GHS Ejipura

From Karnataka Open Educational Resources
Revision as of 19:23, 29 June 2022 by Chandra (talk | contribs) (mwoffliner)
(diff) ← Older revision | Latest revision (diff) | Newer revision → (diff)
Jump to navigation Jump to search

ಸರ್ಕಾರಿ ಪ್ರೌಢಶಾಲೆ ಈಜೀಪುರದ ಬಗ್ಗೆ / About GHS Ejipura

ನಮ್ಮ ಶಾಲೆಯು ಬೆಂಗಳೂರಿನ ಈಜೀಪುರ ಮುಖ್ಯರಸ್ತೆಯಲ್ಲಿನ 21ನೇ ತಿರುವಿನಲ್ಲಿರುವ ರಾಮದೇವರ ದೇವಾಲಯದ ಹತ್ತಿರ ನೆಲೆಸಿದೆ. ನಮ್ಮ ಪ್ರೌಢಶಾಲೆಯ ಮುಂಭಾಗದಲ್ಲಿಯೇ ಇರುವ ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆಯಲ್ಲಿ ಉನ್ನತೀಕರಿಸಿದ ಶಾಲೆಯಾಗಿ 2004-05 ನೇ ಸಾಲಿನಲ್ಲಿ 8 ನೇ ತರಗತಿಯೊಂದಿಗೆ ಆರಂಭವಾಯಿತು. 2007-08ರಲ್ಲಿ ಇದೇ ಕಟ್ಟಡದಲ್ಲಿ ಪ್ರೌಢಶಾಲೆಯಾಗಿ ರೂಪುಗೊಂಡು 2011 ರ ನವೆಂಬರ್ ತಿಂಗಳಿನಲ್ಲಿ ಹೊಸ ಮತ್ತು ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಶಾಲಾ ಫಲಿತಾಂಶವು ವರ್ಷದಿಂದ ವರ್ಷಕ್ಕೆ ಉತ್ತಮವಾಗುತ್ತಿದೆ. ಎಸ್ ಎಸ್ ಎಲ್ ಸಿಯಲ್ಲಿ 2014-15ನೇ ಸಾಲಿನಲ್ಲಿ 79% ಫಲಿತಾಂಶವನ್ನು ಪಡೆದು ದಕ್ಷಿಣವಲಯ-3 ರಲ್ಲಿ ಉತ್ತಮ ಶಾಲೆ ಎನ್ನುವ ಕೀರ್ತಿಗೆ ಪಾತ್ರವಾಗಿದೆ.
Ejipura Result graph.png

ಈಜೀಪುರ ಶಾಲೆ ನೆಲೆಸಿರುವ ನಕ್ಷೆ / School Location Map

Loading map...

ವಿದ್ಯಾರ್ಥಿಗಳ ನುಡಿ / Student speak

ಶಿಕ್ಷಕರ ನುಡಿ / Teacher speak

ಸರ್ಕಾರಿ ಪ್ರೌಢ ಶಾಲೆ, ಈಜಿಪುರ , ಬೆಂಗಳೂರು ದಕ್ಷಿಣ ವಲಯ-೦೩ ವಿಜ್ಞಾನ ವಸ್ತು ಪ್ರದರ್ಶನ ವರದಿ ೨೦೧೫-೧೬ ನೇ ಸಾಲಿನಲ್ಲಿ , ದಿನಾಂಕ ೦೯-೦೨-೨೦೧೬ಮತ್ತು ೧೦-೦೨-೨೦೧೬ ರಂದು ವಿಜ್ಞಾನ ವಸ್ತು ಪ್ರದರ್ಶನ IT for change ರವರ ಸಹಯೋಗದೊಂದಿಗೆ ಸರ್ಕಾರಿ ಪ್ರೌಢ ಶಾಲೆ , ಈಜಿಪುರ ಮತ್ತು ಸರ್ಕಾರಿ ಪ್ರೌಢ ಶಾಲೆ, ೯ನೇ ಬ್ಲಾಕ್ ಜಯನಗರ ಇಲ್ಲಿ ಏರ್ಪಡಿಸಲಾಗಿತ್ತು.

ವಿದ್ಯಾರ್ಥಿಗಳನ್ನು ಇಲ್ಲಿಂದ ಕರೆದುಕೊಂಡು ಹೋಗಲು cognizent ಕಂಪನಿಯವರು ಬಸ್ಸಿನ ವ್ಯವಸ್ಥೆಯನ್ನು ಬಹಳ ಚೆನ್ನಾಗಿ ಮಾಡಿದ್ದರು. ಎಲ್ಲಾ ವಿದ್ಯಾರ್ಥಿ ಗಳು ಬಹಳ ಉತ್ಸಾಹದಿಂದ ಹೊರಟಿದ್ದರು. ೮ನೇ ಮತ್ತು ೯ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಾವೇ ವಿಜ್ಞಾನ ಮತ್ತು ಗಣಿತಕ್ಕೆ ಸಂಬಂದಿಸಿದ ವಸ್ತುಗಳನ್ನು ತಯಾರಿಸಿ , ಉತ್ಸಾಹದಿಂದ ಈ ವಸ್ತು ಪ್ರದರ್ಶನದಲ್ಲಿ ಬಹಳ ಉತ್ತಮವಾಗಿ ವಿವರಣೆ ನಡುತ್ತಾ, ಪ್ರಯೋಗವನ್ನು ಮಾಡಿ ತೋರಿಸಿದರು. ವಿದ್ಯಾರ್ಥಿಗಳಿಗೆ ಇದು ಒಂದು ರೀತಿಯ ಹೊಸ ಅನುಭವವಾಗಿತ್ತು. ಶಾಲೆಯಲ್ಲಿ ತಾವು ಮಾಡಿದ ವಸ್ತು ಅಥವಾ ಚಟುವಟಿಕೆಗಳನ್ನು ಕೇವಲ ನಮ್ಮ ಸಹಪಾಠಿಗಳು ಮಾತ್ರ ವೀಕ್ಷಿಸುತಿದ್ದರು, ಆದರೆ ವಸ್ತು ಪ್ರದರ್ಶನದಲ್ಲಿ ನೂರಾರು ಬೇರೆ ಬೇರೆ ವಿದ್ಯಾರ್ಥಿಗಳು ವೀಕ್ಷಣೆ ಮಾಡಿದರು. ಭಾಗವಹಿಸಿದ ನಮ್ಮ ವಿದ್ಯಾರ್ಥಿಗಳಿಗೆ ಸಂತೋಷ ಮತ್ತು ಚೇತನವನ್ನು ನೀಡಿತು. ತಾವು ಏನಾದರು ಮಾಡಬಲ್ಲೆವು ಎಂಬ ಆಸಕ್ತಿ ಮಕ್ಕಳಲ್ಲಿ ಉಂಟು ಮಾಡಿತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು. ಮತ್ತು ಶಾಲೆಗೆ ದ್ವಿತೀಯ ಬಹುಮಾನ ಬಂದಿತು. ನಮ್ಮ ಶಾಲೆಯ ವಿಜ್ಞಾನ ಶಿಕ್ಷಕಿಯಾದ ಶೋಭ . ಜೆ ಮತ್ತು ಗಣಿತ ಶಿಕ್ಷಕಿಯಾದ ಎಮ್. ಎಲ್. ಗಿರಿಜ ರವರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಬಹಳ ಆಸಕ್ತಿಯಿಂದ ಮಾರ್ಗದರ್ಶನ ನೀಡಿದರು. ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಇತರ ಸಹಯೋಗದಿಂದ ಈ ಕಾರ್ಯಕ್ರಮ ಯಶಸ್ವಿಯಾಗಲು ಕಾರಣವಾಯಿತು..

ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ವಿಷಯ ಮತ್ತು ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಮತ್ತು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಬಹಳ ಸಹಕಾರಿಯಾಗಿದೆ. ಆದ್ದರಿಂದ ಈ ತರಹದ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟ IT for change ರವರಿಗೆ ಶಾಲೆಯ ಪರವಾಗಿ ಧನ್ಯವಾದಗಳು

ಮುಖ್ಯ ಶಿಕ್ಷಕರ ನುಡಿ / Head Teacher speak

ಶಾಲಾ ಪ್ರೊಫೈಲ್ / School Profile

ವಿದ್ಯಾರ್ಥಿಗಳ ಸಂಖ್ಯಾಬಲ / Student Strength

Class Medium Girls Boys Total!
8th Kannada 12 13 25
9th Kannada 24 19 43
10th Kannada 18 13 31
99

ಶಿಕ್ಷಕರ ಮಾಹಿತಿ /Teacher Profile

ಹೆಸರು
Name
ಹುದ್ದೆ
Designation
ವಿದ್ಯಾರ್ಹತೆ
Qualification
ಬೋಧನಾ ಅನುಭವ
Teaching Experience
ಶ್ರೀಮತಿ. ಉಜಲಾಬಾಯಿ
Smt. Ujalabai
ಮುಖ್ಯ ಶಿಕ್ಷಕರು
Head Teacher
ಬಿ.ಎಸ್ಸಿ,ಬಿ ಎಡ್
Bsc. B.Ed
32 ವರ್ಷ
32 year
ಶ್ರೀ ಸುರೇಶ್ ಎಂ.ಎಸ್
Sri Suresh M S
ಸಹಶಿಕ್ಷಕರು (ದೈಹಿಕ ಶಿಕ್ಷಣ)
Assistant Teacher (P E)
ಬಿ ಎ,ಎಂ.ಪಿ.ಎಡ್
B.A M.P.Ed
25 ವರ್ಷ
25 year
ಶ್ರೀಮತಿ ಶೋಭಾ ಜೆ
Smt. Shobha j
ಸಹಶಿಕ್ಷಕರು (ವಿಜ್ಞಾನ)
Assistant Teacher (Science)
ಎಂ ಎಸ್ಸಿ,ಬಿ ಎಡ್
Msc Bed
17 ವರ್ಷ
17 year
ಶ್ರೀಮತಿ ಖಮ್ಮರ್ ಭಾನು
Smt. Khammarabhanu
ಸಹಶಿಕ್ಷಕರು (ಹಿಂದಿ)
Assistant Teacher (Hindi)
ಎಂ.ಎ ,ಬಿ ಎಡ್
MA Bed
37 ವರ್ಷ
37 year
ಶ್ರೀಮತಿ ಎಂ.ಸವಿತಾ
Smt. M Savitha
ಸಹಶಿಕ್ಷಕರು (ಇಂಗ್ಲೀಷ್)
Assistant Teacher (English)
ಎಂ.ಎ ,ಬಿ ಎಡ್
MA Bed
12 ವರ್ಷ
12 year
ಶ್ರೀಮತಿ ಗಿರೀಜಾ ಎಂ.ಎಲ್
Smt. Girija M L
ಸಹಶಿಕ್ಷಕರು (ಗಣಿತ)
Assistant Teacher (Maths)
ಬಿ.ಎಸ್ಸಿ,ಬಿ ಎಡ್
Bsc.B.Ed
09 ವರ್ಷ
09 year
ಶ್ರೀಮತಿ ಸರೋಜ ಹೆಚ್
Smt. Saroja H
ಸಹಶಿಕ್ಷಕರು (ಕನ್ನಡ)
Assistant Teacher (Kannada)
ಎಂ ಎ ,ಬಿ ಎಡ್
MA Bed
25 ವರ್ಷ
25 year
ಶ್ರೀಮತಿ ಸಂಪತ್ತು ಕುಮಾರಿ
Smt. Sampattu Kumari
ಸಹಶಿಕ್ಷಕರು (ಸಮಾಜ ವಿಜ್ಞಾನ)
Assistant Teacher (Social science)
ಬಿ ಎ,ಬಿ ಎಡ್
B A B.Ed
34 ವರ್ಷ
33 year
ಶ್ರೀಮತಿ ವಿಮಲ ಎಂ
Smt. Vimala M
ಸಹಶಿಕ್ಷಕರು (ವೃತ್ತಿ ಶಿಕ್ಷಣ)
Assistant Teacher (Work Education)
ಎಂ ಎ ಡಿಪ್ಲೋಮ
Dip. MA
27 ವರ್ಷ
27 year
ಶ್ರೀ ಮಹಮ್ಮದ್ ಅಕ್ಬರ್
Sri. Mohammad akhbar
ದ್ವಿತೀಯ ದರ್ಜೆ ಸಹಾಯಕರು
SDA
SSLC 5 ವರ್ಷ
5 years

ನಮ್ಮ ಸಮುದಾಯ/ My Community

ಎಸ್‌ಡಿ‌ಎಮ್‌ಸಿ ಸದಸ್ಯರು /SDMC Members

SDMC ಸದಸ್ಯರ ಹೆಸರು ಪದನಾಮ
ಶ್ರೀ ಅಶ್ವತ್ ನಾರಾಯಣರವರು ಅಧ್ಯಕ್ಷರು
ಜಿ ರಾಜು ಸದಸ್ಯರು
ಜಿ ಎಂ ಕೃಷ್ಣಪ್ಪ ಸದಸ್ಯರು
ಮುನಿ ಪಿಳ್ಳಪ್ಪ ಸದಸ್ಯರು
ಕೇಶವರಾಜು ಸದಸ್ಯರು
ರಾಮಚಂದ್ರ ಸದಸ್ಯರು
ಮುಕುಂದ ಸದಸ್ಯರು
ಚನ್ನಪ್ಪ ಸದಸ್ಯರು
ಎಮ್ ವಿ ಶಂಕರ ಸದಸ್ಯರು
ಪ್ರಕಾಶ ಸದಸ್ಯರು
ಶ್ರೀನಿವಾಸ ಸದಸ್ಯರು
ನಂದಕುಮಾರ್ ಸದಸ್ಯರು

ನಮ್ಮ ಶಾಲೆಯನ್ನು ಬೆಂಬಲಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು / Non Governmental organizations supporting the school

1. IT for Change
17th main, 35th cross
Jaynagara 4th "T" Block
Bengaluru - 560041

ಶಾಲಾ ಮೂಲಭೂತ ವ್ಯವಸ್ಥೆ / Educational Infrastructure

ಶಾಲಾ ಕಟ್ಟಡ ಮತ್ತು ತರಗತಿ ಕೊಠಡಿ / School building and classrooms ‌‌

ಕರಕುಶಲದ ಕೊಠಡಿ / Craft room

ವಿಜ್ಞಾನ ಪ್ರಯೋಗಾಲಯ / Science Lab

ಪ್ರಯೋಗಾಲಯ / ICT Lab

ಶಾಲಾ ಅಭಿವೃದ್ಧಿ ಯೋಜನೆ / School Development Plan

Please upload school development plan documents

ಶಾಲಾ ಶೈಕ್ಷಣಿಕ ಕಾರ್ಯಕ್ರಮ / School academic programme

School time table

8th 1 2 3 4 5 6 7 8
Monday English Hindi Maths Craft computer Social Kannada Science
Tuesday English Hindi Social Maths Kannada Craft Science P.E
Wednesday English Hindi Library Maths Science Kannada Social P.E
Thursday English Science Maths Hindi Social Maths Kannada Kannada
Friday Maths Social P.E Science Kannada Craft P.E English
Saturday Mass P.T English Social Hindi Maths


9th 1 2 3 4 5 6 7 8
Monday Kannada Social P.E Hindi Science English Maths Social
Tuesday Kannada Library Maths Craft Science English computer Social
Wednesday Kannada computer P.E English Social Maths Science Hindi
Thursday Kannada Hindi Craft Maths Science English Social P.E
Friday Kannada Science English Hindi Maths Social Moral Education Moral Education
Saturday Mass P.T Kannada Maths Craft Science



10th 1 2 3 4 5 6 7 8
Monday Maths Science Kannada English Social Hindi P.E Library
Tuesday Maths Science Kannada English Social Hindi P.E Craft
Wednesday Maths Science Kannada Social Hindi English Craft computer
Thursday Social Maths Kannada English Craft Science P.E computer
Friday Hindi Maths Kannada English Social Science Moral Education Moral Education
Saturday Mass P.T Maths Science Kannada Social

ಕನ್ನಡ / Kannada

ಕನ್ನಡ ತರಗತಿ ಚಟುವಟಿಕೆ

ಇಂಗ್ಲೀಷ್ / English

ಹಿಂದಿ / Hindi

ಗಣಿತ / Mathematics

ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಈಜೀಪುರ ಶಾಲೆಯಲ್ಲಿ ಗಣಿತ ವಿಷಯಕ್ಕೆ ಸಂಭಂದಿಸಿದಂತೆ ಹಲವಾರು ಚಟುವಟಿಕೆಗಳನ್ನು ಮಾಡುವುದರ ಮೂಲಕ ತರಗತಿ ಕೋಣೆಯ ಭೊಧನಾ ವಿಧಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ . ಅದು ಈ ಕೆಳಗಿನಂತಿದೆ.

  1. ರಸಪ್ರಶ್ನೇ ಕಾರ್ಯಕ್ರಮ ಮಾಡುವುದರ ಮೂಲಕ ಮುಂದಿನ ಶೈಕ್ಷಣಿಕ ವರ್ಷಕ್ಕೆ ಪಾದಾರ್ಪಣೆ
  2. ಕಠಿಣ ಸಮಸ್ಯೆಯನ್ನು ಪರಿಹರಿಸುವುದು
  3. ಚಟುವಟಿಕೆಗಳ ಮೂಲಕ ಮನೆಕೆಲಸ ನೀಡುವುದು
  4. ಶಿಕ್ಷಕರೊಂದಿಗೆ ಸಂಪನ್ಮೂಲವನ್ನು ಹಂಚಿಕೊಳ್ಳುವುದರ ಮೂಲಕ
  5. ವಿಭಿನ್ನ ರೀತಿಯ ಚಟುವಟಿಕೆಗಳನ್ನು ತರಗತಿ ಕೋಣೆಯಲ್ಲಿ ಮಾಡುವುದರ ಮೂಲಕ
  6. ಪ್ರೋಜೆಕ್ಟರನ ಸಹಾಯದಿಂದ ಪ್ರಸ್ತುತಿಯನ್ನು ಪ್ರಸ್ತುತ ಪಡಿಸುವುದು ಮತ್ತು ಮಕ್ಕಳಿಂದ ಚಟುವಟಿಗೆಗಳನ್ನು ಮಾಡಿಸುವುದು .
  7. ತರಗತಿಯ ಮಕ್ಕಳನ್ನು ಗುಂಪುಗಳನ್ನಾಗಿ ವಿಂಗಡಿಸಿ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ .
  8. ಜೀಯೊಜಿಬ್ರಾದ ಸಹಾಯದಿಂದ ಮಕ್ಕಳಿಗೆ ಸ್ವ ಕಲಿಕೆಗೆ ಹೆಚ್ಚಿನ ಅವಕಾಶ ನಿಡಲಾಗುತ್ತಿದೆ (ಕಂಪ್ಯೂಟರ ಬಳಸಿಕೊಂಡು ಕೋನಗಳು, ತ್ರಿಭುಜಗಳ ರಚನೆ).

ವಿಜ್ಞಾನ / Science

ಸಮಾಜ ವಿಜ್ಞಾನ / Social Science

ಐ ಟಿ ಸಿ ತರಗತಿಗಳು / ICT classes

The main agenda of 2016-17 ICT classes in the school is that student should learn how to make a digital story telling We have started this in our school from July 2016.

ಶಾಲಾ ಕಾರ್ಯಕ್ರಮಗಳು / School events

ಕೊನೆಯ ವರ್ಷದ ಕಾರ್ಯಕ್ರಮಗಳು / Previous year school events

ಕೊನೆಯ ವರ್ಷದ ಶಾಲಾ ಕಾರ್ಯಕ್ರಮಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿರಿ

2016-17

1. School Banner


2. Student ICT class for 9th standard.

This year we are started ICT classes for the class 9. Weekly two days we are running ICT classes with IT for change help. Triangle.png
Some students work Click Here

3. Monthly news letter

Once in a month, students will post their own created materials like painting, story write, songs etc on the school notice board. Newsletter.jpg

4. Students went to National Science Maths exhibition

5.Educational trip on December 19, 2016

We visited the Visvesvaraya Industrial and Technological Museum, Venkatappa Art gallery and Cubbon Park. Cognizant Foundation arranged free transportation for our school children.

6.Video editing training to teachers - January 04 2016

IT for change peoples are conducted workshop on video making/editing - [Photos]


  1. Parisara Mithra Award to school [click here]
  2. SWACHHATA PAKHWADA. [photo 1]

[photo 2]

IVRS Implementation

IVRS ಎಂಬುದು ಧ್ವನಿ ಕರೆಗಳನ್ನು ಕಳುಹಿಸುವ ಒಂದು ತಂತ್ರಾಂಶವಾಗಿದೆ. ಮಕ್ಕಳ ಕಲಿಕೆ, ಪ್ರಗತಿ, ಹಾಜರಾತಿ ಇತ್ಯಾದಿಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸಲು ಇದು ಸಹಕಾರಿಯಾಗುತ್ತದೆ. ಈ ತಂತ್ರಾಂಶದ ಮೂಲಕ ಶಾಲೆಯ ಸಿಬ್ಬಂದಿ ಪೋಷಕರಿಗೆ ತಿಳಿಸಬೇಕಿರುವ ಮಾಹಿತಿಯನ್ನು ಧ್ವನಿಮುದ್ರಣ ಮಾಡಿಕೊಂಡು ನಂತರ ಪೋಷಕರ ಮೊಬೈಲ್ ಸಂಖ್ಯೆಗಳನ್ನು IVRS ನಲ್ಲಿ ದಾಖಲಿಸಿ ಕರೆ ಕಳುಹಿಸಬಹುದು. ಪೋಷಕರ ಮೊಬೈಲ್‌ಗಳಿಗೆ ಕರೆ ರವಾನೆಯಾಗುತ್ತದೆ ಹಾಗು ಕರೆ ಸ್ವೀಕರಿಸಿದ ನಂತರ ಶಾಲೆಯವರು ಕಳುಹಿಸಿರುವ ಧ್ವನಿಮುದ್ರಣ ಪ್ರಸಾರಗೊಳ್ಳುತ್ತದೆ. ಈ ಮೂಲಕ ಸುಲಭವಾಗಿ ಪೋಷಕರನ್ನು ತಲುಪಲು ಸಾಧ್ಯವಾಗುತ್ತಿದೆ. ಪ್ರತ್ಯೇಕವಾಗಿ ಒಬ್ಬೊಬ್ಬ ವಿದ್ಯಾರ್ಥಿ ಪೋಷಕರಿಗೂ ಧ್ವನಿಕರೆ ಕಳುಹಿಸಬಹುದು ಹಾಗೆಯೇ ಸಾಮೂಹಿಕವಾಗಿ ಒಟ್ಟಿಗೆ ಒಂದಷ್ಟು ಪೋಷಕರಿಗೂ ಒಂದೇ ಸಂದೇಶವುಳ್ಳ ಧ್ವನಿಕರೆ ಕಳುಹಿಸಬಹುದು

IMG 20161102 1520021.jpg

ಶಾಲೆಯಿಂದ ಕಳುಹಿಸಿರುವ ಧ್ವನಿ ಸಂದೇಶಗಳು

  1. ಕೆಲವು ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿರುವ ಬಗ್ಗೆ ಹಾಗು ಪದೇ ಪದೇ ಶಾಲೆಗೆ ಗೈರುಹಾಜರಾಗುತ್ತಿರುವ ಬಗ್ಗೆ ಮುಖ್ಯ ಶಿಕ್ಷಕರು ಆ ಮಕ್ಕಳ ಪೋಷಕರಿಗೆ ಧ್ವನಿ ಸಂದೇಶ ಕಳುಹಿಸಿರುವುದು, ಇಲ್ಲಿ ಕೇಳಬಹುದು
  2. ಶಾಲೆಯಲ್ಲಿ ಯೋಜಿಸಲಾಗಿದ್ದ ಪೋಷಕರ ಸಭೆಯಲ್ಲಿ ಭಾಗವಹಿಸುವಂತೆ 8 & 9 ನೇ ತರಗತಿ ವಿಧ್ಯಾರ್ಥಿಗಳ ಪೋಷಕರಿಗೆ ಧ್ವನಿ ಸಂದೇಶ ಕಳುಹಿರುವುದನ್ನು ಇಲ್ಲಿ ಕೇಳಬಹುದು
  3. 10ನೇ ತರಗತಿ ವಿಧ್ಯಾರ್ಥಿಗಳ ಪರೀಕ್ಷಾ ಸಿದ್ದತೆ, ಕಲಿಕೆ & ಪ್ರಗತಿ ಬಗ್ಗೆ ಚರ್ಚಿಸಲು ಕರೆದಿದ್ದ ಪೋಷಕರ ಸಭೆಗೆ ಭಾಗವಹಿಸುವಂತೆ ಈ ಪೋಷಕರಿಗೆ ಧ್ವನಿ ಸಂದೇಶ ಕಳುಹಿಸಿರುವುದನ್ನು ಇಲ್ಲಿ ಕೇಳಬಹುದು