Changes

Jump to navigation Jump to search
4,062 bytes added ,  10:07, 9 March 2015
Line 68: Line 68:     
===Workshop short report===
 
===Workshop short report===
Upload workshop short report here (in ODT format), or type it in day wise here
+
 
 +
'''1st Day'''
 +
 
 +
'''2nd Day'''
 +
 
 +
ಇಂದು ಪಠ್ಯವಿಷಯಗಳ ಸಂಪಾದನೆ, ಪೋಲ್ಡರನ್ನು ಕ್ರಿಯೇಟಿವ್‍ಮಾಡಿ ವಿಷಯಗಳ ಕ್ರೋಢೀಕರಣವನ್ನು ಯಾವ ರೀತಿ ಶೇಖರಿಸಬೇಕು ಎಂಬುವುದು ತಿಳಿಯಿತು. ಇ-ಮೇಲ್ ಕ್ರಿಯೇಟಿವ್ ಮಾಡಿ, ಪರಸ್ಪರ
 +
ವಿಷಯಗಳನ್ನು ಇ-ಮೇಲ್‍ಗಳ ಮೂಲಕ ಹಂಚಿಕೊಂಡೆವು. ಇಂದು ತರಬೇತಿ ಅತ್ಯುತ್ತಮವಾಗಿತ್ತು.
 +
 
 +
'''3rd Day'''
 +
 
 +
ಇಂದು ಪಠ್ಯವಿಷಯಗಳ ಪರಿಕರಗಳನ್ನು ಅಂತರ್ಜಾಲ ಹುಡಿಕಿ ವಿಷಯಗಳ ಸಂಪಾದನೆ, ಕ್ರಿಯೇಟಿವ್‍ಮಾಡಿದ ಪೋಲ್ಡರನಲ್ಲಿ  ಇಮೇಜ್,ವಿಷಯಗಳ ಕ್ರೋಢೀಕರಣವನ್ನು ಯಾವ ರೀತಿ ಶೇಖರಿಸಬೇಕು ಎಂಬುವುದು ತಿಳಿಯಿತು. ಫ್ರೀ ಮೈಂಡನ್ನು ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು ಎಂಬುವುದನ್ನು ಅರಿತುಕೊಂಡೆವು.ನಾವೆಲ್ಲರು ನಮ್ಮನ್ನು ನಾವು ಮರೆತು ಅಂತರ್ಜಾಲದಲ್ಲಿ ತೋಡಿಗಿಕೊಂಡಿರುವ ದೃಶ್ಯದ ಫೋಟೋವನ್ನು ವೀಕ್ಷಿಸಿ.
 +
 
 +
'''4th Day'''
 +
 
 +
ಇಂದು ಪಠ್ಯವಿಷಯಗಳ ಪರಿಕರಗಳನ್ನು ಸಂಯೋಜಿಸುವ ವಿಧಾನವನ್ನು ಅರಿತುಕೊಂಡೆವು, ಎಸ್.ಟಿ.ಎಫ್ ಮೇಲ್ ಗ್ರೂಪಲ್ಲಿ ವಿಷಯಗಳನ್ನು ಹಂಚಿಕೊಂಡೆವು.ಸೆಂಡ್ ಮಾಡುವ ವಿಧಾನವನ್ನು ಪ್ರತ್ಯಕ್ಷಿಕೆಯಾಗಿ ಅರಿತುಕೊಂಡೆವು.
 +
 
 +
'''5th Day'''
    
==Batch 2==
 
==Batch 2==
Line 84: Line 100:  
}}
 
}}
 
===Workshop short report===
 
===Workshop short report===
Upload workshop short report here (in ODT format), or type it in day wise here
+
 
 +
'''1st Day'''
 +
 
 +
ಆರ್,ಎಮ್, ಎಸ್ ,ಎ ಅಡಿಯಲ್ಲಿ  ಕನ್ನಡಭಾಷಾಭೋದಕರಿಗೆ ಎಸ್, ಟಿ,ಎಫ್  ತರಬೇತಿ  ದಿನಾಂಕ: ೨೭/೧/೧೫  ರಂದು  ಬೆಳಿಗ್ಗೆ  ೧೧;೩೦ಕ್ಕೆ ಆರಂಭವಅಯಿತು. ಡಯಟ್    ಪ್ರಾಂಶುಪಾಲರಾದ ಚಂದ್ರಶೇಖರ ಸರ್ ಅವರು ಅತಿಥಿಗಳಾಗಿ  ಆಗಮಿಸಿದ್ದರು. ಮತ್ತು  ಸರಕಾರಿ  ಪದವಿ  ಕಾಲೇಜಿನ  ಪ್ರಾಂಶುಪಾಲರಾದ ಶಂಕರ ಎ,ಬಿ ಯವರು  ಕಾರ್ಯಕ್ರಮಕ್ಕೆ ಅಧ್ಯಕ್ಷ ರಾಗಿ    ಆಗಮಿಸಿದ್ದರು. ಸಂಪನ್ಮೂಲ ವ್ಯ ಕ್ತಿ ಗಳಾದ ಶೇಖರಪ್ಪ ಸರ್ , ಪಂಡಿತ ಸರ್  ಮತ್ತು ಜಾಪರ್  ಸರ್  ಅವರ ಜೊತೆ ಗೂಡಿ  ಕಾರ್ಯ ಕ್ರಮ  ಆರಂಭಿಸಿದರು . ಸಿದ್ದಪ್ಪ  ಆವಂಟಿ ಸರ್ ಅವರು ನಿರೂಪಣೆ  ಮಾಡಿದರು. ನಂತರ ಸವಿ ಭೋಜನ  ಮಾಡಿಯೇ ಕಂಪ್ಯೂಟರ್  ಲ್ಯಾಬ್ ಗೆ  ಹೊರಟೆವು. ಕಂಪ್ಯೂಟರ್  ಲ್ಯಾಬ್ ನಲ್ಲಿ  ಎಲ್ಲರೂ  ಒಂದು  ಕ್ಷಣ ಕಕ್ಕಾಬಿಕ್ಕಿಗೆ  ಒಳಗಾದೆವು. ಏಕೆಂದರೆ  ಅದರ  ಮಾಹಿತಿ  ಇನ್ನು  ನಮಗೆ  ಗೊತ್ತಿರಲಾರದ ಕಾರಣ . ಮುಂದೆ ಹಿರೇಮಠ  ಸರ್ ಅವರು  ಎಸ್,ಟಿ, ಎಫ್ ಮೂಲ  ಉದ್ದೇಶ  ಮತ್ತು  ತತ್ವಗಳನ್ನು  ಹೇಳಿದರು. ಜಾಫರ್ ಸರ್ ಅವರು  ಕಂಪ್ಯೂಟರ್  ಹೇಗೆ  ಆನ್  ಮಾಡಬೇಕು  ಮತ್ತು  ಕನ್ನಡ ಕೀಲಿಮಣೆ    ವಿನ್ಯಾಸವನ್ನು ತಿಳಿಸಿಕೊಟ್ಟರು.  ಇಲ್ಲಿಗೆ  ಒಂದನೇ  ದಿನದ  ತರಬೇತಿಯನ್ನು ಮುಕ್ತಾಯಗೊಳಿಸಲಾಯಿತು.
 +
 
 +
'''2nd Day'''
 +
 
 +
'''3rd Day'''
 +
 
 +
'''4th Day'''
 +
 
 +
'''5th Day'''
    
==Batch 3==
 
==Batch 3==
1,287

edits

Navigation menu