Changes

Jump to navigation Jump to search
895 bytes added ,  10:03, 11 February 2017
Line 27: Line 27:  
==ಶಿಕ್ಷಕರುಗಳ ನುಡಿ / Teacher speak==
 
==ಶಿಕ್ಷಕರುಗಳ ನುಡಿ / Teacher speak==
 
'''ಮುತ್ತಪ್ಪ ಕೆಳಗಿನಮನಿ'''<br>
 
'''ಮುತ್ತಪ್ಪ ಕೆಳಗಿನಮನಿ'''<br>
೨೦೧೬-೧೭ ನೇ ಸಾಲಿನಲ್ಲಿ ಎಲ್ಲಾ ತರಗತಿಯ ಮಕ್ಕಳಿಗೆ ಭಾಷೆ ಕನ್ನಡದಲ್ಲಿ ಗದ್ಯ ಪದ್ಯ ವ್ಯಾಕರಣಕ್ಕೆ ಸಂಬಂದಿಸಿದಂತೆ ಚಟುವಟಿಕೆಗಳನ್ನು ರೂಪಿಸಿ ವಾರದಲ್ಲಿ ಒಂದು ದಿನ ತರಗತಿಯಲ್ಲಿ ವಿಶೇಷ ತರಗತಿಯನ್ನು ನಡೆಸುತ್ತಿದ್ದು ಕಲಿಕೆ ವಿದ್ಯಾರ್ಥಿಗಳಿಗೆ ಆಸಕ್ತಿದಾಯಕವು,ಕುತೂಹಲಕಾರಿಯೂ ಆಗಿದ್ದು ಕಲಿಕಾ ಪ್ರಗತಿಗೆ ಉತ್ತಮ ಮಾರ್ಗದರ್ಶನವಾಗಿದೆ. ದೃಕ್ ಮತ್ತು ಶ್ರವಣ ಮಾದ್ಯಮದ ಹಿನ್ನಲೆಯಲ್ಲಿ ಕಲಿಸಉತ್ತಿರುವುದರಿಂದ ಕಲಿಕೆಯು ಸುಗಮವಾಗಿದೆ.  
+
೨೦೧೬-೧೭ ನೇ ಸಾಲಿನಲ್ಲಿ ಎಲ್ಲಾ ತರಗತಿಯ ಮಕ್ಕಳಿಗೆ ಭಾಷೆ ಕನ್ನಡದಲ್ಲಿ ಗದ್ಯ ಪದ್ಯ ವ್ಯಾಕರಣಕ್ಕೆ ಸಂಬಂದಿಸಿದಂತೆ ಚಟುವಟಿಕೆಗಳನ್ನು ರೂಪಿಸಿ ವಾರದಲ್ಲಿ ಒಂದು ದಿನ ತರಗತಿಯಲ್ಲಿ ವಿಶೇಷ ತರಗತಿಯನ್ನು ನಡೆಸುತ್ತಿದ್ದು ಕಲಿಕೆ ವಿದ್ಯಾರ್ಥಿಗಳಿಗೆ ಆಸಕ್ತಿದಾಯಕವು,ಕುತೂಹಲಕಾರಿಯೂ ಆಗಿದ್ದು ಕಲಿಕಾ ಪ್ರಗತಿಗೆ ಉತ್ತಮ ಮಾರ್ಗದರ್ಶನವಾಗಿದೆ. ದೃಕ್ ಮತ್ತು ಶ್ರವಣ ಮಾದ್ಯಮದ ಹಿನ್ನಲೆಯಲ್ಲಿ ಕಲಿಸುತ್ತಿರುವುದರಿಂದ ಕಲಿಕೆಯು ಸುಗಮವಾಗಿದೆ.ಇದರಿಂದ ಫಲಿತಾಂಶದಲ್ಲಿ ಹೆಚ್ಚಿನ ಸುಧಾರಣೆಯನ್ನು ತರಲು ಸಾದ್ಯವಾಗುತ್ತಿದೆ . 
    
'''ಅಶೋಕ'''<br>
 
'''ಅಶೋಕ'''<br>
Line 33: Line 33:  
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವಿಜ್ಞಾನಕ್ಕೆ ಸಂಭಂದಿಸಿದ ಪಿ.ಪಿ.ಟಿ , ವರ್ಚ್ಯೂವಲ್ ಪ್ರಯೋಗಲಯ ಮತ್ತು ಪ್ರತಿ ಪಾಠದ ಕೋನೆಯಲ್ಲಿ ವಿಡಿಯೋಗಳನ್ನು ತೋರಿಸುವದರಿಂದ ಮಕ್ಕಳಿಗೆ ಇದರ ಕಲಿಕೆಯಲ್ಲಿ ಮತ್ತಷ್ಟು ಹಿಡಿತವನ್ನು ಸಾಧಿಸಲು ಸಿದ್ಧರಾಗಿದ್ದಾರೆ .  
 
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವಿಜ್ಞಾನಕ್ಕೆ ಸಂಭಂದಿಸಿದ ಪಿ.ಪಿ.ಟಿ , ವರ್ಚ್ಯೂವಲ್ ಪ್ರಯೋಗಲಯ ಮತ್ತು ಪ್ರತಿ ಪಾಠದ ಕೋನೆಯಲ್ಲಿ ವಿಡಿಯೋಗಳನ್ನು ತೋರಿಸುವದರಿಂದ ಮಕ್ಕಳಿಗೆ ಇದರ ಕಲಿಕೆಯಲ್ಲಿ ಮತ್ತಷ್ಟು ಹಿಡಿತವನ್ನು ಸಾಧಿಸಲು ಸಿದ್ಧರಾಗಿದ್ದಾರೆ .  
 
ಮಕ್ಕಳಿಗೆ ಕೇವಲ ಕಲಿಕೆ ಅಂದರೆ ತರಗತಿ ಕೋಣೆ ಮಾತ್ರ ಸಿಮೀತವಲ್ಲದೆ ಇತರೆ ಚಟುವಟಿಕೆಗಳ ಮೂಲಕ ಭೋಧನೆಯನ್ನು ಅತ್ಯಂತ ಪರಿಣಾಮಕಾರಿಯಾಗಲು ಸಹಕಾರಿಯಾಗಿದೆ .  
 
ಮಕ್ಕಳಿಗೆ ಕೇವಲ ಕಲಿಕೆ ಅಂದರೆ ತರಗತಿ ಕೋಣೆ ಮಾತ್ರ ಸಿಮೀತವಲ್ಲದೆ ಇತರೆ ಚಟುವಟಿಕೆಗಳ ಮೂಲಕ ಭೋಧನೆಯನ್ನು ಅತ್ಯಂತ ಪರಿಣಾಮಕಾರಿಯಾಗಲು ಸಹಕಾರಿಯಾಗಿದೆ .  
ಇವತ್ತಿನ ದಿನ ಮಕ್ಕಳು ತಂತ್ರಜ್ಞಾನದಲ್ಲಿ ತುಂಬಾ ಮುಂದುವರೆದರೆ ಶಿಕ್ಷಕರೆ ಹಿಂದೆ ಹಿದ್ದಾರೆ ಅದ್ದರಿಂದ ಶಿಕ್ಷಕರಾದವರು ಮೊದಲು ತಂತ್ರಜ್ಞಾನವನ್ನು ಅರಿತು ಮಕ್ಕಲ ಸಾಮಾರ್ಥ್ಯಕ್ಕನುಸಾರವಾಗಿ ಭೋಧನೆ ಮಾಡುವುದು ನಮ್ಮೇಲ ಕರ್ತವ್ಯವಾಗಿದೆ .
+
ಇವತ್ತಿನ ದಿನ ಮಕ್ಕಳು ತಂತ್ರಜ್ಞಾನದಲ್ಲಿ ತುಂಬಾ ಮುಂದುವರೆದರೆ ಶಿಕ್ಷಕರೆ ಹಿಂದೆ ಹಿದ್ದಾರೆ ಅದ್ದರಿಂದ ಶಿಕ್ಷಕರಾದವರು ಮೊದಲು ತಂತ್ರಜ್ಞಾನವನ್ನು ಅರಿತು ಮಕ್ಕಳ ಸಾಮಾರ್ಥ್ಯಕ್ಕನುಸಾರವಾಗಿ ಬೋಧನೆ ಮಾಡುವುದು ನಮ್ಮೇಲರ ಕರ್ತವ್ಯವಾಗಿದೆ .
 +
 
 +
ನಾವು ನಮ್ಮ ಶಾಲೆ ಇತರರಿಗಿಂತ ಬಿನ್ನವಾಗಿರಬೇಕು ಎಂಬುದು ನನ್ನ ಆಶೆಯ. ಇವತ್ತಿನ ದಿನ ಬದಲಾವನಣೆಯನ್ನು ಜನ ಬಯಸುತ್ತಾರೆ ಆ ಬದಲಾವಣೆ ನಮ್ಮಿಂದ ಆಗಬೇಕು ಮತ್ತು ಇದಕ್ಕಿಂತ ಮುಖ್ಯವಾದ ವಿಷಯವೆಂದರೆ ತಂತ್ರಜ್ಞಾನ ಅಧಾರಿತ ಶಿಕ್ಷಣ ನಿಡುವುದು ಹಾಗೂ ಯಾವುದೇ ಖಾಸಗಿ ಶಾಲೆಗಿಂತ ಕಮ್ಮಿ ಇಲ್ಲಾ ನಾವು ಎಂಬುದನ್ನು ತೋರಿಸಿಕೊಡುವುದು.
    
==ಪ್ರಾಂಶುಪಾಲರ ನುಡಿ / Principal speak==
 
==ಪ್ರಾಂಶುಪಾಲರ ನುಡಿ / Principal speak==

Navigation menu