Anonymous

Changes

From Karnataka Open Educational Resources
228 bytes added ,  04:57, 13 February 2017
Line 248: Line 248:  
==ಊಟ ಮತ್ತು ವಸತಿ / Food and accommodation==
 
==ಊಟ ಮತ್ತು ವಸತಿ / Food and accommodation==
 
ಇಲ್ಲಿ ಮಕ್ಕಳಿಗೆ ದಿನಾಲು ಬೆಳಗಿನ ಸಮಯದಲ್ಲಿ ಉಪಹಾರ, ಮಧ್ಯಾಹ್ನದಲ್ಲಿ ಊಟ , ಸಾಯಂಕಾಲ ಲಘು ಉಪಹಾರ ಮತ್ತು ರಾತ್ರಿಯ ಸಮಯದಲ್ಲಿ ಊಟದ ವ್ಯವಸ್ಥೆ ಇರಲಾಗುತ್ತಿದೆ . ಊಟದ ವೇಳಾಪಟ್ಟಿ ಈ ಕೆಳಗಿನಂತಿದೆ . <br>
 
ಇಲ್ಲಿ ಮಕ್ಕಳಿಗೆ ದಿನಾಲು ಬೆಳಗಿನ ಸಮಯದಲ್ಲಿ ಉಪಹಾರ, ಮಧ್ಯಾಹ್ನದಲ್ಲಿ ಊಟ , ಸಾಯಂಕಾಲ ಲಘು ಉಪಹಾರ ಮತ್ತು ರಾತ್ರಿಯ ಸಮಯದಲ್ಲಿ ಊಟದ ವ್ಯವಸ್ಥೆ ಇರಲಾಗುತ್ತಿದೆ . ಊಟದ ವೇಳಾಪಟ್ಟಿ ಈ ಕೆಳಗಿನಂತಿದೆ . <br>
[[File:Menu chart.jpg|400px]][[File:Lunch boys8.jpg|300px]][[File:Lunch girls.jpg|300px]]<br>
+
[[File:Menu chart.jpg|400px]][[File:Lunch boys8.jpg|400px]][[File:Lunch girls.jpg|400px]]<br>
    
ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾದ ಹಾಸ್ಟೇಲ್ ವ್ಯವಸ್ಥೆಯನ್ನು ಒಳಗೊಂಡ ಸುಸಜ್ಜಿತವಾದ ಕಟ್ಟಡದಲ್ಲಿ ವಿದ್ಯಾರ್ಥಿಗಳು ವಾಸ ಮಾಡುತ್ತಾರೆ .
 
ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾದ ಹಾಸ್ಟೇಲ್ ವ್ಯವಸ್ಥೆಯನ್ನು ಒಳಗೊಂಡ ಸುಸಜ್ಜಿತವಾದ ಕಟ್ಟಡದಲ್ಲಿ ವಿದ್ಯಾರ್ಥಿಗಳು ವಾಸ ಮಾಡುತ್ತಾರೆ .
ಇದರ ಜೊತೆಗೆ ಇತರೆ ಸಾಮಾಗ್ರಿಗಳಾದ- ಸಾಬೂನು, ಬಟ್ಟೆ ಸಾಬೂನು, ಎಣ್ಣೆ, ಹಲ್ಲು ಹುಜ್ಜಲು ಪೇಸ್ಟ್, ಕೂದಲಿಗೆ ಎಣ್ಣೆ ಪ್ರತಿ ತಿಂಗಳು ಇದರ ಸದುಪಯೋಗ ಪಡೆದುಕೊಳ್ಳುತಿದ್ದಾರೆ. ಇದರ ಜೊತೆಗೆ ಕಾಟ್ ಮತ್ತು ಬೆಡ್ ವ್ಯವಸ್ಥೆ ಇರುತ್ತದೆ , ವಿದ್ಯಾರ್ಥಿನಿಯರಿಗೆ ನ್ಯಾಪ್ಕೀನ್ ಸಹ ಒದಗಿಸಿ ಕೊಡಲಾಗುತ್ತಿದೆ.
+
ಇದರ ಜೊತೆಗೆ ಇತರೆ ಸಾಮಾಗ್ರಿಗಳಾದ- ಸಾಬೂನು, ಬಟ್ಟೆ ಸಾಬೂನು, ಎಣ್ಣೆ, ಹಲ್ಲು ಹುಜ್ಜಲು ಪೇಸ್ಟ್, ಕೂದಲಿಗೆ ಎಣ್ಣೆ ಪ್ರತಿ ತಿಂಗಳು ಇದರ ಸದುಪಯೋಗ ಪಡೆದುಕೊಳ್ಳುತಿದ್ದಾರೆ. ಇದರ ಜೊತೆಗೆ ಕಾಟ್ ಮತ್ತು ಬೆಡ್ ವ್ಯವಸ್ಥೆ ಇರುತ್ತದೆ , ವಿದ್ಯಾರ್ಥಿನಿಯರಿಗೆ ನ್ಯಾಪ್ಕೀನ್ ಸಹ ಒದಗಿಸಿ ಕೊಡಲಾಗುತ್ತಿದೆ ಮತ್ತು ವಿಶೇಷವಾಗಿ ಒಬ್ಬ ಮಹಿಳಾ ಸೆಕ್ಯೂರಿಟಿಯು ಒಳಗೊಂಡು ವಿಶೇಷ ಕಾಳಜಿಯನ್ನು ವಹಿಸಿಕೊಳ್ಳಲಾಗಿದೆ.
    
=ಶಾಲಾ ಶೈಕ್ಷಣಿಕ ಕಾರ್ಯಕ್ರಮ /School academic programme=
 
=ಶಾಲಾ ಶೈಕ್ಷಣಿಕ ಕಾರ್ಯಕ್ರಮ /School academic programme=