Difference between revisions of "GHS Konappana agrahara"

From Karnataka Open Educational Resources
Jump to navigation Jump to search
Line 128: Line 128:

ಕೊನೆಯ ವರ್ಷದ ಶಾಲಾ ಕಾರ್ಯಕ್ರಮಗಳನ್ನು ನೋಡಲು[[GHS_Konappana_agrahara/Previous_year_events| ಇಲ್ಲಿ ಕ್ಲಿಕ್ ಮಾಡಿರಿ]]

ಕೊನೆಯ ವರ್ಷದ ಶಾಲಾ ಕಾರ್ಯಕ್ರಮಗಳನ್ನು ನೋಡಲು[[GHS_Konappana_agrahara/Previous_year_events| ಇಲ್ಲಿ ಕ್ಲಿಕ್ ಮಾಡಿರಿ]]

==2016-17 ಶಾಲಾ ಕಾರ್ಯಕ್ರಮಗಳು==

==2016-17 ಶಾಲಾ ಕಾರ್ಯಕ್ರಮಗಳು==
'''ಸರ್ಕಾರಿ ಪ್ರೌಢ ಶಾಲೆ ಕೋನಪ್ಪನ ಅಗ್ರಹಾರ ಮಕ್ಕಳು ಇಕೋ ಕ್ಲಬ್'''

ದಿನಾಂಕ:09-01-2017 ರಂದು ಶಾಲೆ ಕೋನಪ್ಪನ ಅಗ್ರಹಾರ  ಶಾಲೆಯ ಮಕ್ಕಳು ಇಕೋ ಕ್ಲಬ್ ವತಿಯಿಂದ ಪರಿಸರದ ಬಗ್ಗೆ ಅರಿವನ್ನು ಮೂಡಿಸಲು ಜಾತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತು.ಈ ಕಾರ್ಯಕ್ರಮದಲ್ಲಿ ವಿಜ್ಞಾನ ಶಿಕ್ಷಕರಾದ ಶ್ರೀಮತಿ ರಮಾರವರು  ದೈಹಿಕ ಶಿಕ್ಷಕಿ ಶ್ರೀಮತಿ ನೇತ್ರಾವತಿಯವರು ಮಕ್ಕಳೊಂದಿಗೆ ಭಆಗವಹಿಸಿದ್ದರು.

ಕೆಲವು ಪರಿಸರದ ಕುರಿತಾದ ಕೆಲವು ಸ್ಲೋಗನ್ಗಳನ್ನು ಬರೆದು ಮಕ್ಕಳಿಗೆ ಕೊಡಲಾಗಿತ್ತು ಹಸಿರೆ ಉಸಿರು, ಗಿಡ ಬೆಳೆಸಿ ನಾಡು ಬೆಳೆಸಿ.... ಈ ತರಹದ ಸ್ಲೋಗನ್ಗಳನ್ನು ಮಕ್ಕಳಿಂದ ಹೇಳಿಸುವುದರ ಮೂಲಕ ಜನರಲ್ಲಿ ಪರಿಸರದ ಕುರಿತಾಗಿ ಜಾಗೃತಿಯನ್ನು ಉಂಟುಮಾಡುವುದು ಹಾಗೂ ಸ್ವಚ್ಛ ಹಾಗೂ ಸುಂದರ ಪರಿಸರದ ಕಲ್ಪನೆಯನ್ನು ಮೂಡಿಸುವ ಉದ್ದೇಶವಾಗಿತ್ತು. ಈ ನಿಟ್ಟಿನಲ್ಲಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.

'''ಪೋಷಕರ ಸಭೆ'''

ಪೋಷಕರ ಸಭೆ ದಿನಾಂಕ 08-01-2017 ರಂದು ಭಾನುವಾರ ನಮ್ಮ ಶಾಲೆಯಲ್ಲಿ ಬೆಳಿಗ್ಗೆ  9 ಗಂಟೆಗೆ 10ನೇ ತರಗತಿ ವಿಧ್ಯಾರ್ಥಿಗಳ ಪೋಷಕರ ಸಭೆ ಏರ್ಪಡಿಸಲಾಗಿತ್ತು

ಈ ಸಭೆಗೆ 50 ಪೋಷಕರು ಭಾಗವಹಿಸಿದ್ದರು. ಈ ಸಭೆಗೆ  ಪೋಷಕರನ್ನು  ಆಹ್ವಾನಿಸಲು IVRS ಬಳಸಲಾಗಿತ್ತು.

ಈ ಹಿಂದೆ ನಡೆಸಿದ ಪೋಷಕರ ಸಭೆಯಲ್ಲಿ 22 ಜನ ಪೋಷಕರು ಭಾಗವಹಿಸಿದ್ದರು IVRS ಮೂಲಕ ಧ್ವನಿ ಸಂದೇಶಕಳಿಸಿದ್ದರಿಂದ ಹೆಚ್ಚಿನ ಪೋಷಕರು ಈ ಸಭೆಯಲ್ಲಿ ಭಾಗವಹಿಸಲು ಸಾಧ್ಯಾವಾಯಿತು.

{{#widget:Picasa|user=ghskonappanaagrahara1@gmail.com|album=6243662507366233857|width=300|height=200|captions=1|autoplay=1|interval=2}}

{{#widget:Picasa|user=ghskonappanaagrahara1@gmail.com|album=6243662507366233857|width=350|height=300|captions=1|autoplay=1|interval=2}}

1. State level Roll play Competition [https://photos.google.com/album/AF1QipMBlFJpEA3UahAdRg08sjX01adysoR8VQyVp5NO/photo/AF1QipO2DMIHb4hBWDeLK3v6hWLepvPSxNB1nhuOhZQu Photo]

1. State level Roll play Competition [https://photos.google.com/album/AF1QipMBlFJpEA3UahAdRg08sjX01adysoR8VQyVp5NO/photo/AF1QipO2DMIHb4hBWDeLK3v6hWLepvPSxNB1nhuOhZQu Photo]

Line 149: Line 137:

5. Conducted Meditation program [https://photos.google.com/share/AF1QipNs8vjN69DJKKaK-Ifka8ubmBQhpH_NVBu2m2fVjY78Ml8fZZOT5CR69RF2QhSZ4g/photo/AF1QipNa-6VAWTkxZCzwPTbVgIOZzw1gpVJutrhggc6t?key=UUR4c0JFb3FtWHlLZUlEVVl2Q3hveG5OMV9jWlBB photo].

6. Conducted school Teacher workshop on technology training. [PHOTO]

6. Conducted school Teacher workshop on technology training. [PHOTO]

7. '''ಸರ್ಕಾರಿ ಪ್ರೌಢ ಶಾಲೆ ಕೋನಪ್ಪನ ಅಗ್ರಹಾರ ಮಕ್ಕಳು ಇಕೋ ಕ್ಲಬ್'''

ದಿನಾಂಕ:09-01-2017 ರಂದು ಶಾಲೆ ಕೋನಪ್ಪನ ಅಗ್ರಹಾರ  ಶಾಲೆಯ ಮಕ್ಕಳು ಇಕೋ ಕ್ಲಬ್ ವತಿಯಿಂದ ಪರಿಸರದ ಬಗ್ಗೆ ಅರಿವನ್ನು ಮೂಡಿಸಲು ಜಾತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತು.ಈ ಕಾರ್ಯಕ್ರಮದಲ್ಲಿ ವಿಜ್ಞಾನ ಶಿಕ್ಷಕರಾದ ಶ್ರೀಮತಿ ರಮಾರವರು  ದೈಹಿಕ ಶಿಕ್ಷಕಿ ಶ್ರೀಮತಿ ನೇತ್ರಾವತಿಯವರು ಮಕ್ಕಳೊಂದಿಗೆ ಭಆಗವಹಿಸಿದ್ದರು.

ಕೆಲವು ಪರಿಸರದ ಕುರಿತಾದ ಕೆಲವು ಸ್ಲೋಗನ್ಗಳನ್ನು ಬರೆದು ಮಕ್ಕಳಿಗೆ ಕೊಡಲಾಗಿತ್ತು ಹಸಿರೆ ಉಸಿರು, ಗಿಡ ಬೆಳೆಸಿ ನಾಡು ಬೆಳೆಸಿ.... ಈ ತರಹದ ಸ್ಲೋಗನ್ಗಳನ್ನು ಮಕ್ಕಳಿಂದ ಹೇಳಿಸುವುದರ ಮೂಲಕ ಜನರಲ್ಲಿ ಪರಿಸರದ ಕುರಿತಾಗಿ ಜಾಗೃತಿಯನ್ನು ಉಂಟುಮಾಡುವುದು ಹಾಗೂ ಸ್ವಚ್ಛ ಹಾಗೂ ಸುಂದರ ಪರಿಸರದ ಕಲ್ಪನೆಯನ್ನು ಮೂಡಿಸುವ ಉದ್ದೇಶವಾಗಿತ್ತು. ಈ ನಿಟ್ಟಿನಲ್ಲಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.

[https://photos.google.com/share/AF1QipNs8vjN69DJKKaK-Ifka8ubmBQhpH_NVBu2m2fVjY78Ml8fZZOT5CR69RF2QhSZ4g/photo/AF1QipPhYxo5qgSNVoOGyQgUQQ1z0aMFMSLGMXegprAA?key=UUR4c0JFb3FtWHlLZUlEVVl2Q3hveG5OMV9jWlBB Photo]

8. '''ಪೋಷಕರ ಸಭೆ'''

ಪೋಷಕರ ಸಭೆ ದಿನಾಂಕ 08-01-2017 ರಂದು ಭಾನುವಾರ ನಮ್ಮ ಶಾಲೆಯಲ್ಲಿ ಬೆಳಿಗ್ಗೆ  9 ಗಂಟೆಗೆ 10ನೇ ತರಗತಿ ವಿಧ್ಯಾರ್ಥಿಗಳ ಪೋಷಕರ ಸಭೆ ಏರ್ಪಡಿಸಲಾಗಿತ್ತು

ಈ ಸಭೆಗೆ 50 ಪೋಷಕರು ಭಾಗವಹಿಸಿದ್ದರು. ಈ ಸಭೆಗೆ  ಪೋಷಕರನ್ನು  ಆಹ್ವಾನಿಸಲು IVRS ಬಳಸಲಾಗಿತ್ತು.

ಈ ಹಿಂದೆ ನಡೆಸಿದ ಪೋಷಕರ ಸಭೆಯಲ್ಲಿ 22 ಜನ ಪೋಷಕರು ಭಾಗವಹಿಸಿದ್ದರು IVRS ಮೂಲಕ ಧ್ವನಿ ಸಂದೇಶಕಳಿಸಿದ್ದರಿಂದ ಹೆಚ್ಚಿನ ಪೋಷಕರು ಈ ಸಭೆಯಲ್ಲಿ ಭಾಗವಹಿಸಲು ಸಾಧ್ಯಾವಾಯಿತು.

[https://photos.google.com/share/AF1QipNs8vjN69DJKKaK-Ifka8ubmBQhpH_NVBu2m2fVjY78Ml8fZZOT5CR69RF2QhSZ4g/photo/AF1QipNNrj7rHj_n8UED7RunXNum80xgOaF6NxfghSkB?key=UUR4c0JFb3FtWHlLZUlEVVl2Q3hveG5OMV9jWlBB Photos]

Revision as of 05:56, 12 January 2017

ಸರ್ಕಾರಿ ಪ್ರೌಢಶಾಲೆ ಕೋನಪ್ಪನ ಅಗ್ರಹಾರದ ಬಗ್ಗೆ/About GHS Konappana agrahara

ಶಾಲೆ ನೆಲೆಸಿರುವ ನಕ್ಷೆ/School Location Map

Loading map...

ವಿದ್ಯಾರ್ಥಿಗಳ ನುಡಿ/Student speak

ಶಿಕ್ಷಕರ ನುಡಿ/Teacher speak

ಮುಖ್ಯ ಶಿಕ್ಷಕರ ನುಡಿ/Head Teacher speak

ಶಾಲಾ ಪ್ರೊಫೈಲ್/School Profile

ವಿದ್ಯಾರ್ಥಿಗಳ ಸಂಖ್ಯಾಬಲ/Student Strength

Class Medium Girls Boys Total!
8th A ENGLISH 26 20 46
8TH B KANNADA 22 24 46
9TH A ENGLISH 33 27 60
9TH B KANNADA 40 22 62
10TH A ENGLISH 31 23 54
10TH B KANNADA 25 28 53

ಶಿಕ್ಷಕರ ಪ್ರೊಪೈಲ್/Teacher Profile

ಹೆಸರು ವಿದ್ಯಾರ್ಹತೆ ಹುದ್ದೆ ಶಿಕ್ಷಕರ ಅನುಬವ
ಶ್ರೀಮತಿ ಜಯಲಕ್ಷಿ ಜೆ ಎಂ M.A M.ED ಮುಖ್ಯ ಶಿಕ್ಷಕರು 18 years
ಶ್ರೀಮತಿ ನೇತ್ರಾವತಿ ಎಸ್ BA B Ped MPEd ಸಹಶಿಕ್ಷಕರು 19 years
ಶ್ರೀಮತಿ ಉಮಾ ಹೆಚ್ B.A,B.Ed ಸಹಶಿಕ್ಷಕರು 18 years
ಶ್ರೀಮತಿ ಸರೋಜಮ್ಮ ಡಿಸಿ ಹಿಂದಿ B.A,B.Ed ಸಹಶಿಕ್ಷಕರು 18 years
ಶ್ರೀಮತಿ ಜ್ಯೋತಿ ಹೆಚ್ ಬನ್ನಟ್ಟಿ B.A Bed ಸಹಶಿಕ್ಷಕರು 14 years
ಶ್ರೀ ಅಶ್ವತ್ಧನಾರಾಯಣ ಎ M.Sc Bed ಸಹಶಿಕ್ಷಕರು 14 years
ಶ್ರೀಮತಿ ರಮಾ ಎ ಆರ್ Bsc Bed ಸಹಶಿಕ್ಷಕರು 18 years
ಶ್ರೀ ಟಿ ವೆಂಕಟರವಣ B.A,B.Ed MA ಸಹಶಿಕ್ಷಕರು 13 years
ಶ್ರೀಮತಿ ಕವಿತ B.A Bed ಸಹಶಿಕ್ಷಕರು 6 years
ಶ್ರೀಮತಿ ವಿನುತ ಬಿ ಈ Msc Bed ಸಹಶಿಕ್ಷಕರು 6 years
ಶ್ರೀಮತಿ ನಾಗವೇಣಿ ಆರ್ SSLC ಸಹಶಿಕ್ಷಕರು 9 years

ಎಸ್ ಡಿ ಎಮ್ ಸಿ ಸದಸ್ಯರು/SDMC Members

SDMC ಸದಸ್ಯರ ಹೆಸರು ಪದನಾಮ
ದೇವರಾಜ ಶೆಟ್ಟಿ ಅಧ್ಯಕ್ಷರು
ಗಿರಿಜಮ್ಮ ಉಪಾಧ್ಯಕ್ಷರು
ಲತಾ ಸದಸ್ಯರು
ಚಾಮುಂಡಿ ಸದಸ್ಯರು
ಲೋಕೇಶ್ ಸದಸ್ಯರು
ಭಾಗ್ಯಮ್ಮ ಸದಸ್ಯರು
ಚದಾನಂದ ಸದಸ್ಯರು
ತಾಸಿನ್ ಸದಸ್ಯರು
ಮಧುಸೂದನ್ ಸದಸ್ಯರು

ನಮ್ಮ ಶಾಲೆಯನ್ನು ಬೆಂಬಲಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು/Non Governmental organizations supporting the school

ಶಾಲೆಯ ಮೂಲಭೂತ ವ್ಯವಸ್ಥೆ/Educational Infrastructure

ಶಾಲಾ ಕಟ್ಟಡ ಮತ್ತು ತರಗತಿ ಕೊಠಡಿಗಳು/School building and classrooms

ಆಟದ ಮೈದಾನ/Playground

ಗ್ರಂಥಾಲಯ/Library

Image10.jpg

ವಿಜ್ಞಾನ ಪ್ರಯೋಗಲಯ/Science Lab

Science lab KA.jpg

ಐ.ಸಿ.ಟಿ ಪ್ರಯೋಗಾಲಯ/ICT Lab

WhatsApp Image 2016-11-08 at 3.08.58 PM.jpeg

ಶಾಲಾ ಅಭಿವೃದ್ಧಿ ಯೋಜನೆಗಳು/ School Development Plan

Please upload school development plan documents

School leadership workshop with Bengaluru South 3 HMs

ಶಾಲಾ ಶೈಕ್ಷಣಿಕ ಕಾರ್ಯಕ್ರಮಗಳು/School academic programme

ಕನ್ನಡ/Kannada

ಇಂಗ್ಲಿಷ್/English

ಹಿಂದಿ/Hindi

ಗಣಿತ/Mathematics

ವಿಜ್ಞಾನ/Science

ಸಮಾಜ ವಿಜ್ಞಾನ/Social Science

ಐ ಸಿ ಟಿ/ICT

ಶಾಲಾ ಕಾರ್ಯಕ್ರಮಗಳು/School events

ಕೊನೆಯ ವರ್ಷದ ಕಾರ್ಯಕ್ರಮಗಳು / Previous year school events

ಕೊನೆಯ ವರ್ಷದ ಶಾಲಾ ಕಾರ್ಯಕ್ರಮಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿರಿ

2016-17 ಶಾಲಾ ಕಾರ್ಯಕ್ರಮಗಳು

1. State level Roll play Competition Photo
2. Indoor Games Photos
3. Muthoot Finance prized 2015-16 SSLC top scorer Photos
4. Essay and Debate competition conducted by Health department by Health department Photo.
5. Conducted Meditation program photo.
6. Conducted school Teacher workshop on technology training. [PHOTO] 7. ಸರ್ಕಾರಿ ಪ್ರೌಢ ಶಾಲೆ ಕೋನಪ್ಪನ ಅಗ್ರಹಾರ ಮಕ್ಕಳು ಇಕೋ ಕ್ಲಬ್
ದಿನಾಂಕ:09-01-2017 ರಂದು ಶಾಲೆ ಕೋನಪ್ಪನ ಅಗ್ರಹಾರ ಶಾಲೆಯ ಮಕ್ಕಳು ಇಕೋ ಕ್ಲಬ್ ವತಿಯಿಂದ ಪರಿಸರದ ಬಗ್ಗೆ ಅರಿವನ್ನು ಮೂಡಿಸಲು ಜಾತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತು.ಈ ಕಾರ್ಯಕ್ರಮದಲ್ಲಿ ವಿಜ್ಞಾನ ಶಿಕ್ಷಕರಾದ ಶ್ರೀಮತಿ ರಮಾರವರು ದೈಹಿಕ ಶಿಕ್ಷಕಿ ಶ್ರೀಮತಿ ನೇತ್ರಾವತಿಯವರು ಮಕ್ಕಳೊಂದಿಗೆ ಭಆಗವಹಿಸಿದ್ದರು.
ಕೆಲವು ಪರಿಸರದ ಕುರಿತಾದ ಕೆಲವು ಸ್ಲೋಗನ್ಗಳನ್ನು ಬರೆದು ಮಕ್ಕಳಿಗೆ ಕೊಡಲಾಗಿತ್ತು ಹಸಿರೆ ಉಸಿರು, ಗಿಡ ಬೆಳೆಸಿ ನಾಡು ಬೆಳೆಸಿ.... ಈ ತರಹದ ಸ್ಲೋಗನ್ಗಳನ್ನು ಮಕ್ಕಳಿಂದ ಹೇಳಿಸುವುದರ ಮೂಲಕ ಜನರಲ್ಲಿ ಪರಿಸರದ ಕುರಿತಾಗಿ ಜಾಗೃತಿಯನ್ನು ಉಂಟುಮಾಡುವುದು ಹಾಗೂ ಸ್ವಚ್ಛ ಹಾಗೂ ಸುಂದರ ಪರಿಸರದ ಕಲ್ಪನೆಯನ್ನು ಮೂಡಿಸುವ ಉದ್ದೇಶವಾಗಿತ್ತು. ಈ ನಿಟ್ಟಿನಲ್ಲಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.
Photo

8. ಪೋಷಕರ ಸಭೆ
ಪೋಷಕರ ಸಭೆ ದಿನಾಂಕ 08-01-2017 ರಂದು ಭಾನುವಾರ ನಮ್ಮ ಶಾಲೆಯಲ್ಲಿ ಬೆಳಿಗ್ಗೆ 9 ಗಂಟೆಗೆ 10ನೇ ತರಗತಿ ವಿಧ್ಯಾರ್ಥಿಗಳ ಪೋಷಕರ ಸಭೆ ಏರ್ಪಡಿಸಲಾಗಿತ್ತು ಈ ಸಭೆಗೆ 50 ಪೋಷಕರು ಭಾಗವಹಿಸಿದ್ದರು. ಈ ಸಭೆಗೆ ಪೋಷಕರನ್ನು ಆಹ್ವಾನಿಸಲು IVRS ಬಳಸಲಾಗಿತ್ತು. ಈ ಹಿಂದೆ ನಡೆಸಿದ ಪೋಷಕರ ಸಭೆಯಲ್ಲಿ 22 ಜನ ಪೋಷಕರು ಭಾಗವಹಿಸಿದ್ದರು IVRS ಮೂಲಕ ಧ್ವನಿ ಸಂದೇಶಕಳಿಸಿದ್ದರಿಂದ ಹೆಚ್ಚಿನ ಪೋಷಕರು ಈ ಸಭೆಯಲ್ಲಿ ಭಾಗವಹಿಸಲು ಸಾಧ್ಯಾವಾಯಿತು.
Photos