Difference between revisions of "STF 2015-16 Uttara Kannada"

From Karnataka Open Educational Resources
Jump to navigation Jump to search
Line 75: Line 75:

'''3rd Day'''

'''3rd Day'''

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕುಮಟಾ

ದಿನಕರ ದೇಸಾಯಿ ತಂಡ

ಎಸ್.ಟಿ.ಎಫ್. ತರಬೇತಿ ಕಾರ್ಯಾಗಾರದ 3ನೇ ದಿನದ ವರದಿ

ಉರುಳುವವು ಗಳಿಗೆಗಳು

ಹೊರಳುವವು ದಿವಸಗಳು

ತುದಿ ಮೊದಲ ಹೊಂದಿರದ ಅನಂತತೆಯ ಮರೆಗೆ

ಇಂದುಗಳು ನಾಳೆಗಳು ಹಿಂದಿಂದೋಡುವವು

ಎಣಿಕೆಗಳ ನೆನೆವುಗಳ ಮರೆಸುತ್ತ ಹಿಂದೆ

ಎಂದು ಶಂಕರ ಭಟ್ಟರ ಕವನವನ್ನು ವಾಚಿಸುತ್ತ 3ನೇ ದಿನದ ವರದಿಯನ್ನು ದಿನಕರ ದೇಸಾಯಿ ತಂಡದವರು ತಮ್ಮ ಮುಂದೆ ಸಾದರಪಡಿಸುತ್ತಿದ್ದೇವೆ.

ಎಂದಿನಂತೆ ಶುಭ ಮುಂಜಾನೆ ಬಿ.ಎಂ. ಭಟ್ಟರು ಸರ್ವರಿಗೂ ಸ್ವಾಗತ ಕೋರಿದರು. ನಂತರ ಜನ್ನ ತಂಡದವರು ಎರಡನೇ ದಿನದ ವರದಿಯನ್ನು ಸಾದರಪಡಿಸಿದರು. ನಂತರ ಬಿ.ಎಂ. ಭಟ್ಟರವರು ನಮ್ಮೆಲ್ಲರನ್ನು ಪರಿಕಲ್ಪನಾ ನಕ್ಷೆಗೆ ಒiಟಿಜ mಚಿಠಿ ಕೊಂಡೊಯ್ದರು. ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ಕವಿಗಳ ಹಾಗೂ ವ್ಯಾಕರಣಗಳ ಚಾರ್ಟನ್ನು ತಂತ್ರಜ್ಞಾನದಲ್ಲಿ ಹೇಗೆ ಅಳವಡಿಸಿ ವಿದ್ಯಾರ್ಥಿಗಳಿಗೆ ಮನಮುಟ್ಟಿಸುವಂತೆ ಹೇಳಬೇಕೆಂದು ತಿಳಿಸಿಕೊಟ್ಟರು.

ಸಮಯವೆಂಬುದು ಹರಿಯುವ ನೀರಿದ್ದಂತೆ. ಆದ್ದರಿಂದ ಕೂಡಲೇ ನಾವೆಲ್ಲರೂ ಅದನ್ನು ಪ್ರಾಯೋಗಿಕವಾಗಿ ಅಳವಡಿಸಲು ಪ್ರಾರಂಭಿಸಿದೆವು. ನಂತರ 11.30ಕ್ಕೆ ನವೀನಕುಮಾರ ಸರ್‍ರವರು ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ ಕೋಯರ್ ಏಔಇಖ ಕುರಿತು ಅದರ ಉದ್ದೇಶ ಹಾಗೂ ತತ್ವಗಳನ್ನು ತಿಳಿಸಿ ಶಿಕ್ಷಕರಿಗೆ ಎಷ್ಟು ಅವಶ್ಯಕವೋ ಅಷ್ಟನ್ನೇ ಇದರಿಂದ ಪಡೆಯಲು ಸಾಧ್ಯ ಎಂದು ಅದರ ಮಹತ್ವವನ್ನು ತಿಳಿಸಿ ನಾವೆಲ್ಲರೂ ಕಂಪ್ಯೂಟರ್‍ನಲ್ಲಿ ಕೋಯರ್ ಲೋಕಕ್ಕೆ ಇಳಿದೆವು. ನಂತರ 12.30ಕ್ಕೆ ಸರಿಯಾಗಿ ಶ್ರೀ ಗಣೇಶ ಭಟ್ ಸರ್‍ರವರು ಡೌನ್‍ಲೋಡ್ ಮಾಡಿ ಪಾಠಕ್ಕೆ ಸಂಬಂಧಪಟ್ಟ ಅಂದರೆ ಇಂಟರನೆಟ್ ಲೋಕಕ್ಕೆ ಹೋಗಿ ಕವಿಗಳ ಭಾವಚಿತ್ರ ಹಾಗೂ ವಿಷಯ ಸಂಗ್ರಹಿಸಿ ಅವುಗಳನ್ನು ಪೇಸ್ಟ್ ಮಾಡಿಕೊಳ್ಳುವ ವಿಧಾನವನ್ನು ಮನಮುಟ್ಟುವಂತೆ ಹೇಳಿ ಆ ಕ್ಷಣವನ್ನು ಚೆನ್ನಾಗಿ ಪ್ರಾಯೋಗಿಕವಾಗಿ ಇಳಿಸಲು ಅವಕಾಶ ಮಾಡಿಕೊಟ್ಟರು. ನಂತರ ಗುಣಿ ಸರ್‍ರವರು ಕಂಪ್ಯೂಟರ್ ಲೋಕದಲ್ಲಿದ್ದ ನಮ್ಮೆಲ್ಲರನ್ನು ಕರೆದು ಊಟಕ್ಕೆ ಹೋಗಲು ಸೂಚಿಸಿದರು.

ಮಧ್ಯಾಹ್ನದ ಅವಧಿ ಪ್ರಾರಂಭವಾದಂತೆ ಈ ಮೊದಲೇ ಆಯಾ ಗುಂಪುಗಳಿಗೆ ನೀಡಿದ ಪಾಠದ ಸಿದ್ಧತೆಗಳಲ್ಲಿ ಸಂಪೂರ್ಣವಾಗಿ ತೊಡಗಿಕೊಂಡೆವು. ಕೊನೆಯಲ್ಲಿ ಬಿ.ಎಂ. ಭಟ್‍ರವರು ಹಾಗೂ ಗಣೇಶ ಭಟ್‍ರವರು ಇಮೇಲ್ ಐಡಿಯಲ್ಲಿ ಏನೋನು ಸೌಲಭ್ಯಗಳಿವೆ ಎಂಬುದರ ಕುರಿತು ಮಾಹಿತಿ ನೀಡಿದರು. ಕೊನೆಯಲ್ಲಿ ಗುಣಿ ಸರ್‍ರವರು ಉಪಯುಕ್ತ ಮಾಹಿತಿ ನೀಡಿ ಅಂದಿನ ತರಬೇತಿಯನ್ನು ಮುಕ್ತಾಯ ಮಾಡಿದರು.

ವಂದನೆಗಳೊಂದಿಗೆ

ತಂಡದ ಸದಸ್ಯರು :

ಶ್ರೀಮತಿ ಬೇಬಿ ನಾಯಕ

ಶ್ರೀಮತಿ ಮಂಗಲಾ ನಾಯಕ

ಶ್ರೀಮತಿ ನಯನಾ ನಾಯಕ

ಶ್ರೀಮತಿ ವಿಜಯಲಕ್ಷ್ಮೀ ಹೆಗಡೆ

ಶ್ರೀ ಚನ್ನಕೇಶವ ಹೆಗಡೆ

'''4th Day'''

'''4th Day'''

Revision as of 08:25, 10 September 2015

Science

Batch 1

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 2

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4

Kannada

Batch 1

Agenda

If district has prepared new agenda then it can be shared here

See us at the Workshop

Workshop short report

1st Day
2nd Day
Aaaaa.png

3rd Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕುಮಟಾ

ದಿನಕರ ದೇಸಾಯಿ ತಂಡ
ಎಸ್.ಟಿ.ಎಫ್. ತರಬೇತಿ ಕಾರ್ಯಾಗಾರದ 3ನೇ ದಿನದ ವರದಿ

ಉರುಳುವವು ಗಳಿಗೆಗಳು
ಹೊರಳುವವು ದಿವಸಗಳು
ತುದಿ ಮೊದಲ ಹೊಂದಿರದ ಅನಂತತೆಯ ಮರೆಗೆ
ಇಂದುಗಳು ನಾಳೆಗಳು ಹಿಂದಿಂದೋಡುವವು
ಎಣಿಕೆಗಳ ನೆನೆವುಗಳ ಮರೆಸುತ್ತ ಹಿಂದೆ

ಎಂದು ಶಂಕರ ಭಟ್ಟರ ಕವನವನ್ನು ವಾಚಿಸುತ್ತ 3ನೇ ದಿನದ ವರದಿಯನ್ನು ದಿನಕರ ದೇಸಾಯಿ ತಂಡದವರು ತಮ್ಮ ಮುಂದೆ ಸಾದರಪಡಿಸುತ್ತಿದ್ದೇವೆ.
ಎಂದಿನಂತೆ ಶುಭ ಮುಂಜಾನೆ ಬಿ.ಎಂ. ಭಟ್ಟರು ಸರ್ವರಿಗೂ ಸ್ವಾಗತ ಕೋರಿದರು. ನಂತರ ಜನ್ನ ತಂಡದವರು ಎರಡನೇ ದಿನದ ವರದಿಯನ್ನು ಸಾದರಪಡಿಸಿದರು. ನಂತರ ಬಿ.ಎಂ. ಭಟ್ಟರವರು ನಮ್ಮೆಲ್ಲರನ್ನು ಪರಿಕಲ್ಪನಾ ನಕ್ಷೆಗೆ ಒiಟಿಜ mಚಿಠಿ ಕೊಂಡೊಯ್ದರು. ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ಕವಿಗಳ ಹಾಗೂ ವ್ಯಾಕರಣಗಳ ಚಾರ್ಟನ್ನು ತಂತ್ರಜ್ಞಾನದಲ್ಲಿ ಹೇಗೆ ಅಳವಡಿಸಿ ವಿದ್ಯಾರ್ಥಿಗಳಿಗೆ ಮನಮುಟ್ಟಿಸುವಂತೆ ಹೇಳಬೇಕೆಂದು ತಿಳಿಸಿಕೊಟ್ಟರು. ಸಮಯವೆಂಬುದು ಹರಿಯುವ ನೀರಿದ್ದಂತೆ. ಆದ್ದರಿಂದ ಕೂಡಲೇ ನಾವೆಲ್ಲರೂ ಅದನ್ನು ಪ್ರಾಯೋಗಿಕವಾಗಿ ಅಳವಡಿಸಲು ಪ್ರಾರಂಭಿಸಿದೆವು. ನಂತರ 11.30ಕ್ಕೆ ನವೀನಕುಮಾರ ಸರ್‍ರವರು ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ ಕೋಯರ್ ಏಔಇಖ ಕುರಿತು ಅದರ ಉದ್ದೇಶ ಹಾಗೂ ತತ್ವಗಳನ್ನು ತಿಳಿಸಿ ಶಿಕ್ಷಕರಿಗೆ ಎಷ್ಟು ಅವಶ್ಯಕವೋ ಅಷ್ಟನ್ನೇ ಇದರಿಂದ ಪಡೆಯಲು ಸಾಧ್ಯ ಎಂದು ಅದರ ಮಹತ್ವವನ್ನು ತಿಳಿಸಿ ನಾವೆಲ್ಲರೂ ಕಂಪ್ಯೂಟರ್‍ನಲ್ಲಿ ಕೋಯರ್ ಲೋಕಕ್ಕೆ ಇಳಿದೆವು. ನಂತರ 12.30ಕ್ಕೆ ಸರಿಯಾಗಿ ಶ್ರೀ ಗಣೇಶ ಭಟ್ ಸರ್‍ರವರು ಡೌನ್‍ಲೋಡ್ ಮಾಡಿ ಪಾಠಕ್ಕೆ ಸಂಬಂಧಪಟ್ಟ ಅಂದರೆ ಇಂಟರನೆಟ್ ಲೋಕಕ್ಕೆ ಹೋಗಿ ಕವಿಗಳ ಭಾವಚಿತ್ರ ಹಾಗೂ ವಿಷಯ ಸಂಗ್ರಹಿಸಿ ಅವುಗಳನ್ನು ಪೇಸ್ಟ್ ಮಾಡಿಕೊಳ್ಳುವ ವಿಧಾನವನ್ನು ಮನಮುಟ್ಟುವಂತೆ ಹೇಳಿ ಆ ಕ್ಷಣವನ್ನು ಚೆನ್ನಾಗಿ ಪ್ರಾಯೋಗಿಕವಾಗಿ ಇಳಿಸಲು ಅವಕಾಶ ಮಾಡಿಕೊಟ್ಟರು. ನಂತರ ಗುಣಿ ಸರ್‍ರವರು ಕಂಪ್ಯೂಟರ್ ಲೋಕದಲ್ಲಿದ್ದ ನಮ್ಮೆಲ್ಲರನ್ನು ಕರೆದು ಊಟಕ್ಕೆ ಹೋಗಲು ಸೂಚಿಸಿದರು.
ಮಧ್ಯಾಹ್ನದ ಅವಧಿ ಪ್ರಾರಂಭವಾದಂತೆ ಈ ಮೊದಲೇ ಆಯಾ ಗುಂಪುಗಳಿಗೆ ನೀಡಿದ ಪಾಠದ ಸಿದ್ಧತೆಗಳಲ್ಲಿ ಸಂಪೂರ್ಣವಾಗಿ ತೊಡಗಿಕೊಂಡೆವು. ಕೊನೆಯಲ್ಲಿ ಬಿ.ಎಂ. ಭಟ್‍ರವರು ಹಾಗೂ ಗಣೇಶ ಭಟ್‍ರವರು ಇಮೇಲ್ ಐಡಿಯಲ್ಲಿ ಏನೋನು ಸೌಲಭ್ಯಗಳಿವೆ ಎಂಬುದರ ಕುರಿತು ಮಾಹಿತಿ ನೀಡಿದರು. ಕೊನೆಯಲ್ಲಿ ಗುಣಿ ಸರ್‍ರವರು ಉಪಯುಕ್ತ ಮಾಹಿತಿ ನೀಡಿ ಅಂದಿನ ತರಬೇತಿಯನ್ನು ಮುಕ್ತಾಯ ಮಾಡಿದರು. ವಂದನೆಗಳೊಂದಿಗೆ
ತಂಡದ ಸದಸ್ಯರು :
ಶ್ರೀಮತಿ ಬೇಬಿ ನಾಯಕ
ಶ್ರೀಮತಿ ಮಂಗಲಾ ನಾಯಕ
ಶ್ರೀಮತಿ ನಯನಾ ನಾಯಕ
ಶ್ರೀಮತಿ ವಿಜಯಲಕ್ಷ್ಮೀ ಹೆಗಡೆ
ಶ್ರೀ ಚನ್ನಕೇಶವ ಹೆಗಡೆ

4th Day

5th Day

Batch 2

Agenda

If district has prepared new agenda then it can be shared here

See us at the Workshop

Workshop short report

1st Day

2nd Day

3rd Day

4th Day

5th Day.

Batch 3

Agenda

If district has prepared new agenda then it can be shared here

See us at the Workshop

Workshop short report

1st Day

2nd Day

3rd Day

4th Day

5th Day.