Anonymous

Changes

From Karnataka Open Educational Resources
10,245 bytes added ,  07:07, 29 May 2014
no edit summary
Line 9: Line 9:     
==See us at the Workshop==
 
==See us at the Workshop==
If you click on edit, you will see the command and how to enter photos.
+
{{#widget:Picasa
 +
|user=arvindharakuni@gmail.com
 +
|album=5964996117330532129
 +
|width=300
 +
|height=200
 +
|captions=1
 +
|autoplay=1
 +
|interval=5
 +
}}
 +
 
 +
==workshop short report==
 +
 
 +
HTF Workshop Report 2013 - 14
 +
 
 +
'''ದಿನಾಂಕ  ೩೧-೧೨-೨೦೧೩ ರ ವರದಿ:'''
 +
 
 +
ಶಿಬಿರಾಥಿ೯ಗಳ ಮಾಹಿತಿಯನ್ನು    ಗೂಗಲ್ ಡಾಕ್ ನಲ್ಲಿ  ಮುಂಜಾನೆ  ೯-೩೦  ರಿಂದ ೧೦-೦೦ ಘಂಟೆ ಯವರೆಗೆ  ತುಂಬಿಸ ಲಾಯಿತು. ಒಟ್ಟು  ೧೭ ಶಿಬಿರಾಥಿ೯ಗಳು ತರಬೇತಿಯಲ್ಲಿ  ಭಾಗವಹಿಸಿದ್ದರು.  ನಂತರ ೧೦-೦೦ ರಿಂದ  ೧೧-೦೦ ಗಂಟೆಯ ವರೆಗೆ  ಕಾಯಾ೯ಗಾರಾದ  ಪರಿಚಯ, ಹೆಚ್.ಟಿ.ಎಫ್.ದ ಉದ್ದೇಶಗಳು ಮತ್ತು ಗುರಿಗಳನ್ನು  ಎಸ್.ಟಿ.ಎಫ್. ದ ಹಿನ್ನೆಲೆಯನ್ನು    ಶ್ರೀ ಎಮ್.ಜಿ. ಹಿರೋಳಿ  ಅವರಿಂದ ಪರಿಚಯ  ಮಾಡಿಸಲಾಯಿತು.
 +
 
 +
೧೧-೩೦ http://karnatakaeducation.org.in/KOER/en/skins/common/images/button_bold.pngರಿಂದ  ೧-೩೦ ರವರೆಗೆ  ಎಲ್ಲ  ಶಿಬಿರಾಥಿ೯ಗಳಿಂದ  ನನ್ನ  ಕನಸಿನ ಶಾಲೆಯ  ಬಗ್ಗೆ  ಪರಸ್ಪರ ಹಂಚಿಕೊಳ್ಳಲಾಯಿತು. ಹಚ್.ಟಿ.ಎಫ್.ದ  ಉದ್ದೇಶಗಳನ್ನು  ಮತ್ತು  ನಾಯಕತ್ವದ ಬೆಳವಣಿಗೆ  ಬಗ್ಗೆ    ಶ್ರೀ  ಹೆಚ್. ಆರ್. ಕುಲಕಣಿ೯ರವರು  ಚರ್ಚಿಸಿದರು.
 +
ಮಧ್ಯಾಹ್ನದ ಅವಧಿಯಲ್ಲಿ  ಗಣಕಯಂತ್ರದ  ಬಗೆಗಿನ  ಸಾಹಿತ್ಯವನ್ನು    ೨-೩೦ ರಿಂದ ೩-೩೦ ರ ವರೆಗೆ  ಗಣಕ ಯಂತ್ರ, ಅಂತರ್ ಜಾಲ  ಪರಿಚಯ  ಉಬನ್ ಟು  ಅಪ್ಲಿಕೇಶನ್ ಟಕ್ಸ  ಟೈಪಿಂಗ್  ಕಂಪ್ಯೂಟರ್ ಬಳಸಿ  ಕನ್ನಡ ಮತ್ತು ಇತರೆ  ಭಾಷೆಗಳಲ್ಲಿ  ಟೈಪ್  ಮಾಡುವುದನ್ನು    ಶ್ರೀ  ಹೆಚ್. ಆರ್. ಕುಲಕಣಿ೯ ಇವರು    ತಿಳಿಸಿದರು. 
 +
ಕಂಪ್ಯೂಟರ  ಬಳಸಿ  ಕನ್ನಡ ಮತ್ತು  ಇಂಗ್ಲೀಷ  ಟೈಪ್  ಮಡುವುದು  ಮತ್ತು  HTF  ಗೆ  ಇಮೇಲ್  ID  ಬಳಕೆ ಬಗ್ಗೆ ತಿಳಿಸುವುದು.
 +
 
 +
'''ದಿನಾಂಕ 01 -01-2014 ರ ವರದಿ'''
 +
 
 +
ಬೆಳಗಿನ ಅವಧಿ  ೯-೩೦ ರಿಂದ ೧೧-೩೦ ರ ವರೆಗೆ  ಶಿಕ್ಷಣದ ಗುರಿಗಳು, ಶಾಲಾ ನಾಯಕನ ಪಾತ್ರ , ಶಿಕ್ಷಣ  ಮತ್ತು  ಶಾಲೆಯ  ಅವಶ್ಯಕತೆಯ  ಬಗ್ಗೆ  ಚಚಿ೯ಸ ಲಾಯಿತು. 
 +
೧೧-೪೫ ರಿಂದ  ೧-೩೦ ರ ವರೆಗೆ  ಎಸ್ .ಡಿ.ಎಫ್ .ದ ಬಗ್ಗೆ  ಚರ್ಚಿಸಲಾಯಿತು.
 +
ಮಧ್ಯಾಹ್ನದ  ಅವಧಿಯಲ್ಲಿ    ಶ್ರೀ  ಹೆಚ್. ಆರ್. ಕುಲಕಣಿ೯ ಇವರು  ಗೂಗಲ್  ಫ್ಯೂಚರ್ ಗಳಾದ ಪಿಕಾಸ , ಮ್ಯಾಪ್,  ಯುಟ್ಯೂಬ್, ಗೂಗಲ್  ಡ್ರೈವ್ ಗಳ ಬಗ್ಗೆ  ಪರಿಚಯಿಸಿದರು.
 +
೨ನೇ ಅವಧಿಯಲ್ಲಿ  ಶ್ರೀ  ಹೆಚ್. ಆರ್. ಕುಲಕಣಿ೯ ಇವರು  ಕೋಯರ್  ಪರಿಚಯ  ಸಂಪನ್ಮೂಲ  ಅಭಿವೃದ್ಧಿ  ಹೇಗೆ  ಮತ್ತು  ಈ  ಸಂನ್ಮೂಲಗಳನ್ನು  ಬೋಧನೆಯಲ್ಲಿ ಬಳಸುವ  ವಿಧಾನಗಳ  ಬಗ್ಗೆ  ವಿವರಿಸಿದರು.ಇಂಟರ್ನೆಟ್  ಬಳಕೆ, ಇ ಮೇಲ್  ಬಳಕೆ  ಆಯ್ಕೆ  ವಿಷಯಗಳಿಗೆ  ಸಂಪನ್ಮೂಲ  ಸಂಗ್ರಹಾಲಯ  ಅಭಿವೃದ್ಧಿ  ಪಡಿಸುವುದರ  ಬಗ್ಗೆ    ಶ್ರೀಮತಿ. ಶಂಕ್ರಮ್ಮ    ಡವಳಗಿ    ಇವರು  ಪರಿಚಯ  ಮಾಡಿಸಿದರು.
 +
 
 +
೩ನೇ  ಅವಧಿಯಲ್ಲಿ  ಶ್ರೀಮತಿ. ಶಂಕ್ರಮ್ಮ  ಡವಳಗಿ    ಇವರು    ಜಿಂಪ್  ಮೂಲಕ  ಫೋಟೋ  ಸಂಕಲನ  ಬಗ್ಗೆ  ಪ್ರಾಯೋಗಿಕವಾಗಿ  ತಿಳಿಸಿದರು.
 +
ನಂತರ  ಶ್ರೀ  ಹೆಚ್. ಆರ್. ಕುಲಕಣಿ೯ ಇವರು  ಗೂಗಲ್  ಫ್ಯೂಚರ್ ಗಳಾದ ಪಿಕಾಸ , ಮ್ಯಾಪ್,  ಯುಟ್ಯೂಬ್, ಗೂಗಲ್  ಡ್ರೈವ್ ಗಳ ಬಗ್ಗೆ  ಪರಿಚಯಿಸಿದರು.
 +
 
 +
'''ದಿನಾಂಕ 02 -01-2014 ರ ವರದಿ''' 
 +
 
 +
ಬೆಳಗಿನ ಅವಧಿ  ೯-೩೦ ರಿಂದ ೧೧-00 ರ ವರೆಗೆ ಶಾಲಾ  ನಾಯಕತ್ವದಲ್ಲಿ  ಪ್ರಭಾ ವಲಯ  ಮತ್ತು  ಕಾಳಜಿ  ವಲಯಗಳನ್ನು  ಪರಿಗಣಿಸಿ  ಒಂದು  ಶಾಲೆಯ  ಸಾಂದಭಿ೯ಕ  ಹಿನ್ನೆಲೆಯಲ್ಲಿ  SWOT ಕಲಿಕೆ ಯ  ಬಗ್ಗೆ    ಶ್ರೀ ಎಮ್.ಜಿ. ಹಿರೋಳಿ ಸಂಪನ್ಮೂಲ  ಸಂಗ್ರಹಿಸುವುದರ ಅವರಿಂದ  ಚಚಿ೯ಸ ಲಾಯಿತು. 
 +
ಬೆಳಗಿನ  ಅವಧಿ  ೧೧.೦೦ ರಿಂದ ೧-೩೦ ರವರೆಗೆ  ಮೈಂಡ್  ಮ್ಯಾಪ್ ನ್ನು  ಅಭಿವೃದ್ಧಿ  ಪಡಿಸುವ  ಬಗ್ಗೆ  ಶ್ರೀ  ಎಮ್.ಜಿ.ಹಿರೋಳಿ  ಅವರು    ವಿವರಿಸಿ  ಪ್ರಾಯೋಗಿಕ  ವಾಗಿ  ರೂಪಿಸಲು  ಶಿಬಿರಾಥಿ೯ಗಳಿಗೆ  ಹೇಳಿದರು.
 +
 
 +
ಮಧ್ಯಾಹ್ನ  ೨-೩೦  ರಿಂದ  ೩-೩೦ ರವರೆಗೆ ಶಾಲೆಯ  ಆಡಳಿತದ ಬಗ್ಗೆ  HRMS  ದ  ಉಪಯೋಗವನ್ನು  ಶ್ರೀ  ಹೆಚ್. ಆರ್. ಕುಲಕಣಿ೯ ಇವರು    ಶಿಬಿರಾಥಿ೯ಗಳಿಗೆ  ತಿಳಿಸಿದರು  .
 +
ನಂತರ  ಶಾಲಾ  ನಾಯಕತ್ವದಲ್ಲಿನ  ಆಯ್ಕೆ  ವಿಷಯಗಳಿಗೆ  ಸಂಪನ್ಮೂಲ  ಸಂಗ್ರಹಿಸುವುದರ  ಬಗ್ಗೆ  ಶಿಬಿರಾಥಿ೯ಗಳಿಂದ  ಕೋಯರ್  ಮತ್ತು  ಇತರೆ  ಮೂಲಗಳಿಂದ  ಅಭಿವೃದ್ಧಿ  ಪಡಿಸುವುದರ  ಬಗ್ಗೆ  ಪ್ರಾಯೋಗಿಕವಾಗಿ    ಶ್ರೀಮತಿ. ಶಂಕ್ರಮ್ಮ    ಡವಳಗಿ    ಇವರು    ವಿವಿರಿಸಿದರು. 
 +
 
 +
'''ದಿನಾಂಕ 03 -01-2014 ರ ವರದಿ''' 
 +
 
 +
ಮುಂಜಾನೆ  ೯-೩೦ ರಿಂದ ೧೧-೩೦ರವರೆಗೆ  KOER ವೆಬ್  ಸೈಟ್ ನ್ನು  ಬಳಸಿಕೊಂಡು ಶಾಲಾ ಅಭಿವೃದ್ಧಿ  ಪಡಿಸುವ ಬಗ್ಗೆ ಹಾಗೂ ತರಗತಿಯಲ್ಲಿ ಪಾಠ ಬೋಧನೆಗೆ ಅವಶ್ಯಕ  ಸಂಪನ್ಮೂಲ  ಸಂಗ್ರಹಿಸುವುದರ  ಕುರಿತು    ಶ್ರೀ ಎಮ್.ಜಿ. ಹಿರೋಳಿ  ಅವರು  ಚಚೆ೯ ಯ ಮೂಲಕ  ವಿವರಿಸಿದರು.
 +
 
 +
ನಂತರ  ೧೧-೩೦ ರಿಂದ  ೧-೩೦ ರ ವರೆಗೆ  ICT  ಬಳಕೆಗೆ  ವಿಷಯ  ಶಿಕ್ಷಕರಿಗೆ  ಬೆಂಬಲ  ನೀಡುವುದು.  ಶಾಲಾ  ಹಂತದಲ್ಲಿ  ICT ತಂತ್ರಜ್ಞಾನವನ್ನು    ಸಮಗ್ರೀ ಕರಿಸುವಲ್ಲಿ    ಬೆಂಬಲ  ನೀಡುವುದರ  ಬಗ್ಗೆ    ಶ್ರೀ  ಹೆಚ್. ಆರ್. ಕುಲಕಣಿ೯ ಇವರು    ಶಿಬಿರಾಥಿ೯ ಗಳ  ಜೊತೆಗೆ  ಚಚಿ೯ಸ ಲಾಯಿತು.
 +
ಮಧ್ಯಾ  ಹ್ನ  ೨-೩೦ ರಿಂದ  ೩-೩೦  ರವರೆಗೆ  spread sheet ನ್ನು  ಬಳಸಿ  ಶಾಲಾ  ವಿಧ್ಯಾಥಿ೯ಗಳ    ಮತ್ತು ಆಡಳಿತಾತ್ಮಕ  ದಾಖಲೆಗಳನ್ನು  ತಯಾರಿಸಿಕೊಳ್ಳುವ ಬಗ್ಗೆ  ಶಿಬಿರಾಥಿ೯ಗಳಿಗೆ    ಶ್ರೀಮತಿ. ಶಂಕ್ರಮ್ಮ    ಡವಳಗಿ    ಇವರು  ಪ್ರಾಯೋಗಿಕವಾಗಿ  ವಿವರಿಸಿದರು.
   −
==Workshop short report==
+
'''ದಿನಾಂಕ 04 -01-2014 ರ ವರದಿ''' 
Upload workshop short report here (in ODT format)
      +
ಮುಂಜಾನೆ  ೯-೩೦ ರಿಂದ ೧೧-೩೦ರವರೆಗೆ  ICT  ತಂತ್ರಜ್ಞಾನವನ್ನು    ಶಾಲೆಯಲ್ಲಿ  ಶಿಕ್ಷಕರು  ಬಳಸುವಂತೆ    ಪ್ರೋತ್ಸಾಹಿಸುವ    ಹಾಗೆ  ಮುಖ್ಯ  ಶಿಕ್ಷಕರು  ಸಹ ಶಿಕ್ಷಕರಿಗೆ ಬೆಂಬಲ  ಸೂಚಿಸುವ ಯೋಜನೆ  ತಯಾರಿಸಿಕೊಂಡು  ಹೇಗೆ ಕಾಯ೯ ರೂಪದಲ್ಲಿ  ಅಳವಡಿಸಿಕೊಳ್ಳಬೇಕೆಂಬುದನ್ನು  ಮುಕ್ತವಾಗಿ    ಶ್ರೀ  ಹೆಚ್. ಆರ್. ಕುಲಕಣಿ೯ ಇವರು    ಶಿಬಿರಾಥಿ೯ ಗಳ  ಜೊತೆಗೆ  ಚಚಿ೯ಸಿದರು.
 +
೧೨-೦೦  ರಿಂದ  ೧-೩೦  ರವರೆಗೆ  SDP  ಬಗ್ಗೆ    ಶ್ರೀ ಎಮ್.ಜಿ. ಹಿರೋಳಿ  ಅವರು  ಚಚೆ೯ ಯ ಮೂಲಕ  ವಿವರಿಸಿದರು.
 +
೨-೩೦ ರಿಂದ    ೪ -೩೦  ರ ವರೆಗೆ  ಪುನಃ ಗೂಗಲ್ ಫ್ಯೂಚರ್ಸ  ಮತ್ತು  ಯು  ಟ್ಯೂಬ್  ಉಪಯೊಗಿಸಿ  ಫೊಟೋ  ಅಪ್ ಲೋಡ  ಮಡುವ  ಬಗ್ಗೆ  ಪಿಕಾಸಾ ದಲ್ಲಿ  ಫೋಟೋ  ಎಡಿಟ್  ಮಡುವ  ವಿಧಾನ  ಗಳ  ಬಗ್ಗೆ    ಶ್ರೀಮತಿ. ಶಂಕ್ರಮ್ಮ    ಡವಳಗಿ    ಇವರು  ಪ್ರಾಯೋಗಿಕವಾಗಿ  ವಿವರಿಸಿದರು. ಕೊನೆಯಲ್ಲಿ ಎಲ್ಲ ಶಿಬಿರಾಥಿ೯ಗಳು ತಮ್ಮ  ತಮ್ಮ ತರಬೇತಿಯ  ಹಿಮ್ಮಾಹಿತಿಯನ್ನು  ಕೋಯರ್  ಜಾಲ ತಾಣದಲ್ಲಿರುವ  ನಮೂನೆಯಲ್ಲಿ  ಭರ್ತಿ ಮಾಡಿ ಸಲ್ಲಿಸಿದರು. ಸರಿಯಾಗಿ    ೫.೦೦ ಗಂಟೆಗೆ  ತರಬೇತಿಯನ್ನು  ಪೂರ್ಣಗೊಳಿಸಲಾಯಿತು.
    
=Mathematics=
 
=Mathematics=
Line 21: Line 68:     
==See us at the Workshop==
 
==See us at the Workshop==
ಧಾರವಾಡ ಜಿಲ್ಲಾ ಎಸ್.ಟಿ.ಎಫ್ ಗಣಿತ ವಿಷಯದ ತರಬೇತಿಯ ಫೊಟೋ ಅಲ್ಬಮ್
   
{{#widget:Picasa
 
{{#widget:Picasa
 
|user=m.bammakkanavar@gmail.com
 
|user=m.bammakkanavar@gmail.com
Line 97: Line 143:     
==Workshop short report==
 
==Workshop short report==
ಎಸ್.ಟಿ.ಎಪ್ ಧಾರವಾಡ
  −
ಕಾರ್ಯಾಗಾರದ ವರದಿ
  −
ದಾರವಾಡ ಜಿಲ್ಲಾ ಐ.ಸಿ.ಟಿ ಪೇಸ್ ೧ ಮತ್ತು ೨ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಿಗಾಗಿ ಎಸ್.ಟಿ.ಎಪ್. ಕಾರ್ಯಾಗಾರವನ್ನು  ದಿನಾಂಕ ೨/೧೨/೨೦೧೩ ರಿಂದ ೬/೧೨/೨೦೧೩ ರ ವರೆಗೆ ಆಯೋಜಿಸಲಾಯಿತು.
  −
ಶ್ರಿಮತಿ ಶಂಕರಮ್ಮ. ಡವಳಗಿ ಮುಖ್ಯಸ್ಥರು ಇ.ಟಿ.ವಿಭಾಗ ಡಯಟ್ ಇವರ ಉಸ್ತುವಾರಿಯಲ್ಲಿ ಸಂಪಮೂಲ ವ್ಯಕ್ತಿಗಳಾದ ಶ್ರೀಮತಿ ರಾಧಾ.ಕುಲಕರ್ಣಿ ಹಾಗೂ ಶ್ರೀ ಮಂಜುನಾಥ.ಬಮ್ಮಕ್ಕನವರ ಇವರು ಸಮಾಜ ವಿಜ್ಞಾನ ಶಿಕ್ಷಕರ ಎಸ್.ಟಿ.ಎಪ್. ಕಾರ್ಯಾಗಾರವನ್ನು  ನಡೆಸಿದರು.
     −
ಮೊದಲನೆಯ ದಿನದ ಕಾರ್ಯಾಗಾರವನ್ನು  ಮುಂಜಾನೆ ೧೦ ಘಂಟೆಗೆ  ಉದ್ಘಾಟನೆಯ ಮೂಲಕ ಪ್ರಾರಂಬಿಸಲಾಯಿತು ಮತ್ತು  ಅಜೆಂಡಾ ವಿಷಯ ಮತ್ತು ಚರ್ಚೆ ರ್ಯಗಾರದ ಉದ್ದೇಶಗಳನ್ನು ಶಿಕ್ಷಕರಿಗೆ ತಿಳಿಸಲಾಯಿತು. ನಮತರದ ಅವದಿಯಲ್ಲಿ ಕಲಿಕಾರರ್ಥಿಗಳ ಮಾಹಿತಿ ಸಂಗ್ರಹಿಸಿ  ಇಮೇಲ್ ಮೂಲಕ ಒಬ್ಬರಿಗೊಬ್ಬರು  ವಿಷಯ ಶಿಕ್ಷಕರ ವೇದಿಕೆಯ ಮೂಲಕ ಸಂಪನ್ಮೂಲ ಹಂಚಿಕೆ ಬಗ್ಗೆ ತಿಳಿಸಿಕೊಡಲಅಯಿತು, ಶಿಕ್ಷಕರು ಕುತೂಹಲದಿಂದ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಇಂಟರ್ನೆಟ್ , ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು , ಈ ಸಂಪನ್ಮೂಲವನ್ನು  ಬಳಸುವುದು,  ವಿವಿಧ ವಿದಾನಗಳ ಮೂಲಕ ಸಂಪನ್ಮೂಲ ಮೌಲ್ಯೀಕರಿಸುವುದು,  ಅಂತರ್ಜಾಲದ ಮೂಲಕ ಸ್ವಯಂ ಜ್ನಾನಾಭಿವೃದ್ದಿಸಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಂಡರು.
+
STF Workshop Report 2013 - 14
 +
 
 +
ದಾರವಾಡ ಜಿಲ್ಲಾ ಐ.ಸಿ.ಟಿ ಪೇಸ್ ೧ ಮತ್ತು ೨ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಿಗಾಗಿ ಎಸ್.ಟಿ.ಎಪ್. ಕಾರ್ಯಾಗಾರವನ್ನು  ದಿನಾಂಕ ೨/೧೨/೨೦೧೩ ರಿಂದ ೬/೧೨/೨೦೧೩ ರ ವರೆಗೆ ಆಯೋಜಿಸಲಾಯಿತು.
 +
ಶ್ರಿಮತಿ ಶಂಕರಮ್ಮ. ಡವಳಗಿ ಮುಖ್ಯಸ್ಥರು ಇ.ಟಿ.ವಿಭಾಗ ಡಯಟ್ ಇವರ ಉಸ್ತುವಾರಿಯಲ್ಲಿ ಸಂಪಮೂಲ ವ್ಯಕ್ತಿಗಳಾದ ಶ್ರೀಮತಿ ರಾಧಾ.ಕುಲಕರ್ಣಿ ಹಾಗೂ ಶ್ರೀ ಮಂಜುನಾಥ.ಬಮ್ಮಕ್ಕನವರ ಇವರು ಸಮಾಜ ವಿಜ್ಞಾನ ಶಿಕ್ಷಕರ ಎಸ್.ಟಿ.ಎಪ್. ಕಾರ್ಯಾಗಾರವನ್ನು ನಡೆಸಿದರು.
   −
ಎರಡನೆಯ ದಿನದ ಕಾರ್ಯಾಗಾರದಲ್ಲಿ  ಪರಿಕಲ್ಪನೆಗಳನ್ನು ಪಟ್ಟಿ ಮಾಡುವಲ್ಲಿ ಮೈಂಡ್ ಮ್ಯಾಪ್ ಬಳಕೆಯನ್ನು ತಿಳಿಸಿ  
+
'''ಮೊದಲನೆಯ ದಿನದ''' ಕಾರ್ಯಾಗಾರವನ್ನು  ಮುಂಜಾನೆ ೧೦ ಘಂಟೆಗೆ  ಉದ್ಘಾಟನೆಯ ಮೂಲಕ ಪ್ರಾರಂಬಿಸಲಾಯಿತು ಮತ್ತು  ಅಜೆಂಡಾ ವಿಷಯ ಮತ್ತು ಚರ್ಚೆ ರ್ಯಗಾರದ ಉದ್ದೇಶಗಳನ್ನು ಶಿಕ್ಷಕರಿಗೆ ತಿಳಿಸಲಾಯಿತು. ನಮತರದ ಅವದಿಯಲ್ಲಿ ಕಲಿಕಾರರ್ಥಿಗಳ ಮಾಹಿತಿ ಸಂಗ್ರಹಿಸಿ  ಇಮೇಲ್ ಮೂಲಕ ಒಬ್ಬರಿಗೊಬ್ಬರು  ವಿಷಯ ಶಿಕ್ಷಕರ ವೇದಿಕೆಯ ಮೂಲಕ ಸಂಪನ್ಮೂಲ ಹಂಚಿಕೆ ಬಗ್ಗೆ ತಿಳಿಸಿಕೊಡಲಅಯಿತು, ಶಿಕ್ಷಕರು ಕುತೂಹಲದಿಂದ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಇಂಟರ್ನೆಟ್ , ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು , ಈ ಸಂಪನ್ಮೂಲವನ್ನು  ಬಳಸುವುದು,  ವಿವಿಧ ವಿದಾನಗಳ ಮೂಲಕ ಸಂಪನ್ಮೂಲ ಮೌಲ್ಯೀಕರಿಸುವುದು,  ಅಂತರ್ಜಾಲದ ಮೂಲಕ ಸ್ವಯಂ ಜ್ನಾನಾಭಿವೃದ್ದಿಸಕೊಳ್ಳುವುದು ಹೇಗೆ  ಎಂಬುದನ್ನು ತಿಳಿದುಕೊಂಡರು.
 +
 
 +
'''ಎರಡನೆಯ ದಿನದ''' ಕಾರ್ಯಾಗಾರದಲ್ಲಿ  ಪರಿಕಲ್ಪನೆಗಳನ್ನು ಪಟ್ಟಿ ಮಾಡುವಲ್ಲಿ ಮೈಂಡ್ ಮ್ಯಾಪ್ ಬಳಕೆಯನ್ನು ತಿಳಿಸಿ  
 
ಪೋಟೋಗಳ ಗಾತ್ರ ಮತ್ತು ಸಾಮರ್ಥ್ಯ ಸಂಕಲನ ಮಾಡುವಿಕೆ , ಸವಾಲಿನ ಕ್ಷೇತ್ರಗಳ ಕುರಿತು ಹಾಗೂ  ಶಿಕ್ಷಕರ ಬಳಕೆಗೆ, ತರಗತಿ ಬಳಕೆಗಾಗಿ ಸಂಪನ್ಮೂಲ ಹುಡುಕುವ ಬಗೆಯನ್ನು ತಿಳಿಯುವುದು .ವೀಡಿಯೋ ಸಂಕಲನ ಕಲಿಕೆ ಇತ್ಯಾದಿಗಳ ಕುರಿತು ತಿಳಿಸಿಕೊಡಲಅಯಿತು.  
 
ಪೋಟೋಗಳ ಗಾತ್ರ ಮತ್ತು ಸಾಮರ್ಥ್ಯ ಸಂಕಲನ ಮಾಡುವಿಕೆ , ಸವಾಲಿನ ಕ್ಷೇತ್ರಗಳ ಕುರಿತು ಹಾಗೂ  ಶಿಕ್ಷಕರ ಬಳಕೆಗೆ, ತರಗತಿ ಬಳಕೆಗಾಗಿ ಸಂಪನ್ಮೂಲ ಹುಡುಕುವ ಬಗೆಯನ್ನು ತಿಳಿಯುವುದು .ವೀಡಿಯೋ ಸಂಕಲನ ಕಲಿಕೆ ಇತ್ಯಾದಿಗಳ ಕುರಿತು ತಿಳಿಸಿಕೊಡಲಅಯಿತು.  
    
+
   '''
ಮೂರನೆಯ ದಿನದ ಕಾರ್ಯಾಗಾರದಲ್ಲಿ ಕೊಯರ್  ಸಂಪನ್ಮೂಲ ಬಳಕೆ, ಮತ್ತು ೯ ನೇ ತರಗತಿ  ಪಠ್ಯದಲ್ಲಿ  ಈ ಸಂಪನ್ಮೂಲ ಬಳಕೆ .  ನೆರವು ನೀಡುವುದರ ಬಗ್ಗೆ ,.  ಕೊಯರ್ ಮತ್ತು ಇತರೆ ಮೂಲಗಳಿಂದ ಸಂಪನ್ಮೂಲ ಸಂಗ್ರಹಾಲಯ ಅಭಿವೃದ್ದಿಪಡಿಸುವುದು. ಪ್ರತಿದಿನ ಹುಡುಕಿದ ಸಂಪನ್ಮೂಲಗಳನ್ನು  ಪ್ರತ್ಯೇಕ ಪೋಲ್ಡರ್ ಗಳಲ್ಲಿ ದಾಖಲಿಸುವುದನ್ನು ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಡಲಅಯಿತು.
+
ಮೂರನೆಯ ದಿನದ''' ಕಾರ್ಯಾಗಾರದಲ್ಲಿ ಕೊಯರ್  ಸಂಪನ್ಮೂಲ ಬಳಕೆ, ಮತ್ತು ೯ ನೇ ತರಗತಿ  ಪಠ್ಯದಲ್ಲಿ  ಈ ಸಂಪನ್ಮೂಲ ಬಳಕೆ .  ನೆರವು ನೀಡುವುದರ ಬಗ್ಗೆ ,.  ಕೊಯರ್ ಮತ್ತು ಇತರೆ ಮೂಲಗಳಿಂದ ಸಂಪನ್ಮೂಲ ಸಂಗ್ರಹಾಲಯ ಅಭಿವೃದ್ದಿಪಡಿಸುವುದು. ಪ್ರತಿದಿನ ಹುಡುಕಿದ ಸಂಪನ್ಮೂಲಗಳನ್ನು  ಪ್ರತ್ಯೇಕ ಪೋಲ್ಡರ್ ಗಳಲ್ಲಿ ದಾಖಲಿಸುವುದನ್ನು ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಡಲಅಯಿತು.
   −
ನಾಲ್ಕನೆಯ ದಿನದ   ಕರ್ಯಾಗಾರದಲ್ಲಿ  ಸಿ.ಸಿ.ಇ ಅಂಶಗಳು ಮತ್ತು  ಕಾರ್ಯತಂತ್ರಗಳ  ಕುರಿತು ,  ಡಾಕ್ಯಮೆಂಟ್ಸ ಮತ್ತು ಟೆಕ್ಸ್ಟ  Spreadsheet ರಚನೆ ಬಗ್ಗೆ  ಹಾಗೂ ತರಗತಿ ಕೋಣೆಯಲ್ಲಿ ಬಳಸಬಹುದಾದ ICT  ಸಂಪನ್ಮೂಲವನ್ನು  ಕುರಿತು ತಿಳಿಸಲಾಯಿತು. ಕೊಯರ್ ಮತ್ತು ಇತರೆ ಮೂಲಗಳಿಂದ ಸಂಪನ್ಮೂಲ ಸಂಗ್ರಹಾಲಯ ಅಭಿವೃದ್ದಿಪಡಿಸುವುದು. ಪ್ರತಿದಿನ ಹುಡುಕಿದ ಸಂಪನ್ಮೂಲಗಳನ್ನು  ಪ್ರತ್ಯೇಕ ಪೋಲ್ಡರ್ ಗಳಲ್ಲಿ ದಾಖಲಿಸುವುದು ಮುಂತಾದ ಚಟುವಟಿಕೆಗಳಲ್ಲಿ ಶಿಕ್ಷಕರು ಕ್ರಯಾಶೀಲತೆಯಿಂದ ಪ್ರಾಯೋಗಿಕವಾಗಿ  ಕಾರ್ಯನಿರ್ವಹಿಸಿದರು.   
+
'''ನಾಲ್ಕನೆಯ ದಿನದ''' ಕರ್ಯಾಗಾರದಲ್ಲಿ  ಸಿ.ಸಿ.ಇ ಅಂಶಗಳು ಮತ್ತು  ಕಾರ್ಯತಂತ್ರಗಳ  ಕುರಿತು ,  ಡಾಕ್ಯಮೆಂಟ್ಸ ಮತ್ತು ಟೆಕ್ಸ್ಟ  Spreadsheet ರಚನೆ ಬಗ್ಗೆ  ಹಾಗೂ ತರಗತಿ ಕೋಣೆಯಲ್ಲಿ ಬಳಸಬಹುದಾದ ICT  ಸಂಪನ್ಮೂಲವನ್ನು  ಕುರಿತು ತಿಳಿಸಲಾಯಿತು. ಕೊಯರ್ ಮತ್ತು ಇತರೆ ಮೂಲಗಳಿಂದ ಸಂಪನ್ಮೂಲ ಸಂಗ್ರಹಾಲಯ ಅಭಿವೃದ್ದಿಪಡಿಸುವುದು. ಪ್ರತಿದಿನ ಹುಡುಕಿದ ಸಂಪನ್ಮೂಲಗಳನ್ನು  ಪ್ರತ್ಯೇಕ ಪೋಲ್ಡರ್ ಗಳಲ್ಲಿ ದಾಖಲಿಸುವುದು ಮುಂತಾದ ಚಟುವಟಿಕೆಗಳಲ್ಲಿ ಶಿಕ್ಷಕರು ಕ್ರಯಾಶೀಲತೆಯಿಂದ ಪ್ರಾಯೋಗಿಕವಾಗಿ  ಕಾರ್ಯನಿರ್ವಹಿಸಿದರು.   
   −
ಐದನೆಯ ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವಿಶ್ಲೇಷಣೆ ಮತ್ತು ಸಂಪೂರ್ಣಗೊಳಿಸುವುದು, ವೀಡಿಯೋ ಸಂಕಲನ ಕಲಿಕೆಯ  ಮೂಲಕ ಐದು ದಿನದಕಾರ್ಯಾಗಾರವನ್ನು ಯಶಶ್ವಿಯಾಗಿ ನಡೆಸಲಾಯಿತು.
+
'''ಐದನೆಯ ದಿನದ''' ಕಾರ್ಯಾಗಾರದಲ್ಲಿ ಸಂಪನ್ಮೂಲ ವಿಶ್ಲೇಷಣೆ ಮತ್ತು ಸಂಪೂರ್ಣಗೊಳಿಸುವುದು, ವೀಡಿಯೋ ಸಂಕಲನ ಕಲಿಕೆಯ  ಮೂಲಕ ಐದು ದಿನದಕಾರ್ಯಾಗಾರವನ್ನು ಯಶಶ್ವಿಯಾಗಿ ನಡೆಸಲಾಯಿತು.
ತರಬೇತಿಯ ಅವದಿಯಲ್ಲಿ ಮಾನ್ಯ ಪ್ರಾಚಾರ್ಯರಾದ ಗಂಗಪ್ಪ ಇವರು ಬೇಟಿ ನೀಡಿ ಶಿಬಿರಾರ್ಥಿಗಳನ್ನು ಉತ್ತೇಜಿಸಿದರು. ೫ ದಿನಗಳ ಕಾರ್ಯಾಗಾರದ ಅವದಿಯಲ್ಲಿ it for change ನ ಸಿಬ್ಭಮದಿಯವರು ನೀಡಿದ  ಸಹಕಾರ ಗಮನಾರ್ಹವಾಗಿತ್ತು.
+
ತರಬೇತಿಯ ಅವದಿಯಲ್ಲಿ ಮಾನ್ಯ ಪ್ರಾಚಾರ್ಯರಾದ ಗಂಗಪ್ಪ ಇವರು ಬೇಟಿ ನೀಡಿ ಶಿಬಿರಾರ್ಥಿಗಳನ್ನು ಉತ್ತೇಜಿಸಿದರು. ೫ ದಿನಗಳ ಕಾರ್ಯಾಗಾರದ ಅವದಿಯಲ್ಲಿ it for change ನ ಸಿಬ್ಭಮದಿಯವರು ನೀಡಿದ  ಸಹಕಾರ ಗಮನಾರ್ಹವಾಗಿತ್ತು.
    
    
 
    
   
Dharwad  District S.T. F Training  Report  
 
Dharwad  District S.T. F Training  Report  
 
Training Date: 02-12-2013 To 6-12-2013, Venue:  D.I.E.T, Dharwad
 
Training Date: 02-12-2013 To 6-12-2013, Venue:  D.I.E.T, Dharwad
Line 145: Line 191:  
Participants practised gimp image editor.
 
Participants practised gimp image editor.
   −
===On 6-12-2013===
+
 
Resource persons gave a demonstration on Picasa- preparation of albums,
+
On fifth day Resource persons gave a demonstration on Picasa- preparation of albums,
 
Participants practised preparation of albums.
 
Participants practised preparation of albums.
 
Resource persons explained about downloading S.S.L.C previous year examinations question papers from internet.
 
Resource persons explained about downloading S.S.L.C previous year examinations question papers from internet.
1,287

edits