Changes

Jump to navigation Jump to search
Line 114: Line 114:
ವ೦ದನೆಗಳು

ವ೦ದನೆಗಳು

'''5th Day'''

'''5th Day'''

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕುಮಟಾ

ಎಸ್. ಟಿ. ಎಪ್. ತರಬೇತಿ ಕಾರ್ಯಗಾರ

ಕುವೆಂಪು ತಂಡ

ಮುಚ್ಚು ಮರೆಯಿಲ್ಲದೆಯೆ

ನಿಮ್ಮ ಮುಂದೆಲ್ಲವನು

ಬಿಚ್ಚಿಡುವೆ ಓ ಗುರುವೆ ಅಂತರಾತ್ಮ

ಪಾಪವಿದೆ ಪುಣ್ಯವಿದೆ

ನರಕವಿದೆ ನಾಕವಿದೆ

ಸ್ವೀಕರಿಸು ಓ ಗುರುವೆ ಅಂತರಾತ್ಮ

ಎನ್ನುವ ಕುವೆಂಪುರವರ ನುಡಿಯೊಂದಿಗೆ ಐದನೇ ದಿನದ ವರದಿಯನ್ನು ತಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ

11/09/2015 ರಂದು ಶುಭ ಮುಂಜಾನೆ 9.30ಕ್ಕೆ ಸರಿಯಾಗಿ ಶ್ರೀ ಬಾಲಚಂದ್ರ ಗುಣಿ ಯವರು ಕಂಪ್ಯುಟರ್ ದುರಸ್ತಿಯೊಂದಿಗೆ ಅದರ ಉಪಯೊಗ ಮಾಡಿಕೊಂಡ ಬಗೆಗೆ ಶ್ಲಾಘಿಸಿ,ಮಾತಿಗಿಂತ ಪ್ರಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಂಬ ಅಭಿಲಾಷೆಯೊಂದಿಗೆ,ಕಂಪ್ಯೊಟರ್ ಜ್ಞಾನವನ್ನು ಧಾರೆ ಎರೆದ ಸಂಪನ್ಮೂಲ ವ್ಯಕ್ತಿಗಳನ್ನು ಹಾಗೂ ಶಿಭಿರಾರ್ಥಿಗಳನ್ನು ಸ್ವಾಗತಿಸಿ 5ನೆ ದಿನದ ತರಬೇತಿಗೆ ಚಾಲನೆ ನೀಡಿದರು

ಶಿವರಾಮಕಾರಂತ ತಂಡದಸದಸ್ಯರಾದ ಶ್ರೀಮತಿ ಗೀತಾ ಪಟಗಾರ ಅವರು 4ನೇ ದಿನದ ತರಬೇತಿಯ ವರದಿಯನ್ನು ಸುದೀರ್ಘವಾಗಿ ನಮ್ಮೆದುರು ತೆರೆದಿಟ್ಟರು

ಶ್ರೀ ಬಾಲಚಂದ್ರ ಭಟ್ಟರವರು ವಯಕ್ತಿಕ ಮಾಹಿತಿಯನ್ನು sಣಜಿ ಗುಂಪಿಗೆ ಕಳುಹಿಸದಂತೆ ಸಲಹೆ ನೀಡಿದರು.ಜೊತೆಗೆ ಎಸ್.ಟಿ.ಎಪ್ ನ emಚಿiಟ ವಿಳಾಸವನ್ನು ತಿಳಿಸಿ ಅದರ ಉಪಯೊಗ ಪಡೆದುಕೊಳ್ಳುವಂತೆ ಸೂಚಿಸಿದರು.ಅದರೊಂದಿಗೆ ಐibಡಿe oಜಿಜಿiಛಿe imಠಿಡಿess ನ ಮಾಹಿತಿ ನೀಡಿದರು.ಅದರಲ್ಲಿ ನಮಗೆ ಬೇಕಾದ ಶೈಲಿಯಲ್ಲಿ ಅಕ್ಷರವನ್ನು ಬರೆಯುವ ವಿಧಾನದೊಂದಿಗೆ ನಮಗೆ ಅವಶ್ಯವಿರುವ ಪೋಟೊವನ್ನು ಒಂದೆಡೆ ಸಂಗ್ರಹಿಸಿ ಬಣ್ಣ ನೀಡುವ ಕೌಶಲವನ್ನು ಆಕರ್ಷಕವಾಗಿ ತಿಳಿಸಿ,ಪ್ರಾಯೋಗಿಕ ಅಭ್ಯಾ¸ಕ್ಕೆ ಶಿಬಿರಾರ್ಥಿಗಳನ್ನು ಅಣಿಗೊಳಿಸಿದರು

ಶ್ರೀ ಭಾಸ್ಕರ ನಾಯ್ಕ ರವರು ಉimಠಿ ಇಜiಣoಡಿ ನ ಉಪಯೋಗ ಮತ್ತು ಹಂತ ಹಾಗೂ ಖeಛಿoಡಿಜ miಟಿಜ ಜesಞಣoಠಿನಲ್ಲಿ viಜeo eಜiಣiಟಿg  ಚಿಟಿಜ  souಟಿಜ eಜiಣiಟಿg  ¨ಗ್ಗೆ ಮನಮುಟ್ಟುವಂತೆ ಸವಿಸ್ತಾರವಗಿ ವಿವರಿಸಿದರು. ಪ್ರಾಯೋಗಿಕವಾಗಿ ಜಯಪುರದ ಬೆಡಗಿನ ತಾಣಗಳ ವಿಡಿಯೋವನ್ನು ಪ್ರದರ್ಶಿಸಿದರು. ತದನಂತರದಲ್ಲಿ ಶ್ರೀ ಗಣೇಶ ಭಟ್ಟ ರವರು souಟಿಜ ರೆಕೊರ್ಡಿgಗ್ ನ ವಿಧಾನದೊಂದಿಗೆ ನಾವು ಮಾಡಿದ ರೆಕೊರ್ಡನಲ್ಲಿ ಖಾಲಿ ಇರುವ ಅನವಶ್ಯಕವಾದ ಭಾಗಗಳನ್ನು ತೆಗೆಯುವ ವಿಚಾರವನ್ನು ನೇರವಾಗಿ ಪ್ರದರ್ಶಿಸುತ್ತಾ ಪರದೆಯೆಡೆಗೆ ನಮ್ಮ ಗಮನ ಸೆಳೆದರು.ಊಟದ ಸಮಯವಾದ್ದರಿಂದ ಎಲ್ಲರ ಚಿತ್ತ ಊಟದತ್ತ ನಡೆಯಿತು

ಲಘುಬಗೆಯಿಂದ ಊಟ ಮುಗಿಸಿ ಬಂದ ನಾವು ಮತ್ತೆ ಶಿಬಿರದಲ್ಲಿ ಒಂದಾದೆವು.ಮೇಲ್ ಗೆ ಅಟೇಚ್ ಮಾಡಿದ ಫೈಲನ್ನು ಡೌನ್ಲೋಡ್ ಮಾಡುವ ವಿಧಾನವನ್ನು ಶ್ರೀ ಮಹೇಶ ಭಟ್ ರವರು ಸುಂದರವಾಗಿ ತಿಳಿಸಿದರು. ನಂತರ ಸಾಫಲ್ಯ ಪರೀಕ್ಷೆ ಎದುರಿಸಲು ನಾವೆಲ್ಲರು ಸಿದ್ದರಾದೆವು

ಪೂರ್ವದಿನ ನೀಡಿದ ಚರ್ಚಾ ವಿಷಯವನ್ನು 5 ಗುಂಪಿನವರಿಗೆÀ ಮಂಡಿಸಲು ಸದವಕಾಶ ನಿಡಲಾಯಿತು

“ಋಷಿ ವಾಕ್ಯದೊಡನೆÀ ವಿಜ್ಞಾನ ಕಲೆ ಮೇಳೈಸೆ ಜಸವು ಜನ ಜೀವನಕೆ ಮಂಕುತಿಮ್ಮ” ಎನ್ನುವ ಡಿ.ವಿ.ಜಿ ಯವರ ನುಡಿಯಂತೆ ವಿಜ್ಞಾನ ಮತ್ತು ತಂತ್ರಜ್ಞಾ£ವು ಭಾಷೆಯ ಕಲಿಕೆಗೆ ಪೂರಕವಾಗಬಲ್ಲದು ಎಂಬುದನ್ನು ಎಲ್ಲ ಸಂಪನ್ಮೂಲ ವ್ಯಕ್ತಿಗಳು ನಮ್ಮ ಮನಮುಟ್ಟುವಂತೆ ಸುಮಸುಂದರವಾಗಿÉ ತಿಳಿಸಿದರು

ಇಲ್ಲದ ಸಲ್ಲದ ಆಸೆಯ ಭಾಷೆಯ

ಸರ್ಕಸ್ ಮಾಡಲಿಕ್ಕುಂಟೆ ಜಗ

ಒಳಿತೋ ಕೆಡುಕೋ ನಿಮಿಷದೊಳೆ

ನೋಡುವ ಮಾಡುವ ವಿಜ್ಷಾನ ಯುಗ ತಂತ್ರಜ್ಞಾನ ಯುಗ’

ಎನ್ನುವ ಕವಿವಾಣಿಯಂತೆÀ ಭಾಷಾ ಶಿಕ್ಷಕರಾದ ನಾವು ನಮ್ಮ ಬೋಧನೆಯಲ್ಲಿ ತಂತ್ರಜ್ಞಾನವನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಂಡು ವಿದ್ಯಾರ್ಥಿಗಳ ಕಲಿಕಾ ಪ್ರಗತಿಗೆ ಪೂರಕ ವಾತಾವರಣವನ್ನು ಕಲ್ಪಿಸೋಣ ಎಂಬ ಆಶಾಭಾವನೆಯೊಂದಿಗೆ ಇಂದಿನ ವರದಿಯನ್ನು ಸಂಪನ್ನಗೊಳಿಸುತ್ತಿದ್ದೆವೆ.

ಧನ್ಯವಾದಗಳು

ತಂಡದ ಸದಸ್ಯರು:

ಭಾರತಿ ಹೆಗಡೆ ,  ಸÀವಿತಾ ಗೌಡ, ರವಿ ಸವದಿ, ಗಣಪತಿ ಗೌಡ, ರತೀಶ ನಾಯಕ , ರಾಮಕೃಷ್ಣ ಜಿ ಗಾಯತ್ರಿ

==Batch 2==

==Batch 2==
1,287

edits

Navigation menu