GHS Yediyur

From Karnataka Open Educational Resources

ನಮ್ಮ ಶಾಲೆಯ ಬಗ್ಗೆ / About Our School

ನಮ್ಮ ಶಾಲೆ ನೆಲೆಸಿರುವ ನಕ್ಷೆ / School Location Map

Loading map...

ವಿದ್ಯಾರ್ಥಿಗಳ ನುಡಿ / Student speak

ಶಿಕ್ಷಕರುಗಳ ನುಡಿ / Teacher speak

ಶಾಲಾ ಪ್ರೊಫೈಲ್ / School Profile

ವಿದ್ಯಾರ್ಥಿಗಳ ಸಂಖ್ಯಾಬಲ /Student Strength

Class Medium Girls Boys Total!
8th A English 15 10 25
8th B Kannada 7 21 28
9th A English 17 14 31
9th B Kannada 19 29 48
10th A English 11 11 22
10th B Kannada 23 29 52

ಶಿಕ್ಷಕರ ಮಾಹಿತಿ /Teacher Profile

ಹೆಸರು Name ಹುದ್ದೆ Designation ವಿದ್ಯಾರ್ಹತೆ Qualification ಬೋಧನಾ ಅನುಭವ
Teaching Experience
ಶ್ರೀಮತಿ ಸಯ್ಯದ ಇಶ್ರತ್ ಉನ್ನಿಸಾ
Smt. Syeeda Ishrath Unnisa
ಮುಖ್ಯ ಶಿಕ್ಷಕ್ಷಕರು
Head Mistress
ಎಂ.ಎಸ್ಸಿ,ಬಿ.ಎಡ್
Msc Bed
19ವರ್ಷ
19 year
ಶ್ರೀಮತಿ ಪದ್ಮಾವತಿ ಕೆ.ಎಸ್
Smt. Padmavathi K S
ಸಹಶಿಕ್ಷಕರು (ಗಣಿತ)
Assistant Teacher (Maths)
ಎಂ.ಎಸ್ಸಿ,ಬಿ.ಎಡ್
Msc Bed
18 ವರ್ಷ
18 year
ಶ್ರೀಮತಿ ಮುತ್ತಮ್ಮ ಕೆ.ಎಂ
Smt. Muttama K M
ಸಹಶಿಕ್ಷಕರು (ಸಮಾಜ ವಿಜ್ಞಾನ)
Assistant Teacher (Social science)
ಎಂ.ಎ ,ಬಿ ಎಡ್
MA Bed
38 ವರ್ಷ
38 year
ಶ್ರೀಮತಿ ಪದ್ಮಕ್ಷೀ ಕೆ
Smt. Padmaxi K
ಸಹಶಿಕ್ಷಕರು (ಸಮಾಜ ವಿಜ್ಞಾನ)
Assistant Teacher (Social science)
ಎಂ.ಎ ,ಬಿ ಎಡ್
MA Bed
37 ವರ್ಷ
37 year
ಶ್ರೀಮತಿ ಶೋಬಾ ಜೋಶಿ
Smt. Shoba Joshi
ಸಹಶಿಕ್ಷಕರು (ವಿಜ್ಞಾನ)
Assistant Teacher (science)
ಎಂ.ಎಸ್ಸಿ,ಬಿ.ಎಡ್
Msc Bed
19 ವರ್ಷ
19 year
ಶ್ರೀಮತಿ ಸುಮಲತಾ ಹೆಚ್.ಎಸ್
Smt. Sumalatha H S
ಸಹಶಿಕ್ಷಕರು (ಹಿಂದಿ)
Assistant Teacher (Hindi)
ಎಂ.ಎ ,ಬಿ ಎಡ್
MA Bed
12 ವರ್ಷ
12 year
ಶ್ರೀಮತಿ ಭಾರ್ಗವಿ ಕೆ.ಎಸ್
Smt. Bhargavi K S
ಪ್ರಥಮ ದರ್ಜೆ
FDA
ಬಿ .ಕಾಂ
B com
05 ವರ್ಷ
05 year

ಎಸ್ ಡಿ ಎಮ್ ಸಿ ಸದಸ್ಯರ ವಿವರ /SDMC Members

SDMC ಸದಸ್ಯರ ಹೆಸರು ಪದನಾಮ
ಭಾರತಿ ಅಧ್ಯಕ್ಷರು
ಛಾಯಾದೇವಿ ಸದಸ್ಯರು
ಸಿದ್ದರಾಜಿ ಸದಸ್ಯರು
ಗೌರಮ್ಮ ಸದಸ್ಯರು
ನಸಿಮತಾಜ್ ಸದಸ್ಯರು
ಪದ್ಮ ಸದಸ್ಯರು
ಸುಜಾತ ಸದಸ್ಯರು
ಸುಲೋಚನಾ ಸದಸ್ಯರು
ರಾಥಾ ಲಕ್ಷ್ಮಿ ಸದಸ್ಯರು
ಸಿದ್ದಮ್ಮ ಸದಸ್ಯರು
ಚಂದ್ರಶೇಖರ್ ಸದಸ್ಯರು
ಸಾಜಿದಾಬಾನು ಸದಸ್ಯರು
ಶಾನೆವಾಜ್ ಸದಸ್ಯರು
ಮುಬಾರಕ್ ಪಾಷ ಸದಸ್ಯರು
ರಾಮ ಕೃಷ್ಣ ಸದಸ್ಯರು
ಸುಶೀಲಮ್ಮ ಸದಸ್ಯರು
ಛತಪ್ಪ ಸದಸ್ಯರು

ನಮ್ಮ ಶಾಲೆಯನ್ನು ಬೆಂಬಲಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು /Non Governmental organizations supporting the school

1. IT for Change 17th main, 35th cross Jaynagara 4th "T" Block Bengaluru - 560041

ಶಾಲಾ ಮೂಲಭೂತ ವ್ಯವಸ್ಥೆ /Educational Infrastructure

ಶಾಲಾ ಕಟ್ಟಡ ಮತ್ತು ತರಗತಿ ಕೊಠಡಿ ‌‌/School building and classrooms

ಆಟದ ಮೈದಾನ /Playground

ಗ್ರಂಥಾಲಯ ‌‌‌‌‌‌‌‌‌‌‌‌‌‌‌/Library

ವಿಜ್ಞಾನ ಪ್ರಯೋಗಾಲಯ / Science Lab

ಐಸಿಟಿ ಪ್ರಯೋಗಾಲಯ /ICT Lab

ಶಾಲಾ ಅಭಿವೃದ್ಧಿ ಯೋಜನೆ /School Development Plan

ಶಾಲಾ ಶೈಕ್ಷಣಿಕ ಕಾರ್ಯಕ್ರಮ /School academic programme

ಕನ್ನಡ /Kannada

English/ಇಂಗ್ಲೀಷ್

ಹಿಂದಿ /Hindi

ಗಣಿತ /Mathematics

ವಿಜ್ಞಾನ /Science

ಸಮಾಜ ವಿಜ್ಞಾನ /Social Science

ICT Lab

ಶಾಲಾ ಕಾರ್ಯಕ್ರಮಗಳು /School events

ಕೊನೆಯ ವರ್ಷದ ಕಾರ್ಯಕ್ರಮಗಳು / Previous year school events

ಕೊನೆಯ ವರ್ಷದ ಶಾಲಾ ಕಾರ್ಯಕ್ರಮಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿರಿ

2016-17 ಶಾಲಾ ಕಾರ್ಯಕ್ರಮಗಳು

ALl events Photos


**NOTE: If you are not able see the event photos through above gallery,
1. Running ICT class for Class 9
2. Yoga class
3. National Science and Maths exhibition

4. Dengue awareness program

6. Students attended personality development program
7. Great mathhematician Dr.srinivasa Ramanujan birth anniversary celebration by students.

8. Republic day Celebration
9.Spell check computation.

IVRS Implementation

IVRS ಎಂಬುದು ಧ್ವನಿ ಕರೆಗಳನ್ನು ಕಳುಹಿಸುವ ಒಂದು ತಂತ್ರಾಂಶವಾಗಿದೆ. ಮಕ್ಕಳ ಕಲಿಕೆ, ಪ್ರಗತಿ, ಹಾಜರಾತಿ ಇತ್ಯಾದಿಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸಲು ಇದು ಸಹಕಾರಿಯಾಗುತ್ತದೆ. ಈ ತಂತ್ರಾಂಶದ ಮೂಲಕ ಶಾಲೆಯ ಸಿಬ್ಬಂದಿ ಪೋಷಕರಿಗೆ ತಿಳಿಸಬೇಕಿರುವ ಮಾಹಿತಿಯನ್ನು ಧ್ವನಿಮುದ್ರಣ ಮಾಡಿಕೊಂಡು ನಂತರ ಪೋಷಕರ ಮೊಬೈಲ್ ಸಂಖ್ಯೆಗಳನ್ನು IVRS ನಲ್ಲಿ ದಾಖಲಿಸಿ ಕರೆ ಕಳುಹಿಸಬಹುದು. ಪೋಷಕರ ಮೊಬೈಲ್‌ಗಳಿಗೆ ಕರೆ ರವಾನೆಯಾಗುತ್ತದೆ ಹಾಗು ಕರೆ ಸ್ವೀಕರಿಸಿದ ನಂತರ ಶಾಲೆಯವರು ಕಳುಹಿಸಿರುವ ಧ್ವನಿಮುದ್ರಣ ಪ್ರಸಾರಗೊಳ್ಳುತ್ತದೆ. ಈ ಮೂಲಕ ಸುಲಭವಾಗಿ ಪೋಷಕರನ್ನು ತಲುಪಲು ಸಾಧ್ಯವಾಗುತ್ತಿದೆ. ಪ್ರತ್ಯೇಕವಾಗಿ ಒಬ್ಬೊಬ್ಬ ವಿದ್ಯಾರ್ಥಿ ಪೋಷಕರಿಗೂ ಧ್ವನಿಕರೆ ಕಳುಹಿಸಬಹುದು ಹಾಗೆಯೇ ಸಾಮೂಹಿಕವಾಗಿ ಒಟ್ಟಿಗೆ ಒಂದಷ್ಟು ಪೋಷಕರಿಗೂ ಒಂದೇ ಸಂದೇಶವುಳ್ಳ ಧ್ವನಿಕರೆ ಕಳುಹಿಸಬಹುದು

ಮುಖ್ಯ ಶಿಕ್ಷಕರು ಶಾಲೆಯ 10ನೇ ತರಗತಿಯ ಮಕ್ಕಳಿಗೆ ಇರುವ ವಿಶೇಷ ವೇಳ ಪಟ್ಟಿಯ ಬಗ್ಗೆ ಪೋಷಕರಿಗೆ ಧ್ವನಿ ಸಂದೇಶ ಕಳುಹಿಸಿರುವುದು, ಇಲ್ಲಿ ಕೇಳಿ