ್ಯರು

ನಮ್ಮ ಶಾಲೆಯನ್ನು ಬೆಂಬಲಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು/Non Governmental organizations supporting the school

ಶಾಲೆಯೆ ಮೂಲಭೂತ ವ್ಯವಸ್ಥೆ/Educational Infrastructure

ಶಾಲಾ ಕಟ್ಟಡ ಮತ್ತು ತರಗತಿ ಕೊಠಡಿಗಳು/School building and classrooms

ಆಟದ ಮೈದಾನ/Playground

ಗ್ರಂಥಾಲಯ/Library

ವಿಜ್ಞಾನ ಪ್ರಯೋಗಾಲಯ/Science Lab

ಐ ಸಿ ಟಿ ಪ್ರಯೋಗಾಲಯ/ICT Lab

ಶಾಲಾ ಅಭಿವೃದ್ಧಿ ಯೋಜನೆ/School Development Plan

Please upload school development plan documents

ಶಾಲಾ ಶೈಕ್ಷಣಿಕ ಕಾರ್ಯಕ್ರಮ/School academic programme

School time table

8th A 1 2 3 4 5 6 7 8
Monday SCIENCE KANNADA PE DRAWING SOCIAL HINDI MATHS ENGLISH
Tuesday SCIENCE KANNADA PE MORAL EDUCATION ENGLISH HINDI MATHS SOCIAL
Wednesday SCIENCE KANNADA MATHS HINDI DRAWING ENGLISH SOCIAL SOCIAL
Thursday SCIENCE ENGLISH KANNADA HINDI MATHS SOCIAL CCA CCA
Friday SCIENCE KANNADA MATHS HINDI SOCIAL LIBRARY PE ENGLISH
Saturday ENGLISH MATHS KANNADA SCIENCE
8th B 1 2 3 4 5 6 7 8
Monday KANNADA SOCIAL ENGLISH LIBRARY SCIENCE MATHS HINDI MORAL EDUCATION
Tuesday KANNADA PE ENGLISH MATHS DRAWING SCIENCE SOCIAL HINDI
Wednesday KANNADA PE SCIENCE MATHS SUPW SOCIAL HINDI ENGLISH
Thursday KANNADA SOCIAL SCIENCE MATHS KANNADA PHYSICS CCA
Friday KANNADA ENGLISH PE ENGLISH PHYSICS MATHS HINDI SOCIAL
Saturday MATHS HINDI SOCIAL LIBRARY
8th C 1 2 3 4 5 6 7 8
Monday HINDI MATHS SOCIAL SCIENCE ENGLISH KANNADA PHYSICS SOCIAL
Tuesday HINDI MATHS DRAWING SCIENCE KANNADA ENGLISH SOCIAL PHYSICS
Wednesday HINDI MATHS SOCIAL LIBRARY PE KANNADA SOCIAL ENGLISH
Thursday HINDI MATHS KANNADA DRAWING PE SCIENCE CCA CCA
Friday HINDI MATHS KANNADA MORAL EDUCATION PE SCIENCE PHYSICS
Saturday KANNADA ENGLISH MATHS SOCIAL
9th A 1 2 3 4 5 6 7 8
Monday HINDI SCIENCE KANNADA MATHS ENGLISH DRAWING PE SOCIAL
Tuesday HINDI SCIENCE KANNADA MATHS L.S ENGLISH SOCIAL PHYSICS
Wednesday HINDI SCIENCE KANNADA MATHS ENGLISH SOCIAL DRAWING LIBRARY
Thursday HINDI SCIENCE KANNADA MATHS ENGLISH SOCIAL CCA CCA
Friday HINDI PHYSICS KANNADA PE ENGLISH SOCIAL ENGLISH MATHS
Saturday KANNADA SOCIAL ENGLISH MATHS
9th B 1 2 3 4 5 6 7 8
Monday SOCIAL KANNADA MATHS PE HINDI SCIENCE LIBRARY ENGLISH
Tuesday SOCIAL KANNADA MATHS HINDI L.S SCIENCE DRAWING MORAL EDUCATION
Wednesday SOCIAL KANNADA MATHS PE HINDI MATHS ENGLISH DRAWING
Thursday SOCIAL KANNADA MATHS PE ENGLISH PHYSICS CCA CCA
Friday SOCIAL KANNADA ENGLISH MATHS HINDI PHYSICS ENGLISH KANNADA
Saturday SCIENCE SOCIAL MATHS HINDI
9th C 1 2 3 4 5 6 7 8
Monday SCIENCE SUPW SOCIAL MATHS KANNADA PE ENGLISH HINDI
Tuesday SCIENCE ENGLISH SOCIAL MATHS HINDI PE KANNADA DRAWING
Wednesday SCIENCE HINDI SOCIAL PHYSICS ENGLISH DRAWING KANNADA MORAL EDUCATION
Thursday SCIENCE SOCIAL ENGLISH MATHS KANNADA SOCIAL CCA CCA
Friday LIBRARY HINDI SOCIAL L.S MATHS PE KANNADA PHYSICS
Saturday HINDI MATHS KANNADA ENGLISH
10th A 1 2 3 4 5 6 7 8
Monday MATHS KANNADA SOCIAL HINDI LIBRARY SCIENCE MORAL EDUCATION PE
Tuesday MATHS KANNADA SOCIAL HINDI SCIENCE PHYSICS PE ENGLISH
Wednesday MATHS KANNADA SOCIAL HINDI L.S ENGLISH ENGLISH SUPW
Thursday MATHS KANNADA ENGLISH SCIENCE SOCIAL PHYSICS CCA CCA
Friday MATHS ENGLISH SOCIAL KANNADA SCIENCE HINDI DRAWING ENGLISH
Saturday MATHS KANNADA HINDI SOCIAL
10th B 1 2 3 4 5 6 7 8
Monday ENGLISH MATHS HINDI SCIENCE PE SOCIAL KANNADA DRAWING
Tuesday ENGLISH MATHS HINDI PE KANNADA SOCIAL MORAL EDUCATION ENGLISH
Wednesday ENGLISH MATHS LIBRARY SCIENCE KANNADA SOCIAL PHYSICS HINDI
Thursday ENGLISH MATHS KANNADA SOCIAL SCIENCE HINDI CCA CCA
Friday ENGLISH MATHS SCIENCE KANNADA PHYSICS SOCIAL HINDI PE
Saturday L.S MATHS KANNADA SOCIAL
10th C 1 2 3 4 5 6 7 8
Monday MATHS HINDI SCIENCE LIBRARY SOCIAL ENGLISH KANNADA PHYSICS
Tuesday MATHS HINDI SCIENCE SOCIAL ENGLISH KANNADA MORAL EDUCATION PE
Wednesday MATHS HINDI PE SOCIAL ENGLISH KANNADA PHYSICS SUPW
Thursday MATHS HINDI SCIENCE L.S SOCIAL KANNADA CCA CCA
Friday MATHS HINDI SCIENCE ENGLISH SOCIAL KANNADA MORAL EDUCATION DRAWING
Saturday MATHS ENGLISH SOCIAL KANNADA

ಕನ್ನಡ/Kannada

ಇಂಗ್ಲೀಷ್/English

ಹಿಂದಿ/Hindi

ಗಣಿತ/Mathematics

ವಿಜ್ಞಾನ/Science

ಸಮಾಜ ವಿಜ್ಞಾನ/Social Science

ಐ ಸಿ ಟಿ ತರಗತಿಗಳು/ICTclasses

ಶಾಲಾ ಕಾರ್ಯಕ್ರಮ/School events

2016-17ನೇ ವರ್ಷದ ಶಾಲಾ ಕಾರ್ಯಕ್ರಮಗಳು

ಸೆಪ್ಟೆಂಬರ್

  1. ರಸ ಪ್ರಶ್ನೆ ಕಾರ್ಯಕ್ರಮ[ಕುವಂಪು ಸಾಹಿತ್ಯಸಂಘ]
  2. ವಿಶ್ವ ಓಜೋನ್ ದಿನ ಆಚರಣ್ ಮತು ವಿದ್ಯಾರ್ದ್ತಿಗಳಿಂದ ಚಿತ್ರಕಲಾ ಸ್ಪರ್ದ[ಸಿ.ಎನ್ ಅರ್.ರಾವ್ ವಿಜ್ಞಾನಸಂಘ]
  3. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಅರಿವುಮೂಡಿಸುವ ಕಾರ್ಯಕ್ರಮ [ಚರಕ ಆರೋಗ್ಯ ಸಂಘ]
  4. ವಿನೋದ ಗಣಿತ ಕುರಿತು ಚಟುವಟಿಕೆ[ರಾಮಾನುಜಂ ಗಣಿತ ಸಂಘ]
  5. ಶಿಕ್ಷಕರ ದಿನಾಚರಣೇ

January 2017

  1. science exhibition
  2. Sports Day
  3. Swami Vivekananda Day celebration

IVRS Implementation

IVRS ಎಂಬುದು ಧ್ವನಿ ಕರೆಗಳನ್ನು ಕಳುಹಿಸುವ ಒಂದು ತಂತ್ರಾಂಶವಾಗಿದೆ. ಮಕ್ಕಳ ಕಲಿಕೆ, ಪ್ರಗತಿ, ಹಾಜರಾತಿ ಇತ್ಯಾದಿಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸಲು ಇದು ಸಹಕಾರಿಯಾಗುತ್ತದೆ. ಈ ತಂತ್ರಾಂಶದ ಮೂಲಕ ಶಾಲೆಯ ಸಿಬ್ಬಂದಿ ಪೋಷಕರಿಗೆ ತಿಳಿಸಬೇಕಿರುವ ಮಾಹಿತಿಯನ್ನು ಧ್ವನಿಮುದ್ರಣ ಮಾಡಿಕೊಂಡು ನಂತರ ಪೋಷಕರ ಮೊಬೈಲ್ ಸಂಖ್ಯೆಗಳನ್ನು IVRS ನಲ್ಲಿ ದಾಖಲಿಸಿ ಕರೆ ಕಳುಹಿಸಬಹುದು. ಪೋಷಕರ ಮೊಬೈಲ್‌ಗಳಿಗೆ ಕರೆ ರವಾನೆಯಾಗುತ್ತದೆ ಹಾಗು ಕರೆ ಸ್ವೀಕರಿಸಿದ ನಂತರ ಶಾಲೆಯವರು ಕಳುಹಿಸಿರುವ ಧ್ವನಿಮುದ್ರಣ ಪ್ರಸಾರಗೊಳ್ಳುತ್ತದೆ. ಈ ಮೂಲಕ ಸುಲಭವಾಗಿ ಪೋಷಕರನ್ನು ತಲುಪಲು ಸಾಧ್ಯವಾಗುತ್ತಿದೆ. ಪ್ರತ್ಯೇಕವಾಗಿ ಒಬ್ಬೊಬ್ಬ ವಿದ್ಯಾರ್ಥಿ ಪೋಷಕರಿಗೂ ಧ್ವನಿಕರೆ ಕಳುಹಿಸಬಹುದು ಹಾಗೆಯೇ ಸಾಮೂಹಿಕವಾಗಿ ಒಟ್ಟಿಗೆ ಒಂದಷ್ಟು ಪೋಷಕರಿಗೂ ಒಂದೇ ಸಂದೇಶವುಳ್ಳ ಧ್ವನಿಕರೆ ಕಳುಹಿಸಬಹುದು

9ನೇ ತರಗತಿ ಶಿಕ್ಷಕರು ಪೋಷಕರ ಸಭೆಗೆ ಭಾಗವಹಿಸಬೆಕೆಂದು ಪೋಷಕರಿಗೆ ಧ್ವನಿ ಸಂದೇಶ ಕಳುಹಿಸಿರುವುದು, ಇಲ್ಲಿ ಕೇಳಿ