Changes

Jump to navigation Jump to search
Line 91: Line 91:  
If district has prepared new agenda then it can be shared here
 
If district has prepared new agenda then it can be shared here
 
===See us at the Workshop===
 
===See us at the Workshop===
 +
 +
'''05/01/2015 to 09/01/2015'''
 +
 
{{#widget:Picasa
 
{{#widget:Picasa
 
|user=
 
|user=
Line 101: Line 104:  
}}
 
}}
 
===Workshop short report===
 
===Workshop short report===
Upload workshop short report here (in ODT format), or type it in day wise here
     −
Add more batches, by simply copy pasting Batch 3 information and renaming it as Batch 4
+
'''1st Day. 05/01/2015'''
 +
 
 +
The training started on 05-01-2015 at 10am by Welcome & Introductory  talk by  Master Resource Persons Mr. Manjunath, HM, Nelevagilu and Mr.Mohan,HM, Elekyathanahalli. At first Mohan told us about the objectives of the training and its usefulness in our daily official work. They taught us to open an account in gmail.com. Everyone of us opened our own gmail account. Then they add our a/c to HTF and we became members of HTF. In the mean time DDPI,DIET visited us and interact with every Head Masters and told about the importance of knowing, learning and using of computers in our official works. After a lunch break, Manjunath taught us about opening a new folder and how to open internet  and put the selected text to our folder and saving it in our folder. I am very happy that I entered HTF, learnt opening an gmail a/c, creating my folder and also selecting a text from internet and saving it in my folder. Todays training is very useful and I am eager to learn more and use it in my everydays work. I am expecting more from this training.
 +
 
 +
'''2nd Day. 06/01/2015'''
 +
 
 +
We started the training of the Second day at 9.30. A.M. By preview the  First Day. MRP'S MANJUNATH & MOHANKUMAR Explain the Mail sent, ubuntu office-Libre office, libra spread sheet etc.we practically learn. KOER-WEBSITE  we search, the excellent information. In a  group discussion case studies we learn.
 +
 
 +
'''3rd Day. 07/01/2015'''
 +
 
 +
3ನೇ ದಿನದ ಕಾರ್ಯಾಗಾರವು ಎಂದಿನಂತೆ ಬೆಳಿಗ್ಗೆ. 9.30ಕ್ಕೆ ಪ್ರಾರಂಭವಾಯಿತು.  ಈ ದಿನದಂದು, ಮೊದಲು ಶ್ರೀ ತಮ್ಮಣ್ಣ, ಮು.ಶಿ. ಸ.ಪ.ಪೂ.ಕಾಲೆಜು, ತ್ಯಾಮಗೊಂಡ್ಲು ರವರು 2ನೇ ದಿನದ ವರದಿಯನ್ನು ಮಂಡಿಸಿದರು.  ನಂತರ ಲಿಬ್ರೆ ಕ್ಯಾಲ್ ಗೆ ಸಂಬಂಧಿಸಿದಂತೆ ಚರ್ಚೆ ನಡೆಯಿತು.  ಇದರಲ್ಲಿ ಅದಕ್ಕೆ ಸಂಬಂಧಿಸಿದ ಅನುಮಾನಗಳನ್ನು ಶಿಭಿರಾರ್ಥಿಗಳು ಪರಿಸಹರಿಸಿಕೊಂಡರು.  ನಂತರ  ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮಂಜುನಾಥರವರು, ಹೆಚ್.ಆರ್.ಎಂ.ಎಸ್. ಬಗ್ಗೆ ತರಗತಿಯನ್ನು ತೆಗೆದುಕೊಂಡಿದ್ದರು.  ಅದರಲ್ಲಿ ಹೆಚ್.ಆರ್.ಎಂ.ಎಸ್. ಅನ್ನು ಬಳಸುವ ವಿಧಾನ, ಅದರ ಮಹತ್ವ, ಅದನ್ನು ಓಪನ್ ಮಾಡುವ ವಿಧಾನ, ಯೂಸರ್ ಐಡಿ, ಪಾಸ್ ವರ್ಡ್ಗಳ ಬಗ್ಗೆ ತಿಳಿಸಿಕೊಟ್ಟರು.  ನಂತರ ಹೆಚ್.ಆರ್.ಎಂ.ಎಸ್. ನ ಲ್ಲಿ ಬಿಲ್ ತಯಾರಿಕೆಯ ಬಗ್ಗೆ, ಎಸ್.ಆರ್. ಎಂಟ್ರಿ ಮುಂತಾದವುಗಳ ಬಗ್ಗೆ ತಿಳಿದುಕೊಳ್ಳಲಾಯಿತು.  ನಂತರ ಊಟದ ವಿರಾಮವಿತ್ತು. ಮಧ್ಯಾಹ್ನದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮೋಹನ್ ರವರು ಎನ್.ಸಿ.ಎಫ್-2005ರ ಬಗ್ಗೆ ತಿಳಿಸುತ್ತಾ, ಶಿಕ್ಷಣದ ಮಹತ್ವ, ಶಿಕ್ಷಣ ಬೆಳೆದು ಬಂದ ಹಾದಿ, ಭಾಷೆ, ಮುಂತಾದವುಗಳ ಬಗ್ಗೆ ತಿಳಿಸುತ್ತಾ, ಎನ್.ಸಿ.ಎಫ್-2005ರ ಪರಿಚಯವನ್ನು ಮಾಡಿಕೊಟ್ಟರು.  ಹಾಗೆಯೇ ಅದಕ್ಕೆ ಸಂಬಂಧಪಟ್ಟ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಚರ್ಚೆಯಲ್ಲಿ ಅದನ್ನು ಮನವರಿಕೆ ಮಾಡಿಕೊಟ್ಟರು.  ನಂತರ ಶಿಭಿರಾರ್ಥಿಗಳನ್ನು ಐದು ಗುಂಪುಗಳಾಗಿ ವಿಂಗಡಿಸಿ ಒಂದೊಂದು ಗುಂಪಿಗೂ ಒಂದೊಂದು ವಿಷಯವನ್ನು ನೀಡಿ ಅವುಗಳ ಬಗ್ಗೆ ಚರ್ಚಿಸುವಂತೆ ತಿಳಿಸಲಾಯಿತು.  ಹಾಗೆಯೇ ಶಿಭಿರಾರ್ಥಿಗಳು ತಮ್ಮ ತಮ್ಮ ವಿಷಯಗಳ ಬಗ್ಗೆ ಚರ್ಚಿಸಿದರು.  ಅವುಗಳ ಮಂಡನೆ ನಾಳೆ ಎಂದು ತಿಳಿಸಲಾಯಿತು.  ತಮ್ಮ ವಿಷಯಗಳ ಬಗ್ಗೆ  ಇರುವ ಅನುಮಾನಗಳನ್ನ ಸಂಪನ್ಮೂಲ ವ್ಯಕ್ತಿಗಳ ಜೊತೆ ಚರ್ಚಿಸಿ ಬಗೆಹರಿಸಿಕೊಂಡರು.  ನಂತರ ಇಂದಿನ ಕಾರ್ಯಾಗಾರವು ಮುಕ್ತಾಯವಾಯಿತು.
 +
 
 +
'''4th Day. 08/01/2015'''
 +
 
 +
'''5th Day. 09/01/2015'''
 +
 
 +
Training was started at 10 am  with yesterday preview. The summary of 4 th day report was read by sridhar . Todays topics which we all  learnt and explored in computer  about GOOGLE DRIVE CD COPY UBUNTU  INSTALLATION etc MANJUNATH given the class  by displaying  through screen abt google drive  application ,we came to know about  difference between msgs sent through gmail and through google drive..  Then he explained abt all the options which comes in drop down  menu like Document, spred sheet and form.. in this form is very useful and important aspect in schools for administrative purpose.  BLOG ;one of the most popular site which was visited by famous personalities followers .  Blog which was explained and we learnt about how to use and create our own blog. In google  map we  searched various places and seen satellite view online.
 +
Then  coming to the UTUBE download. We downloaded and seen some of the videos through utube. In our day today school administrative work  cd  copy needed for maintaining  of  indiviual records . We came to know abt CD COPY step by step.
 +
Manjunath  explained about  ubuntu installation  step by step with  displaying on screen. Totally the whole programme was useful and we enjoyed by learning the new things with interest.It is very useful and time saving for our academic and administrative process.
    
=Mathematics=
 
=Mathematics=
Line 115: Line 135:  
{{#widget:Picasa
 
{{#widget:Picasa
 
|user=itfc.education@gmail.com
 
|user=itfc.education@gmail.com
|album=6098928340039456129
+
|album=6098929288887428721
 
|width=300
 
|width=300
 
|height=200
 
|height=200
Line 199: Line 219:     
'''3rd Day. 31/12/2014'''
 
'''3rd Day. 31/12/2014'''
 +
 +
ಬೆಳಗ್ಗೆ 9.30 ರಿ೦ದ ಮೂರನೇ ದಿನದ ಎಸ್ ಟಿ ಎಫ್ ತರಬೇತಿ ಎರಡನೇ ದಿನ ಕಲಿತ ವಿಷಯಗಳ ಪುನರಾವಲೋಕನದೊಂದಿಗೆ ಪ್ರಾರಂಬವಾಯಿತು.ಕಲಿಕಾಥಿ೯ಗಳ ಸ೦ದೇಹಗಳನ್ನು ಚಚಿ೯ಸಲಾಯಿತು. ಲಿಬ್ರೇ ಆಫೀಸ್ ನಲ್ಲಿ ಕನ್ನಡ ಲಿಪಿಸುವ ವಿಧಾನ ಕುರಿತು  ಚಚಿ೯ಸಲಾಯಿತು.ಸೂತ್ರಗಳನ್ನು ಟೈಪ್ ಮಾಡುವ ತನ್ಮೂಲಕ  ಪ್ರಶ್ನೆ ಪತ್ರಿಕೆ ತಯಾರಿಸುವ ಬಗೆಯನ್ನು ಕಲಿಕಾಥಿ೯ಗಳು ಅರಿತರು.ಆನ೦ತರ ಹ್ಯಾಂಡ್ಸ್ ಆನ್ ಗೆ ಅವಕಾಶ ಮಾಡಿಕೊಡಲಾಗಿತ್ತು.ನಂತರ ಜಿಯೋಜೀಬ್ರಾ ದ ಮುಂದುವರೆದ ಕಲಿಕೆಯಲ್ಲಿ ಕೋನಗಳ ರಚನೆ,ನೇರ & ವ್ಯತ್ಯಸ್ಥ ಸಾಮಾನ್ಯ ಸ್ಪಶ೯ಕ ರಚನೆಯ ಬಗೆಗೆ ಚಚೆ೯ -ಕಲಿಕೆ ಚಾಲನೆಯಾಯಿತು.ಕಲಿಕಾಥಿ೯ಗಳು ಜಿಯೋಜೀಬ್ರಾದೊಂದಿಗೆ ಹೊಸ ಪ್ರಯೋಗಗಳಲ್ಲಿ ಸಾಯಂಕಾಲದ ತರಪೇತಿಯ ಅವಧಿ ಮುಗಿಯುತ್ತಾ ಬಂದರೂ ಇನ್ನೂ ಆಸಕ್ತಿಯಿಂದ ಕಲಿಕೆಯಲ್ಲಿ ಮುಂದುವರೆದಿದ್ದರು. ತರಬೇತಿಯನ್ನು ಸಂಜೆ 5.30ಕ್ಕೆ ಮುಕ್ತಾಯಗೊಳಿಸಲಾಯಿತು.
    
'''4th Day. 01/01/2015'''
 
'''4th Day. 01/01/2015'''
 +
 +
ಬೆಳಗ್ಗೆ 9.30 ರಿ೦ದ ನಾಲ್ಕನೇ ದಿನದ ಎಸ್ ಟಿ ಎಫ್ ತರಬೇತಿ ಹಿಂದಿನ ದಿನ ಕಲಿತ ವಿಷಯಗಳ ಕಲಿಕಾಥಿ೯ಗಳ ಸ೦ದೇಹಗಳನ್ನು ಚಚಿ೯ಸುವುದರೊಂದಿಗೆ  ಪ್ರಾರಂಬವಾಯಿತು.ಕೋಯರ್ ರಿಸೋರ್ಸ್ ಲೈಬ್ರರಿಯನ್ನು ಬಳಸುವ,ಗ್ರಹಿಸುವ ವಿಧಾನದ ಚಚೆ೯,ಕೋಯರ್ ಗೆ ಶಿಬಿರಾಥಿ೯ಗಳು ರೂಪಿಸಿದ ಮಾಹಿತಿಯನ್ನು ಕೊಡುಗೆ ನೀಡುವ ಬಗೆ,ಮೊದಲ ದಿನದಾರಭ್ಯದಿಂದ ಕಲಿತಿರುವ& ಆಯ್ಕೆ ಮಾಡಿಕೊಂಡ ತಮ್ಮ ತಮ್ಮ ಟಾಪಿಕ್ ನ್ನು ಆಧರಿಸಿ ಅಂತಜಾ೯ಲದಲ್ಲಿ ಮಾಹಿತಿಯನ್ನು ಹುಡುಕುವ ಬಗೆ,ಮೈಂಡ್ ಮ್ಯಾಪ್, ಸಿಸಿಇ ಆಧಾರಿತ  ಚಟುವಟಿಕೆಗಳನ್ನು ಲಿಬ್ರೇ ಆಫೀಸ್ ನ ಮೂಲಕ ಮತ್ತು ಕೋಯರ್ ಗೆ ತಮ್ಮೆಲ್ಲಾ  ಚಟುವಟಿಕೆಗಳನ್ನು ಕೊಡುಗೆ ನೀಡಲು ಪ್ರೇರಣೆ ನೀಡಲಾಯಿತು.  ತರಬೇತಿಯನ್ನು ಸಂಜೆ 5.30ಕ್ಕೆ ಮುಕ್ತಾಯಗೊಳಿಸಲಾಯಿತು.
    
'''5th Day. 02/01/2015'''
 
'''5th Day. 02/01/2015'''
 +
 +
ಬೆಳಗ್ಗೆ 9.30 ರಿ೦ದ ಐದನೇ ದಿನದ ತರಬೇತಿ ಹಿಂದಿನ ಸ೦ದೇಹಗಳನ್ನು ಚಚಿ೯ಸುವುದರೊಂದಿಗೆ  ಪ್ರಾರಂಬವಾಯಿತು.ಗ್ರಾಫ್ ರಚಿಸುವ ಬಗೆ ಚಚಿ೯ಸಲಾಯಿತು.ವಗ೯ ಸಮೀಕರಣಗಳಿಗೆ ಗ್ರಾಫ್ ರಚಿಸುವ ಬಗೆ,ಕೋಯರ್ ನ್ನು ಬಳಸುವ ಬಗೆ,ಮಾಹಿತಿಯನ್ನು ಪಡೆಯುವ ಬಗೆಯನ್ನು ಅರಿಯಲಾಯಿತು.ಫೀಡ್ ಬ್ಯಾಕ್ ಫಾರಂ ತುಂಬಿದ ನ೦ತರ ವಂದನಾಪ೯ಣೆಯೊಂದಿಗೆ, ಕಲಿಕಾಂಶ ಗಳನ್ನು ತರಗತಿಯಲ್ಲಿ ಬಳಸುವ ಆಶಯದೊಂದಿ ತರಬೇತಿ ಸಂಜೆ 5.30ಕ್ಕೆ ಮುಕ್ತಾಯಗೊಳಿಸಲಾಯಿತು.
    
==Batch 3==
 
==Batch 3==
1,287

edits

Navigation menu