Changes

Jump to navigation Jump to search
2,578 bytes added ,  15:03, 13 December 2013
Line 82: Line 82:  
==Workshop short report==
 
==Workshop short report==
 
Upload workshop short report here (in ODT format)
 
Upload workshop short report here (in ODT format)
 +
 +
2013-14 ನೇ ಸಾಲಿನ ಎಸ್.ಟಿ.ಎಫ್. ವಿಷಯ ಸಮಾಜ ವಿಜ್ಞಾನದ ತರಬೇತಿಯು ದಿನಾಂಕ : 11.12.2013
 +
ರಿಂದ .15.12.2013 ರ ವರೆಗೆ  ಮೊದಲನೇ ದಿನ ಶಿಕ್ಷಕರ ನೋಂದಣಿ ಮಾಡಿಕೊಂಡು ,  ಶ್ರೀ ಕಂಠದತ್ತ  ಒಡೆಯರ  ದೈವಾದಿನರಾದು ದರಿಂದ ಪ್ರಾಂಶು ಪಾಲರ  ಆದೇಶದ ಮೇರೆಗೆ  ಹಾಗೂ    ಸರಕಾರಿ  ರಜೆ  ಘೋಷಿಸಿದ್ದರಿಂದ  ರಜೆ  ನೀಡಲಾಯಿತು. ಎರಡನೇ ದಿನ ಅಧಿಕೃತವಾಗಿ ಅಜೆಂಡಾವನ್ನು  ಪರಿಚಯಿಸಲಾಯಿತು  ಮತ್ತು  ಅದರ ಬಗ್ಗೆ ಚರ್ಚಿಯಿಸಲಾಯಿತು .ಕಲಿಕಾರ್ಥಿಗಳ ಪರಸ್ಪರ ಪರಿಚಯ ಮಾಡಿಕೊಂಡು  ಮಾಹಿತಿ ದಾಖಲೀಕರಣ ನಂತರ ಮಧ್ಯಾಹ್ನ  e-mail id create,ಮಾಡು ವದು  ಪರಸ್ಪರ e-mail ಮೂ  ಲಕ ವಿಷಯ ಕಳಿಸು ವದು  ಹಾಗೂ  ಪರಸ್ಪರ ಹಂಚಿಕೊಳ್ಳಲಾಯಿತು .  ಅಂತರ್ಜಾಲ ಎಂದರೇನು ​  ? ಅದರ  ಮೂ  ಲಕ ಕಲಿಕಾ ಸಂಪನ್ಮೂ ಲ ಹೇಗೆ  ಸಂಗ್ರಹಿಸಬೇಕು  ಎಂಬು  ದರ ಕು ರಿತು  ತಿಳಿಸಲಾಯಿತು .  ಮೂ  ರನೇ ದಿನ ಕೋಯರನ ಪರಿಚಯಿಸಲಾಯಿತು .ಇದಾದ ಮೇಲೆ ತರಬೇತಿಯ ಉದ್ದೇಶ
 +
ವನ್ನು ನಿರೂ  ಪಿಸಿ, KOER ನ ಬಗ್ಗೆ ಮಾಹಿತಿ ನೀಡಲಾಯಿತು . ಕೋಯರನ ಮೂ  ಲಕ ಶಿಕ್ಷಕರು ಬೋದನೆಯಲ್ಲಿ  ಹೇಗೆ  ಬಳಸಬಹು ದು  ಎಂಬು  ದನ್ನು  ತಿಳಿಸಲಾಯಿತು  . ನಂತರ ನಮ್ಮ ೧೭  ಜನ  ಶಿಕ್ಷಕರನ್ನು  ಮೂ  ರು  ಗುಂಪುಗಳನ್ನಾಗಿ ವಿಂಗಡಿಸಲಾಯಿತು..ಪ್ರತಿ  ಗುಂಪಿಗೆ  ೯ನೇ ತರಗತಿಯ  ವಿಷಯದ  ಮೇಲೆ  ವಿಷಯ ಸೃಷ್ತಿಸಲಾರದ ವಿಷಯದ ಮೇಲೆ ವಿಷಯ ಹಂಚಿಕೆ ಮಾಡಲಾಯಿತು . ಪ್ರತಿಯೊಬ್ಬ ಶಿಕ್ಷಕರಿಗೆ  ವಿವಿದ  ಮೂ  ಲಗಳಿಂದ  ವಿಷಯ ಸಂಗ್ರಹಿಸು ವದರ ಬಗ್ಗೆ ತಿಳಿಸಲಾಯಿತು .

Navigation menu