Changes

Jump to navigation Jump to search
2,158 bytes added ,  10:07, 9 March 2015
Line 100: Line 100:  
}}
 
}}
 
===Workshop short report===
 
===Workshop short report===
Upload workshop short report here (in ODT format), or type it in day wise here
+
 
 +
'''1st Day'''
 +
 
 +
ಆರ್,ಎಮ್, ಎಸ್ ,ಎ ಅಡಿಯಲ್ಲಿ  ಕನ್ನಡಭಾಷಾಭೋದಕರಿಗೆ ಎಸ್, ಟಿ,ಎಫ್  ತರಬೇತಿ  ದಿನಾಂಕ: ೨೭/೧/೧೫  ರಂದು  ಬೆಳಿಗ್ಗೆ  ೧೧;೩೦ಕ್ಕೆ ಆರಂಭವಅಯಿತು. ಡಯಟ್    ಪ್ರಾಂಶುಪಾಲರಾದ ಚಂದ್ರಶೇಖರ ಸರ್ ಅವರು ಅತಿಥಿಗಳಾಗಿ  ಆಗಮಿಸಿದ್ದರು. ಮತ್ತು  ಸರಕಾರಿ  ಪದವಿ  ಕಾಲೇಜಿನ  ಪ್ರಾಂಶುಪಾಲರಾದ ಶಂಕರ ಎ,ಬಿ ಯವರು  ಕಾರ್ಯಕ್ರಮಕ್ಕೆ ಅಧ್ಯಕ್ಷ ರಾಗಿ    ಆಗಮಿಸಿದ್ದರು. ಸಂಪನ್ಮೂಲ ವ್ಯ ಕ್ತಿ ಗಳಾದ ಶೇಖರಪ್ಪ ಸರ್ , ಪಂಡಿತ ಸರ್  ಮತ್ತು ಜಾಪರ್  ಸರ್  ಅವರ ಜೊತೆ ಗೂಡಿ  ಕಾರ್ಯ ಕ್ರಮ  ಆರಂಭಿಸಿದರು . ಸಿದ್ದಪ್ಪ  ಆವಂಟಿ ಸರ್ ಅವರು ನಿರೂಪಣೆ  ಮಾಡಿದರು. ನಂತರ ಸವಿ ಭೋಜನ  ಮಾಡಿಯೇ ಕಂಪ್ಯೂಟರ್  ಲ್ಯಾಬ್ ಗೆ  ಹೊರಟೆವು. ಕಂಪ್ಯೂಟರ್  ಲ್ಯಾಬ್ ನಲ್ಲಿ  ಎಲ್ಲರೂ  ಒಂದು  ಕ್ಷಣ ಕಕ್ಕಾಬಿಕ್ಕಿಗೆ  ಒಳಗಾದೆವು. ಏಕೆಂದರೆ  ಅದರ  ಮಾಹಿತಿ  ಇನ್ನು  ನಮಗೆ  ಗೊತ್ತಿರಲಾರದ ಕಾರಣ . ಮುಂದೆ ಹಿರೇಮಠ  ಸರ್ ಅವರು  ಎಸ್,ಟಿ, ಎಫ್ ಮೂಲ  ಉದ್ದೇಶ  ಮತ್ತು  ತತ್ವಗಳನ್ನು  ಹೇಳಿದರು. ಜಾಫರ್ ಸರ್ ಅವರು  ಕಂಪ್ಯೂಟರ್  ಹೇಗೆ  ಆನ್  ಮಾಡಬೇಕು  ಮತ್ತು  ಕನ್ನಡ ಕೀಲಿಮಣೆ    ವಿನ್ಯಾಸವನ್ನು ತಿಳಿಸಿಕೊಟ್ಟರು.  ಇಲ್ಲಿಗೆ  ಒಂದನೇ  ದಿನದ  ತರಬೇತಿಯನ್ನು ಮುಕ್ತಾಯಗೊಳಿಸಲಾಯಿತು.
 +
 
 +
'''2nd Day'''
 +
 
 +
'''3rd Day'''
 +
 
 +
'''4th Day'''
 +
 
 +
'''5th Day'''
    
==Batch 3==
 
==Batch 3==
1,287

edits

Navigation menu