Anonymous

Changes

From Karnataka Open Educational Resources
4,670 bytes added ,  04:13, 29 September 2016
no edit summary
Line 1: Line 1:  +
==ವಿದ್ಯಾರ್ಥಿಗಳ ನುಡಿ / Student speak==

{{#widget:Picasa|user=ghsejipura1@gmail.com|album=6233559755815148033|width=300|height=200|captions=1|autoplay=1|interval=5}}

==ಶಿಕ್ಷಕರ ನುಡಿ / Teacher speak==

'''ಸರ್ಕಾರಿ ಪ್ರೌಢ ಶಾಲೆ, ಈಜಿಪುರ , ಬೆಂಗಳೂರು ದಕ್ಷಿಣ ವಲಯ-೦೩

ವಿಜ್ಞಾನ ವಸ್ತು ಪ್ರದರ್ಶನ ವರದಿ'''

೨೦೧೫-೧೬ ನೇ ಸಾಲಿನಲ್ಲಿ , ದಿನಾಂಕ ೦೯-೦೨-೨೦೧೬ಮತ್ತು ೧೦-೦೨-೨೦೧೬ ರಂದು  ವಿಜ್ಞಾನ ವಸ್ತು ಪ್ರದರ್ಶನ IT for change ರವರ ಸಹಯೋಗದೊಂದಿಗೆ ಸರ್ಕಾರಿ ಪ್ರೌಢ ಶಾಲೆ , ಈಜಿಪುರ ಮತ್ತು ಸರ್ಕಾರಿ ಪ್ರೌಢ ಶಾಲೆ, ೯ನೇ ಬ್ಲಾಕ್ ಜಯನಗರ ಇಲ್ಲಿ ಏರ್ಪಡಿಸಲಾಗಿತ್ತು.

ವಿದ್ಯಾರ್ಥಿಗಳನ್ನು ಇಲ್ಲಿಂದ ಕರೆದುಕೊಂಡು ಹೋಗಲು cognizent  ಕಂಪನಿಯವರು ಬಸ್ಸಿನ ವ್ಯವಸ್ಥೆಯನ್ನು ಬಹಳ ಚೆನ್ನಾಗಿ ಮಾಡಿದ್ದರು. ಎಲ್ಲಾ ವಿದ್ಯಾರ್ಥಿ ಗಳು ಬಹಳ ಉತ್ಸಾಹದಿಂದ ಹೊರಟಿದ್ದರು. ೮ನೇ ಮತ್ತು ೯ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಾವೇ  ವಿಜ್ಞಾನ ಮತ್ತು ಗಣಿತಕ್ಕೆ ಸಂಬಂದಿಸಿದ ವಸ್ತುಗಳನ್ನು ತಯಾರಿಸಿ , ಉತ್ಸಾಹದಿಂದ ಈ ವಸ್ತು ಪ್ರದರ್ಶನದಲ್ಲಿ ಬಹಳ ಉತ್ತಮವಾಗಿ ವಿವರಣೆ ನಡುತ್ತಾ, ಪ್ರಯೋಗವನ್ನು ಮಾಡಿ ತೋರಿಸಿದರು. ವಿದ್ಯಾರ್ಥಿಗಳಿಗೆ ಇದು ಒಂದು ರೀತಿಯ ಹೊಸ ಅನುಭವವಾಗಿತ್ತು. ಶಾಲೆಯಲ್ಲಿ ತಾವು ಮಾಡಿದ ವಸ್ತು ಅಥವಾ ಚಟುವಟಿಕೆಗಳನ್ನು ಕೇವಲ ನಮ್ಮ ಸಹಪಾಠಿಗಳು ಮಾತ್ರ ವೀಕ್ಷಿಸುತಿದ್ದರು, ಆದರೆ ವಸ್ತು ಪ್ರದರ್ಶನದಲ್ಲಿ ನೂರಾರು ಬೇರೆ ಬೇರೆ ವಿದ್ಯಾರ್ಥಿಗಳು ವೀಕ್ಷಣೆ ಮಾಡಿದರು. ಭಾಗವಹಿಸಿದ ನಮ್ಮ ವಿದ್ಯಾರ್ಥಿಗಳಿಗೆ ಸಂತೋಷ ಮತ್ತು ಚೇತನವನ್ನು ನೀಡಿತು. ತಾವು ಏನಾದರು ಮಾಡಬಲ್ಲೆವು ಎಂಬ ಆಸಕ್ತಿ ಮಕ್ಕಳಲ್ಲಿ ಉಂಟು ಮಾಡಿತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು.  ಮತ್ತು ಶಾಲೆಗೆ ದ್ವಿತೀಯ ಬಹುಮಾನ ಬಂದಿತು. ನಮ್ಮ ಶಾಲೆಯ  ವಿಜ್ಞಾನ  ಶಿಕ್ಷಕಿಯಾದ ಶೋಭ . ಜೆ ಮತ್ತು ಗಣಿತ ಶಿಕ್ಷಕಿಯಾದ ಎಮ್. ಎಲ್. ಗಿರಿಜ ರವರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಬಹಳ ಆಸಕ್ತಿಯಿಂದ ಮಾರ್ಗದರ್ಶನ ನೀಡಿದರು. ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಇತರ ಸಹಯೋಗದಿಂದ ಈ ಕಾರ್ಯಕ್ರಮ ಯಶಸ್ವಿಯಾಗಲು ಕಾರಣವಾಯಿತು..

ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ವಿಷಯ ಮತ್ತು  ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಮತ್ತು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಬಹಳ ಸಹಕಾರಿಯಾಗಿದೆ. ಆದ್ದರಿಂದ ಈ ತರಹದ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟ  IT for change ರವರಿಗೆ ಧನ್ಯವಾದಗಳನ್ನು ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವರ್ಗದವರು ತಿಳಿಸುತ್ತಾರೆ.

{{#widget:Picasa|user=ghsejipura1@gmail.com|album=6054780037903131073|width=300|height=200|captions=1|autoplay=1|interval=5}}

=ಸರ್ಕಾರಿ ಪ್ರೌಢಶಾಲೆ ಈಜೀಪುರದ ಬಗ್ಗೆ / About GHS Ejipura=

=ಸರ್ಕಾರಿ ಪ್ರೌಢಶಾಲೆ ಈಜೀಪುರದ ಬಗ್ಗೆ / About GHS Ejipura=

ನಮ್ಮ ಶಾಲೆಯು ಬೆಂಗಳೂರಿನ ಈಜೀಪುರ ಮುಖ್ಯರಸ್ತೆಯಲ್ಲಿನ 21ನೇ ತಿರುವಿನಲ್ಲಿರುವ ರಾಮದೇವರ ದೇವಾಲಯದ ಹತ್ತಿರ ನೆಲೆಸಿದೆ. ನಮ್ಮ ಪ್ರೌಢಶಾಲೆಯ ಮುಂಭಾಗದಲ್ಲಿಯೇ ಇರುವ ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆಯಲ್ಲಿ ಉನ್ನತೀಕರಿಸಿದ ಶಾಲೆಯಾಗಿ 2004-05 ನೇ ಸಾಲಿನಲ್ಲಿ 8 ನೇ ತರಗತಿಯೊಂದಿಗೆ ಆರಂಭವಾಯಿತು. 2007-08ರಲ್ಲಿ ಇದೇ ಕಟ್ಟಡದಲ್ಲಿ ಪ್ರೌಢಶಾಲೆಯಾಗಿ ರೂಪುಗೊಂಡು 2011 ರ ನವೆಂಬರ್ ತಿಂಗಳಿನಲ್ಲಿ ಹೊಸ ಮತ್ತು ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಶಾಲಾ ಫಲಿತಾಂಶವು ವರ್ಷದಿಂದ ವರ್ಷಕ್ಕೆ ಉತ್ತಮವಾಗುತ್ತಿದೆ. ಎಸ್ ಎಸ್ ಎಲ್ ಸಿಯಲ್ಲಿ 2014-15ನೇ ಸಾಲಿನಲ್ಲಿ 79% ಫಲಿತಾಂಶವನ್ನು ಪಡೆದು ದಕ್ಷಿಣವಲಯ-3 ರಲ್ಲಿ ಉತ್ತಮ ಶಾಲೆ ಎನ್ನುವ ಕೀರ್ತಿಗೆ ಪಾತ್ರವಾಗಿದೆ.

3,664

edits