Anonymous

Changes

From Karnataka Open Educational Resources
4,097 bytes added ,  13:12, 22 January 2016
no edit summary
Line 1: Line 1:
__FORCETOC__

__FORCETOC__
=Activity No # 1 - '''Name of Activity'''=

=Activity No # 1 - '''ಪ್ರೋಟೀನ ಪರೀಕ್ಷೆ'''=

==Estimated Time==

==Estimated Time== 40 min

==Materials/ Resources needed==

==Materials/ Resources needed==

*ನಳಿಕೆ ,

*ನಳಿಕೆ ಹಿಡಿಕೆ,

*ಬೈಯುರೆಟ್ ದ್ರಾವಣ

*ಪ್ರೋಟೀನ್ ಇರುವ ಯಾವುದೆ ಆಹಾರ ಪದಾರ್ಥ (ಹಾಲು).

==Prerequisites/Instructions, if any==

==Prerequisites/Instructions, if any==

==Multimedia resources==

==Multimedia resources==

*ಉಪಕರಣಗಲನ್ನು ತೋರಿಸುತ್ತಾ ಮಕ್ಕಳಿಗೆ ಪ್ರಶ್ನ್ನೇ ಕೇಳಲಾಯಿತು .

*ನಳಿಕೆ , ನಳಿಕೆ ಹಿಡಿಕೆ, ಬೈಯುರೆಟ್ ದ್ರಾವಣ - ಇವೆಲ್ಲವನ್ನು ಮತ್ತೋಮ್ಮೆ ಪರಿಚಯಿಸಿ ಉತ್ತರ ಪಡೆಯಲಾಯಿತು.

==Website interactives/ links/ simulations==

==Website interactives/ links/ simulations==

==Process (How to do the activity)==

==Process (How to do the activity)==

ಮೋದಲಿಗೆ ನಳಿಕೆಯನ್ನು ತೆಗೆದುಕೊಂಡು ಹಿಡಿಕೆಯ ಸಹಾಯದಿಂದ 5 ml  ಬೈಯುರೆಟ್ ದ್ರಾವಣವನ್ನು ಹಾಕಲಾಯಿತು . ಹಾಕಿದ ನಂತರ ಮಕ್ಕಳಿಗೆ ಕೆಲವು ಪ್ರಶ್ನೇಗಳನ್ನು ಕೇಳಲಾಯಿತು ಅವು ಹೀಗಿವೆ .

* ನಳಿಕೆಯಲ್ಲಿ ಇರುವ ಬಣ್ಣ ಯಾವುದು ?

ಉತ್ತರ : ಆಕಾಶ ಬಣ್ಣ, ನೀಲಿ ಬಣ್ಣ , ಸ್ಕೈ ಬ್ಲ್ಯೂ , ಸ್ವಲ್ಪ ನೀಲಿ ಬಣ್ಣ , ಇತರೆ .

ಅದಾದ ನಂತರ ಅದಕ್ಕೆ ಕೆಲವು ಹನಿಗಳಷ್ಟು  ಹಾಲನ್ನು ಹಾಕಲಾಯಿತು . ಅವಾಗ ನಿಧಾನವಾಗಿ ಬಣ್ಣದಲ್ಲಿ ಬದಲಾವಣೆಯಗುತ್ತಾ ಬಂತು . ಅದು ಕೆಳಗಡೆಯಿಂದ ನಿಧಾನವಾಗಿ ಗುಲಾಬಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿತು .

\ಇದಾದನಂತರ ಮತ್ತೆ ಮಕ್ಕಳಿಗೆ ಪ್ರಶ್ನೇಗಳನ್ನು ಕೇಳಲಾಯಿತು .

* ನಳಿಕೆಯಲ್ಲಿ ಇರುವ ಬಣ್ಣ ಯಾವುದು ?

ಉತ್ತರ :  ನೀಲಿ,  ಸ್ಕೈ ಬ್ಲ್ಯೂ , ಸ್ವಲ್ಪ ನೀಲಿ ಬಣ್ಣ, ನಿಧಾನವಾಗಿ ಬದಲಾದಗ ನಳಿಕೆಯ ಕೆಳಗಡೆ ನೋಡಿ ಸ್ವಲ್ಪ ಸ್ವಲ್ಪ ಗುಲಾಬಿ ಬಣ್ಣಕ್ಕೆ ಬರುತ್ತಿದೆ ,

* ನಳಿಕೆಯಲ್ಲಿ ಇರುವ ಬಣ್ಣದಲ್ಲಿ ಏನಾದರು ವ್ಯತ್ಯಾಸ ಆಯಿತೆ ?

ಉತ್ತರ : ಆಯಿತು ಸರ್ .

* ಗುಲಾಬಿ ಬಣ್ಣಕ್ಕೆ ಬಂದರೆ ಅದು ಏನನ್ನು ಸೂಚಿಸುತ್ತದೆ ?

ನೀಲಿ ಬಣ್ಣದಿಂದ ಗುಲಾಬಿ ಬಣ್ಣಕ್ಕೆ ಬಂದರೆ ಅದರಲ್ಲಿ  ಪ್ರೋಟೀನ್ ಇದೆ ಎಂದು ಅರ್ಥ .

* ಎಲ್ಲಾ ಆಹಾರ ಪದಾರ್ಥಗಳು ಗುಲಾಬಿ ಬಣ್ಣಕ್ಕೆ ಬರುತ್ತವೆಯಾ?

ಉತ್ತರ : ಇಲ್ಲಾ ಸರ್ , ಹೌದು ಸರ್, ನಂತರ - ಯಾವುದು ಪ್ರೋಟೀನ್ ಅಂಶ ಇರುತ್ತದೆ ಅದು ಗುಲಾಬಿ ಬಣ್ಣಕ್ಕೆ ಬರುತ್ತದೆ .

* ಇದರಿಂದ ಏನು ಗೊತ್ತಾಗುತ್ತೆ ?

ಉತ್ತರ : ಪ್ರ್ರೋಟೀನ ಇರುವ ಆಹಾರ ಪದಾರ್ಥ ಹೇಗೆ ಪರಿಕ್ಷೆ ಮಾಡಬಹುದು ಎಂದು ತಿಳಿದುಕೊಳ್ಳಲಾಯಿತು .

ಯಾವುದೆ ಪದಾರ್ಥದಲ್ಲಿ ಪ್ರ್ರೋಟೀನ ಇರುವ ಆಹಾರ ಪದಾರ್ಥವನ್ನು ಪರಿಕ್ಷೆ ಮಾಡಬೇಕಾದರೆ ನಮಗೆ ಮುಖ್ಯವಾಗಿ ಬೈಯುರೇಟ್ ದ್ರವಣ ಬೇಕಾಗುತ್ತದೆ ಮತ್ತು ನೀಲಿ ಬಣ್ಣದಿಂದ ಗುಲಾಬಿ ಬಣ್ಣಕ್ಕೆ ತಿರುಗಿತು ಎಂದರೆ ಅದರಲ್ಲಿ ಪ್ರೋಟೀನ್ ಇದೆ ಎಂಬುವದನ್ನು ಸುಲಬವಾಗಿ ತಿಳಿದು ಕೊಳ್ಳಬಹುದು .

==Developmental Questions (What discussion questions)==

==Developmental Questions (What discussion questions)==

==Evaluation (Questions for assessment of the child)==

==Evaluation (Questions for assessment of the child)==