STF 2013-14 Bagalkote

From Karnataka Open Educational Resources
Jump to navigation Jump to search


All documents can be uploaded or entered on this page if you have a KOER id.

Head Teachers

Agenda

If district has prepared new agenda then it can be shared here

See us at the Workshop

If you click on edit, you will see the command and how to enter photos.

Workshop short report

Upload workshop short report here (in ODT format)


Mathematics

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format) File:koer training report .odt ದಿನ-೧ ; ಮೊದಲನೆ ದಿನ ಶ್ರೀಕಂಠದತ್ತ ವಡೆಯರು ದೈವಾಧಿನರಾದ ಕಾರಣ ಪ್ರಾಂಶುಪಾಲರು & ಎಲ್ಲ ಶಿಕ್ಷಕರು ಒಂದು ನಿಮಿಷ ಮೌನ ಆಚರಿಸಿದೆವು . ಸರಕಾರಿ ರಜೆ ಘೋಸಿಸಿದ್ದರಿಂದ ಎಲ್ಲ ಕಾರ್ಯಗಳನ್ನು ಮುಂ ದುಡಲಾಯಿತು . ಆದರೂ ಬಹಳ ದೂರದಿಂದ ಬಂದ ಶಿಕ್ಷಕರು ವಾಸ್ತವ್ಯ ಮಾಡಿದ್ದರಿಂದ ಕೆಲವು ಶಿಕ್ಷಕರು ಕಂಪ್ಯೂಟರ್ ಗೆ ಸಂಭಂಧಿಸಿದ ಕಲವು ಮಾಹಿತಿಗಳನ್ನು ಚರ್ಚಿಸಲಾಯಿತು.. ಮದ್ಯಾಹ್ನದಲ್ಲಿ ನಾಳೆಯ ದಿನಗಳ ಕಾರ್ಯಗಳನ್ನು ತಿಳಿಸು ತ್ತಾ ಆ ದಿನ ಮುಕ್ತಾಯ ಗೋಳಿಸಲಾಯಿತು . ದಿನ- ೨ ;- ಈ ದಿನ ಪ್ರಾರ್ಥನೆಯೋಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು . ಇಂದು ಮೈಂಡ್ ಮ್ಯಾಪ್ ವಿಷಯದ ಮೇಲೆ ಶ್ರೀ ಉಪನಾಳ & ಶ್ರೀ ತಿಮ್ಮಾಪುರ ಶಿಕ್ಷಕರು ಪ್ರಾತ್ಯಕ್ಷಿತೆಯೊಂದಿಗೆ ವಿವರಿಸಿದರು .

ಮದ್ಯಾಹ್ನ ೧೨ ಗಂಟೆಗೆ ಚಹಾ ವಿರಾಮದ ನಂತರ ಶ್ರೀ ಜವಳಗಿ  ಶಿಕ್ಷಕರು  ಕೋಯರ್ ನ   ಗು  ರಿ  , ಉದ್ದೇಶ  &     ಶಿಕ್ಷಕರು  ತಮ್ಮ ಪಾಠ ಬೋಧನೆಗೆ ಕೋಯರ್ ನ್ನು ಹೇಗೆ ಉಪಯೋಗ  ಮಾಡಿಕೋಳ್ಳಬೇಕು   ಎಂದು   ವಿವರಿಸಿದರು . ನೋಡಲ್  ಅಧಿಕಾರಿಗಳಾದ ಶ್ರೀ  ಎಮ್   ಜಿ  ದಾಸರ  & ಶ್ರೀ  ಪಡಿಯಣ್ಣವರ  ಇವರು    ಕಾರ್ಯಕ್ರಮಗಳನ್ನು  ಗಮನಿಸು ತ್ತದ್ದರು   .ಮದ್ಯಾಹ್ನ ೨ ಗಂಟೆಗೆ  ಊಟದ ನಂತರ  ಎಲ್ಲ ಕಲಿಕಾರ್ಥಿ ಶಿಕ್ಷಕರಿಗೆ  ಅಂತರ್ಜಾಲ ವನ್ನು ಪರಿಚಯಿಸಿ ಕಂಪ್ಯೂಟರ್ನಲ್ಲಿ ಇ- ಮೇಲ್, ನೋಡಲು  ಐಡಿ ರಚಿಸಲು  ತಿಲಿಸಲಾಯಿತು  . ನಂತರ ಜಿಂಪ್ gimp ಮೂ  ಲಕ photo ಸಂಕಲನ ಮಾಡು ವದನ್ನು ತಿಳಿಸಲಾಯಿತು . ೩ನೇ ದಿನದ ಕೆಲಸಗಳನ್ನು  ತಿಳಿಸಿ  ಕೈ ಬಿಡಲಾಯಿತು .

ದಿನ-೩:- ತರಗತಿಯಲ್ಲಿ Geogbra tool ಬಳಸಿ ಪಾಠವನ್ನು ಪರಿಣಾಮಕಾರಿಯಾಗಿ ಮಾಡಬಹು ದು ಎಂದು ಶ್ರೀ ಉಪನಾಳ ಗು ರು ಗಳು ತಿಳಿಸಿದರು . ನಂತರ Geogebra tool ನಲ್ಲಿ work ಮಾಡಲು ತಿಳಿಸಿಲಾಯಿತು . ಮದ್ಯಾಹ್ನ ೧ ರವರೆಗೆ work ಮಾಡಿ save ಮಾಡಿದರು . ಮದ್ಯಾಹ್ನ ೨ ಗಂಟೆಯಿಂದ ಪ್ರತಿಯೊಬ್ಬರಿಗೂ ಒಂದು ಘಟಕವನ್ನು ನೀಡಿ ಅದಕ್ಕೆ ಸಂಬಂದಿಸಿದ ಸಂಪನ್ಮೂಲಗಳನ್ನು internet ನಲ್ಲಿ ಸಂಗ್ರಹಿಸಲು ತಿಳಿಸಲಾಯಿತು . & ಅವುಗಳನ್ನು stf ಗೆ ಕಳುಹಿಸಲು ತಿಳಿಸಿತು. ದಿನ:೪ :- ದಿನದಿಂದ ದಿನಕ್ಕೆ ಎಲ್ಲ ಶಿಕ್ಷಕರು ಬಹಳ ಆಸಕ್ತಿಯಿಂದ ವಿಷಯವನ್ನು ತಿಳಿದು ಕೊಳ್ಳುತ್ತಿದ್ದರು.. ಚರ್ಚೆಯಲ್ಲಿ ಪಾಲ್ಗೊಳ್ಳು ತ್ತಿದ್ದರು . ಈ ದಿನ ಮು 0ಜಾನೆ spread sheet & document ನಲ್ಲಿ ಕೆಲಸ ಮಾಡುವದನ್ನು ಜವಳಗಿ & ತಿಮ್ಮಾಪೂರ ಶಿಕ್ಷಕರು ವಿವರಿಸಿದರು . ನಂತರ spre ad sheet & document ನಲ್ಲಿ ಕೆಲಸ ಮಾಡಲು ಎಲ್ಲರಿಗೂ ತಿಳಿಸಲಾಯಿತು . ಮದ್ಯಾಹ್ನ ದಲ್ಲಿ PhET ನ ಬಗ್ಗೆ ಮಾಹಿತಿ ನೀಡಿ ಕೆಲವೊಂದು ಉಪಯು ಕ್ತ ವೆಬ್ ಸೈಟ್ ಗಳ ಕು ರಿತು ಉಪನಾಳ ಶಿಕ್ಷಕರು ಮಾಹಿತಿ ನೀಡಿದರು . ನಂತರ ಅವರಿಗೆ ಕೊಟ್ಟ ಘಟಕಗಳ ಕು ರಿತು ಸಂಪನ್ಮೂಲಗಳನ್ನು internet ನಲ್ಲಿ ಸಂಗ್ರಹಿಸಲು ತಿಳಿಸಲಾಯಿತು .

Science

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format)


Social Science

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format)

2013-14 ನೇ ಸಾಲಿನ ಎಸ್.ಟಿ.ಎಫ್. ವಿಷಯ ಸಮಾಜ ವಿಜ್ಞಾನದ ತರಬೇತಿಯು ದಿನಾಂಕ : 11.12.2013 ರಿಂದ .15.12.2013 ರ ವರೆಗೆ ಮೊದಲನೇ ದಿನ ಶಿಕ್ಷಕರ ನೋಂದಣಿ ಮಾಡಿಕೊಂಡು , ಶ್ರೀ ಕಂಠದತ್ತ ಒಡೆಯರ ದೈವಾದಿನರಾದು ದರಿಂದ ಪ್ರಾಂಶು ಪಾಲರ ಆದೇಶದ ಮೇರೆಗೆ ಹಾಗೂ ಸರಕಾರಿ ರಜೆ ಘೋಷಿಸಿದ್ದರಿಂದ ರಜೆ ನೀಡಲಾಯಿತು. ಎರಡನೇ ದಿನ ಅಧಿಕೃತವಾಗಿ ಅಜೆಂಡಾವನ್ನು ಪರಿಚಯಿಸಲಾಯಿತು ಮತ್ತು ಅದರ ಬಗ್ಗೆ ಚರ್ಚಿಯಿಸಲಾಯಿತು .ಕಲಿಕಾರ್ಥಿಗಳ ಪರಸ್ಪರ ಪರಿಚಯ ಮಾಡಿಕೊಂಡು ಮಾಹಿತಿ ದಾಖಲೀಕರಣ ನಂತರ ಮಧ್ಯಾಹ್ನ e-mail id create,ಮಾಡು ವದು ಪರಸ್ಪರ e-mail ಮೂ ಲಕ ವಿಷಯ ಕಳಿಸು ವದು ಹಾಗೂ ಪರಸ್ಪರ ಹಂಚಿಕೊಳ್ಳಲಾಯಿತು . ಅಂತರ್ಜಾಲ ಎಂದರೇನು ​ ? ಅದರ ಮೂ ಲಕ ಕಲಿಕಾ ಸಂಪನ್ಮೂ ಲ ಹೇಗೆ ಸಂಗ್ರಹಿಸಬೇಕು ಎಂಬು ದರ ಕು ರಿತು ತಿಳಿಸಲಾಯಿತು . ಮೂ ರನೇ ದಿನ ಕೋಯರನ ಪರಿಚಯಿಸಲಾಯಿತು .ಇದಾದ ಮೇಲೆ ತರಬೇತಿಯ ಉದ್ದೇಶ ವನ್ನು ನಿರೂ ಪಿಸಿ, KOER ನ ಬಗ್ಗೆ ಮಾಹಿತಿ ನೀಡಲಾಯಿತು . ಕೋಯರನ ಮೂ ಲಕ ಶಿಕ್ಷಕರು ಬೋದನೆಯಲ್ಲಿ ಹೇಗೆ ಬಳಸಬಹು ದು ಎಂಬು ದನ್ನು ತಿಳಿಸಲಾಯಿತು . ನಂತರ ನಮ್ಮ ೧೭ ಜನ ಶಿಕ್ಷಕರನ್ನು ಮೂ ರು ಗುಂಪುಗಳನ್ನಾಗಿ ವಿಂಗಡಿಸಲಾಯಿತು..ಪ್ರತಿ ಗುಂಪಿಗೆ ೯ನೇ ತರಗತಿಯ ವಿಷಯದ ಮೇಲೆ ವಿಷಯ ಸೃಷ್ತಿಸಲಾರದ ವಿಷಯದ ಮೇಲೆ ವಿಷಯ ಹಂಚಿಕೆ ಮಾಡಲಾಯಿತು . ಪ್ರತಿಯೊಬ್ಬ ಶಿಕ್ಷಕರಿಗೆ ವಿವಿದ ಮೂ ಲಗಳಿಂದ ವಿಷಯ ಸಂಗ್ರಹಿಸು ವದರ ಬಗ್ಗೆ ತಿಳಿಸಲಾಯಿತು .