Difference between revisions of "STF 2014-15 BIJAPUR"

From Karnataka Open Educational Resources
Jump to navigation Jump to search
 
(One intermediate revision by the same user not shown)
Line 38: Line 38:
 
If district has prepared new agenda then it can be shared here
 
If district has prepared new agenda then it can be shared here
 
===See us at the Workshop===
 
===See us at the Workshop===
 +
 +
'''29/12/2014 t0  02/01/2015'''
 +
 
{{#widget:Picasa
 
{{#widget:Picasa
|user=
+
|user=itfc.education@gmail.com
|album=
+
|album=6099698532209890225
 
|width=300
 
|width=300
 
|height=200
 
|height=200
Line 47: Line 50:
 
|interval=5
 
|interval=5
 
}}
 
}}
 +
 
===Workshop short report===
 
===Workshop short report===
  
Line 58: Line 62:
 
'''3rd Day. 31/12/2014'''
 
'''3rd Day. 31/12/2014'''
  
 +
3 ನೇ ದಿನದ  ಕಾರ್ಯ ಚಟುವಟಿಕೆಯು ಸಂಸ್ಥೆಯ ಸಂಯೋಜಕರಾದ ಶ್ರೀ ನರಸಿಂಹಸ್ವಾಮಿ ಹಾಗು ಸಿಬ್ಬಂಧಿ ಸಮ್ಮುಖದಲ್ಲಿ ಕಿ-ಬೋರ್ಡ ತಂಡದವರಾದ ಶ್ರೀ ಎಮ್ ಬಿ ಪಾಟೀಲ ರಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ನಂತರ ಮಾನಿಟರ ತಂಡದ ಶ್ರೀ ಕುಲ್ಕರ್ಣಿ ಸರ್ ರಿಂದ ಚಿಂತನೆ, ಶ್ರೀಮತಿ ಎಸ್ ಎಲ್ ಶಿರಹಟ್ಟಿ ಅವರಿಂದ ವರದಿ ಮಂಡಿಸಿದರು. ನಂತರ ದಿನದ ಕಾರ್ಯಕ್ರಮ ಹಂಚಿಕೆಯೊಂದಿಗೆ ಶ್ರೀ ಎಸ್ ವಿ ಬುರ್ಲಿ ಸರ್ ಹಾಗು ಶ್ರೀಮತಿ ಭಾಗ್ಯಶ್ರೀ ಬೆಳ್ಳುಂಡಗಿ ಗುರುಮಾತೆ ರಿಂದ google ನಲ್ಲಿ ಹೊಗಿ e-mail ಅಡಿ creative ಮಾಡುವ ಬಗ್ಗೆ ತಿಳಿಸಿ ತಾವು ಸ್ವತ: ಮನನ ಮಾಡಿಸಿದರು ಅದನ್ನು open ಮಾಡುವದು ಹಾಗೂ ವಿವಿಧ ಮಾಹಿತಿಯನ್ನು ತಯಾರಿಸಿ save  ಮಾಡುವ ಬಗ್ಗೆ  ತಿಳಿಸಿದರು ಅದರಂತೆ save ಮಾಡುವ ಮಾಹಿತಿಯನ್ನು ತಮ್ಮ ತಮ್ಮ ಲ್ಲಿ ವಿನಿಮಾಡಿಕೊಳ್ಳಲು ಶ್ರೀ ಎಸ್ ವಿ ಬುರ್ಲಿ ಸರ್ ತಿಳಿಸಿದರು. ಗಣಿತ ವಿಷಯದಲ್ಲಿ ಬರುವ  ಬಿಂದು, ರೇಖೆ, ರೇಖಾಚಿತ್ರಗಳು, ಸೂತ್ರಗಳು ಗಣಕಯಂತ್ರದ ಬಗ್ಗೆ ಶ್ರೀಮತಿ ಭಾಗ್ಯಶ್ರೀ ಗುರುಮಾತೆ ವಿವರವಾಗಿ ಮನಮುಟ್ಟುವ ಹಾಗೆ ಕರಗತ ಮಾಡಿಸಿದರು.ಎಲ್ಲಾ ತರಬೇತಿದಾರರಿಗೆ ಸ್ವತ: ಮಾಡಲು ನೆರವಾದರು. ಸವಿ ಉಟದ ನಂತರ ಶ್ರೀಮತಿ ಭಾಗ್ಯಶ್ರೀ ಬೆಳ್ಳುಂಡಗಿ ಗುರುಮಾತೆಯವರುGEOGEBRA ಯಂಬ ವಿಷಯದ ಬಗ್ಗೆ ಸಹವಿವರವಾದ ಮಾಹಿತಿಯನ್ನು ನೀಡಿ  GEOGEBRA ಅರ್ಥವನ್ನು ವಿವರಿಸಿ  GEOGEBRA  open ಮಾಡಬೇಕು ವಿವಿಧ function [ಶೈಕ್ಷಣಿಕ ] ಬಗ್ಗೆ ಹೇಳಿ ಗಣಕಯಂತ್ರದ ಮೂಲಕ ತಾವೆ ಸ್ವತ: ಮಾಡಿ ತೊರಿಸಿದರು .
 +
   
'''4th Day. 01/01/2015'''
 
'''4th Day. 01/01/2015'''
  
'''5th Day. 02/01/2015'''
 
'''5th Day. 02/01/2015'''

Latest revision as of 11:22, 2 January 2015

19 districts

Mathematics

Batch 1

Agenda

If district has prepared new agenda then it can be shared here

See us at the Workshop

Workshop short report

Batch 2

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 3

Agenda

If district has prepared new agenda then it can be shared here

See us at the Workshop

29/12/2014 t0 02/01/2015

Workshop short report

1st Day. 29/12/2014

2nd Day. 30/12/2014

ದಿನಾಂಕ : 30-12-2014 ರಂದು 2ನೇ ದಿನದ ತರಬೇತಿ 10ಗಂಟೆಗೆ ಪ್ರಾರಂಭವಾಯಿತು. ನೋಡಲ್ ಅಧಿಕಾರಿಗಳಿಂದ ಶ್ರೀ ಕೆ ನರಸಿಂಹ ಇವರ ಉಪಸ್ಥಿತಿಯಲ್ಲಿ ಶ್ರೀ ಎಸ್ ವಿ ಬುರ್ಲಿಯವರು ಸ್ವಾಗತಿಸಿದರು. ಚಿಂತನವನ್ನು ಶ್ರೀಮತಿ ಜೆ ಜೆ ಅಂಜುಟಗಿ ನಡೆಸಿಕೊಟ್ಟರು. ಮೊದಲ ದಿನದ ವರದಿಯನ್ನು ಶ್ರೀ ಆರ್ ಎಮ್ ಬ್ಯಾಹಟ್ಟಿ ಶಿಕ್ಷಕರು ಓದಿದರು. ಬೆಳಗಿನ ಕಾರ್ಯಕ್ರಮವನ್ನು ನಡೆಸಿಕೋಟ್ಟವರು ಶ್ರೀಶೈಲ್ ಜಿಗೆರಿ ಶಿಕ್ಷಕರು. ರಿಚರ್ಡ ಸೈನಿಲ್ ಅವರು ಹೇಳಿದಂತೆ ನಾವು ಅಜ್ಞಾನಿಗಳು ಎಂದು ಅರಿವುದೇ ಜ್ಞಾನದ ಮೊದಲ ಹೆಜ್ಜೆಯಾಗಿದೆ. ಈ ವಿಷಯದಲ್ಲಿ ಅಜ್ಞಾನಿಗಳಾಗಿದ್ದೇವೆ. ಇಂದಿನ ತರಬೇತಿಯಲ್ಲಿ ಮೂಲಭೂತವಾದ ವಿಷಯಗಳನ್ನು ತಿಳಿಸಿದರುಈ ಕಲಿಕೆಯಿಂದ ಆಗುವ ಪ್ರಯೋಜನೆಗಳನ್ನು ತಿಳಿಸಿದರು ಕೈ ಬೆರಳುಗಳನ್ನುಹೇಗೆ ಉಪಯೋಗಿಸಬೇಕೆಂದು ತಿಳಿಸಿದರು. ಟೈಪಿಂಗ, ಪೆಂಟಿಂಗ ಮಾಡುವ ಬಗೆ ತಿಳಿಸಿದರು.4. 3-00ಗಂಟೆಗೆ ಇಮೇಲ ಐಡಿ ಕ್ರಿಯೆಟ ಮಾಡುವ ವಿಧಾನ ಹೇಳಿದರು ಸಂದೇಶ ಕಳುಹಿಸುವ ವಿಧಾನ ತಿಳಿಸಿದರು. ಬಂದಿರುವ ಸಂದೆೇಶಗಳನ್ನು ಓದುವ ರೀತಿ ತಿಳಿಸಿದರು.

3rd Day. 31/12/2014

3 ನೇ ದಿನದ ಕಾರ್ಯ ಚಟುವಟಿಕೆಯು ಸಂಸ್ಥೆಯ ಸಂಯೋಜಕರಾದ ಶ್ರೀ ನರಸಿಂಹಸ್ವಾಮಿ ಹಾಗು ಸಿಬ್ಬಂಧಿ ಸಮ್ಮುಖದಲ್ಲಿ ಕಿ-ಬೋರ್ಡ ತಂಡದವರಾದ ಶ್ರೀ ಎಮ್ ಬಿ ಪಾಟೀಲ ರಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ನಂತರ ಮಾನಿಟರ ತಂಡದ ಶ್ರೀ ಕುಲ್ಕರ್ಣಿ ಸರ್ ರಿಂದ ಚಿಂತನೆ, ಶ್ರೀಮತಿ ಎಸ್ ಎಲ್ ಶಿರಹಟ್ಟಿ ಅವರಿಂದ ವರದಿ ಮಂಡಿಸಿದರು. ನಂತರ ದಿನದ ಕಾರ್ಯಕ್ರಮ ಹಂಚಿಕೆಯೊಂದಿಗೆ ಶ್ರೀ ಎಸ್ ವಿ ಬುರ್ಲಿ ಸರ್ ಹಾಗು ಶ್ರೀಮತಿ ಭಾಗ್ಯಶ್ರೀ ಬೆಳ್ಳುಂಡಗಿ ಗುರುಮಾತೆ ರಿಂದ google ನಲ್ಲಿ ಹೊಗಿ e-mail ಅಡಿ creative ಮಾಡುವ ಬಗ್ಗೆ ತಿಳಿಸಿ ತಾವು ಸ್ವತ: ಮನನ ಮಾಡಿಸಿದರು ಅದನ್ನು open ಮಾಡುವದು ಹಾಗೂ ವಿವಿಧ ಮಾಹಿತಿಯನ್ನು ತಯಾರಿಸಿ save ಮಾಡುವ ಬಗ್ಗೆ ತಿಳಿಸಿದರು ಅದರಂತೆ save ಮಾಡುವ ಮಾಹಿತಿಯನ್ನು ತಮ್ಮ ತಮ್ಮ ಲ್ಲಿ ವಿನಿಮಾಡಿಕೊಳ್ಳಲು ಶ್ರೀ ಎಸ್ ವಿ ಬುರ್ಲಿ ಸರ್ ತಿಳಿಸಿದರು. ಗಣಿತ ವಿಷಯದಲ್ಲಿ ಬರುವ ಬಿಂದು, ರೇಖೆ, ರೇಖಾಚಿತ್ರಗಳು, ಸೂತ್ರಗಳು ಗಣಕಯಂತ್ರದ ಬಗ್ಗೆ ಶ್ರೀಮತಿ ಭಾಗ್ಯಶ್ರೀ ಗುರುಮಾತೆ ವಿವರವಾಗಿ ಮನಮುಟ್ಟುವ ಹಾಗೆ ಕರಗತ ಮಾಡಿಸಿದರು.ಎಲ್ಲಾ ತರಬೇತಿದಾರರಿಗೆ ಸ್ವತ: ಮಾಡಲು ನೆರವಾದರು. ಸವಿ ಉಟದ ನಂತರ ಶ್ರೀಮತಿ ಭಾಗ್ಯಶ್ರೀ ಬೆಳ್ಳುಂಡಗಿ ಗುರುಮಾತೆಯವರುGEOGEBRA ಯಂಬ ವಿಷಯದ ಬಗ್ಗೆ ಸಹವಿವರವಾದ ಮಾಹಿತಿಯನ್ನು ನೀಡಿ GEOGEBRA ಅರ್ಥವನ್ನು ವಿವರಿಸಿ GEOGEBRA open ಮಾಡಬೇಕು ವಿವಿಧ function [ಶೈಕ್ಷಣಿಕ ] ಬಗ್ಗೆ ಹೇಳಿ ಗಣಕಯಂತ್ರದ ಮೂಲಕ ತಾವೆ ಸ್ವತ: ಮಾಡಿ ತೊರಿಸಿದರು .

4th Day. 01/01/2015

5th Day. 02/01/2015