ನಾವು ಈ ಕಲಿಕಾ ಬಳಗದಿಂದ ಬಹಳ ಕಲಿತಿದ್ದೇವೆ. ಪ್ರಕಲ್ಪ ಮತ್ತು ಅದರ ಪ್ರಕ್ರಿಯೆ, ಯಶಸ್ಸನ್ನು ನಾವು ಕೇವಲ ಪುಸ್ತಕದಲ್ಲಿ ಮತ್ತು ಕೆಲವು ಲೇಖನಗಳಲ್ಲಿ ಓದಿ ತಿಳಿದುಕೊಂಡಿದ್ದೆವು . ಆದರೆ ಇದನ್ನು ಪ್ರಯೋಗಮಾಡಿ ಅದರ ಪ್ರತಿಫಲವನ್ನು ಸ್ವತಃ ಅನುಭವಿಸಿದ ಅನುಭವವಾಯಿತು. | ನಾವು ಈ ಕಲಿಕಾ ಬಳಗದಿಂದ ಬಹಳ ಕಲಿತಿದ್ದೇವೆ. ಪ್ರಕಲ್ಪ ಮತ್ತು ಅದರ ಪ್ರಕ್ರಿಯೆ, ಯಶಸ್ಸನ್ನು ನಾವು ಕೇವಲ ಪುಸ್ತಕದಲ್ಲಿ ಮತ್ತು ಕೆಲವು ಲೇಖನಗಳಲ್ಲಿ ಓದಿ ತಿಳಿದುಕೊಂಡಿದ್ದೆವು . ಆದರೆ ಇದನ್ನು ಪ್ರಯೋಗಮಾಡಿ ಅದರ ಪ್ರತಿಫಲವನ್ನು ಸ್ವತಃ ಅನುಭವಿಸಿದ ಅನುಭವವಾಯಿತು. |