Anonymous

Changes

From Karnataka Open Educational Resources
148 bytes removed ,  02:56, 3 February 2015
Line 146: Line 146:     
===Workshop short report===
 
===Workshop short report===
===20/೦೧/೨೦೧೫===                                                                                                                                                  
+
===20/೦೧/೨೦೧೫=== ಬೆಳಿಗ್ಗೆ  9.30ಕೆ  ನೊಂದಣಿ  ಆರಂಭವಾಯಿತು  ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂಭದ  ನುಡಿ ಯಿಂದ  ತರಬೇತಿಗೆ  ಚಾಲನೆ  ನೀಡಿದರು ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು. ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು.11:30 ಚಹ ವಿರಾಮ ನೀಡಲಾಯಿತು.11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ.ಎಫ್.ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಸವಿವರವಾಗಿ ನೀಡಿದರು.  ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು.ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರು ಮೇಲ ನಲ್ಲಿ ಪತ್ರ ಜೋಡಣೆ ಬಗ್ಗೆ  ತಿಳಿಸಿದರು  ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.  
  ಬೆಳಿಗ್ಗೆ  9.30ಕೆ  ನೊಂದಣಿ  ಆರಂಭವಾಯಿತು  ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಶಂಕರಮ್ಮ ಡವಳಗಿ ಉದ್ಘಾಟಿಸಿ ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂಭದ  ನುಡಿ ಯಿಂದ  ತರಬೇತಿಗೆ  ಚಾಲನೆ  ನೀಡಿದರು ಎಲ್ಲಾ ಶಿಬಿರಾರ್ಥಿಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಲಾಯಿತು. ನಂತರ ಐದು ತಂಡಗಳ ರಚನೆ ಮಾಡಿ, ಕಾರ್ಯ ಹಂಚಿಕೆ ಮಾಡಲಾಯಿತು.11:30 ಚಹ ವಿರಾಮ ನೀಡಲಾಯಿತು.11:45 ದ ಶ್ರೀ ರಂಗನಾಥ ವಾಲ್ಮೀಕಿಯವರು ಎಸ್.ಟಿ.ಎಫ್.ಉದ್ದೇಶ ಅದರ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗುವ ಉಪಯೋಗ ಸವಿವರವಾಗಿ ನೀಡಿದರು.  ನಂತರ ಒಂದು ಗಂಟೆಗೆ ಶ್ರೀ ಬಸವರಾಜ ಪೂಜಾರ್ ಶಿಕ್ಷಕರು ಕಂಪ್ಯೂಟರ್ ಕುರಿತಾಗಿ ಮೂಲ ಜ್ಞಾನವನ್ನು ತಿಳಿಸಿದರು.ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು. ಊಟದ ನಂತರ 2:15 ರಿಂದ ಶ್ರೀ ಬಸವರಾಜ ಪೂಜಾರ್ ಗುರುಗಳು ಕಂಪ್ಯೂಟರ್ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಸವಿವರವಾಗಿ ವಿವರಿಸಿದರು.. ನಂತರ ಎಲ್ಲರೂ ಇ-ಮೇಲ್ ಐಡಿ ಹೊಂದಿರಲೇಬೇಕೆಂದು ತಿಳಿಸಿ ಅದರ ಮಹತ್ವವನ್ನು ತಿಳಿಸಿದರು. ನಂತರ ಎಲ್ಲರೂ ಇ-ಮೇಲ್ ಐಡಿ ತಯಾರು ಮಾಡಲು ಮಾರ್ಗದರ್ಶನ ಮಾಡಿದರು . ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು . ಸಾಯಂಕಾಲ 4 ಗಂಟೆಯಿಂದ ಶ್ರೀ ಸಂತೋಷ ಗುಣಾರಿಯವರು ಮೇಲ ನಲ್ಲಿ ಪತ್ರ ಜೋಡಣೆ ಬಗ್ಗೆ  ತಿಳಿಸಿದರು  ಸಾಯಂಕಾಲ 5:30 ಕ್ಕೆ ಮೊದಲ ದಿನದ ತರಬೇತಿಗೆ ವಿದಾಯ ಹೇಳಲಾಯಿತು.  
   
21/01/2015   
 
21/01/2015   
 
     ಎರಡನೆ ದಿನದ ತರಬೇತಿ ಮಂಜಾನೆ 10:30 ಕ್ಕೆ ಸರಿಯಾಗಿ ನಿನ್ನೆ ದಿನದ ವರದಿ ವಾಚನ ಮೂ ಲಕ ಪ್ರಾರಂಭವಾಯಿತು ನಂತರ ಶ್ರೀ ರಂಗನಾಥ ಎನ್ ವಾಲ್ಮೀಕಿ ಸಂಪನ್ಮೂ ಲ ಶಿಕ್ಷಕರು ಕಲಿಕಾ ಸಂಪನ್ಮೂಲವಾಗಿ ಅಂತರ್‌ಜಾಲ ಬಳಕೆ ಕುರಿತು ಪ್ರತಿ ತಂಡಕ್ಕೂ ವಿಷಯಗಳನ್ನು ಹಂಚಿಕೆ ಮಾಡಿದರು ಹಾಗೂ ಪ್ರಸ್ತುತ ಪಡಿಸಲು ವಿಷಯಕ್ಕೆ ಬೇಕಾದ ಸಂಪನ್ಮೂಲವನ್ನು ಅಂತರ್‌ಜಾಲದ ಮೂಲಕ ಸಂಗ್ರಹಿಸಿ ಅದನ್ನು ಗಣಕಯಂತ್ರದ ಫೈಲುಗಳಲ್ಲಿ ಉಳಿಸುವ ಬಗ್ಗೆ ತಿಳಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ವಿಷಯ ಸಂಪನ್ಮೂಲ ಸಂಗ್ರಹಿಸಲು ಶ್ರೀ ಬಸವರಾಜ ಪೂಜಾರ್ ಸಂಪನ್ಮೂಲ ಶಿಕ್ಷಕರು ತಿಳಿಸಿಕೊಟ್ಟರು, ಊಟದ ನಂತರ ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂತೋಷ ಗುಣಾರೆಯವರು ಗೂಗಲ್ಯ್ಯಾಪ್ಸಗಳಲ್ಲಿ ನಕ್ಷೆಗಳ ಸ್ಥಳಗುರುತಿಸುವ ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರುಆಗ ಎಲ್ಲಾ ಶಿಕ್ಷಕರು ಭಾಗವಹಿಸಿ ಅನುಭವ ಪಡೆದು ಹರ್ಷಿತರಾದರು ನಂತರ ಗಣಕಯಂತ್ರದಲ್ಲಿ ಧ್ವನಿಮುದ್ರಣ ಪ್ರಸ್ತುತ ಪಡಿಸುವ ಬಗ್ಗೆ ಸಂಪನ್ಮುಲ ಶಿಕ್ಷಕರಾದ ಪೂಜಾರಿಯವರು ವಾಲ್ಮೀಕಿ ಶಿಕ್ಷಕರ ಸಹಕಾರದಿಂದ ಪ್ರಾಯೋಗಿಕವಾಗಿ ತಿಳಿಸಿ ಎಲ್ಲರಿಗೂ ಧ್ವನಿ ಮುದ್ರಣ ಪ್ರಯೋಗ ಮಾಡಲು ಹೇಳಿದರು ಎಲ್ಲರೂ ಆನಂದದಿಂದ ಭಾಗವಹಿಸಿದರು, ಅಲ್ಪಉಪಹಾರ ಮತ್ತು ಚಹಸೇವಿಸಲು ಲಘು ವಿರಾಮ ನೀಡಲಾಯಿತು.ನಂತರ ಶ್ರೀ ಗುಣಾರಿಯವ ರು ಆಡಿಯೋಸಿಟಿ ಯಲ್ಲಿ ಧ್ವನಿ ಮುದ್ರಣದ ಬಗ್ಗೆ ಪ್ರಾಯೋಗಿಕವಾಗಿ ಶಿಕ್ಷಕರೊಬ್ಬರ ಧ್ವನಿ ಮುದ್ರಿಸಿ ತೋರಿಸಿದರು.  